BPL Ration card

BPL Ration card : ಇಂತಹ ಕುಟುಂಬಗಳಿಗೆ ಮೊದಲು ಸಿಗಲಿದೆ ಬಿಪಿಎಲ್ ರೇಷನ್ ಕಾರ್ಡ್ ! ರಾಜ್ಯ ಸರ್ಕಾರ ಘೋಷಣೆ.

BPL Ration card :- ನಮಸ್ಕಾರ ಸ್ನೇಹಿತರೇ, ನಮ್ಮ ಮಾಹಿತಿ ಕಣಜ ಮಾಧ್ಯಮದ ಈ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ನಿಮ್ಮೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಮೊದಲು ಈ ಕುಟುಂಬಗಳಿಗೆ ವಿತರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಮೊದಲು ನೀಡಲು ಇಚ್ಛಿಸಿದ ಕುಟುಂಬಗಳು ಯಾವುದೆಂದರೆ ಈ ಲೇಖನದ ಕೆಳಭಾಗದ ನೀಡಿರುತ್ತೇವೆ ಆದ ಕಾರಣವನ್ನು ಕೊನೆಯವರೆಗೂ ನೋಡಿ.

 

ಭಾರತ ಸರ್ಕಾರವು ಪ್ರತಿಯೊಬ್ಬ ಬಡ ಜೀವನ ಶೈಲಿಯನ್ನು ಹೊಂದಿರುವ ಭಾರತೀಯರಿಗೂ ಸಹ ಉತ್ತಮ ಜೀವನಶೈಲಿಯನ್ನು ಒದಗಿಸಬೇಕು ಎನ್ನುವಂತಹ ಗುರಿಯನ್ನು ಹೊಂದಿದೆ. ಎಂದು ಹೇಳಬಹುದು, ಅದರಲ್ಲೂ ವಿಶೇಷವಾಗಿ ಬಡ ಜನರಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕಾಗಿ ಬಿಪಿಎಲ್ ರೇಷನ್ ಕಾರ್ಡ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಹಾಗೂ ಬಡತನ ರೇಖೆಗಿಂತ ಮೇಲಿರುವವರಿಗೆ ಎಪಿಎಲ್ ರೇಷನ್ ಕಾರ್ಡ್ ಹಾಗೂ ಕೆಳಗಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ನೀಡುವ ಮೂಲಕ ವಿಂಗಡಿಸಲಾಗಿದೆ.

 

ಬಸ್ ನಲ್ಲಿ ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರ ಕಡೆಯಿಂದ ಹೊಸ ನಿಯಮ ಜಾರಿ.ಈ ದಿನ ರಾಜ್ಯಾದಂತ ಜಾರಿ ಆಗುತ್ತೆ ಇಲ್ಲಿದೆ ಸಂಪೂರ್ಣ ಮಾಹಿತಿ.

WhatsApp Group Join Now
Telegram Group Join Now       

 

( BPL Ration card ) ಬಿಪಿಎಲ್ ರೇಷನ್ ಕಾರ್ಡ್  ಪರಿಣಾಮಗಳು 

ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಬಿಪಿಎಲ್ ರೇಷನ್ ಕಾರ್ಡ್ ಎನ್ನುವುದಾಗಿ ಸರ್ಕಾರ ಹೇಳಿದ್ದರು ಗಣನೆಗೆ ತೆಗೆದುಕೊಳ್ಳದೆ ಕೆಲವರು ನೀಡಿ ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಿಕೊಳ್ಳುವವರಿಗೆ ಕೆಲಸವನ್ನು ಮಾಡಿದೆ ಇಂಥ ರೇಷನ್ ಕಾರ್ಡ್ ಗಳನ್ನು ಗುರುತಿಸಿ ರದ್ದು ಮಾಡುವ ಕೆಲಸವನ್ನು ಕೂಡಲೇ ಈಗಾಗಲೇ ಆಹಾರ ಇಲಾಖೆ ಮಾಡುವುದಕ್ಕೆ ಸರ್ಕಾರದಿಂದ ಆಜ್ಞೆ ಸಿಕ್ಕಿದೆ. ಇನ್ಮುಂದೆ ಯಾರಾದ್ರೂ ಈ ರೀತಿ ಹಾಕಲಿ ಅರ್ಹತೆಯನ್ನು ಹೊಂದಿದ್ದು ಆಗಿದ್ದರೂ ಕೂಡ ಬಿಪಿಎಲ್ ರೇಷನ್ ಕಾರ್ಡನ್ನು ಹೊಂದಿದ್ದರೆ ಅಂತವರು ರೇಷನ್ ಕಾರ್ಡ್ ಬ್ಯಾನ್ ಆಗುವ ಸಾಧ್ಯತೆಗಳಿವೆ. ಹಾಗೂ ಜೊತೆಗೆ ಇನ್ನಷ್ಟು ಶಿಕ್ಷೆಗಳನ್ನು ಗುರುತಿಸುವಂತಹ ಸಾಧ್ಯತೆಗಳು ಹೆಚ್ಚಾಗಿವೆ ಎಂದು ತಿಳಿದು ಬಂದಿದೆ.

BPL Ration card
BPL Ration card

 

(BPL Ration card) ಇಂಥವರಿಗೆ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಸಿಗುತ್ತದೆ.

ಮನೆಯ ಪರಿಸ್ಥಿತಿಯನ್ನು ಸಹ ಬಿಪಿಎಲ್ ರೇಷನ್ ಕಾರ್ಡ್ ನೀಡುವ ಸಂದರ್ಭದಲ್ಲಿ ಗಮನಿಸಲಾಗುತ್ತದೆ ಎಂದು ಒಂದು ವೇಳೆ ಹಂಚಿನ ಮನೆ ಅಥವಾ ಸ್ಲಾಬ್ ಇಲ್ಲದೆ ಇರುವಂತಹ ಮನೆ ಇಲ್ಲವೇ ಜೋಪಡಿಗಳಲ್ಲಿ ವಾಸಿಸುವ ನಿದ್ರೆ ಖಂಡಿತವಾಗಿ ಅವರಿಗೆ ಮೊದಲ ಆದ್ಯತೆ ಎನ್ನುವ ರೀತಿಯಲ್ಲಿ ಬಿಪಿಎಲ್ ರೇಷನ್ ಕಾರ್ಡನ್ನು ನೀಡಲಾಗುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.. ಹೀಗಾಗಿ ಇಂತಹ ಪ್ರಮುಖ ಅಧ್ಯಾಯ ರೂಪದಲ್ಲಿ ಬಿಪಿಎಲ್ ರೇಷನ್ ಕಾರ್ಡನ್ನು ಒದಗಿಸಲಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದಾಗಿದೆ.

 

ಕುಟುಂಬದ ವಾರ್ಷಿಕ ಆದಾಯವು ಸಾಕಷ್ಟು ಕಡಿಮೆ ಎದ್ದು ಕುಟುಂಬದಲ್ಲಿ ಯಾರು ಸಹ ಅಷ್ಟೊಂದು ಕಡಿಮೆ ಮಾಡ್ತಾ ಇಲ್ಲ ಅಂತ ಅಂದ್ರೆ ಅಂತವರಿಗೆ ಬಿಪಿಎಲ್ ರೇಷನ್ ಕಾರ್ಡ್ ಒದಗಿಸುವಂತಹ ಕೆಲಸವನ್ನು ಸರ್ಕಾರ ಮಾಡುವುದಕ್ಕೆ ಹೊರಟಿದೆ ಎಂದು ಹೇಳಬಹುದು ಕನಿಷ್ಠಪಕ್ಷ ದೇಶದ ನಾಗರಿಕರು ಆಹಾರವನ್ನು ಉಚಿತವಾಗಿ ಹೊಂದೋದಕ್ಕೆ ಹಾರರ್ ಆಗಿದ್ದಾರೆ ಅನ್ನೋದೇ ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಯಬಹುದು ಅದೇ ಕಾರಣಕ್ಕಾಗಿ ಇಂಥವರಿಗೆ ಬಿಪಿಎಲ್ ಕಾರ್ಡ್ಗಳನ್ನು ನೀಡುವ ಮೂಲಕ ಸಿಗುವಂತಹ ಉಚಿತ ಪಡಿತರನ್ನು ಬಳಸಿಕೊಂಡು ತಮ್ಮ ಆಹಾರ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು ಎನ್ನುವ ಉದ್ದೇಶದಿಂದ ಇಂಥವರಿಗೆ ಬಿಪಿಎಲ್ ರೇಷನ್ ಕಾರ್ಡ್ ನೀಡುವಂತ ಆದ್ಯತೆಯನ್ನು ನೀಡಲಾಗಿದೆ.

WhatsApp Group Join Now
Telegram Group Join Now       

 

ಗಮನಿಸಿ :- ಈ ಲೇಖನ ನಿಮಗೆ ಇಷ್ಟ ಆದ್ರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಿ ಮತ್ತು ದಿನಾಲೂ ಇದೆ ರೀತಿಯ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ whatsapp ಮತ್ತು telegram ಗ್ರೂಪಗಳಿಗೆ ಜಾಯಿನ್ ಆಗಿ ದಿನನಿತ್ಯದ ಅಪ್ಡೇಟ್ಸ್ ಗಳನ್ನು ಪಡೆದುಕೊಳ್ಳಿ.

Leave a Reply

Your email address will not be published. Required fields are marked *

Back To Top