ATM card withdraw new rules :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ ಸ್ನೇಹಿತರೆ ಆನ್ಲೈನ್ ಮಂಚಕರು ಬ್ಯಾಂಕುಗಳಲ್ಲಿ ನಗದು ವಹಿವಾಟು ಬಳಕೆ ಮಾಡುತ್ತಿರುವ ಘಟನೆಗಳನ್ನು ತಡೆಯಲು ಆರ್ ಬಿ ಐ ಒಂದಿಷ್ಟು ನಿಯಮಗಳನ್ನು ಬದಲಾವಣೆ ಮಾಡುತ್ತಿದೆ. ಬ್ಯಾಂಕುಗಳಲ್ಲಿ ಕ್ಯಾಶ್ ಗೇಮ್ ಮತ್ತು ಕ್ಯಾಸ್ಪಿ ಔಟ್ ಕ್ರಮದಲ್ಲಿ ಮಾರ್ಪಾಡು ಮಾಡಿದ್ದು ಹಣ ಸ್ವೀಕರಿಸುವವರು ಮತ್ತು ಹಣ ಡೆಪಾಸಿಟ್ ಮಾಡುವವರ ದಾಖಲೆಗಳು ಬ್ಯಾಂಕುಗಳ ಪ್ರತ್ಯೇಕ ಕಡತದಲ್ಲಿ ಇಟ್ಟುಕೊಳ್ಳಬೇಕು ಎಂದು ಆರ್ ಬಿ ಐ ಸೂಚನೆ ನೀಡಿದೆ ನವೆಂಬರ್ ಒಂದರಿಂದ ಹೊಸ ಕಾನೂನು ಜಾರಿಗೆ ಬರಲಿದೆ.
(ATM card withdraw new rules) ಆರ್ಬಿಐನ ಹೊಸ ನಿಯಮ
ಸ್ನೇಹಿತರೆ ಬ್ಯಾಂಕಿಗೆ ಹೋಗಿ ಕ್ಯಾಷ್ಪಿ ಔಟ್ ಮಾಡಲು ಅಥವಾ ಬ್ಯಾಂಕ್ ಖಾತೆಯನ್ನು ನಗದು ಹಣ ಜಮಾ ಮಾಡಲು ಇರುವ ನಿಯಮಗಳನ್ನು ಇನ್ನಷ್ಟು ಬದಲಾವಣೆ ಮಾಡಲಾಗಿದೆ ಬ್ಯಾಂಕುಗಳು ನಗದು ಹಣ ಸ್ವೀಕರಿಸಬೇಕು ವ್ಯಕ್ತಿಯ ಕೆವೈಸಿ ದಾಖಲೆಗಳನ್ನು ಪಡೆಯಬೇಕಾಗುತ್ತದೆ. ಕ್ಯಾಶ್ ಡೆಪಾಸಿಟ್ ಮಾಡುವವರ ವಿವರಗಳನ್ನು ಬ್ಯಾಂಕುಗಳು ಪಡೆಯುವುದು ಅವಶ್ಯಕವಾಗಿದೆ ಇವೆಲ್ಲರ ವಿವರಗಳನ್ನು ಬ್ಯಾಂಕುಗಳ ಪ್ರತ್ಯೇಕ ದಾಖಲೆಯಲ್ಲಿ ಇಟ್ಟು ಕೊಂಡಿರಬೇಕು ಮತ್ತು ಆರ್ ಬಿ ಐ ಈ ಹೊಸ ನಿಯಮ ಜಾರಿಗೆ ತಂದಿದೆ.
ಕ್ಯಾಸ್ಟ್ ಬಿ ಔಟ್ ಕೊಡುವ ಬ್ಯಾಂಕುಗಳು ಸ್ವೀಕರಿಸುವ ವ್ಯಕ್ತಿಯ ಹೆಸರು ಮತ್ತು ವಿಳಾಸ ಪಡೆಯುವುದು ಕಡ್ಡಾಯವಾಗಿದೆ ಮತ್ತು ಕ್ಯಾಶ್ ಪೇ ಇನ್ ಸಂದರ್ಭದಲ್ಲಿ ನಗದು ಹಣವನ್ನು ಡೆಪಾಸಿಟ್ ಮಾಡುವ ವ್ಯಕ್ತಿಯ ನೋಂದಾಯಿತ ಮೊಬೈಲ್ ನಂಬರ್ ಅನ್ನು ಬಳಸಿ ನೋಂದಣಿ ಮಾಡಬೇಕು. 2016ರಲ್ಲಿ ರೂಪಿಸಲಾದ ಕೆವೈಸಿ ಮಾರ್ಗಸೂಚಿ ಪ್ರಕಾರ ಸ್ವಗೋಷಿತ ಓವಿಡಿ ಅಥವಾ ಅದ್ಭುತ ದಾಖಲೆಯನ್ನು ಈ ನೋಂದಣಿಯಲ್ಲಿ ಬಳಸಬೇಕಾಗುತ್ತದೆ.
( ATM card withdraw new rules ) ಯಾತಕ್ಕಾಗಿ ಈ ಬಿಗಿ ನಿಯಮಗಳು ?
ಸ್ನೇಹಿತರೆ ಇತ್ತೀಚಿಗೆ ಹೆಚ್ಚಿರುವ ಆನ್ಲೈನ್ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿವೆ ಆನ್ಲೈನ್ ವ್ಯವಹಾರದಲ್ಲಿ ಗ್ರಾಹಕರಿಗೆ ಪುಸಲಾಯಿಸಿ ಥರ್ಡ್ ಪಾರ್ಟಿ ಅಕೌಂಟ್ ಗಳಿಗೆ ಹಣ ವರ್ಗಾಯಿಸಿಕೊಂಡು ಬಳಿ ಆ ಖಾತೆಗಳಿಂದ ವಂಚಕರು ಕ್ಯಾಶ್ ವಿತ್ ಡ್ರಾ ಮಾಡಿಕೊಳ್ಳುತ್ತಿರುವ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಹಿನ್ನೆಲೆಯಲ್ಲಿ ಆರ್ ಬಿ ಐ ಕ್ರಮ ಕೈಗೊಂಡಿದೆ.ಇಲ್ಲಿ ಕ್ಯಾಶ್ ಪಡೆಯುವ ವ್ಯಕ್ತಿಯ ವಿವರಗಳು, ಬ್ಯಾಂಕುಗಳ ಪಡೆದಿಟ್ಟುಕೊಳ್ಳುವುದರಿಂದ ಕ್ಯಾಶ್ ವಹಿವಾಟುವಿಕೆಯನ್ನು ತಡೆಯಬಹುದಾಗಿದೆ.
ಒಂದು ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆದರೆ ಅದನ್ನು ಟ್ರ್ಯಾಕ್ ಮಾಡಬಹುದು ಆಗಿದೆ ಆದರೆ ಕ್ಯಾಶ್ ಪಿ ಔಟ್ ಗಳ ಮೇಲೆ ನಿಗಾ ಇಡಲಾಗುವುದಿಲ್ಲ ಈಗಾಗಲೇ ಈ ವಿಚಾರದಲ್ಲಿ ನಿಯಮಗಳಿಗೆ ಐವತ್ತು ಸಾವಿರ ರೂಪಾಯಿಗಿಂತ ಹೆಚ್ಚು ನಗದು ಹಣವನ್ನು ಸೇವಿಂಗ್ಸ್ ಅಕೌಂಟಿಗೆ ಹಾಕುವವರು ಪ್ಯಾನ್ ಕಾರ್ಡನ್ನು ಸಲ್ಲಿಸಬೇಕು. ಒಂದು ವರ್ಷದ ಒಂದು ಉಳಿತಾಯ ಖಾತೆಗೆ ಜಮ ಮಾಡಲಾಗುವ ನಗದು ಹಣದ ಮಿತಿ 10 ಲಕ್ಷ ರೂಪಾಯಿ ಇದೆ ಇದಕ್ಕಿಂತ ಹೆಚ್ಚು ಹಣವನ್ನು ಕ್ಯಾಶ್ ರೂಪದಲ್ಲಿ ವಿತ್ರ ಮಾಡಿದ್ದಲ್ಲಿ ಅಥವಾ ಡೆಪಾಸಿಟ್ ಮಾಡಿದ್ದಲ್ಲಿ ಆದಾಯ ತೆರಿಗೆ ಮಾಹಿತಿ ತಲುಪುತ್ತದೆ.
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ವನಿಸಿದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ದಿನನಿತ್ಯ ಇದೇ ರೀತಿಯ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ಗಳಿಗೆ ಸೇರಿಕೊಳ್ಳಿ.