Today sslc result : ಇಂದು SSLC ಫಲಿತಾಂಶ ಬಿಡುಗಡೆ..! ಇಲ್ಲಿದೆ ಡೈರೆಕ್ಟ್ ಲಿಂಕ್.
ಬೆಂಗಳೂರು : ಕರ್ನಾಟಕ sslc ವಾರ್ಷಿಕ ಪರೀಕ್ಷೆ 1 ರ ಫಲಿತಾಂಶ ಮೇ 2ನೇ ತಾರೀಕು ಅಂದರೆ ಇಂದು 11:30ಗೆ ಪಲಿತಾಂಶ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಶಿಕ್ಷಣಾಧಿಕಾರಿಗಳಿಂದ ಮಹತ್ವದ ಮಾಹಿತಿ ತಿಳಿದು ಬಂದಿದೆ. ಯಾರ್ಯಾರು ಈ ಫಲಿತಾಂಶಕ್ಕೆ ಕಾದು ಕುಳಿತಿದ್ದರು ಅಂತವರಿಗೆ ಇದು ಶುಭ ಸುದ್ದಿ ಅನ್ನಬಹುದು ಆಗಿದ್ದರೆ ಫಲಿತಾಂಶ ನೋಡಲು ಯಾವ ಅಂಶಗಳನ್ನು ಫಾಲೋ ಮಾಡಬೇಕು ಎಂಬ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.
ಎಸ್ ಎಲ್ ಸಿ ಪರೀಕ್ಷೆ ಬಂದರೆ ಮೌಲ್ಯಮಾಪನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು ಈ ಮೂಲಗಳ ಪ್ರಕಾರ ಮೇ ಎರಡನೇ ತಾರೀಕಿನಂದು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಘೋಷಿಸಲು ಮಂಡಳಿಯ ಸಿದ್ಧತೆ ಮಾಡಿಕೊಂಡಿದೆ.
Today sslc result ಇಂದು ಎಸ್ ಎಸ್ ಎಲ್ ಸಿ ಫಲಿತಾಂಶ ಬಿಡುಗಡೆ
ಸ್ನೇಹಿತರೆ ಈ ಒಂದು ದಿನಕ್ಕಾಗಿ ಕಾದು ಕುಳಿತ ಎಲ್ಲಾ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಇಂದು 11:30ಗೆ ಪಲಿತಾಂಶ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ಪರೀಕ್ಷಾ ಮೂಲ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಆದ ಕಾರಣ ಇಂದು 11:30ಗೆ ತಾವೆಲ್ಲರೂ ಈ ಕೆಳಗೆ ನೀಡಿರುವ ಲಿಂಕ್ ನ ಉಪಯೋಗಿಸಿಕೊಂಡು ನಿಮ್ಮ ಪಲಿತಾಂಶವನ್ನು ವೀಕ್ಷಣೆ ಮಾಡಬಹುದಾಗಿದೆ. ಮತ್ತು ಫಲಿತಾಂಶ ನೋಡಲು ಈ ಅಂಶಗಳನ್ನು ವೀಕ್ಷಿಸಿ.
Today sslc result ಫಲಿತಾಂಶ ನೋಡುವ ವಿಧಾನ.
- ಮೊದಲನೆಯ ಬಾರಿಗೆ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. (ವೆಬ್ ಸೈಟ್ ಲಿಂಕ್ ಕೆಳಗೆ ನೀಡಿರುತ್ತೇವೆ).
- sslc result 2025 ಎಂಬ ಲಿಂಕನ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮ್ಮ ನೊಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನೋಂದಾಯಿಸಿಕೊಳ್ಳಿ.
- ತದನಂತರ ” submit ” ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮುಂದೆ ಫಲಿತಾಂಶದ ಪರದೆ ತೆರೆಯುತ್ತದೆ.