Anna Bhagya DBT | ಏಪ್ರಿಲ್ ಮತ್ತು ಮೇ ತಿಂಗಳ ಹಕ್ಕಿ ಹಣ ಬಿಡುಗಡೆ! ಹಣ ಬೇಕಾದರೆ ಕಡ್ಡಾಯವಾಗಿ ಈ ರೂಲ್ಸ್ ಪಾಲಿಸಿ.

Anna Bhagya DBT : ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ನಮ್ಮ ಮಾಹಿತಿ ಕಣಜ ಮಾಧ್ಯಮಕ್ಕೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ,ಏಪ್ರಿಲ್ ಮತ್ತು ಮೇ ತಿಂಗಳ ಹಕ್ಕಿ ಹಣವನ್ನು ಈ ದಿನಾಂಕದಂದು ಬಿಡುಗಡೆ ಮಾಡಲಿದ್ದಾರೆ ಮತ್ತು ಹಣ ಬರಬೇಕಾದ್ರೆ ನೀವು ಕಡ್ಡಾಯವಾಗಿ ಕೆಲವು ರೂಲ್ಸ್ ಗಳನ್ನು ಫಾಲೋ ಮಾಡಬೇಕಾಗುತ್ತದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ.

 ಹೌದು ಸ್ನೇಹಿತರೆ ಇದೇ ರೀತಿಯ ಸರಕಾರ ನೌಕರಿ ಹಾಗೂ ಸರ್ಕಾರ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯಲು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿ ಬೇಕಾದರೆ ನಮ್ಮ WhatsApp and telegram ಗ್ರೂಪುಗಳಿಗೆ ಜಾಯಿನ್ ಆಗಿ ಅದರಲ್ಲಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ.

 ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಸಬ್ಸಿಡಿ ಹಣ ಪಡೆಯಲು ನೀವು ಈ ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕು? ಯಾವ ಕೆಲಸ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ. ಹೆಚ್ಚಿನ ಮಾಹಿತಿಗಾಗಿ ಇದರ ಮೇಲೆ ಕ್ಲಿಕ್ ಮಾಡಿ 

 

(Anna Bhagya DBT) ಏಪ್ರಿಲ್ ಮತ್ತು ಮೇ ತಿಂಗಳ ಅಕ್ಕಿಯನ್ನು ಬಿಡುಗಡೆ.

WhatsApp Group Join Now
Telegram Group Join Now       

 ಹೌದು ಸ್ನೇಹಿತ್ರೆ ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಕರ್ನಾಟಕದಲ್ಲಿ ಇವಾಗ ಕೇಂದ್ರ ಸರ್ಕಾರ ನಡೆಯುತ್ತಿರುವ ಐದು ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ 5 ಕೆಜಿ ಅಕ್ಕಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಸುಮಾರು 10 ಕಾಂತಿನ ಅಕ್ಕಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಯಬಹುದು. ಮತ್ತು ಇನ್ನೂ ಕೆಲವರಿಗೆ ಹಕ್ಕಿಹಾಳ ಬಂದಿಲ್ಲ ಯಾವಾಗ ಬಿಡುಗಡೆ ಆಗುತ್ತದೆ ಎಂಬ ಮಾಹಿತಿ ಕೂಡ ಕೆಳಗಡೆ ನೀಡಲಾಗಿದೆ ಲೇಖನವನ್ನು ಕೊನೆಯವರೆಗೂ ನೋಡಿ.

 ಹೌದು ಸ್ನೇಹಿತರೆ ಇನ್ನು ತುಂಬಾ ಜನರಿಗೆ ಏಪ್ರಿಲ್ ಮತ್ತು ಮೇ ತಿಂಗಳ ಹಕ್ಕಿ ಹಣ ಬಂದಿಲ್ಲ. ಈ ಅಕ್ಕಿ ಹಣವನ್ನು ಮೇ ತಿಂಗಳ ಅಂದರೆ ಇವತ್ತು 31ನೇ ತಾರೀಕು ಮತ್ತು ಜೂನ್ ಮೊದಲ ವಾರದಲ್ಲಿ (first week) ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಮೇ ಮತ್ತು ಏಪ್ರಿಲ್ ತಿಂಗಳ ಹಕ್ಕಿ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ಈ ಮಾಹಿತಿಯನ್ನು ಆಹಾರ ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ಘೋಷಣೆ ಮಾಡಿದ್ದಾರೆ.

 ಹೌದು ಗೆಳೆಯರೇ ನಿಮಗೆ ಏನಾದರೂ ಏಪ್ರಿಲ್ ಮತ್ತು ಮೇ ತಿಂಗಳ ಅಕ್ಕಿ ಹಣ ಜಮಾ ಆಗಿಲ್ಲ ಎಂದರೆ ಭಯಪಡುವಂತ ಅವಶ್ಯಕತೆ ಇಲ್ಲ ಏಕೆಂದರೆ ಇದೇ ಜೂನ್ ತಿಂಗಳಲ್ಲಿ ಪ್ರತಿಯೊಬ್ಬರ ಖಾತೆಗೆ ಪೆಂಡಿಂಗ್ ಇರುವಂತಹ ಎಲ್ಲಾ ಹಕ್ಕಿ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಆಹಾರ ಇಲಾಖೆಯ ಸಚಿವರಾದಂತ ಮುನಿಯಪ್ಪನವರು ತಿಳಿಸಿದ್ದಾರೆ.

Anna Bhagya DBT
Anna Bhagya DBT

 

(Anna Bhagya DBT )ಪೆಂಡಿಂಗ್ ಇರುವಂತಹ ಅಕ್ಕಿ ಹಣ ಬರುತ್ತಾ…?

 ಹೌದು ಗೆಳೆಯರೇ ತುಂಬಾ ಜನರು ಇನ್ನೂ ಹಲವಾರು ಕಂತಿನ ಅಕ್ಕಿ ಹಣವನ್ನು ಪಡೆದುಕೊಂಡಿಲ್ಲ ಅಂತವರಿಗೆ ಪೆಂಡಿಂಗ್ ಬರುತ್ತೆ ಎಂಬ ಅನುಮಾನ ತುಂಬಾ ಕಾಡುತ್ತಿದೆ ಏಕೆಂದರೆ ತುಂಬಾ ಜನರಿಗೆ ಇಲ್ಲಿಯವರೆಗೂ ಯಾವುದೇ ರೀತಿ ಹಕ್ಕಿ ಹಣ ಜಮಾ ಆಗಿಲ್ಲ ಮತ್ತು ಇಲ್ಲಿಯವರೆಗೂ ಸುಮಾರು ಐದರಿಂದ ಆರು ಕಂತಿನ ಅಕ್ಕಿ ಹಣ ಬಾಕಿ ಇದ್ದರೆ ಅಂತವರಿಗೆ ಇದೇ ಜೂನ್ ತಿಂಗಳ ಕೊನೆಯಲ್ಲಿ ಅಥವಾ ಜೂನ್ ತಿಂಗಳಿನಲ್ಲಿ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವರಾದಂತ ಕೆಎಚ್ ಮುನಿಯಪ್ಪನವರು ತಿಳಿಸಿದ್ದಾರೆ.

 ನಿಮಗೆ ಇಲ್ಲಿಯವರೆಗೂ ಯಾವುದೇ ರೀತಿ ಅಕ್ಕಿ ಹಣ ಬಂದಿಲ್ಲವೆಂದರೆ ಮತ್ತು ಪ್ರತಿ ತಿಂಗಳ ಅಕ್ಕಿ ಹಣ ಇನ್ನು ಮುಂದೆ ಬರಬೇಕಾದರೆ ಕೆಳಗಡೆ ನೀಡಲಾದ ರೂಲ್ಸ್ಗಳನ್ನು ಕಡ್ಡಾಯವಾಗಿ ಫಾಲೋ ಮಾಡಬೇಕು.

WhatsApp Group Join Now
Telegram Group Join Now       

 

(Anna Bhagya DBT )ಅಕ್ಕಿ ಹಣ ಪಡೆಯಲು ಇರುವ ರೂಲ್ಸ್ ಗಳೇನೂ…?

 ಬ್ಯಾಂಕ್ ಖಾತೆ : ನೀವು ಪ್ರತಿ ತಿಂಗಳು ಅಕ್ಕಿ ಹಣ ಪಡೆಯಬೇಕಾದರೆ ಅಕ್ಕಿ ಹಣ ಪಡೆಯುವಂತ ಫಲಾನುಭವಿಗಳ ಬ್ಯಾಂಕ್ ಖಾತೆ ಸರಿಯಾಗಿ ಇರಬೇಕಾಗುತ್ತದೆ ಮತ್ತು ಬ್ಯಾಂಕ್ ಖಾತೆಗೆ ಕೆವೈಸಿ ಕಡ್ಡಾಯವಾಗಿ ಮಾಡಿಸಿರಬೇಕು.ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದರ ಜೊತೆಗೆ NPCI ಮ್ಯಾಪಿಂಗ್ ಮಾಡಿಸಬೇಕು ಅಂದರೆ ಮಾತ್ರ ಪ್ರತಿ ತಿಂಗಳು ನಿಮ್ಮ ಬ್ಯಾಂಕ್ ಖಾತೆಗೆ ಅಕ್ಕಿ ಹಣ ಜಮಾ ಆಗುತ್ತದೆ.

 ರೇಷನ್ ಕಾರ್ಡ್ : ನೀವು ಪ್ರತಿ ತಿಂಗಳು ಅಕ್ಕಿ ಹಣ ಪಡೆಯಬೇಕಾದರೆ ಕಡ್ಡಾಯವಾಗಿ ನಿಮ್ಮ ರೇಷನ್ ಕಾರ್ಡ್ನಲ್ಲಿ ಇರುವಂತಹ ಎಲ್ಲ ಸದಸ್ಯರ ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕು. ಅದರ ಜೊತೆಗೆ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಅಂದರೆ ಮಾತ್ರ ನಿಮಗೆ ಪ್ರತಿ ತಿಂಗಳು ಹಕ್ಕಿಯನ್ನು ಹಾಗೂ ಪೆಂಡಿಂಗ್ ಇರುವಂತಹ ಎಲ್ಲಾ ಹಣ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

 ರೇಷನ್ ಪಡೆಯುವುದು : ಹೌದು ಸ್ನೇಹಿತರೆ ನೀವೇನಾದರೂ ಪ್ರತಿ ತಿಂಗಳು ಅಕ್ಕಿ ಹಣ ಪಡೆಯು ಬೇಕಾದರೆ ಮೊದಲ ನೀವು ಕಡ್ಡಾಯವಾಗಿ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗೆ ಮೊನಕ ರೇಷನ್ ಅನ್ನು ಪಡೆದುಕೊಳ್ಳಬೇಕು ಅಥವಾ ಕನಿಷ್ಠ ಮೂರು ತಿಂಗಳ ಒಳಗಡೆಯಾದರೂ ನೀವು ರೇಷನ್ ಪಡೆಯಬೇಕಾಗುತ್ತದೆ ಇಲ್ಲವಾದರೆ ನಿಮಗೆ ಅಕ್ಕಿ ಹಣ ಬರುವುದಿಲ್ಲ ಹಾಗಾಗಿ ಪ್ರತಿ ತಿಂಗಳು ರೇಷನ್ ಪಡೆಯುವುದು ಪ್ರಯತ್ನ ಮಾಡಿ.

 ಆಧಾರ್ ಕಾರ್ಡ್ ಅಪ್ಡೇಟ್ : ಹೌದು ಗೆಳೆಯರೇ ತುಂಬಾ ಜನರು ಅಕ್ಕಿ ಹಣ ಬರುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ ಅಂತವರು ತಮ್ಮ ಆಧಾರ್ ಕಾರ್ಡ್ ಇಳಿದು ಹತ್ತು ವರ್ಷಗಳ ಕಾಲ ಯಾವುದೇ ರೀತಿ ಅಪ್ಡೇಟ್ ಮಾಡಿಲ್ಲವೆಂದರೆ ಅಂತವರು ಮೊದಲು ಹೋಗಿ ನಿಮ್ಮ ಹತ್ತಿರದ ಆಧಾರ್ ಸೆಂಟರ್ಗಳಿಗೆ ಭೇಟಿ ನೀಡಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ ಅಂದರೆ ಮಾತ್ರ ನಿಮಗೆ ಅಕ್ಕಿ ಹಣ ಜಮಾ ಆಗುತ್ತದೆ.

WhatsApp Group Join Now
Telegram Group Join Now       

 ಈ ಬ್ಯಾಂಕ್ ಅಕೌಂಟ್ ಇದ್ದರೆ ಪ್ರತಿ ತಿಂಗಳು 8500 ರೂಪಾಯಿ ನೀಡುವಂತೆ ಹೊಸ ಯೋಜನೆ ಜಾರಿ ! ನೀವು ಸಹ ಅಕೌಂಟ್ ಓಪನ್ ಮಾಡಲು ಇದರ ಮೇಲೆ ಕ್ಲಿಕ್ ಮಾಡಿ

 ಗೆಳೆಯರೇ ಈ ಮೇಲೆ ನೀಡಿದ ಎಲ್ಲಾ ರೋಲ್ಸ ಗಳನ್ನು ನೀವು ಕಡ್ಡಾಯವಾಗಿ ಪಾಲಿಸಬೇಕು. ಒಂದು ವೇಳೆ ಎಲ್ಲಾ ಸರಿ ಇದ್ದು ನಿಮಗೆ ಯಾವುದೇ ರೀತಿಯ ಅಕ್ಕಿ ಹಣ ಬರುತ್ತಿಲ್ಲವೆಂದರೆ ಮೊದಲು ನಿಮ್ಮ ಹತ್ತಿರದ ಆಹಾರ ಇಲಾಖೆಗೆ ಭೇಟಿ ನೀಡುವ ಮೂಲಕ ಅವರಿಗೆ ಕೇಳಬಹುದು ಯಾವ ಕಾರಣಕ್ಕೆ ಅನ್ನ ಭಾಗ್ಯ ಯೋಜನೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

 ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಮತ್ತು ಎಂಬ ಕುಟುಂಬದ ಸದಸ್ಯರಂದು ಶೇರ್ ಮಾಡಿಕೊಳ್ಳಲು ಪ್ರಯತ್ನ ಮಾಡಿ.ಹೆಚ್ಚಿನ ಮಾಹಿತಿಗಾಗಿ ನಮ್ಮ ಟೆಲಿಗ್ರಾಮ್ ಮತ್ತು ವಾಟ್ಸಾಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ.

 

Leave a Reply

Your email address will not be published. Required fields are marked *

Back To Top