lpg subsidy in karnataka:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನ ಮೂಲಕ ತಿಳಿಸುವುದೇನೆಂದರೆ ಕೇವಲ ಮಹಿಳೆಯರಿಗೆ ₹500 ರೂಗಳಿಗೆ ಗ್ಯಾಸ್ ಸಿಲಿಂಡರ್ ( lpg subsidy in karnataka) ಈ ಕೆಲಸ ಮಾಡಿದರೆ ಸಿಗುತ್ತೆ ಹೌದು ಸ್ನೇಹಿತರೆ ಅದು ಹೇಗೆ ಎಂದು ತಿಳಿಯಬೇಕಾದರೆ ಈ ಲೇಖನೆಯನ್ನು ಪೂರ್ತಿಯಾಗಿ ಓದಿ
ಹಲವಾರು ಕುಟುಂಬಗಳು ಈಗಂತೂ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಇಲ್ಲದೆ ಅಡಿಗೆ ಮಾಡಲು ಸಾಧ್ಯವಿಲ್ಲ ಎಂಬುವಂತೆ ಮಹಿಳೆಯರು ತಯಾರಾಗಿದ್ದಾರೆ ಇವಾಗ ಪ್ರತಿ ಹಳ್ಳಿಗಳಲ್ಲಿಯೂ ಕೂಡ LPG ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ನೋಡಲು ಸಿಗುತ್ತೆ ಆದ್ದರಿಂದ ತುಂಬಾ ಜನರು ಎಲ್ಪಿಜಿ ಗ್ಯಾಸ್ ಅನ್ನು ಅಡುಗೆ ಮಾಡಲು ಉಪಯೋಗಿಸುತ್ತಿದ್ದಾರೆ ಅಂತವರಿಗೆ ಕೇಂದ್ರ ಸರಕಾರದಿಂದ ಗುಡ್ ನ್ಯೂಸ್ ಎಂದು ಹೇಳಬಹುದು.
ಈ ಯೋಜನೆ ಮೂಲಕ ಅರ್ಜಿ ಹಾಕಿ ಮನೆ ಇಲ್ಲದವರಿಗೆ ಉಚಿತ ಮನೆ ಸಿಗುತ್ತದೆ ಬೇಗ ಅರ್ಜಿ ಸಲ್ಲಿಸಿ
LPG ಗ್ಯಾಸ್ ಸಿಲಿಂಡರ್ ಬಳಸುವಂತಹ ತುಂಬಾ ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು ಏಕೆಂದರೆ ಇವಾಗ ಒಂದು LPG ಗ್ಯಾಸ್ ಸಿಲಿಂಡರ್ ಬಳಕೆ ತುಂಬಾ ದುಬಾರಿಯಾಗಿದೆ ಏನಿಲ್ಲ ಅಂದರೂ ಅಡುಗೆ ಮಾಡಲು ಬಳಸುವ LPG ಗ್ಯಾಸ್ ಸಿಲಿಂಡರ್ ನ ಬೆಲೆ ₹1000 ದಿಂದ ರೂ.₹1200 ತನಕ ಇದೆ ಆದ್ದರಿಂದ ಬಡ ಕುಟುಂಬಗಳು LPG ಗ್ಯಾಸ್ ಸಿಲಿಂಡರ್ ಬಳಸಿ ಅಡುಗೆ ಮಾಡಲು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಹೇಳಬಹುದು
ನಮ್ಮ ಭಾರತ(india) ದೇಶವು (medium) ಮಧ್ಯಮ & ಬಡ ವರ್ಗದ ಕುಟುಂಬಗಳಿಂದ ಕೂಡಿದ ದೇಶವಾಗಿದೆ ತುಂಬಾ ಜನರು ಹಳ್ಳಿಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳು ಬಡ(poor) & ಮಧ್ಯಮ(medium) ವರ್ಗದ ಕುಟುಂಬಗಳಾಗಿರುತ್ತವೆ & ನಗರ ಪ್ರದೇಶದಲ್ಲಿ ವಾಸ ಮಾಡುವ ಕುಟುಂಬಗಳು ಮಧ್ಯಮ ವರ್ಗದ ಕುಟುಂಬದ ಜನರು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಹೇಳಬಹುದು. ಅಂತವರಿಗೆ ತಿಂಗಳಿಗೆ ₹1,200 ರೂಗಳನ್ನು ಕೊಟ್ಟು ಒಂದು LPG ಗ್ಯಾಸ್ ಸಿಲೆಂಡರ್ ಪಡೆಯಲು ತುಂಬಾ ಕಷ್ಟವಾಗುತ್ತೆ ಎಂದು ಹೇಳಬಹುದು. ಏಕೆಂದರೆ ಅವರು ಆದಾಯ ತಿಂಗಳಿಗೆ ₹8೦೦೦ ರಿಂದ ₹10,000 ಸಾವಿರದವರೆಗೆ ಇರುತ್ತೆ ಅದರಲ್ಲಿ ಪ್ರತಿ ತಿಂಗಳು ₹1,200 ಹಣವನ್ನು ಖರ್ಚು ಮಾಡಬೇಕೆಂದರೆ ತುಂಬಾ ಕಷ್ಟವಾಗುತ್ತೆ ಎಂದು ಹೇಳಬಹುದು.
ಇತ್ತೀಚಿನ ದಿನಗಳಲ್ಲಿ ಅಡಿಗೆ ಮಾಡಲು LPG ಗ್ಯಾಸ್ ಸಿಲಿಂಡರ್ ತುಂಬಾ ಮುಖ್ಯವಾಗಿದೆ ಏಕೆಂದರೆ ಇವಾಗ ಕಟ್ಟಿಗೆಯ ಮೂಲಕ ಅಡಿಗೆ ಮಾಡಲು ಹಳ್ಳಿಯ ಜನರು ಅಷ್ಟಾಗಿ ಇಷ್ಟಪಡುತ್ತಿಲ್ಲ ಮತ್ತು ಕಟ್ಟಿಗೆಯಿಂದ ಅಡುಗೆ ಮಾಡುವುದರಿಂದ ಪರಿಸರ ಮಾಲಿನ್ಯ ಉಂಟಾಗುತ್ತೆ ಮತ್ತು ಗಿಡ ಮರಗಳು & ಅರಣ್ಯ ಪ್ರದೇಶ ನಾಶವಾಗುತ್ತೆ ಎಂದು ಹೇಳಬಹುದು. ನಗರ ಪ್ರದೇಶದಲ್ಲಿ ವಾಸ ಮಾಡುವಂತ ಜನರಿಗೆ ಕಟ್ಟಿಗೆ OR ಸೌದೆ ದೊರೆಯುವುದು ತುಂಬಾ ಕಷ್ಟವಾಗುತ್ತೆ ಎಂದು ಹೇಳಬಹುದು ಆದ್ದರಿಂದ ಅವರು ಅಡುಗೆ ಮಾಡಲು LPG ಗ್ಯಾಸ್ ಸಿಲಿಂಡರ್ ಅನ್ನು ಬಳಕೆ ಮಾಡುತ್ತಾರೆ ಎಂದು ಹೇಳಬಹುದು
ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಕೇವಲ 500 ರೂಗಳಿಗೆ ಪಡೆಯಬೇಕೆಂದರೆ ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಾಗಿರಬೇಕಾಗುತ್ತದೆ ಯಾವ ರೀತಿ LPG ಗ್ಯಾಸ್ ಸಿಲೆಂಡರ್ ಕೇವಲ ₹500 ರೂಪಾಯಿಗೆ ಹೇಗೆ ಪಡೆಯುವುದು ಎಂದು ಮುಂದೆ ತಿಳಿಸಿಕೊಡುತ್ತಾ ಹೋಗುತ್ತೇನೆ ಹಾಗಾಗಿ ಈ ಲೇಖನೆಯನ್ನು ಗಮನವಿಟ್ಟು ಪೂರ್ತಿಯಾಗಿ ಓದಿ ಅಂದರೆ ಮಾತ್ರ ನಿಮಗೆ LPG ಗ್ಯಾಸ್ ಸಿಲೆಂಡರ್ ಕೇವಲ ₹500 ಹೇಗೆ ಸಿಗುತ್ತದೆ ಎಂದು ಗೊತ್ತಾಗುತ್ತದೆ
(lpg subsidy in karnataka) ಏನಿದು ಪ್ರಧಾನ ಮಂತ್ರಿ ಉಜ್ವಲ ಯೋಜನೆ ?
ಈ ಯೋಜನೆಯನ್ನು ಮೊದಲು ಭಾರತದಲ್ಲಿ, ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರು 1 ಮೇ 2016 ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಯಿತು ಇದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಒಂದು ಮಹತ್ವಪೂರ್ಣ ಯೋಜನೆ ಎಂದು ಹೇಳಬಹುದು
ಈ ಯೋಜನೆ ಮೂಲಕ BPL ರೇಷನ್ ಕಾರ್ಡ್ ಹೊಂದಿದ ಕುಟುಂಬಗಳಿಗೆ ಉಚಿತವಾಗಿ LPG ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ನೀಡುವ ಯೋಜನೆಯಾಗಿದೆ ಇದರಿಂದ ಬಡ ಕುಟುಂಬಗಳಿಗೆ ಉಚಿತವಾಗಿ LPG ಗ್ಯಾಸ್ ಸಿಲಿಂಡರ್ ಕನೆಕ್ಷನ್ ನೀಡುವ ಒಂದು ಯೋಜನೆಯಾಗಿದೆ ಈ ಯೋಜನೆಯ ಲಾಭವನ್ನು ಬಡವರು ಪಡೆಯಬಹುದಾಗಿದೆ
(Pradhan mantri ujjwala Yojana) ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ಪರಿಸರ ಮಾಲಿನ್ಯ ತಡೆಯುವುದು & ಅರಣ್ಯ ನಾಶ ತಡೆಯುವುದು ಈ ಯೋಜನೆಯ ಒಂದು ಉದ್ದೇಶವಾಗಿದೆ ಎಂದು ಹೇಳಬಹುದು
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಹಳ್ಳಿಯಲ್ಲಿ ವಾಸ ಮಾಡುವ ಜನರಿಗೆ ಹಾಗೂ ಬಡ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ LPG ಗ್ಯಾಸ್ ಸಿಲೆಂಡರ್ ಕಲಕ್ಷನ್ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಹೇಳಬಹುದು
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ಮೂಲಕ ಮಹಿಳೆಯರ ಆರೋಗ್ಯ (health) ಮಟ್ಟವನ್ನು ಸುಧಾರಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದು ಹೇಳಬಹುದು ಅಂದರೆ ಮಹಿಳೆಯರು ಸೌದೆ ಒಲೆ ಅಥವಾ ಕಟ್ಟಿಗೆಯಿಂದ ಅಡುಗೆ ಮಾಡುವುದರಿಂದ ಅವರು ಸ್ವಾಶಕೋಶದ ಸಮಸ್ಯೆಗಳಿಂದ ಹಾಗೂ ಅಸ್ತಮದಿಂದ ಬಳಲುತ್ತಿದ್ದರು ಈ LPG ಗ್ಯಾಸ್ ಸಿಲೆಂಡರ್ ಬಳಸಿ ಅಡುಗೆ ಮಾಡುವುದರಿಂದ ಮಹಿಳೆಯರ ಆರೋಗ್ಯ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಮೂರು ಕೋಟಿ ಜನರು ಉಚಿತವಾದ LPG ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್ ಕಲೆಕ್ಷನ್ ಅನ್ನು ಪಡೆದಿದ್ದಾರೆ ಎಂಬ ವರದಿಗಳ ಮೂಲಕ ತಿಳಿದು ಬಂದಿದೆ
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಪ್ರಾರಂಭವಾದ ಮೊದಲ ವರ್ಷ 15 ಮಿಲಿಯನ್ ಜನರಿಗೆ ಉಚಿತ ಎಲ್ಪಿಜಿ ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವ ಉದ್ದೇಶವೊಂದಿತ್ತು ಆದರೆ ಇದು ಪ್ರಾರಂಭವಾದ ವರ್ಷ ಸುಮಾರು 2 ಕೋಟಿಗಿಂತ ಹೆಚ್ಚು ಜನರಿಗೆ LPG ಗ್ಯಾಸ್ ಸಿಲಿಂಡರ್ ಕಲೆಕ್ಷನ್ ನೀಡಲಾಗಿದೆ ಎಂದು ವರದಿಗಳ ಪ್ರಕಾರ ದೃಢಪಟ್ಟಿದೆ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು 2023 – 2024 ರ ಸಾಲಿನಲ್ಲಿ ಈ ಯೋಜನೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಎಂದು ಮರುನಾಮಕರಣ ಮಾಡಲಾಗಿದೆ ಎಂದು ಹೇಳಬಹುದು
(lpg subsidy in karnataka) ಏನಿದು ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ?
ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಯನ್ನು 2023 – 2024 ರಲ್ಲಿ ಈ ಯೋಜನೆಯನ್ನು ಇನ್ನಷ್ಟು ವರ್ಷಗಳ ಕಾಲ ವಿಸ್ತರಣೆ ಮಾಡುವ ಉದ್ದೇಶದಿಂದ ಈ ಯೋಜನೆ ಹೆಸರನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆ 2.0 ಎಂದು ಮರುನಾಮಕರಣ ಮಾಡಿ ಈ ಯೋಜನೆಯನ್ನು 2024 -2025 ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಹೇಳಬಹುದು
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮೂಲಕ ಇನ್ನಷ್ಟು ಬಡ ಹಾಗೂ ಹಿಂದುಳಿದ ವರ್ಗ ದ ಮಹಿಳೆಯರಿಗೆ ಉಚಿತವಾಗಿ LPG ಗ್ಯಾಸ್ ಮತ್ತು ಸ್ಟವ್ ನೀಡುವ ಯೋಜನೆಯಾಗಿದೆ ಎಂದು ಹೇಳಬಹುದು
(lpg subsidy in karnataka) ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಗೆ ಹೇಗೆ ಅರ್ಜಿ ಸಲ್ಲಿಸುವುದು ?
- ಪ್ರಧಾನ ಮಂತ್ರಿ ಉಜ್ವಲ ಯೋಜನೆ ಗೆ ಅರ್ಜಿ ಹಾಕಲು ಕನಿಷ್ಠ (ಮಹಿಳೆಯರಿಗೆ ಮಾತ್ರ) 18 ವರ್ಷ ಮೇಲ್ಪಟ್ಟಿರಬೇಕಾಗುತ್ತದೆ
- ಒಂದೇ ಮನೆಯಲ್ಲಿ ವಾಸಿಸುವವರು ಈ ಮೊದಲು ಯಾವುದೇ LPG ಗ್ಯಾಸ್ ಸಿಲಿಂಡರ್ ಕಲಕ್ಷನ್ ಅನ್ನು ಪಡೆದಿರಬಾರದು
- ಪ್ರಧಾನಮಂತ್ರಿ ಉಜ್ವಲ ಯೋಜನೆಯ ಲಾಭ ಪಡೆಯಬೇಕಾದರೆ BPL Ration Card ಮತ್ತು AAY ರೇಷನ್ ಕಾರ್ಡ್ ಹೊಂದಿರಬೇಕಾಗುತ್ತದೆ
(lpg subsidy in karnataka) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ?
ಆಧಾರ್ ಕಾರ್ಡ್ :- ಭಾರತ ದೇಶದಲ್ಲಿ ವಾಸ ಮಾಡುವಂಥ ಪ್ರತಿಯೊಬ್ಬ ಪ್ರಜನು ಹೊಂದಿರಬೇಕಾದಂತ ಒಂದು ಮುಖ್ಯ ಆಧಾರವಾಗಿದೆ ಈ ಆಧಾರ್ ಕಾರ್ಡನ್ನು ಒಂದು ಜೆರಾಕ್ಸ್ ನೀಡಬೇಕಾಗುತ್ತದೆ ( ಅಸ್ಸಾಂ ಮತ್ತು ಮೇಘಾಲಯ) ರಾಜ್ಯಗಳಿಗೆ ಹೊರತುಪಡಿಸಿ.
ರೇಷನ್ ಕಾರ್ಡ್:- ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಹಾಕಲು ಅರ್ಜಿದಾರರು ವಾಸತ್ತಿರುವ ರಾಜ್ಯದಿಂದ ಪಡೆದುಕೊಂಡಿರುವಂತ BPL ಮತ್ತು AAY ರೇಷನ್ ಕಾರ್ಡ್ ಬೇಕಾಗುತ್ತದೆ
ಬ್ಯಾಂಕ್ ಖಾತೆ:- ಹೌದು ಸ್ನೇಹಿತರೆ, ನೀವೇನಾದರೂ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಹಾಕಲು ಬಯಸಿದರೆ ನೀವು ನಿಮ್ಮ ಹತ್ತಿರ ಇರುವ ಒಂದು ಬ್ಯಾಂಕ್ ಖಾತೆಯ ಅಕೌಂಟ್ ಬೇಕಾಗುತ್ತದೆ ಹಾಗೂ ಬ್ಯಾಂಕ್ ಖಾತೆ ಐ ಎಫ್ ಸಿ ಕೋಡ್ ಬೇಕಾಗುತ್ತದೆ
ಮೊಬೈಲ್ ಸಂಖ್ಯೆ :- ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಹಾಕಲು ನೀವು ಒಂದು ಮೊಬೈಲ್ ನಂಬರ್ ಅಥವಾ ಮೊಬೈಲ್ ಸಂಖ್ಯೆಯನ್ನು ನೀಡಬೇಕಾಗುತ್ತದೆ ಹಾಗೂ ಮೊಬೈಲ್ ನಂಬರ್ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಇದ್ದರೆ ತುಂಬಾ ಒಳ್ಳೆಯದು
ಈ ಮೇಲೆ ನೀಡಿದ ಎಲ್ಲಾ ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಹಾಕಿ ಒಂದು ಉಚಿತ ಗ್ಯಾಸ್ ಸಿಲೆಂಡರ್ ಹಾಗೂ ಸ್ತವು ಪಡೆಯಬಹುದು ನೀವು ಈ ಯೋಜನೆಗೆ ಅರ್ಜಿ ಹಾಕಲು ಆನ್ಲೈನ್ ಮೂಲಕವೂ ಕೂಡ ಅರ್ಜಿ ಹಾಕಬಹುದು ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳ ಮೂಲಕ ಕೂಡ ಅರ್ಜಿ ಹಾಕಬಹುದಾಗಿದೆ
ಮೇಲೆ ನೀಡಿದ ಲಿಂಕಿನ ಮೇಲೆ ಕ್ಲಿಕ್ ಮಾಡಿ ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಗೆ ಅರ್ಜಿ ಸಲ್ಲಿಸಬಹುದಾಗಿದೆ
(lpg subsidy in karnataka) ಕೇವಲ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಪಡೆಯುವುದು ಹೇಗೆ ?
ನೀವು ಗ್ಯಾಸ್ ಸಿಲೆಂಡರ್ ಬಳಸ್ತಾ ಇದ್ದರೆ ಕೇವಲ ₹500 ರೂಪಾಯಿಗೆ LPG ಗ್ಯಾಸ್ ಸಿಲಿಂಡರ್ ಯಾವ ರೀತಿ ಪಡೆಯುವುದೆಂದು ಈಗ ತಿಳಿದುಕೊಳ್ಳೋಣ ಬನ್ನಿ
ನಿಮಗೆಲ್ಲರಿಗೂ ಗೊತ್ತಿರುವಂತೆ 2020 & 2021ರಲ್ಲಿ ಅಡಿಗೆ ಮಾಡಲು ಬಳಸುವಂತಹ LPG ಗ್ಯಾಸ್ ಸಿಲಿಂಡರ್ ನ ದರವು ಸುಮಾರು ₹1,300 ವರೆಗೆ ಮುಟ್ಟಿತ್ತು ಕಾರಣವೇನೆಂದರೆ ಕೇಂದ್ರ ಸರ್ಕಾರ ನೀಡುತ್ತಿರುವ ಸಬ್ಸಿಡಿ ದರವನ್ನು ರದ್ ಮಾಡಲಾಗಿತ್ತು ಆದ್ದರಿಂದ ಗ್ಯಾಸ್ ಸಿಲಿಂಡರ್ ನ ಹಾಗಾಗಿ ಬೆಲೆ ಬೇಗ ಏರಿಕೆಯಾಗಿತ್ತು & ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ LPG ದರವು ಕೂಡ ಏರಿಕೆಯಾದದ್ದು ಎಲ್ಪಿಸಿದರ ಏರಿಕೆ ಆಗೋಕೆ ಮುಖ್ಯ ಕಾರಣವಾಗಿದೆ ಎಂದು ಹೇಳಬಹುದು.
ಇವಾಗ ಕೇಂದ್ರ ಸರ್ಕಾರ ಮತ್ತೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಮೇಲೆ ಸಬ್ಸಿಡಿಯನ್ನು ಘೋಷಣೆ ಮಾಡಿದೆ ಆದ್ದರಿಂದ ಇನ್ನು ಮುಂದೆ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ನ ಬೆಲೆ ಕೇವಲ ಐದುನೂರು ದೊರೆಯುತ್ತದೆ ಹೇಗಂದರೆ
ಕೇಂದ್ರ ಸರ್ಕಾರವು LPG ಗ್ಯಾಸ್ ಸಿಲಿಂಡರಿನ ಮೇಲೆ ರೂ. ₹300 ಸಬ್ಸಿಡಿ ದರವನ್ನು ಘೋಷಣೆ ಮಾಡಿದೆ ಇದಕ್ಕಿಂತ ಮುಂಚಿತವಾಗಿ ₹200 ಸಬ್ಸಿಡಿ ದರವನ್ನು ಘೋಷಣೆ ಮಾಡಿತ್ತು & ಇತ್ತೀಚೆಗೆ ಮಹಿಳೆಯರ ದಿನಾಚರಣೆ ಪ್ರಯುಕ್ತ ₹100 ರೂಪಾಯಿ ಸಬ್ಸಿಡಿ ದರವನ್ನು ಘೋಷಣೆ ಮಾಡಿದೆ ಇದರಿಂದ ಒಟ್ಟಾಗಿ ಒಂದು LPG ಗ್ಯಾಸ್ ಸಿಲಿಂಡರ್ ನ ಬೆಲೆ ಮೇಲೆ ₹300 ಸಬ್ಸಿಡಿ ಸಿಕ್ಕಂತೆ ಆಗುತ್ತದೆ.
ಪ್ರಸ್ತುತ ದಿನದಲ್ಲಿ ಒಂದು LPG ಗ್ಯಾಸ್ ಸಿಲಿಂಡರ್ ನ ಬೆಲೆ ದಿನಾಂಕ 30 ಏಪ್ರಿಲ್ 2024 ರ ಪ್ರಕಾರ ₹805.50 ರಂತೆ ಇದೆ ಅಂದರೆ ಗೃಹಬಳಕೆಗೆ ಬಳಸುವಂತಹ ಒಂದು LPG ಗ್ಯಾಸ್ ಸಿಲಿಂಡರ್ ನ ಬೆಲೆ 14.2 ಕೆಜಿ ₹810 ರೂಪಾಯಿ ಅಂತ ಇಟ್ಟುಕೊಳ್ಳೋಣ ಇದರಲ್ಲಿ ಕೇಂದ್ರ ಸರಕಾರದ ಸಬ್ಸಿಡಿ ₹300 ಅಪ್ಲೈ ಮಾಡಿದರೆ ನಿಮಗೆ ಕೇವಲ ₹510 ರೂಪಾಯಿಗೆ ಒಂದು LPG ಗ್ಯಾಸ್ ಸಿಲಿಂಡರ್ ಸಿಗುತ್ತದೆ.
(lpg subsidy in karnataka) ಬುಕ್ ಮಾಡುವ ಮೊದಲು ಈ ಕೆಲಸ ಮಾಡಿ ?
- ಮನೆ ಬಳಕೆಗೆ ಬಳಸುವಂತಹ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡುವ ಮೊದಲು ನೀವು ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಕಲೆಕ್ಷನ್ ಪಡೆದಿದ್ದೀರ ಇಲ್ಲವಾ ಎಂದು ಖಚಿತ ಪಡಿಸಿಕೊಳ್ಳಿ ಒಂದು ವೇಳೆ ಪಡೆದಿದ್ದರೆ ನೀವು ಬುಕ್ ಮಾಡುವ ಗ್ಯಾಸ್ ಏಜೆನ್ಸಿ ಬಳಿ ಸಬ್ಸಿಡಿ ಅಪ್ಲೈ ಆಗಿದೆಯಾ ಇಲ್ವಾ ಎಂದು ತಿಳಿದುಕೊಳ್ಳಿ ಸಬ್ಸಿಡಿ ಅಪ್ಲೈ ಆದರೆ ಮಾತ್ರ ನಿಮಗೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ₹500 ಗೆ ದೊರೆಯುತ್ತದೆ.
- ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಗ್ಯಾಸ್ ಕಲೆಕ್ಷನ್ ಪಡೆದರೆ ಕಡ್ಡಾಯವಾಗಿ ಈ ಕೆ ವೈಸಿ (E-KYC) ಮಾಡಿಸಬೇಕಾಗುತ್ತದೆ ಇಲ್ಲ ಅಂದರೆ ಸಬ್ಸಿಡಿ ಅಪ್ಲೈ ಆಗುವುದಿಲ್ಲ
- ನೀವು LPG ಗ್ಯಾಸ್ ಸಿಲೆಂಡರ್ ಬುಕ್ ಮಾಡುವಾಗ ಪೂರ್ತಿ ಮೊತ್ತದ ಹಣ ಪಾವತಿ ಮಾಡಬೇಕಾಗುತ್ತದೆ ನಂತರ ಸಬ್ಸಿಡಿ ಹಣವು ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಬಹುದು
- ನೀವು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಸಬ್ಸಿಡಿ ಪಡಿಯಬೇಕಾದರೆ ನಿಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ NPCI ಮ್ಯಾಪಿಂಗ್ ಮಾಡಿಸಬೇಕಾಗುತ್ತದೆ ಇಲ್ಲ ಅಂದರೆ ನಿಮ್ಮ ಖಾತೆಗೆ ಸಬ್ಸಿಡಿ ಹಣ ಜಮಾ ಆಗುವುದಿಲ್ಲ
ಈ ರೀತಿ ಮೇಲೆ ಕೊಟ್ಟಿರುವಂತಹ ಎಲ್ಲಾ ಮಾಹಿತಿ ನಿಮಗೆ ಅರ್ಥವಾದರೆ ಅಥವಾ ಮೇಲೆ ನೀಡಿದಂತಹ ಕ್ರಮವನ್ನು ನೀವು ಪಾಲನೆ ಮಾಡಿದ್ದರೆ ಸುಲಭವಾಗಿ ನೀವು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಕೇವಲ ₹500 ಗಳಿಗೆ ಪಡೆಯಬಹುದು ಎಂದು ಹೇಳಲು ಬಯಸುತ್ತೇನೆ
ಇದೇ ರೀತಿ ಹೊಸ ಹೊಸ ಸುದ್ದಿಗಳಿಗಾಗಿ ಮತ್ತು ಸರಕಾರಿ ಖಾಲಿ ಇರುವ ಉದ್ಯೋಗಗಳ ಕುರಿತು ಮಾಹಿತಿಗಾಗಿ ಹಾಗೂ ಸರಕಾರಿ ಯೋಜನೆಗಳ ಕುರಿತು ಮತ್ತು ಖಾಸಗಿ ನೌಕರಿ ಕುರಿತು ಮಾಹಿತಿ ಬೇಕಾದರೆ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ನಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪ್ಗಳಿಗೆ ಜಾಯಿನ್ ಆಗಲು ಪ್ರಯತ್ನ ಮಾಡಿ ಇದರಿಂದ ನಿಮಗೆ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಬೇಗ ಅಪ್ಡೇಟ್ ಸಿಗುತ್ತದೆ