Pm Yashasvini scholarship 2024 : ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಬಿ ಪಿಎಂ ಯಶಸ್ವಿನಿ ಸ್ಕಾಲರ್ಶಿಪ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಸುಮಾರು 75,000 ದಿಂದ ರೂ.1,25,000 ರೂಪಾಯಿಗಳ ವಿದ್ಯಾರ್ಥಿ ವೇತನ ಪಡೆದುಕೊಳ್ಳಬಹುದು. ಈ ವಿದ್ಯಾರ್ಥಿ ವೇತನಕ್ಕೆ ಯಾರು ಅರ್ಜಿ ಸಲ್ಲಿಸಬಹುದು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಈ ವಿದ್ಯಾರ್ಥಿ ವೇತನಕ್ಕೆ ಇರುವಂತಹ ಮುಖ್ಯ ಅರ್ಹತೆಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಳ್ಳಲಾಗುತ್ತದೆ. ಲೇಖನವನ್ನು ಕೊನೆಯವರೆಗೂ ನೋಡಿ
ಹೌದು ಸ್ನೇಹಿತರೆ ಇದೇ ರೀತಿಯ ಸುದ್ದಿಗಳನ್ನು ನೀವು ದಿನಾಲೂ ಓದಲು ಬಯಸಿದರೆ ನಮ್ಮ WhatsApp & telegram ಗ್ರೂಪ್ ಗಳಿಗೆ ಜಾಯಿನ್ ಆಗಿ. ಅಲ್ಲಿ ಇನ್ನಷ್ಟು ಸುದ್ದಿಗಳು ದಿನನಿತ್ಯ ನಿಮಗೆ ಸಿಗುತ್ತವೆ. ಹಾಗೂ ಸರ್ಕಾರಿ ಕೆಲಸಗಳ ಸಂಬಂಧಿತ ಸುದ್ದಿಗಳು ಸಹ ತಿಳಿಸಿಕೊಡಲಾಗುತ್ತದೆ ಆದಕಾರಣ ನೀವು ನಮ್ಮ ವೆಬ್ ಸೈಟಿಗೆ ಒಮ್ಮೆ ಭೇಟಿ ನೀಡಿ
ಹೌದು ಸ್ನೇಹಿತರೆ :- ಕೇಂದ್ರ ಸರಕಾರ ವಿದ್ಯಾರ್ಥಿಗಳಿಗೆ ಪ್ರೋತ್ಸಾ ನೀಡುವ ಉದ್ದೇಶದಿಂದ ಹಾಗೂ ಜರಿತಿಗಳು ಮತ್ತು ಹಿಂದುಳಿದ ವರ್ಗಗಳಿಗೆ ಹಾಗೂ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಉದ್ದೇಶದಿಂದ ಮತ್ತು ಅವರ ಉತ್ತಮ ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ಈ ಬಿಎಂ ಯಶಸ್ವಿನಿ ಸ್ಕಾಲರ್ಶಿಪ್ ಮೂಲಕ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಬರೋಬ್ಬರಿ 75,000 ದಿಂದ 1,25,000 ವರೆಗೆ ವಿದ್ಯಾರ್ಥಿ ವೇತನವನ್ನು ನೀಡಿ ಪ್ರೋತ್ಸಾಹಿಸಲಾಗುತ್ತದೆ.
ಈ ಪಿಎಂ ಯಶಸ್ವಿನಿ ಸ್ಕಾಲರ್ಶಿಪ್ ಅಡಿಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 3,200 ಮತ್ತು 2500 ಹಣವನ್ನು ಪಡೆಯಬಹುದಾಗಿದೆ. ಮತ್ತು ಈ ಸ್ಕಾಲರ್ಶಿಪ್ ಅನ್ನು ಪ್ರತಿ ವರ್ಷ ವಿದ್ಯಾರ್ಥಿಗಳು ಪಡೆಯಬಹುದು. ಹಾಗೂ ಈ ವಿದ್ಯಾರ್ಥಿ ವೇತನ ಪಡೆಯಲು ಯಾರಿಗೆ ಅವಕಾಶವಿದೆ ಎಂಬ ಮಾಹಿತಿಯನ್ನು ನಾವು ಕೆಳಗೆ ನೀಡಿರುತ್ತೇವೆ.
( Pm Yashasvini scholarship 2024 ) ಯಾರು ಅರ್ಜಿ ಸಲ್ಲಿಸಬಹುದು
ಸ್ನೇಹಿತರೆ ಪಿಎಂ ಯಶಸ್ವಿನಿ ಸ್ಕಾಲರ್ಶಿಪ್ ಗೆ ನೀವು ಅರ್ಜಿ ಸಲ್ಲಿಸಬೇಕು ಅಂದುಕೊಂಡಿದ್ದರೆ. ಈ ಕೆಳಗೆ ನೀಡಲಾದ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ಅಲೆಮಾರಿ ಕುಟುಂಬಗಳು, ಓಬಿಸಿ, ಬುಡಕಟ್ಟು ವಿದ್ಯಾರ್ಥಿಗಳು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಎಲ್ಲಾ ವಿದ್ಯಾರ್ಥಿಗಳು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬರುತ್ತದೆ.
Pm Yashasvini scholarship 2024 ಯಾವ ತರಬೇತಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಹೌದು ಸ್ನೇಹಿತರೆ ಪಿಎಂ ಯಶಸ್ವಿನಿ ಸ್ಕಾಲರ್ಶಿಪ್ ಯೋಜನೆ ಅಡಿಯಲ್ಲಿ 9 ಮತ್ತು 11ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬರುತ್ತದೆ. ಅರ್ಜಿ ಸಲ್ಲಿಸುವಂತಹ ವಿದ್ಯಾರ್ಥಿಗಳು ತಮ್ಮ ಹಿಂದಿನ ತರಗತಿಯಲ್ಲಿ 60% ಗಿಂತ ಹೆಚ್ಚಿನ ಮಾರ್ಕ್ಸ್ ಗಳನ್ನು ಪಡೆದಿರಬೇಕು ಅಂದರೆ ಮಾತ್ರ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬರುತ್ತದೆ.
ಹೌದು ಸ್ನೇಹಿತರೆ, ನೀವು ಏನಾದರೂ ಇಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ 75,000 ರಿಂದ 1,25,000 ದವರೆಗೆ ಈ ವಿದ್ಯಾರ್ಥಿ ವೇತನ ಪಡೆಯಬೇಕು ಅಂದುಕೊಂಡಿದ್ದರೆ ನೀವು ಇಂದಿನ ತರಗತಿಯಲ್ಲಿ ಅಂದರೆ 8ನೇ ತರಗತಿ ಮತ್ತು 10ನೇ ತರಗತಿಯಲ್ಲಿ 60% ಗಿಂತ ಹೆಚ್ಚಿನ ಅಂಕಗಳನ್ನು ಪಡೆಯಬೇಕಾಗುತ್ತದೆ. ಅಂದರೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಆರ್ಯರಾಗುತ್ತೀರಿ.
ಯಾವ ತರಗತಿಯವರಿಗೆ ಎಷ್ಟು ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
- 9ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ :- ₹75,000 ರೂಪಾಯಿಗಳ ತನಕ ಸಿಗುತ್ತದೆ.
- 11ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ :- ₹1,25,000 ರೂಪಾಯಿಗಳವರೆಗೆ ಸಿಗುತ್ತದೆ
ಈ ಮೇಲೆ ನೀಡಿರುವಂತಹ ವಿದ್ಯಾರ್ಥಿಗಳಿಗೆ ಈ ಪಿಎಂ ಯಶಸ್ವಿನಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮಾತ್ರ ಈ ಮೊತ್ತದ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
Pm Yashasvini scholarship 2024 ಅರ್ಜಿ ಸಲ್ಲಿಸಲು ಬೇಕಾಗುವಂತಹ ಪ್ರಮುಖ ದಾಖಲಾತಿಗಳು.
- 8ನೇ ಮತ್ತು 10ನೇ ತರಗತಿಯ ಪ್ರಮಾಣ ಪತ್ರ.
- ಜಾತಿ ಪ್ರಮಾಣ ಪತ್ರ.
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಖಾತೆಯ ವಿವರಗಳು
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.
ಈ ಮೇಲೆ ನೀಡಿದ ಎಲ್ಲಾ ದಾಖಲೆಗಳನ್ನು ನಿಮ್ಮ ಹತ್ತಿರ ಇದ್ದರೆ ಹಾಗೂ ನೀವು 8ನೇ ತರಗತಿಯಲ್ಲಿ 60% ಇಂಥ ಹೆಚ್ಚು ಹಾಗೂ 10ನೇ ತರಗತಿಯಲ್ಲಿ 60% ಗಿಂತ ಹೆಚ್ಚು ಪಡೆದುಕೊಂಡಿದ್ದರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ
ಮೇಲೆ ನೀಡಿದ ಅಂತ ಲಿಂಕ್ ನ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತೀರಿ ನಂತರ ನೀವು ಮೊದಲು ರಾಷ್ಟ್ರೀಯ ಪರೀಕ್ಷಿಸಿ ಅಧಿಕೃತ ವೆಬ್ಸೈಟ್ನಲ್ಲಿ ರೆಜಿಸ್ಟರ್ ಮಾಡಿಕೊಳ್ಳಬೇಕು.
ನಂತರ ನಿಮಗೆ ಅಲ್ಲಿ ಪಿಎಂ ಯಶಸ್ವಿನಿ ಯೋಜನೆ ಮುಖ್ಯ ಪುಟವನ್ನು ತಲುಪಲು ಸಾಧ್ಯವಾಗುತ್ತಿರಿ. ನಂತರ ನೀವು ಅಲ್ಲಿ ಕೇಳಲಾದ ಮುಖ್ಯ ದಾಖಲೆಗಳನ್ನು ಸರಿಯಾಗಿ ನೋಡಿಕೊಂಡು ಪಿಲ್ ಮಾಡಿ.
ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೆಂದಿಗೂ ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ.