Jio 153 recharge plan : ದೀಪಾವಳಿಗೆ ಜಿಯೋ ಭರ್ಜರಿ ಆಫರ್ ! ₹153 ಈ ಯೋಜನೆ ರಿಚಾರ್ಜ್ ಮಾಡಿಸಿ ಪಡೆಯಿರಿ ಆಕರ್ಷಕ ಲಾಭಗಳು.

Jio 153 recharge plan : ನಮಸ್ಕಾರ ಗೆಳೆಯರೇ, ಕರ್ನಾಟಕದ ಜನತೆಗೆ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ದೀಪಾವಳಿ ಸಂದರ್ಭದಲ್ಲಿ ಮುಖೇಶ್ ಅಂಬಾನಿ ನೇತೃತ್ವದಲ್ಲಿ ರಿಲೀಯನ್ಸ್ ಜಿಯೋ ತೆಲಿಕಾಂ ಮಾರುಕಟ್ಟೆಯನ್ನು ಆರಂಭಿಸಿದೆ. ರೂ 153 ರ ಮೂಲ ಬೆಲೆಯಲ್ಲಿ ರಿಲಯನ್ಸ ಜಿಯೋ ತನ್ನ ಗ್ರಾಹಕರಿಗೆ 28 ದಿನಗಳಲ್ಲಿ ಒಟ್ಟು 14 gb ಡೇಟಾ ವನ್ನು ನೀಡುತ್ತಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೂ ನೋಡಿ..

 

ಸ್ನೇಹಿತರೆ ಈ ಯೋಜನೆಯು 300 SMS ಗಳನ್ನು ಸಹ ನೀಡುತ್ತದೆ, ಇದನ್ನು ಪ್ರತಿದಿನ ಗ್ರಹಕರಿಗಾಗಿ ನೀಡಲಾಗಿದೆ. ಇದಲ್ಲದೆ ಯೋಜನೆಯು ಪ್ರತಿ ನೆಟ್ವರ್ಕ್ ನಲ್ಲಿ ಅನಿಮಿತ ಕರೆಗಳನ್ನು ಸಹ ನೀಡುತ್ತದೆ ಕ್ರಿಕೆಟ್ ಮತ್ತು ಸಿನಿಮಾ ಪ್ರಿಯರಿಗೆ ಈ ಯೋಜನೆಯಿಂದ ಬಾರಿ ಲಾಭವಿದ್ದು ಜಿಯೋ ಟಿವಿ ,ಜಿಯೋ ಸಿನೆಮಾದ ರಕ್ತ ಚಂದದಾರಿಕೆಯನ್ನು ಸಹ ಒಳಗೊಂಡಿದೆ ಬಳಕೆದಾರರು ಈ ವರ್ಷದ IPL ಪ್ರಸಾರವನ್ನು ನೋಡಬಹುದಾಗಿದೆ ಈ ರಿಚಾರ್ಜ್ ನಲ್ಲಿ ಇಂಟರ್ನೆಟ್ ಪ್ಲಾನಿಗೆ ನಿಮಗೆ 500 mb 0.5ಜಿಬಿಯ ಬ್ರೌಸಿಂಗ್ ಮತ್ತು ಡೌನ್ಲೋಡ್ ಅನ್ನು 28 ದಿನಗಳ ವ್ಯಾಲಿಡಿಟಿಗೆ ನೀಡಲಾಗುತ್ತದೆ.

WhatsApp Group Join Now
Telegram Group Join Now       

 ಕಿಶನ್ ಕ್ರೆಡಿಟ್ ಕಾರ್ಡ್  ನಿಮ್ಮ ಬಳಿ ಇದ್ದರೆ  ತಕ್ಷಣವೇ ಪಡೆಯಿರಿ 3 ಲಕ್ಷಗಳವರೆಗೂ ಸಾಲ ಸೌಲಭ್ಯ..! ಇಂದೇ ಅರ್ಜಿ ಸಲ್ಲಿಸಿ.

 

Jio 153 recharge plan

ಈ ಯೋಜನೆಗೆ ಗಮನ ಸೆಳೆಯುತ್ತಿದ್ದು ಅನೇಕ ಬಳಕೆದಾರರು ತಮ್ಮ ಮನೆಗಳ ಅಥವಾ ಕಚೇರಿಗಳಲ್ಲಿ WIFI ಸೇವೆಗಳನ್ನು ಹೊಂದಿರುತ್ತಾರೆ ಹಾಗಾಗಿ ಕರೆ ಮಾಡುವ ವೈಶಿಷ್ಟ್ಯಗಳೊಂದಿಗೆ ಮೂಲಭೂತ ರಿಚಾರ್ಜ್ ಅಗತ್ಯವಿರುತ್ತದೆ ಅದಲ್ಲದೆ ದಿನನಿತ್ಯ ಕಡಿಮೆ ಡೇಟಾವನ್ನು ಬಳಸುವ ಬಳಕೆದಾರರಲ್ಲಿ ನೀವು ಒಬ್ಬರಾಗಿದ್ದರೆ ಈ ಜೀವ ಯೋಜನೆ ನಿಮಗೆ ಉತ್ತಮವಾಗಿದೆ ಎಂದು ನೋಡಬಹುದು..

 

ಜಿಯೋ 75, 91, 125, ರೂಪಾಯಿ 253 ಮತ್ತು ರೂಪಾಯಿ 895 ಸೇರಿದಂತೆ ಹಲವು ಆರ್ಥಿಕ ಯೋಜನೆಗಳು ಬಂದಿರುತ್ತದೆ 152 ಯೋಜನೆಯಲ್ಲಿ ಜಿಯೋ ಬಳಕೆದಾರರಿಗೆ ಅನಿಯಮಿತ ಕರೆ ಮತ್ತು ಉಚಿತ ಡೇಟ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಈ ಯೋಜನೆಯು ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಅನ್ವಯವಾಗಲಿದೆ.

 

ಸ್ನೇಹಿತರೆ ಈ ಸುದ್ದಿ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಹತ್ತಿರದ ಸ್ನೇಹಿತರೊಂದಿಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಸುದ್ದಿ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಸೇರಿಕೊಳ್ಳಿ…

WhatsApp Group Join Now
Telegram Group Join Now       

1 thought on “Jio 153 recharge plan : ದೀಪಾವಳಿಗೆ ಜಿಯೋ ಭರ್ಜರಿ ಆಫರ್ ! ₹153 ಈ ಯೋಜನೆ ರಿಚಾರ್ಜ್ ಮಾಡಿಸಿ ಪಡೆಯಿರಿ ಆಕರ್ಷಕ ಲಾಭಗಳು.”

Leave a Comment