Bara prihara 3rd payment online! ಮೂರನೇ ಕಂತಿನ ಬೆಳೆ ಪರಿಹಾರ ಹಣ ಬಿಡುಗಡೆ ಇಂತಹ ರೈತರಿಗೆ ಮಾತ್ರ ಹಣ ಜಮಾ ಆಗಿದೆ | ಇಲ್ಲಿದೆ ಸಂಪೂರ್ಣ ಮಾಹಿತಿ

Bara prihara 3rd payment online : ನಮಸ್ಕಾರ ಕರ್ನಾಟಕ ಜನತೆಗೆ ನಮ್ಮ ಮಾಹಿತಿ ಕಣಜ ಮಾಧ್ಯಮದ ವೀಕ್ಷಕರಿಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ, ಮೂರನೇ ಕಂತಿನ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದ್ದಾರೆ ಇಂತಹ ರೈತರಿಗೆ ಮಾತ್ರ ಹಣ ಬಿಡುಗಡೆ ಮಾಡಲಾಗಿದೆ ಯಾರ ಖಾತೆಗೆ ಹಣ ಜಮಾ ಆಗಿದೆ ಎಂದು ನೋಡಿಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ನೋಡಿ.

 ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಇವಾಗ ಕರ್ನಾಟಕದಲ್ಲಿ ಎರಡು ಕಂತಿನ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಿದ್ದಾರೆ ಮೂರನೇ ಕಂತಿನ ಬೆಳೆ ಪರಿಹಾರ(Bara prihara 3rd payment online)  ಹಣವನ್ನು ಬಿಡುಗಡೆ ಮಾಡಿದ್ದರೆ ಅದು ಕೆಲವೊಂದು ರೈತರಿಗೆ ಮಾತ್ರ ಹಣ ಬಿಡುಗಡೆ ಮಾಡಲಾಗಿದೆ ಹಲವಾರು ಜನ ರೈತರಿಗೆ ಹಣ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿಲ್ಲ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಕೊನೆಯವರೆಗೂ ನೋಡಿ.

ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಬಿಡುಗಡೆಗೆ ಹೊಸ 3 ರೋಲ್ಸ್ ಬಿಡುಗಡೆ ಕಡ್ಡಾಯವಾಗಿ ಮಾಡಲೇಬೇಕು. ಇಲ್ಲ ಅಂದ್ರೆ ಹಣ ಬರುವುದಿಲ್ಲ.

 ಇದೇ ರೀತಿಯ ಸರ್ಕಾರಿ ನೌಕರಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ  ಮಾಹಿತಿ ಬೇಕಾದರೆ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ WhatsApp and telegram ಗ್ರೂಪ್ಗಳಿಗೆ ಜಾಯಿನ್ ಆಗಿ ಇದರಿಂದ ನಿಮಗೆ ದಿನ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ.

(Bara prihara 3rd payment online) ಬೆಳೆ ಪರಿಹಾರ ಹಣ

WhatsApp Group Join Now
Telegram Group Join Now       

 ಹೌದು ಗೆಳೆಯರೇ, ನಿಮಗೆಲ್ಲರಿಗೂ ಗೊತ್ತಿರುವಂತೆ ಕರ್ನಾಟಕದಲ್ಲಿ ಸರಿಯಾದ ಸಮಯಕ್ಕೆ ಮಳೆ ಆಗದೆ ಬರಿತ ಬರ ಉಂಟಾಗಿದ್ದು ಹಾಗೂ ರೈತರ ಬೆಳೆ ನಷ್ಟವಾಗಿದ್ದು ಇದರ ಕಾರಣದಿಂದ 224 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿತ್ತು ಈ ತಾಲೂಕಿನಲ್ಲಿರುವ ರೈತರಿಗೆ ( Bara prihara 3rd payment online) ಎರಡು ಕಂತಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ.

Bara prihara 3rd payment online
Bara prihara 3rd payment online

 

 ಗೆಳೆಯರೇ ಮೊದಲನೆಯದಾಗಿ ರಾಜ್ಯ ಸರ್ಕಾರ ಕಡೆಯಿಂದ ಮೊದಲನೇ ಕಂತು ಪ್ರತಿಯೊಬ್ಬರ ರೈತರ ಬ್ಯಾಂಕ್ ಖಾತೆಗೆ ₹2,000 ಸಾವಿರ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದ್ದು ಆಗೋ ಕೇಂದ್ರ ಸರ್ಕಾರದ ವರ ಪರಿಹಾರ ನೆರವು ನೀಡಿದ ಉದ್ದೇಶದಿಂದ NDRF ನಿರ್ದೇಶನದಂತೆ 2ನೇ ಕಂತಿನ ಬೆಳೆ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ.

 ಬರ ಪರಿಹಾರ ಮೂರನೇ ಕಂತಿನ ಹಣ ಬಿಡುಗಡೆ..?

 ಹೌದು ಸ್ನೇಹಿತರೆ ಬರ ಪರಿಹಾರ ಮೂರನೇ ಕಂಚಿನ ಹಣವನ್ನು ಈಗಾಗಲೇ ಬಿಡುಗಡೆ ಬಿಡುಗಡೆ ಮಾಡಲಾಗಿದೆ ಈ ಮಾಹಿತಿಯನ್ನು ಸನ್ಮಾನ್ಯ ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಮೂರನೇ ಕಂತಿನ ಬರ ಪರಿಹಾರ ಹಣವನ್ನು ಮೇ 15ನೇ ತಾರೀಖಿನಿಂದ ಬಿಡುಗಡೆ ಮಾಡಲು ಪ್ರಾರಂಭ ಮಾಡಿದ್ದಾರೆ. ಸಂಪೂರ್ಣವಾಗಿ ಎಲ್ಲ ರೈತರ ಖಾತೆಗೆ 30ನೇ ತಾರೀಕಿನ ಒಳಗಾಗಿ ಬಿಡುಗಡೆ ಮಾಡುವಂತ ಎಲ್ಲಾ ಸಾಧ್ಯತೆಗಳು ಇವೆ ಎಂದು ತಿಳಿಸಿದ್ದಾರೆ. ಹಾಗಾಗಿ ನಿಮಗೆ ಬರ ಪರಿಹಾರ ಹಣ ಬಂದಿಲ್ಲ ಎಂದು ಭಯಪಡುವ ಅವಶ್ಯಕತೆ ಇಲ್ಲ.

 ಮೂರನೇ ಕಂಚಿನ ಬರ ಪರಿಹಾರ ಮಾಡಲಾಗಿದೆ ಅದರ ಸಂಪೂರ್ಣ ಮಾಹಿತಿ ನಾವು ಕೆಳಗೆ ನೀಡಲಾದ ಲೇಖನಿಯಲ್ಲಿ ತಿಳಿಸಿದ್ದೇವೆ.

( Bara prihara 3rd payment online )ಇಂತ ರೈತರಿಗೆ ಮಾತ್ರ ಮೂರನೇ ಕಂತಿನ ಹಣ ಬಿಡುಗಡೆ.

 ಹೌದು ಸ್ನೇಹಿತರೆ ಇಂತ ರೈತರಿಗೆ ಮಾತ್ರ ಬೆಲೆ ಪರಿಹಾರ ಮೂರನೇ ಕಂತಿನ ಹಣವನ್ನು  ಪ್ರತಿಯೊಬ್ಬ ರೈತರಿಗೂ ಸುಮಾರು 3000 ಹಣವನ್ನು ಬಿಡುಗಡೆ ಮಾಡಲಾಗಿದ್ದು ಹೌದು ದೇವರೇ ಪ್ರತಿ ಸಚಿವ ತಿಳಿಸಿರುವ ಪ್ರಕಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮಾತ್ರ ಮೂರನೇ ಕಂತಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ.

WhatsApp Group Join Now
Telegram Group Join Now       

 ಹೌದು ಸ್ನೇಹಿತರೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ  ಸುಮಾರು 16 ಲಕ್ಷ ಕುಟುಂಬಗಳಿಗೆ ಮೂರನೇ ಕಂಠಿನ ಹಣ ತಲಾ ಮೂರು ಸಾವಿರ ಹಣವನ್ನು ಬಿಡುಗಡೆ ಮಾಡಲಾಗಿದೆಯಂತೆ ನೀವೇನಾದರೂ ಸಣ್ಣ ಮತ ಸಣ್ಣ ರೈತರು ಆಗಿದ್ದರೆ ಮಾತ್ರ ನಿಮಗೆ ಮೂರನೇ ಕಂತಿನ ಬರ ಪರಿಹಾರ ಹಣವನ್ನು 30 ನೇ ತಾರೀಖಿನ ಒಳಗಡೆ ಸಂಪೂರ್ಣವಾಗಿ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

 ಹೌದು ಸ್ನೇಹಿತರೆ, ನೀವು ಸಣ್ಣ ಮತ್ತು ಸಣ್ಣ ರೈತರು ಎಂದು ಯಾವ ರೀತಿ ತಿಳಿದುಕೊಳ್ಳುವುದೆಂದರೆ ನೀವು FID ಮಾಡಿದಾಗ ನಿಮಗೆ ಅಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರು ಎಂದು ತೋರಿಸುತ್ತದೆ ನೀವು ಬೆಳೆ ಪರಿಹಾರ ಹಣ ಚೆಕ್ ಮಾಡುವಲ್ಲಿ ಸಣ್ಣ ಅಥವಾ ಸಣ್ಣ ರೈತರು ಎಂದು ನಿಮಗೆ ನೋಡಲು ಸಿಗುತ್ತದೆ.

 ಗೆಳೆಯರೇ ನೀವು ಸಣ್ಣ ಮತ್ತು ಅತಿ ಸಣ್ಣ ರೈತರು ಎಂದು ಯಾವ ರೀತಿ ಗುರುತಿಸ ಬಹುದು ಎಂದರೆ ನೀವು 4 ಎಕರೆ 39 ಗುಂಟೆ ಒಳಗೆ ನಿಮ್ಮ ಭೂಮಿ ಇದ್ದರೆ ನೀವು ಸಣ್ಣ ರೈತರು ಮತ್ತು ಸಣ್ಣ ರೈತರೆಂದು ಗುರುತಿಸ ಬಹುದು. ಅದು ನಿಮ್ಮ ಜಮೀನು ಒಣ ಬೇಸಾಯ ಹೊಂದಿರಬೇಕು. ಅಂದರೆ ಮಾತ್ರ ನಿಮ್ಮನ್ನು ಸಣ್ಣ ರೈತರಿಗೆ ಎಂದು ಗುರುತಿಸಲಾಗುವುದು.

ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಇನ್ನೂ 6 ದಿನಗಳ ಕಾಲ ಅವಕಾಶ! ಇನ್ನೂ ಯಾರು ಅರ್ಜಿ ಸಲ್ಲಿಸಿಲ್ಲ ಅಂತವರು ಕೊಡಲೇ ಅರ್ಜಿ ಸಲ್ಲಿಸಿ. ಸಂಪೂರ್ಣ ಮಾಹಿತಿ ಇಲ್ಲಿದೆ 

 ನಿಮಗೆ ಮೂರನೇ ಕಂತಿನ ಬರ ಪರಿಹಾರ ಹಣ ಜಮಾ ಆಗಿಲ್ವಾ ಅಂದರೆ ನೀವು ಮೇ 30 ನೇ ತಾರೀಖಿನ ವರೆಗೆ ಕಾಯಬೇಕು. ಹಾಗೂ ನಿಮಗೆ ಯಾವುದೇ ರೀತಿ ಬರ ಪರಿಹಾರ ನೀವು ನಿಮ್ಮ ಹತ್ತಿರದ ಕೃಷಿ ಇಲಾಖೆಗೆ ಅಥವಾ ಗ್ರಾಮಲೆಕ್ಕಿಗ ಅಧಿಕಾರಿಗಳಿಗೆ ಭೇಟಿ ನೀಡಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

WhatsApp Group Join Now
Telegram Group Join Now       

 ಈ ಲೇಖನದ ಮೂಲಕ ನಿಮಗೆ ಬರ ಪರಿಹಾರ ಮೂರನೇ ಕಂತಿನ ಬಿಡುಗಡೆಯ ಬಗ್ಗೆ ಮಾಹಿತಿ ಅರ್ಥ ಆಗಿದೆ ಎಂದು ಭಾವಿಸಿದ್ದೇನೆ. ಹಾಗಾಗಿ ಈ ಲೇಖನ ಆದಷ್ಟು ನಿಮ್ಮ ಸ್ನೇಹಿತರಿಗೂ ಮತ್ತು ನಿಮ್ಮ ಕುಟುಂಬದ ಸದಸ್ಯರೊಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ.

Leave a Reply

Your email address will not be published. Required fields are marked *

Back To Top