Free sewing machine scheme :- ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕಣಜ ಮಾಧ್ಯಮದ ಈ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಲೇಖನದ ಮೂಲಕ ತಮ್ಮಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನೀವು ಉಚಿತ ವರಿಗೆ ಯಂತ್ರ ಪಡೆದುಕೊಳ್ಳಬೇಕು ಅಂದುಕೊಂಡರೆ ಹಾಗಾದರೆ ಸರ್ಕಾರದಲ್ಲಿ ಯೋಜನೆಗೆ ಸುಲಭವಾಗಿ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಿ ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಈ ಕೆಳಕಂಡಂತಿವೆ.
( Free sewing machine scheme ) ಉಚಿತ ಹೊಲಿಗೆ ಯಂತ್ರ ಯೋಜನೆ
ಸ್ನೇಹಿತರೆ ನೀವು ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಬೇಕೆಂದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿ. ಈ ಯೋಜನೆಯ ಮುಖಾಂತರ ನಿಮಗೆ ಉಚಿತ ವಲಿಗೆ ಯಂತ್ರ ಪಡೆದುಕೊಳ್ಳಲು 15,000 ಕೊಡಲಾಗುತ್ತದೆ. ಯಹಣದಲ್ಲಿ ನೀವು ಹೊಲಿಗೆ ಯಂತ್ರವನ್ನು ಖರೀದಿ ಮಾಡಬಹುದು.
ಇವತ್ತಿನ ಬಂಗಾರದ ಬೆಲೆ ತಿಳಿಯಲು ಮತ್ತು ಎಷ್ಟು ಗ್ರಾಂ ಗೆ ಎಷ್ಟು ಬೆಲೆ ಇದೆ ಎಂಬುದು ಇದರ ಮೂಲಕ ತಿಳಿಯಿರಿ…
ಪಿ ಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದಂತ ಮಹಿಳೆಯರು ಅಥವಾ ಪುರುಷರು ಯಾರು ಬೇಕಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಸಂಘಟಿತ ವಲಯದ ಕೂಲಿಕಾರ್ಮಿಕರು ಆಗಿರಬೇಕು ಇದರ ಜೊತೆಗೆ ಸಾಂಪ್ರದಾಯಕ ವೃತ್ತಿಯನ್ನು ಮಾಡುತ್ತಿರಬೇಕು ಹಾಗೂ ಹೊಲಿಗೆ ಯಂತ್ರ ಪಡೆದುಕೊಳ್ಳಲು ಟೈಲರಿಂಗ್ ಅಥವಾ ಬಟ್ಟೆ ಒಲಿಯುವ ತರಬೇತಿ ತೆಗೆದುಕೊಂಡಿರಬೇಕು ಅಂದರೆ ಮಾತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಬರುತ್ತದೆ.
(Free sewing machine scheme) ಪಿಎಂ ಅಶ್ವಕರ್ಮ ಯೋಜನೆಯ ಲಾಭಗಳು ಏನು ?
- ಸ್ನೇಹಿತರೆ ಯೋಜನೆಗೆ ಅರ್ಜಿ ಸಲ್ಲಿಸಿದ ತಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಯಂತ್ರ ಖರೀದಿಗಾಗಿ 15000 ಹಣ ನೀಡಲಾಗುತ್ತದೆ.
- ಈ ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳು ಐದರಿಂದ ಏಳು ದಿನಗಳ ಕಾಲ ಕೌಶಲ್ಯ ತರಬೇತಿ ನೀಡಲಾಗುತ್ತದೆ.
- ಯೋಜನೆಗೆ ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಗೆ ಭೇಟಿ ನೀಡಲು ಪ್ರತಿ ದಿನವೂ ₹500 ನೂರು ರೂಪಾಯಿ ಕೂಲಿಯನ್ನು ನೀಡಲಾಗುತ್ತದೆ.
- ಈ ಯೋಜನೆಯ ಮೂಲಕ ಅರ್ಪಿಸಲು ಅಭ್ಯರ್ಥಿಗಳಿಗೆ ಮೂರು ಲಕ್ಷ ರೂಪಾಯಿಗಳು ಕಡಿಮೆ ಬಿಟ್ಟಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ.
(Free sewing machine scheme) ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು
- ಅಭ್ಯರ್ಥಿಯ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಪಡಿತರ ಚೀಟಿ
- ಬ್ಯಾಂಕ್ ಪಾಸ್ ಬುಕ್ ವಿವರಣೆಗಳು
- ಇತ್ತೀಚಿನ ಭಾವಚಿತ್ರ
- ವೃತ್ತಿ ಪರವಾನಿಗೆ ಪತ್ರ
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ.
ಸ್ನೇಹಿತರೆ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ನೇರ ನೀಡಿದಂತಹ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಇರಬೇಕು ಇದರ ಜೊತೆಗೆ ನೀವು ಸಾಂಪ್ರದಾಯಕ ವೃತ್ತಿ ಅಥವಾ ಟೈಲರಿಂಗ್ ಮಾಡಲು ಬರುತ್ತದೆ ಎಂಬ ದೃಢೀಕರಣ ಪತ್ರವೂ ಪಡೆಯಬೇಕಾಗುತ್ತದೆ ಇದನ್ನು ಪಡೆಯಲು ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಯಲ್ಲಿ ಪಡೆದುಕೊಳ್ಳಿ ಅಥವಾ ಟೈಲರಿಂಗ್ ಟ್ರೈನಿಂಗ್ ನೀಡುವಂತಹ ಸ್ಥಳಗಳಲ್ಲಿ ಮೂಲಕ ಈ ಪ್ರಮಾಣ ಪತ್ರ ಪಡೆದುಕೊಳ್ಳಬಹುದು.
(Free sewing machine scheme) ಅರ್ಜಿ ಸಲ್ಲಿಸುವುದು ಹೇಗೆ ?
ಸ್ನೇಹಿತರೆ ವಿಎಂ ವಿಶ್ವಕರ್ಮ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ ನಿಮ್ಮ ಹತ್ತಿರದ ಆನ್ಲೈನ್ ಶಂಕರಗಳಿಗೆ ಭೇಟಿ ನೀಡಿ ಮತ್ತು ಮೇಲೆ ನೀಡಿದ ಎಲ್ಲಾ ದಾಖಲೆಗಳನ್ನು ಒಂದು ಸೆಟ್ ಜೆರಾಕ್ಸ್ ಮಾಡಿಕೊಂಡು ಆನ್ಲೈನ್ ಸೆಂಟರಗಳ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ನಿಮ್ಮ ಮೊಬೈಲ್ ನಲ್ಲಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿರುವ ಮೂಲಕ ಅರ್ಜಿ ಸಲ್ಲಿಸಲು ಬಯಸಿದರೆ ಅಧಿಕೃತ ವೆಬ್ಸೈಟ್ನಲ್ಲಿ ಈ ಕೆಳಗೆ ನೀಡಿರುತ್ತೇವೆ.
ಗಮನಿಸಿ :- ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ…