Bele parihara status

Bara parihara : ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸರ್ಕಾರದಿಂದ 3000 ಬೆಳೆ ಪರಿಹಾರ ಘೋಷಣೆ.

Bara parihara : ನಮಸ್ಕಾರ ಕರ್ನಾಟಕದ ಜನತೆಗೆ ನಮ್ಮ ಮಾಧ್ಯಮದ ಈ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸರ್ಕಾರದಿಂದ 3000ಗಳನ್ನು ಬೆಳೆ ಪರಿಹಾರ ಹಣವಾಗಿ ಹಾಕುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಹಣ ಬಂದಿದೆ ಎಂದು ಚೆಕ್ ಮಾಡಿಕೊಳ್ಳಲು ಈ ರೀತಿಯಾಗಿ ಮಾಡಿ, ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ನೋಡಿ.

 

ಕರ್ನಾಟಕ ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಜೀವನ ಉಪಯೋಗಕ್ಕಾಗಿ ಸರಿಯಾದ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರವು 2023 24 ನೇ ಸಾಲಿನ ಬೆಳೆ ನಷ್ಟವಾಗಿರುವ ರಾಜ್ಯದ ರೈತರಿಗೆ ಮುಂದಿನ ಒಂದು ವಾರದ ಒಳಗೆ 2800 ನೂರು ರೂಪಾಯಿಯಿಂದ 3000 ರೂಪಾಯಿಗಳ ತನಕ ಬರ ಪರಿಹಾರವನ್ನು ನೀಡಲು ಸರ್ಕಾರ ತೀರ್ಮಾನ ಮಾಡಿದೆ ಇದರ ಬಗ್ಗೆ ಹೆಚ್ಚಿನ ಮತ್ತು ಸಂಪೂರ್ಣ ಮಾಹಿತಿ ತಿಳಿಯಲು ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ 

Bara parihara ಬರ ಪರಿಹಾರ ಹಣ ಘೋಷಣೆ

WhatsApp Group Join Now
Telegram Group Join Now       

ಕರ್ನಾಟಕದ ಸುಮಾರು 17.09 ಲಕ್ಷದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಜೀವನೋಪಾಯದ ನಷ್ಟ ಪರಿಹಾರಕ್ಕಾಗಿ 2800 ರೂಪಾಯಿಗಳಿಂದ 3000 ಗಳವರೆಗೆ ಆರ್ಥಿಕ ನೆರವನ್ನು ನೀಡಲು ಸರ್ಕಾರವು ತೀರ್ಮಾನ ಮಾಡಿದೆ ಸಚಿವರಾದಂತಹ ಶ್ರೀ ಕೃಷ್ಣ ಭೈರೇಗೌಡ ಅವರು ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ. ಇದರ ಅನ್ವಯ ಮಳೆಯಾಶ್ರಿತ ಮತ್ತು ನಾಲೆಗಳ ಕೊನೆಯ ಭಾಗದ ಪ್ರದೇಶದ ರೈತರಿಗೆ ಕೂಡ ಬೆಳೆ ನಷ್ಟ ಪರಿಹಾರವನ್ನು ನೀಡಲು ನಮ್ಮ ಕರ್ನಾಟಕ ಸರ್ಕಾರವು ಮುಂದಾಗಿದೆ.

 

Bele vime parihar ಮುಂದಿನ ಒಂದು ವಾರದೊಳಗೆ ಪಾವತಿ ಮಾಡಲು ಪೂರ್ಣ ಸಿದ್ಧತೆ ನಡೆದಿದೆ !

ಕೇಂದ್ರ ಸರ್ಕಾರವು ಕಳೆದ ತಿಂಗಳಿನಲ್ಲಿ 3454 ಕೋಟಿ ರೂಪಾಯಿಗಳು ನಮ್ಮ ಕರ್ನಾಟಕ ಸರ್ಕಾರಕ್ಕೆ ಬೆಳೆ ಹಾನಿ ಪರಿಹಾರವಾಗಿ ನೀಡಿತ್ತು ಈ ಒಂದು ಹಣದಲ್ಲಿ ಈಗಾಗಲೇ ರಾಜ್ಯದ ಲಕ್ಷ ರೈತರಿಗೆ 2,451 ಕೋಟಿ ರೂಪಾಯಿಗಳು ಬರ ಪರಿಹಾರದ ಹಣವನ್ನು ಮೇ ತಿಂಗಳಿನಲ್ಲಿ ಮೊದಲನೇ ವಾರದಲ್ಲಿ ವಿತರಣೆ ಮಾಡಲಾಗಿತ್ತು

Bara parihara
Bara parihara

 

ಅನುದಾನದಲ್ಲಿ ಉಳಿದಿರುವಂತಹ ಹಣದ ಜೊತೆಗೆ ರಾಜ್ಯ ಸರ್ಕಾರದಿಂದ ಯಡಿಯೂರಪ್ಪತ್ತೆರಡು ಕೋಟಿ ರೂಪಾಯಿಗಳನ್ನು ಸೇರಿಸಿ ಮತ್ತೆ ರೈತರಿಗೆ ಪರಿಹಾರ ನೀಡಲು ಕರ್ನಾಟಕ ಸರ್ಕಾರವು ತೀರ್ಮಾನ ಮಾಡಿದ್ದು ರೈತರ ಮುಖದಲ್ಲಿ ಮಂದಹಾಸವನ್ನು ಕೂಡ ತಂದಿದೆ ಎಂದು ಹೇಳಬಹುದು ಇದರ ಅನ್ವಯ ಮುಂದಿನ ವಾರದೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ಪಾವತಿ ಮಾಡಲು ಅಧಿಕಾರಿಗಳಿಗೆ ಪೂರ್ಣ ಸಿದ್ಧತೆಯನ್ನು ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಬಹುದು ಇದರಿಂದ ರಾಜ್ಯದ 7 ಲಕ್ಷ ರೈತರಿಗೆ ಪ್ರಯೋಜನವಾಗುವುದು.

 

WhatsApp Group Join Now
Telegram Group Join Now       

ಸಚಿವ ಸಂಪುಟದ ಉಪಸಮಿತಿ ಸಭೆಯಲ್ಲಿ ರಾಜ್ಯದಲ್ಲಿ ಉಂಟಾಗುತ್ತಿರುವ ಮುಂಗಾರು ಮಳೆ ಸ್ಥಿತಿಯ ಬಗ್ಗೆ ಅವಲೋಕನ ಮಾಡಿದ್ದು ಹಾಗೂ ಪೂರ್ವ ಮುಂಗಾರು ಮಳೆ ಈಗಾಗಲೇ ಸುಮಾರು 115 mm ಮಳೆ ಬಂದಿದ್ದು ಇದರ ಅರ್ಥ ರಾಜ್ಯದಲ್ಲಿ ಶೇಕಡ 78 ರಷ್ಟು ಹೆಚ್ಚುವರಿ ಮಳೆ ವಾಡಿಕೆಗಿಂತ ಹೆಚ್ಚಾಗಿದೆ ಎಂದು ತಿಳಿಯಬಹುದು. ಇಂದಿನ ವರ್ಷದಲ್ಲಿ ವಾಡಿಕೆ ಅಂತ ಶೇಕಡಾ 71% ರಷ್ಟು ಮಳೆ ಕೊರತೆಯು ಉಂಟಾಗಿತ್ತು.

 

Bara parihara ಬೆಳೆ ವಿಮೆಯೆಂದರೆ ಬಾರಿ ಪರಿಹಾರ.

ಈ ವರ್ಷ ರಾಜ್ಯದ ರೈತರಿಗೆ ಬೆಳೆವಿಮೆ ಮುಖಾಂತರ ಕೂಡ 1,654 ಕೋಟಿ ರೂಪಾಯಿಗಳು ಪರಿಹಾರವಾಗಿ ದೊರೆತಿವೆ. ಇದರಲ್ಲಿ ಇನ್ನೂ 130 ಕೋಟಿ ರೂಪಾಯಿಯೂ ಬರುವುದು ಬಾಕಿ ಇದೆ ಈಗ ಮತ್ತೆ ನೀಡುತ್ತಿರುವ ಬರ ಪರಿಹಾರದ ಹಣಕ್ಕಾಗಿ ರೈತರ ಮುಂದಿನ ಒಂದು ವಾರದವರೆಗೆ ಕಾಯಬೇಕಾಗುತ್ತದೆ ಒಂದು ವಾರದ ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಒಮ್ಮೆ ಪರಿಶೀಲಿಸಿ ನೋಡಿ ಪರ ಪರಿಹಾರದ ಹಣ ಜಮಾ ಆಗುತ್ತದೆ.

 

ಗಮನಿಸಿ : ಈ ಲೇಖನ ನಿಮಗೆ ಇಷ್ಟವಿನಿಸಿದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗು ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಅಂದರೆ ಸರ್ಕಾರ ನೌಕರಿಗಳ ಬಗ್ಗೆ, ಸರ್ಕಾರಿ ಯೋಜನೆಗಳ ಬಗ್ಗೆ, ರೈತರಿಗೆ ಸಿಗುವ ಸಾಲ ಸೌಲಭ್ಯದ ಬಗ್ಗೆ ಈ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತದೆ ಆದ ಕಾರಣ ನೀವು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಜಾಯಿನ್ ಆಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಕಂಡುಕೊಳ್ಳಿ.

WhatsApp Group Join Now
Telegram Group Join Now       

Leave a Reply

Your email address will not be published. Required fields are marked *

Back To Top