Gold rate today : ಬಂಗಾರ ಖರೀದಿಗೆ ಶುಭ ಸಮಯ..! ಚಿನ್ನ ಮತ್ತು ಬೆಳ್ಳಿ ದರ ಇಳಿಕೆ. ಇಲ್ಲಿದೆ ಇಂದಿನ ದರಗಳ ಮಾಹಿತಿ

Gold rate today : ಬಂಗಾರ ಖರೀದಿಗೆ ಶುಭ ಸಮಯ..! ಚಿನ್ನ ಮತ್ತು ಬೆಳ್ಳಿ ದರ ಇಳಿಕೆ. ಇಲ್ಲಿದೆ ಇಂದಿನ ದರಗಳ ಮಾಹಿತಿ 

 

ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ. ಚಿನ್ನ ಹಾಗೂ ಬೆಳ್ಳಿ ದರ ಇಂದು ಇಳಿಕೆಯಾಗಿದ್ದು 10 ಗ್ರಾಂ ನ 22ಮತ್ತು 24 ಕ್ಯಾರೆಟ್ ಚಿನ್ನದ ದರದಲ್ಲಿ ನೂರು ರೂಪಾಯಿ ಇಳಿಕೆಯಾಗಿದ್ದು ಇದುವರೆಗೆ ಒಂದು ಕೆಜಿ ಬೆಳ್ಳಿ ದರದಲ್ಲಿಯೂ 100 ಸಹ ಇಳಿಕೆಯಾಗಿದೆ. ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ನೋಡಿ.

 

WhatsApp Group Join Now
Telegram Group Join Now       

ಸ್ನೇಹಿತರೆ ಇನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಆಗಿರುವುದು ಗ್ರಾಹಕರಿಗೆ ಸಂತೋಷವನ್ನುಂಟು ಮಾಡಿದೆ. ಭಾರತದಲ್ಲಿ ಮದುವೆ ಸೀಸನ್ ಗೋ ಮುಖ್ಯವಾಗಿದ್ದು ಈ ಸಮಯದಲ್ಲಿ ಚಿನ್ನದ ಖರೀದಿ ಹೆಚ್ಚಾಗುತ್ತದೆ ಮದುವೆಗಳಿಗಾಗಿಯೇ ಜನರು ವರ್ಷವಿಡಿ ಹಣ ಉಳಿತಾಯ ಮಾಡಿದ್ದು ಚಿನ್ನದ ಬೆಲೆ ಇಳಿಕೆಯಾಗುವ ಸಂದರ್ಭ ನೋಡುತ್ತಿದ್ದಾರೆ ಇಂದಿನ ದರ ಇಳಿಕೆಯಿಂದಾಗಿ ಚಿನ್ನ ಖರೀದಿಗೆ ಈ ಕ್ಷಣವು ಅತ್ಯುತ್ತಮವಾಗಿದೆ ಎಂದು ಹೇಳಬಹುದು ಚಿನ್ನ ಹಾಗೂ ಬೆಳ್ಳಿದರ ಎಂದು ಇಳಿಕೆಯಾಗಿದ್ದು. ಹತ್ತು ಗ್ರಾಂ ನ 22 ಮತ್ತು 24 ಕ್ಯಾರೆಟ್ ಚಿನ್ನದ ದರದಲ್ಲಿ ನೂರು ರೂಪಾಯಿ ಇಳಿಕೆ ಕಂಡಿದೆ ಅದರೊಂದಿಗೆ 1 ಕೆಜಿ ಬೆಳ್ಳಿಯ ಬೆಲೆಯು 100 ರೂಪಾಯಿ  ಇಳಿಕೆ ಕಂಡಿದೆ.

 

( Gold rate today ) ಇಂದಿನ ಚಿನ್ನದ ದರ.

22 ಕ್ಯಾರೆಟ್ ಚಿನ್ನದ ದರ. 

  • 1 ಗ್ರಾಂ ಚಿನ್ನದ ಬೆಲೆ : 8,399
  • 8ಗ್ರಾಂ ಚಿನ್ನದ ಬೆಲೆ : 67,192
  • 10 ಗ್ರಾಂ ಚಿನ್ನದ ಬೆಲೆ : 83,990
  • 100 ಗ್ರಾಂ ಚಿನ್ನದ ಬೆಲೆ : 8,39,900.

 

24 ಕ್ಯಾರೆಟ್ ಚಿನ್ನದ ದರ .

  • 1 ಗ್ರಾಂ ಚಿನ್ನದ ಬೆಲೆ : 9,163
  • 8 ಗ್ರಾಂ ಚಿನ್ನದ ಬೆಲೆ : 7,304
  • 10 ಗ್ರಾಂ ಚಿನ್ನದ ಬೆಲೆ : 91,630
  • 100 ಗ್ರಾಂ ಚಿನ್ನದ ಬೆಲೆ : 9,16,300

 

WhatsApp Group Join Now
Telegram Group Join Now       

Gold rate today ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ.

  • ಚೆನ್ನೈ :- ₹83,990
  • ದೆಹಲಿ :- ₹84,140
  • ಮುಂಬೈ :- ₹83,990
  • ಬೆಂಗಳೂರು :- ₹83,990
  • ಕಲ್ಕತ್ತಾ :- 83,990
  • ಹೈದರಾಬಾದ್ :- 83,990
  • ಪುಣೆ :- 83,990.

 

ಇಂದಿನ ಬೆಳ್ಳಿಯ ದರ.

  • 10 ಗ್ರಾಂ ಬೆಳ್ಳಿಯ ಬೆಲೆ :- ₹989.
  • 100 ಗ್ರಾಂ ಬೆಳ್ಳಿಯ ಬೆಲೆ :- ₹9,890.
  • 1 ಕೆಜಿ ಬೆಳ್ಳಿಯ ಬೆಲೆ :- ₹98,900.

 

Leave a Comment