Bele parihara hana :- ನಮಸ್ಕಾರ ಸ್ನೇಹಿತರೆ ನನ್ನ ಮಾಹಿತಿ ಕಣಜ ಮಾಧ್ಯಮದ ಮತ್ತೊಂದು ಹೊಸಕೋಟೆಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಇವತ್ತಿನ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ ರೈತರಿಗೆ ರಾಜ್ಯದಲ್ಲಿ ಅತಿವೃಷ್ಟಿ ಆದಕಾರಣದಿಂದ ಬರ ಪರಿಹಾರ ಹಣವನ್ನು ಸರ್ಕಾರವು ನೀಡುತ್ತಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಲೇಖನದ ಕೆಳಭಾಗದಲ್ಲಿ ನೋಡಿ.
ರಾಜ್ಯದ ಕಂದಾಯ ಸಚಿವರಾದ ಕೃಷ್ಣಭೈರೇಗೌಡರು ಸ್ಪಷ್ಟವಾಗಿ ನೀಡಿದ ಮಾಹಿತಿ ಏನೆಂದರೆ ರೈತರಿಗೆ ಬರ ಪರಿಹಾರ ಹಣವನ್ನು ನೀಡಲು ಸುಪ್ರೀಂಕೋರ್ಟಿಗೆ ಹೋಗಿ ಅನುಮತಿ ತೆಗೆದುಕೊಂಡಿದ್ದಾರೆ. ಮೇ ಮೊದಲ ವಾರದಲ್ಲಿ ರಾಜ್ಯದ ಸುಮಾರು 27 ಲಕ್ಷಕ್ಕೂ ಹೆಚ್ಚಿನ ರೈತರಿಗೆ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣವನ್ನು ಹಾಕಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸುಮಾರು 2 ಲಕ್ಷ ರೈತರು ಮಳೆಯಾಶ್ರಿತ ಬೆಳೆಗಳನ್ನು ಹೊಂದಿದ್ದರು. ಅಂತಹ ರೈತರ ಬೆಳೆಗಳಿಗೆ ಹಾನಿಯಾಗಿದೆ. ಆದಕಾರಣ ಇಂತಹ ರೈತರಿಗೆ ಬೆಳೆ ಪರಿಹಾರ ಹಣವನ್ನು ಅವರಿಗೆ ಮತ್ತೆ ನೀಡುವ ತೀರ್ಮಾನ ಮಾಡಿದ್ದೀವಿ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಘೋಷಣೆ ಮಾಡಿದ್ದಾರೆ.
Bele parihara hana ಯಾವಾಗ ಬೆಳೆ ಪರಿಹಾರ ಹಣ ನೀಡಲಾಗುತ್ತದೆ.
ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿರುವ ಪ್ರಕಾರ ಇದೇ ತಿಂಗಳು ಕೊನೆಯ ವಾರದಲ್ಲಿ ಅತಿವೃಷ್ಟಿಯಿಂದ ಬೆಳೆ ನಾಶ ಆಗಿರುವಂತಹ 17 ಲಕ್ಷ ರೈತರಿಗೆ ಬೆಳೆ ಪರಿಹಾರ ಹಣ ಖಾತೆಗೆ ಡಿ ಬಿ ಟಿ ಮುಖಾಂತರ ಜನವಾಡುತ್ತೇವೆ ಎಂದು ತಿಳಿಸಿದ್ದಾರೆ.
Bele parihara hana ಬೆಳೆ ಪರಿಹಾರ ಹಣ ಎಷ್ಟು ಜಮಾ ಆಗುತ್ತದೆ ?
ಕಂದಾಯ ಸಚಿವರು ಸುದ್ದಿಗೋಷ್ಠಿಯಲ್ಲಿ ತಿಳಿಸಿರುವ ಪ್ರಕಾರ ಅತಿವೃಷ್ಟಿಯಿಂದ ಹಾನಿಯಾದ ರಾಜ್ಯದ ಹಲವು ರೈತರ ಬೆಳೆ ನಾಶ ಆಗಿದೆ. ಅಂತಹ ರೈತರಿಗೆ ಸುಮಾರು ₹2800 ರಿಂದ ₹3000 ವರೆಗೆ ಬೆಳೆ ಪರಿಹಾರ ಹಣವನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ರೈತರಿಗೆ ಸರಕಾರ ವಾರದ ರೀತಿಯ ಯೋಜನೆಗಳ ಮೂಲಕ ಬೆಳೆ ನಾಶ ಆದರೂ ತಮ್ಮ ಜೀವನ ನಡೆಸಲು ಆರ್ಥಿಕವಾಗಿ ನೆರವು ನೀಡುತ್ತದೆ ಬಂದಿದೆ. ಈ ಬಾರಿಯೂ ಸಹ ಅತಿವೃಷ್ಟಿಯಿಂದ ಬೆಳಗಿನ ನೆರವನ್ನು ಸರ್ಕಾರ ನೀಡುತ್ತಿದೆ.
ಸೂಚನೆ :- ನಿಮ್ಮ ಜಮೀನಿನ ಬೆಳೆಗಳು ಅತಿವೃಷ್ಟಿ ಅಥವಾ ಮಳೆಯ ಅಭಾವದಿಂದ ನಾಶವಾಗಿದ್ದರೆ ತಕ್ಷಣ ನಿಮ್ಮ ಊರಿಗೆ ಸಂಬಂಧ ಪಟ್ಟ ತಲಾಟಿಯವರಿಗೆ ಭೇಟಿ ನೀಡುವ ಮುಖಾಂತರ ಈ ಬೆಳೆ ಪರಿಹಾರದ ಹಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೊಂಡುಕೊಳ್ಳಿ.
ಗಮನಿಸಿ :- ಸ್ನೇಹಿತರೆ ನಾವು ನಮ್ಮ ಮಾಹಿತಿ ಕಣಜ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಚಾರ ಮಾಡುವುದಿಲ್ಲ ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ, ಇದರಲ್ಲಿ ದಿನನಿತ್ಯ ಸರ್ಕಾರಿ ನೌಕರಿಗಳು ಸರ್ಕಾರಿ ಯೋಜನೆಗಳು ರೈತರಿಗೆ ಸಂಬಂಧಪಟ್ಟ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಿ ಕೊಡಲಾಗುತ್ತದೆ. ಹಾಗಾಗಿ ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ಇನ್ನು ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಿಕೊಳ್ಳಿ.