Bele Parihar 2024 : ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ, ಕೇಂದ್ರ ಸರ್ಕಾರದಿಂದ ಎಲ್ಲಾ ರೈತರಿಗೆ ಬೆಳಿನಾಶದ ಕಾರಣದಿಂದ ಬೆಳೆ ಪರಿಹಾರವನ್ನು ನೀಡಲಾಗಿತ್ತು. ಈಗಾಗಲೇ ಭಯ ಪರಿಹಾರದ ರೈತರಿಗೆ ಅವರ ಖಾತೆಗೆ ಜಮಾ ಮಾಡಲಾಗಿದೆ ನಿಮಗೇನಾದರೂ ಇನ್ನೂ ಬೆಳೆ ಪರಿಹಾರದ ಹಣ ಬಂದಿಲ್ಲ ಅಂದರೆ ಅದಕ್ಕೆ ಪ್ರಮುಖ ಕಾರಣಗಳಿವೆ ಅದನ್ನು ಕೆಳಗೆ ನೀಡಲಾಗಿದೆ. ಅದಕ್ಕಾಗಿ ಲೇಖನವನ್ನು ಕೊನೆಯವರೆಗೂ ನೋಡಿ.
ಹೌದು ಸ್ನೇಹಿತರೆ ಬೆಳೆ ಪರಿಹಾರ ಹಣವನ್ನು ಕೇಂದ್ರ ಸರ್ಕಾರವು ಅರ್ಹರ ಖಾತೆಗೆ ಅಂತಂತವಾಗಿ ಹಣ ಜಮಾ ಮಾಡುತ್ತಾ ಇದೆ. ನಿಮಗೇನಾದರೂ ಹಣ ಬಂದಿಲ್ಲ ಅಂದರೆ ಅದಕ್ಕೆ ಕೆಲವು ಕಾರಣಗಳಿವೆ ಈ ಕಾರಣಗಳನ್ನು ಬಗೆಹರಿಸಲು ನೀವು ಕೆಲವು ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕಾಗುತ್ತದೆ. ಈ ಕೆಲಸಗಳನ್ನುಕೆಳಗೆ ನೀಡಲಾದ ಇದನ್ನು ಊದಿಕೊಂಡು ಕಡ್ಡಾಯವಾಗಿ ಮಾಡಿ.
ರೈತರೇ ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿಲ್ಲ ಅಂದರೆ ಅದಕ್ಕೆ ಕಾರಣಗಳೇನಿರಬಹುದು? ಅದನ್ನು ಪರಿಹರಿಸಲು ಏನು ಮಾಡಬೇಕು? ಯಾವ ಕಚೇರಿಗೆ ಭೇಟಿ ನೀಡಬೇಕು?. ಅನ್ನುವ ಸಂಕ್ಷಿಪ್ತವಾದ ಮಾಹಿತಿ ನಿಮಗೆ ಈ ಲೇಖನದಲ್ಲಿ ಒಳಗೊಂಡಿದೆ. ಅದಕ್ಕೆ ಈ ಲೇಖನವನ್ನು ಪೂರ್ತಿಯಾಗಿ ಓದಿ ನಿಮ್ಮ ನಿಮ್ಮ ಸಮಸ್ಯೆಗಳನ್ನು ನೀವೇ ಪರಿಹರಿಸಿಕೊಳ್ಳಿ.
Bele Parihar 2024 ಬೆಳೆ ಪರಿಹಾರ ಹಣ
ರೈತರು ಈ ವರ್ಷ ಬರಗಾಲದ ಕಾರಣದಿಂದ ಎಲ್ಲಾ ರೈತರು ಬೆಳೆನಾಶ ಆಗಿರುವ ಕಾರಣವನ್ನು ಗಮನಿಸಿದ ಕೇಂದ್ರ ಸರಕಾರ ಬೆಳೆ ನಾಶವಾದ ರೈತರಿಗೆ ಪರಿಹಾರವನ್ನು ನೀಡುವ ಉದ್ದೇಶದಿಂದ ಪ್ರತಿ ಎಕರೆಗೆ 3000 ಹಣವನ್ನು ಅವರ ಬ್ಯಾಂಕ್ ಖಾತೆಗೆ ಬೆಳೆ ಪರಿಹಾರ ಹಣವಾಗಿ ನೀಡುತ್ತಿದೆ. ಈಗಾಗಲೇ ಹಣವನ್ನು ಅಂತಾಂತವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದೆಂದು ಸರ್ಕಾರ ನಿಮಗೆಲ್ಲರಿಗೂ ತಿಳಿಸಿದೆ. ನಿಮಗೆ ಏನಾದರೂ ಬೆಳೆ ಪ್ರಿಯರ್ ಹಣ ಜಮಾ ಆಗಿಲ್ಲ ಅಂದರೆ. ಅದಕ್ಕೆ ಪ್ರಮುಖ ಕಾರಣ ನೀವು ನಿಮ್ಮ ಆಧಾರ್ ಕಾರ್ಡನ್ನು ನಿಮ್ಮ ಜಮೀನಿನ ಪಾಣಿ ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವುದಿಲ್ಲ. “ಆಧಾರ್ ಕಾರ್ಡ್ ಲಿಂಕ್ ಆಗದಿರುವವರು ಪಟ್ಟಿಯನ್ನು ಸರ್ಕಾರವು ಇವಾಗ ಬಿಡುಗಡೆ ಮಾಡಿದೆ ಅದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ತಿಳಿಯಲು” ಕೆಳಗೆ ನೀಡಿರುತ್ತೇನೆ ಚೆಕ್ ಮಾಡಿಕೊಳ್ಳಿ.
Bele Parihar 2024 ಆದರ್ ಲಿಂಕ್ ಆಗಿದಿಯಾ ಹೇಗೆ ಚೆಕ್ ಮಾಡಬೇಕು?
ಬೆಳೆ ಪರಿಹಾರ ಹಣವನ್ನು ಪಡೆಯಲು ನೀವು ನಿಮ್ಮ ಪಾಣಿ ಮತ್ತು ಬ್ಯಾಂಕ್ ಖಾತೆಯ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡಿಸಿರಬೇಕು. ಆಧಾರ್ ಕಾರ್ಡ್(adhar card )ಲಿಂಕ್ ಆಗಿದೆ ಎಂದು ತಿಳಿಯಿರಿ.
1. ಪಾಹಣಿಗೆ ಆಧಾರ್ ಲಿಂಕ್.
ನಿಮ್ಮ ಪಾಣಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯಾ ಎಂದು ತಿಳಿಯಲು ನಿಮ್ಮ ಊರಿನ ತಲಾಟಿ ( ಗ್ರಾಮ ಲೆಕ್ಕಾಧಿಕಾರಿ) ಅವರನ್ನು ಭೇಟಿ ಮಾಡಿ ಒಂದು ವೇಳೆ ಲಿಂಕ್ ಆಗಿಲ್ಲ ಅಂದರೆ ನಿಮ್ಮ ಆಧಾರ್ ಕಾರ್ಡನ್ನು ಕೊಟ್ಟು ಲಿಂಕ್ ಮಾಡಿಸಿ.
2. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್.
ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆ ಅಂತ ತಿಳಿಯಲು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ NPCI ಆಗಿದೆಯಾ ಎಂದು ಒಮ್ಮೆ ತಿಳಿದುಕೊಳ್ಳಿ. ಆಗಿಲ್ಲ ಅಂದರೆ ತಪ್ಪದೆ ಲಿಂಕ್ ಮಾಡಿಸಿ.
ಸೂಚನೆ : ನೀವು ಇದನ್ನು ಮಾಡಲು ಮೊದಲು ನಿಮ್ಮ ಆಧಾರ್ ಕಾರ್ಡಿಗೆ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಲಿಂಕ್ ಮಾಡಿರಬೇಕು. ಇದನ್ನು ಓಟಿಪಿ ಮುಖಾಂತರ ಕಂಪ್ಲೀಟ್ ಮಾಡಲಾಗುತ್ತದೆ.
ಪ್ರಿಯ ರೈತ ಮಿತ್ರರೇ ನಿಮಗೆ ಬೆಳೆ ಪರಿಹಾರ ಹಣ ಬರದೆ ಇರುವುದಕ್ಕೆ ಇರುವ ಪ್ರಮುಖ ಕಾರಣವೇನು ಮತ್ತು ಅದನ್ನು ಹೀಗೆ ಪರಿಹರಿಸಬೇಕು ಎಂಬ ವಿವರವಾದ ಮಾಹಿತಿ ನಿಮಗೆ ನೀಡಿದ್ದೇನೆ ಎಂದು ಭಾವಿಸಿಕೊಳ್ಳುತ್ತೇನೆ. ಪ್ರತಿದಿನ ನಮ್ಮ ಲೇಖನವನ್ನು ಓದುತ್ತಿರುವ ನಿಮಗೆ ಧನ್ಯವಾದಗಳು.
ಹೌದು ಸ್ನೇಹಿತರೆ ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಮತ್ತು ನಿಮ್ಮ ಕುಟುಂಬದವರೊಂದಿಗೂ ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ! ಇನ್ನು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ.