Busyness loan : ಸ್ವಂತ ಉದ್ಯೋಗ ಪ್ರಾರಂಭಿಸುವವರಿಗೆ 1.5 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ..!

Busyness loan :- ನಮಸ್ಕಾರ ಗೆಳೆಯರೇ ಇಂದಿನ ಲೇಖನಕ್ಕೆ ಸ್ವಾಗತ ಈ ಲೇಖನದ ಮೂಲಕ ತಿಳಿಸುವುದೇನೆಂದರೆ ನಿಮಗೇನಾದರು ಸ್ವಂತ ಉದ್ಯೋಗವನ್ನು ಪ್ರಾರಂಭಿಸುವ ಯೋಚನೆ ಇದ್ದರೇ ತಪ್ಪದೇ ಇಲ್ಲಿ ತಿಳಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮೈಕ್ರೋ ಕ್ರೆಡಿಟ್‌, ಮತ್ತು ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಅರ್ಜಿ ಸಲ್ಲಿಸಿ 1.5 ಲಕ್ಷ ದವರೆಗೆ ಸಹಾಯಧನ ಪಡೆಯಬಹುದು.ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿ ನೋಡಿ.ಇದೆ ರೀತಿಯ ಇನ್ನಷ್ಟು ಮಾಹಿತಿಗಾಗಿ ನಮ್ಮ whatsapp ಗ್ರೂಪ್ ಗಳಿಗೆ ಜಾಯಿನ್ ಆಗಿ..

 

2024-25ನೇ ಸಾಲಿನಲ್ಲಿ ಮೈಕ್ರೋ ಕ್ರೆಡಿಟ್‌ (micro credit ) ಮತ್ತು ಸ್ವಯಂ ಉದ್ಯಮ ನೇರಸಾಲ ಈ ಎರಡು ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ, 23 ಅಕ್ಟೋಬರ್‌ 2024 ದಿಂದ 23 ನವೆಂಬರ್‌ 2024ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

 

Busyness loan ಯೋಜನೆವಾರು ಸಬ್ಸಿಡಿ ವಿವರ ಹೀಗಿದೆ.

WhatsApp Group Join Now
Telegram Group Join Now       

1 )  ಸ್ವಯಂ ಉದ್ಯೋಗ ನೇರ ಸಾಲ ಯೋಜನೆ.

  • ಒಟ್ಟು ಘಟಕ ವೆಚ್ಚ :- 1.0 ಲಕ್ಷ
  • ಸಹಾಯಧನ :- 50,000 ರೂಪಾಯಿಗಳು.
  • ಸಾಲಕ್ಕೆ ಬಡ್ಡಿ ದರ :- ಬಾಕಿ ಉಳಿದಿರುವ 50,000 ಕ್ಕೆ ಶೇ 4% ರ ಬಡ್ಡಿ ದರದಲ್ಲಿ ಸಾಲ ಕೊಡಲಾಗುತ್ತದೆ.

 

ವೈಯಕ್ತಿಕವಾಗಿ ಸ್ವಂತ-ಉದ್ಯೋಗವನ್ನು ಮಾಡಲು ಆಸಕ್ತಿ ಇರುವವರು ಈ ಯೋಜನೆ ಅಡಿ ಅರ್ಜಿ ಹಾಕಲು ಅವಕಾಶವಿರುತ್ತದೆ.

 

2 ) ಮೈಕ್ರೋ ಕ್ರೆಡಿಟ್ ಯೋಜನೆ 

  • ಒಟ್ಟು ಘಟಕದ ವೆಚ್ಚ :- 2.50 ಲಕ್ಷ
  • ಸಹಾಯಧನ :- 1.5 ಲಕ್ಷ
  • ಸಾಲ ಬಾಕಿ ಉಳಿದ 1.0 ಲಕ್ಷಕ್ಕೇ ಶೇಕಡ 4% ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ

 

WhatsApp Group Join Now
Telegram Group Join Now       

ಈ ಯೋಜನೆ ಅಡಿ ಪ್ರಯೋಜನನ್ನು ಪಡೆಯಲು ಮಹಿಳಾ ಸ್ವಸಹಾಯ ಸಂಘಗಳಿಗೆ ಅವಕಾಶವಿದ್ದು ಸಂಘದ ಸದಸ್ಯರು ಸ್ವಂತ ಉದ್ಯೋಗವನ್ನು ಮಾಡಲು ಸಾಲ ಮತ್ತು ಸಾಲಕ್ಕೆ ಸಹಾಯಧನವನ್ನು ಪಡೆದುಕೊಳ್ಳಬಹುದು.

 

Busyness loan ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು.

  • ಆಧಾರ್ ಕಾರ್ಡ್ 
  • ಸ್ವಉದ್ಯೋಗದ ಯೋಜನಾ ವರದಿ 
  • ರೇಷನ್ ಕಾರ್ಡ್ 
  • ಅರ್ಜಿ ದಾರದ ಭಾವಚಿತ್ರ 
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ 
  •  ಮೊಬೈಲ್ ಸಂಖ್ಯೆ 

 

Busyness loan ಅರ್ಜಿ ಸಲ್ಲಿಸಲು ಅರ್ಹರು.

  • ಅರ್ಜಿದಾರರು ನಮ್ಮ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದವರಾಗಿರಬೇಕು.
  • ಅರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  • ಅರ್ಜಿದಾರರ ವಯಸ್ಸು 18 ವರ್ಷದಿಂದ 60 ವರ್ಷದ ಒಳಗಿರಬೇಕು.

 

Busyness loan ಅರ್ಜಿ ಸಲ್ಲಿಸುವ ವಿಧಾನ.

ಎರಡು ವಿಧಾನ ಅನುಸರಿಸಿ ಆನ್ಲೈನ್(online ) ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ ಒಂದು ನೇರವಾಗಿ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರ ಗ್ರಾಮ ಒನ್,ಬೆಂಗಳೂರು ಒನ್,ಕರ್ನಾಟಕ್ ಒನ್, ಕೇಂದ್ರವನ್ನು ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುವುದು.

WhatsApp Group Join Now
Telegram Group Join Now       

 

ಈ ಯೋಜನೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ 9482 300 400 ಈ ನಂಬರ್ ಗೆ ಕರೆ ಮಾಡಿ.

 

Leave a Reply

Your email address will not be published. Required fields are marked *

Back To Top