Anna Bhagya Money :- ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕಣಜ ಮಾಧ್ಯಮಕ್ಕೆ ತಮಗೆಲ್ಲರಿಗೂ ಮತ್ತೊಮ್ಮೆ ಸ್ವಾಗತ ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ ,ಮೂರು ತಿಂಗಳಿಂದ ಅನ್ನ ಭಾಗ್ಯ( ಅನ್ನಭಾಗ್ಯ ಹಣ ) ಬಾರದೆ ಇದ್ದವರಿಗೆ ಇದೀಗ ನ್ಯೂಸ್ ಮಾಹಿತಿ ಒಂದು ಬಂದಿದೆ. ಹೌದು ಕಾಂಗ್ರೆಸ್ ಸರ್ಕಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಐದು ಪ್ರಾಣಾಳಿಕೆ ಇಡುವ ಮೂಲ ಕ ಜನರಗಮನ ಸೆಳೆದಿತ್ತು. ಚುನಾವಣೆ ಗೆಲುವು ಬಳಿಕ ಐದು ಗ್ಯಾರಂಟಿಗಳು ಜಾರಿಗೆ ತಂದಿದ್ದಾರೆ. ( Gruha Jyoti) ಗೃಹಲಕ್ಷ್ಮಿ( gruhalakshmi) ಯುವನಿಧಿ( Yuva Nidhi) ಶಕ್ತಿ ಯೋಜನೆಗಳ ಸೌಲಭ್ಯವನ್ನು ನಂದನ ಮಾಡಿದ ಜನತೆಪಡೆಯುತ್ತಿದ್ದಾರೆ.
ಅದರಲ್ಲೂ ಬಡವರ್ಗದ ಜನತೆಗಾಗಿ ರೂಪಿಸಿರುವ ಅನ್ನ ಭಾಗ್ಯ ಯೋಜನೆ( Annabhau ki Yojana) ಕೂಡ ಹೆಚ್ಚಿನ ಜನರಿಗೆಕೊಡಲಾಗುತ್ತಿದೆ.ಇದರ ಅಡಿಯಲ್ಲಿ ಆಹಾರ ಧಾನ್ಯಗಳ ಜೊತೆಗೆ ಯಾಕೀಗ ಹಣ ಕೊಡ ಜಮ ಮಾಡುತ್ತಿದ್ದಾರೆ. ಆದರೆ ಇದೀಗ ಸುಮಾರು ತಿಂಗಳಿಂದ ಜಮಯಾಗದ ಅನ್ನಭಾಗ್ಯ ಹಣದ ಕುರಿತಾಗಿ ಅಪ್ಡೇಟ್ ಮಾಡಬೇಕು ಹಣ ಯಾವಾಗ ಜಮಾ ಯಾಗಲಿದೆ ಎಂದು ತಿಳಿಯಬೇಕೆ ಹಾಗಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿಕೊಳ್ಳಿ
Anna Bhagya Money ಏನಿದು ಅನ್ನ ಭಾಗ್ಯ ಯೋಜನೆ ?
BPL ಮತ್ತು ಅಂತೋದಯ ರೇಷನ್ ಕಾರ್ಡ್( ration card) ಒಂದಿರುವ ಜನಗಳಿಗೆ ಹೆಚ್ಚು 5 ಕೆಜಿ ರೇಷನ್ ಹಾಕುತ್ತಾರೆ ಎಂದು ಕಾಂಗ್ರೆಸ್ ಸರಕಾರ ತಿಳಿಸಿತ್ತು. ಆದರೆ ಕೇಂದ್ರ ಇದಕ್ಕೆ ಒಪ್ಪದ ಕಾರಣ ಹಣ ನೀಡುವುದಾಗಿ ಮಾಹಿತಿಯನ್ನು ಮೂಡಿಸಿದೆ. ಇದೀಗ ಐದು ಕೆಜಿ ಅಕ್ಕಿಯ ಬದಲಾಗಿ ಹಣ ಕೊಡುತ್ತಿದ್ದಾರೆ.
ಅನ್ನ ಭಾಗ್ಯ ಯೋಜನೆ( Anna Bhagya Yojana) ಎಲ್ಲಾ ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ಹಣದಂತ 5 ಕೆಜಿಗೆ 170 ರೂಪಾಯಿ ಹಣವನ್ನು ಜಮಾ ಮಾಡುದ್ದಾರೆ. ಬಿಪಿಎಲ್ ಮತ್ತು ಅಂತೋದಯ ಕುಟುಂಬದ ಎಲ್ಲ ಸದಸ್ಯರಿಗೆ ಪ್ರತಿ ಕೆಜಿ ಹಕ್ಕಿಗೆ 34 ರೂಪಾಯಿದಂತೆ ಹಣ ನೀಡುತ್ತಿದ್ದಾರೆ.
Anna Bhagya Money ಅನ್ನ ಭಾಗ್ಯ ಯೋಜನೆಗೆ ಲಾಭ
ಪ್ರತಿ ತಿಂಗಳ ಅನ್ನ ಭಾಗ್ಯ ಯೋಜನೆಯ ಹಣ ಮನೆಯ ಅಥವಾ ರೇಷನ್ ಕಾರ್ಡ್ ಮಾಲೀಕನ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಆದರೆ ಸುಮಾರು ಮೂರು ತಿಂಗಳ ಹಿಂದೆ ಈ ಹಣ ಸರಿಯಾಗಿ ಬರ್ತಾ ಇಲ್ಲ. ಚುನಾವಣೆಯಿದ್ದ ಕಾರಣದಿಂದ ಹಣ ಜಮಾ ಆಗಿಲ್ಲ ಆದರೆ ಇದೀಗ ಅನ್ನಭಾಗ್ಯ ಯೋಜನೆಯ ಜುಲೈ ತಿಂಗಳ ಹಣ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ಲಭ್ಯವಾಗಿದೆ.ಹಾಗಾಗಿ ಈ ತಿಂಗಳ ಒಳಗೆ ನಿಮ್ಮ ಖಾತೆಗೆ ಹಣ ಜಮಾ ಮಾಡಬಹುದು. ಕೆಲವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಈಗಾಗಲೇ ಹಣ ಜಮಯಾಗಿದೆ ಇದರ ಬಗ್ಗೆ ಚೆಕ್ ಮಾಡಬಹುದು…
ಗಮನಿಸಿ :- ಸ್ನೇಹಿತರೆ ನಮ್ಮ ಮಾಹಿತಿ ಕಣಜ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ ಹಾಗೂ ನಿಖರ ಮತ್ತು ಖಚಿತ ಮಾಹಿತಿಯಾಗಿರುತ್ತದೆ, ಮತ್ತೆ ಸ್ನೇಹಿತರೆ ಇದರಲ್ಲಿ ಸರ್ಕಾರಿ ನೌಕರಿಗಳ ಬಗ್ಗೆ, ಸರ್ಕಾರಿ ಯೋಜನೆಗಳ ಬಗ್ಗೆ, ಮತ್ತು ರೈತರಿಗೆ ಸಿಗುವ ಯೋಜನೆಗಳ ಲಾಭ ಈ ಎಲ್ಲಾ ಮಾಹಿತಿಗಳನ್ನು ನಾವು ದಿನಾಲು ಅಪ್ಡೇಟ್ ಮಾಡುತ್ತೇವೆ ಆದ ಕಾರಣ ನೀವು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಜಾಯಿನ್ ಆಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳಿ.