Free laptop scheme :- ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕಣಜ ಮಾಧ್ಯಮಕ್ಕೆ ಮತ್ತೊಮ್ಮೆ ಸ್ವಾಗತ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ವಿದ್ಯಾರ್ಥಿಗಳಿಗಾಗಿ ಸರ್ಕಾರದಿಂದ ದೊರೆಯುತ್ತಿರುವ ಉಚಿತ ಲ್ಯಾಪ್ಟಾಪ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ನೀವು ಕೂಡ ಉಚಿತ ಲ್ಯಾಪ್ಟಾಪ್ ಪಡೆಯಲು ಬಯಸುತ್ತೀರಾ ಹಾಗಿದ್ದರೆ ಇಲ್ಲಿಯತನವನ್ನು ಕೊನೆಯವರೆಗೂ ನೋಡಿ ನಂತರ ಅರ್ಜಿ ಸಲ್ಲಿಸಿ.
ಸ್ನೇಹಿತರೆ ಲ್ಯಾಪ್ಟಾಪ್ ಯಾವ ರೀತಿ ಪಡೆದುಕೊಳ್ಳಬೇಕು ಮತ್ತು ಯಾರು ಹರಹರು ಎಂಬುದರ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ ನೀವು ಕೂಡ ಈ ಲೇಖನವನ್ನು ಕೊನೆಯವರೆಗೂ ನೋಡುವ ಮುಖಾಂತರ ಉಚಿತ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾದ ಲ್ಯಾಪ್ಟಾಪ್ಗಳನ್ನು ಪಡೆದುಕೊಳ್ಳಿ.
(Free laptop scheme) ಉಚಿತ ಲ್ಯಾಪ್ಟಾಪ್ ಯೋಜನೆ
ಸ್ನೇಹಿತರೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ವತಿಯಿಂದ ಯೋಜನೆಯನ್ನು ಜಾರಿಗೆ ತರಲಾಗಿದೆ ಯೋಜನೆ ಮುಖಾಂತರ ವಿದ್ಯಾರ್ಥಿಗಳಿಗೆ ಮಾತ್ರ ಉಚಿತವಾಗಿ ಲ್ಯಾಪ್ಟಾಪ್ಗಳು ವಿತರಣೆ ಮಾಡಲಾಗುತ್ತದೆ ಹಾಗೂ ಯಾರೆಲ್ಲಾ ಅರ್ಜಿ ಸಲ್ಲಿಸುತ್ತಾರೋ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಅರ್ಹರಾಗುತ್ತಾರೆ. ಕೆಲವೊಂದು ಅರ್ಹತೆಗಳನ್ನು ಸಹ ವಿದ್ಯಾರ್ಥಿಗಳು ಪ್ರಮುಖವಾಗಿ ಹೊಂದಿರಬೇಕು ಈ ಒಂದು ಅಖಿಲ ಭಾರತ ಸಂಸ್ಥೆ ಹೇಗೆ ಲ್ಯಾಪ್ಟಾಪ್ಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ ಎಂಬುದನ್ನು ಈ ಕೆಳಗೆ ನೋಡೋಣ.
(Free laptop scheme) ಉಚಿತ ಲ್ಯಾಪ್ಟಾಪ್ ನೀಡುವುದರ ಕಾರಣವೇನು ?
ಸ್ನೇಹಿತರೆ ಪ್ರಸ್ತುತ ದಿನಗಳಲ್ಲಿ ಡಿಜಿಟಲ್ ಅಧ್ಯಯನವನ್ನು ಮಾಡುವುದು ಎಲ್ಲಾ ವಿದ್ಯಾರ್ಥಿಗಳು ಕೂಡ ಅನುಕೂಲವಾಗುತ್ತದೆ ಏಕೆಂದರೆ ಯಾವುದೇ ಶಿಕ್ಷಣವನ್ನು ಓದಿದರು ಸಹ ನಾವು ಲ್ಯಾಪ್ಟಾಪ್ ಗಳ ಮುಖಾಂತರ ನಮ್ಮ ವೃತ್ತಿ ಜೀವನವನ್ನು ಪ್ರಾರಂಭ ಮಾಡಬೇಕಿದೆ ಕೆಲವೊಂದು ಡಿಜಿಟಲ್ ಅಧ್ಯಯನವನ್ನು ವಿದ್ಯಾರ್ಥಿಗಳು ತಿಳಿದುಕೊಂಡಿದ್ದರೆ ಅವರಿಗೆ ಮುಂದಿನ ದಿನದಲ್ಲೂ ಸಹ ಉಪಯೋಗವಾಗುತ್ತದೆ ಎಂದು ತಿಳಿಯಬಹುದು.
(Free laptop scheme) ಇಂತಹ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್ಟಾಪ್ ಸಿಗುತ್ತದೆ.
- ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಗೆ ಆರ್ಯರಲ್ಲ
- ವಿದ್ಯಾರ್ಥಿಗಳು ಮೊದಲು ಭಾರತೀಯ ಪ್ರಜೆಗಳಾಗಿರಬೇಕು
- Aicte ಸಂಸ್ಥೆಯ ಕಾಲೇಜಿನಲ್ಲಿ ನೀವು ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಪಡೆಯುತ್ತಿರಬೇಕು.
- B-tech ಶಿಕ್ಷಣದ ನಂತರದ ಕೋರ್ಸ್ ಮಾಡುತ್ತಿರುವಂತಹ ವಿದ್ಯಾರ್ಥಿಗಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಇಂಜಿನಿಯರಿಂಗ್ ಕಂಪ್ಯೂಟರ್ ಅಥವಾ ಕೈಗಾರಿಕಾ ಕ್ಷೇತ್ರಗಳಲ್ಲಿ ಪದವಿ ಪಡೆಯುತ್ತಿರುವಂತಹ ವಿದ್ಯಾರ್ಥಿಗಳು ಮತ್ತು ಡಿಪ್ಲೋಮೋ ಮಾಡಿರುವಂತಹ ವಿದ್ಯಾರ್ಥಿಗಳು ಕೂಡ ಅರ್ಹರಾಗಿದ್ದಾರೆ.
- ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದಲ್ಲಿ ತಮ್ಮ ಶಿಕ್ಷಣವನ್ನು ಸಹ ಮುಂದುವರಿಸುತ್ತಿರಬೇಕು.
- ಕಂಪ್ಯೂಟರ್ ಜ್ಞಾನದ ದಿವಸ ಕೆಲವೊಂದು ತರಬೇತಿಯ ಕೂಡ ಅಭ್ಯರ್ಥಿಗಳಿಗೆ ಇರಬೇಕು.
- ಯಾವುದೇ ವರ್ಗದ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
(Free laptop scheme) ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು ಏನು..?
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಆಧಾರ್ ಕಾರ್ಡಿಗೆ ಲಿಂಕ್ ಇರುವಂತಹ ಮೊಬೈಲ್ ನಂಬರ್
- ಕಾಲೇಜಿನ ಐಡಿ
- ಎರಡು ಭಾವಚಿತ್ರ
- ವಿಳಾಸದ ಪುರಾವೆ
- ಇಮೇಲ್ ಅಡ್ರೆಸ್
- ಕಳೆದ ವರ್ಷದ ಶಿಕ್ಷಣದ ಅಂಕಪಟ್ಟಿ
- ಅಂಗವಿಕಲತೆ ಹೊಂದಿರುವಂತಹ ವಿದ್ಯಾರ್ಥಿಗಳು ಅಂಗವಿಕಲ್ಲಿ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬಹುದಾಗಿದೆ.
ಸ್ನೇಹಿತರೆ ಈ ಎಲ್ಲಾ ದಾಖಲೆಗಳೊಂದಿಗೆ ವಿದ್ಯಾರ್ಥಿಗಳು ಅರ್ಜಿಯನ್ನು ಸಹ ಸದ್ಯಕ್ಕೆ ಮಾಡಬೇಕಾಗುತ್ತದೆ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯು ಅಧಿಕೃತ ವೆಬ್ಸೈಟ್ ಗೆ ನೀವು ಭೇಟಿ ನೀಡಿ ( ವೆಬ್ಸೈಟ್ನಲ್ಲಿ ಲಿಂಕ್ ಕೆಳಗೆ ನೀಡಿರುತ್ತೇವೆ) ಭೇಟಿ ನೀಡಿದ ನಂತರ ಅಲ್ಲಿ ಕೇಳಲಾದ ದಾಖಲೆಗಳನ್ನು ಭರ್ತಿ ಮಾಡಿ ನಂತರ ಅರ್ಜಿ ಸಲ್ಲಿಸಬೇಕು. ನಿಮಗೆ ಮುಂದಿನ ದಿನಗಳಲ್ಲಿ ಉಚಿತ ಲ್ಯಾಪ್ಟಾಪ್ಗಳು ಸಹ ನಿಮ್ಮ ಕೈ ಸೇರುವ ಸಾಧ್ಯತೆಗಳಿವೆ.
ವೆಬ್ ಸೈಟ್ ಗೆ ಭೇಟಿ ನೀಡಲು ಇದರ ಮೇಲೆ ಒತ್ತಿ
ಈ ಲಿಂಕ್ ನ ಮೇಲೆ ಕ್ಲಿಕ್ ಮಾಡುವ ಮೂಲಕ ಈ ಉಚಿತ ಲ್ಯಾಪ್ಟಾಪ್ ಯೋಜನೆಯ ಬಗ್ಗೆ ಮಾಹಿತಿ ಸಂಪೂರ್ಣವಾಗಿ ತಿಳಿಯಬಹುದಾಗಿದೆ.
ಗಮನಿಸಿ :- ಹೌದು ಸ್ನೇಹಿತರೆ, ನಾವು ದಿನಾಲು ಇದೆ ರೀತಿ ಹೊಸ ಹೊಸ ವಿಚಾರಗಳನ್ನು ಹಾಗೂ ಸರ್ಕಾರಿ ನೌಕರಿಗಳ ಬಗ್ಗೆ, ಸರ್ಕಾರಿ ಯೋಜನೆಗಳ ಬಗ್ಗೆ, ಮಾಹಿತಿಯನ್ನು ದಿನದ ಅಪ್ಡೇಟ್ ಮಾಡುತ್ತೇವೆ ಆದ ಕಾರಣ ನೀವು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ