Jio best recharge plans : ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ ನಮ್ಮೆಲ್ಲರಿಗೂ ಗೊತ್ತಿರುವಂತೆ ಜುಲೈ 3 ರಿಂದ ಭಾರತದ ಪ್ರತಿಷ್ಠ ಕಂಪನಿಗಳಾದಂತಹ ಜೀವ ಮತ್ತು ಏರ್ಟೆಲ್ ರಿಚಾರ್ಜ್ ಪ್ಲಾನ್ ಗಳ ಮೇಲೆ ದರ ಹೆಚ್ಚಿಗೆ ಮಾಡಲಾಗಿದೆ ಇದರಿಂದ ಗ್ರಾಹಕರು ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ ನೀವೇನಾದರೂ ಜೀವ ಗ್ರಾಹಕರಾಗಿದ್ದರೆ ಒಂದು ಪ್ಲಾನ್ ರಿಚಾರ್ಜ್ ಮಾಡಿದರೆ ಸಾಕು ಒಂದು ವರ್ಷ ಪೂರ್ತಿ ಯಾವುದೇ ರಿಚಾರ್ಜ್ ಮಾಡದೆ ಅನ್ಲಿಮಿಟೆಡ್ 5G ಮತ್ತು ಅನ್ಲಿಮಿಟೆಡ್ ಕರೆಗಳ ಮಾಡಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಯೋಣ.
( Jio best recharge plans ) ಜಿಯೋ ಬೆಸ್ಟ್ ರಿಚಾರ್ಜ್ ಪ್ಲಾನ್ಸ್
ಗೆಳೆಯರೇ ರಿಚಾರ್ಜ್ ಪ್ಲಾನ್ ದರ ಜಾಸ್ತಿ ಮಾಡಿದ ಕಾರಣದಿಂದ ತುಂಬಾ ಜನರು ಜಿಯೋ ಸಿಮ್ ಯೂಸ್ ಮಾಡುವುದು ಬಿಟ್ಟು ಬೇರೆ ಕಂಪನಿಗಳಿಗೆ ಪೋಸ್ಟ್ ಆಗುತ್ತಿದ್ದಾರೆ ಇದನ್ನು ತಡೆಗಟ್ಟಲು ಜಿಯೋ ಟೆಲಿಕಾಂ ಕಂಪನಿಯಿಂದ ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ಪ್ರಿಪೇರ್ ಡ್ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡಲಾಗಿದೆ ರಿಚಾರ್ಜ್ ಗಳನ್ನು ಮಾಡಿಸಿದರೆ ನೀವು ಒಂದು ವರ್ಷಗಳ ಕಾಲ ಯಾವುದೇ ರಿಚಾರ್ಜ್ ಪ್ಲಾನ್ ಮಾಡುವಂತಹ ಅವಶ್ಯಕತೆ ಇಲ್ಲ ಇದರ ಜೊತೆಗೆ ಒಂದು ವರ್ಷಗಳ ಅನ್ಲಿಮಿಟೆಡ್ ಆಗಿ 5G ಹಾಗೂ ಅನ್ಲಿಮಿಟೆಡ್ ಕರೆಗಳನ್ನು ಮಾಡಬಹುದು ಅಂತ ವಿಶೇಷ ಪ್ಲಾನ್ ಗಳ ಬಗ್ಗೆ ಈ ಲೇಖನ ಎಲ್ಲಿ ವಿವರಿಸಲಾಗಿದೆ.
(Jio best recharge plans) ಜಿಯೋ ವಾರ್ಷಿಕ ರಿಚಾರ್ಜ್ ಪ್ಲಾನ್ ಗಳು.
ಹೌದು ಗೆಳೆಯರೇ ತಮ್ಮ ಗ್ರಾಹಕರನ್ನು ಆಕರ್ಷಿಸಲು ಜಿಯೋ ಟೆಲಿಕಾಂ ಕಂಪನಿಯವರು ₹3599 ರೂಪಾಯಿಗೆ ಪ್ರಿಪೇಯ್ಡ್ ಪ್ಲಾನ್ಸ್ ಹಾಗೂ 3999 ರೂಪಾಯಿ ಪ್ರಿಪೇಯ್ಡ್ ವಾರ್ಷಿಕ ಪ್ಲಾನ್ ಗಳನ್ನು ಪರಿಚಯಿಸುತ್ತಿದ್ದು ಈ ಪ್ಲಾನ್ ಗಳು ರಿಚಾರ್ಜ್ ಮಾಡಿದರೆ ನೀವು ಒಂದು ವರ್ಷ ಅಂದರೆ 365 ದಿನಗಳ ವ್ಯಾಲಿಡಿಟಿಯನ್ನು ಈ ಪ್ಲಾನ್ ಗಳು ಹೊಂದಿರುತ್ತದೆ. ಉಚಿತ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಯೂಸ್ ಮಾಡಬಹುದು ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ನೋಡೋಣ.
(Jio best recharge plans) ₹3599 ರೂಪಾಯಿ ವಾರ್ಷಿಕ ರಿಚಾರ್ಜ್ ಪ್ಲಾನ್ ಮಾಡಿದರೆ ಸಿಗುವ ಲಾಭಗಳು.
ಹೌದು ಗೆಳೆಯರೇ, ನೀವು 3599 ಪ್ರಿಪೇರ್ ಯೋಜನೆಯನ್ನು ರಿಚಾರ್ಜ್ ಮಾಡಿಸಿದರೆ ಇದು ಒಂದು ವರ್ಷಗಳ ಕಾಲ ಅಥವಾ 365 ದಿನಗಳ ಕಾಲ ಇರುವಂತಹ ಯೋಜನೆಯಾಗಿದ್ದು ಈ ರಿಚಾರ್ಜ್ ಪ್ಲಾನ್ ನೀವು ಮಾಡಿಸಿದರೆ ಪ್ರತಿದಿನ ನಿಮಗೆ 2.5 gb ಡೇಟಾ ಬಳಸಬಹುದು ಹಾಗೂ 100 ( daily ) SMS ಕಳುಹಿಸಬಹುದು ಹಾಗೂ ಇದರ ಜೊತೆಗೆ ನೀವು 5G ಕವರೇಜ್ ಏರಿಯಾ ಗಳಲ್ಲಿ ವಾಸ ಮಾಡುತ್ತಿದ್ದರೆ ಅನ್ವೆಂಟೆಡ್ 5G ಬಳಸಬಹುದು.
ನೀವು 3599 ರೂಪಾಯಿಯ ರಿಚಾರ್ಜ್ ಪ್ಲಾನ್ ಮಾಡಿದರೆ ನಿಮಗೆ ಇದು ಒಂದು ವರ್ಷದಲ್ಲಿ ನಿಮಗೆ ಒಟ್ಟಾರೆಯಾಗಿ 912. 5 GB ಡೇಟಾವನ್ನು ಪಡೆಯಬಹುದು ಇದರ ಜೊತೆಗೆ ಜಿಯೋ ಕಂಪನಿಯ ವಿವಿಧ ರೀತಿಯ ಸೇವೆಗಳು ಉಚಿತವಾಗಿ ಬಳಸಬಹುದು. ಉದಾಹರಣೆಗೆ ಜಿಯೋ ಸಿನಿಮಾ, ಜಿಯೋ ಕೋಲ್ಡ್, ಜಿಯೋ ಟಿವಿ, ಜಿಯೋ ಸಾವನ್ ಎಲ್ಲಾ ಸೌಲಭ್ಯಗಳು ನೀವು ಪಡೆದುಕೊಳ್ಳುತ್ತೀರಿ.
( Jio best recharge plan ) ₹3999 ರೂಪಾಯಿ ಪ್ರಿಪೇಯ್ಡ್ ವಾರ್ಷಿಕ ರಿಚಾರ್ಜ್ ಪ್ಲಾನ್.
ಗೆಳೆಯರೇ ಇನ್ನೊಂದು ವಾರ್ಷಿಕ ಯೋಜನೆಯ ಪ್ರಚಾರ ಪ್ಲಾನ್ ನೋಡುವುದಾದರೆ ಅದು 3999 ಪ್ಲಾನ್ ಆಗಿದೆ ರಿಚಾರ್ಜ್ ಅನ್ನು ನೀವು ಮಾಡಿಸಿದರೆ ಒಂದು ವರ್ಷ ಗಳ ಕಾಲ ಅನ್ಲಿಮಿಟೆಡ್ ಕರೆಗಳು ಹಾಗೂ ಅನ್ಲಿಮಿಟೆಡ್ 5G ಡೇಟಾವನ್ನು ಬಳಕೆ ಮಾಡಬಹುದು. ಇದರ ಜೊತೆಗೆ ನಿಮಗೆ ಪ್ರತಿದಿನ 2.5 ಜಿ ಬಿ ಡೇಟಾ ಬಳಕೆ ಮಾಡಲು ಸಿಗುತ್ತದೆ. ಒಂದು ದಿನಕ್ಕೆ 100 SMS ಕಳುಹಿಸಬಹುದು.
ಇದರ ಜೊತೆಗೆ ರಿಚಾರ್ಜ್ ಮಾಡಿಸುವುದರಿಂದ ನಿಮಗೆ ಒಂದು ವರ್ಷಗಳ ಕಾಲ (Disney+ Star mobile subscription ) OTT ಸಂಸ್ಕ್ರಿಪ್ಷನ್ಸ್ ಅನ್ನು ಪಡೆಯಬಹುದಾಗಿದೆ. ಇದರಿಂದ ನೀವು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಿಂದ ಉಚಿತವಾಗಿ ಮೂವಿಗಳು ಮತ್ತು ಕ್ರಿಕೆಟ್ ಸ್ಟ್ರೀಮಿಂಗ್ ಇಂತದವುಗಳನ್ನು ನೋಡಬಹುದಾಗಿದೆ ಹಾಗೂ ಇದರ ಜೊತೆಗೆ ಜಿಯೋ ಕಂಪನಿ ಇತರ ಸರ್ವಿಸ್ ಗಳಾದಂತ ಜೀವ ಟಿವಿ, ಜಿಯೋ ಕ್ಲೌಡ್, ಜಿಯೋ ಸಿನಿಮಾ, ಮುಂತಾದ ಸೇವೆಗಳನ್ನು ಆಂಧಿಸಬಹುದು.
ಈ ಮಾಹಿತಿ ನಿಮಗೆ ಇಷ್ಟಗನಿಸಿದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಮಾಹಿತಿಗಳನ್ನು ತಿಳಿಯಲು ನಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ…