Bele vime status : 85 ಕೋಟಿ ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ! ಈ ರೀತಿಯಾಗಿ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

Bele vime status :- ನಮಸ್ಕಾರ ಸ್ನೇಹಿತರೆ ನಮ್ಮ ಮಾಧ್ಯಮದ ಮತ್ತೊಂದು ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ಸುಮಾರು 85 ಕೋಟಿ ರೈತರಿಗೆ ಬೆಳೆವಿಮೆ ಹಣ ಜಮ ಮಾಡಲಾಗಿದೆ ಅದನ್ನು ಯಾವ ರೀತಿ ಪರಿಶೀಲನೆ ಮಾಡಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ ಆದ ಕಾರಣ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.

 

( Bele vime status ) ಬೆಳೆ ವಿಮೆ ಹಣ

ಹೌದು ಗೆಳೆಯರೇ ನಿಮಗೆಲ್ಲರಿಗೂ ಗೊತ್ತಿರುವಂತೆ ರೈತರು ಪ್ರತಿವರ್ಷ ಒಂದಲ್ಲ ಒಂದು ಕಷ್ಟ ಅನುಭವಿಸುತ್ತಾರೆ ಒಂದು ವರ್ಷ ಅಧಿಕ ಮಳೆ ಬಿದ್ದರೆ ಇನ್ನೊಂದು ವರ್ಷ ಮಳೆನೇ ಬರುವುದಿಲ್ಲ ಹಾಗಾಗಿ ರೈತರಿಗೆ ಪರಿಹಾರ ನೀಡುವ ಸಲುವಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲಿ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ಅಡಿಯಲ್ಲಿ ರೈತರು ಪಾವತಿಸಿದಂತ ಪ್ರೀಮಿಯಂ ಹಣಕ್ಕೆ ಬೆಳೆ ವಿಮೆ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಬಹುದು ಇದರ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಕೆಳಗೆ ನೋಡಿ.

 

WhatsApp Group Join Now
Telegram Group Join Now       

ಉಚಿತ ಗ್ಯಾಸ್ ಸಿಲೆಂಡರ್ ಗೆ ಅರ್ಜಿ ಪ್ರಾರಂಭ ಮಾಡಲಾಗಿದೆ ಇಲ್ಲಿಯವರೆಗೂ ಯಾರು ಅರ್ಜಿ ಸಲ್ಲಿಸಲು ಅಂತವರು ಅರ್ಜಿ ಸಲ್ಲಿಸಿ ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಿ.

 

ಹೌದು ಸ್ನೇಹಿತರೆ ಈಗಾಗಲೇ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಯಲ್ಲಿ 2023-24ನೇ ಸಾಲಿನ ಮುಂಗಾರಿನ ಬೆಳೆಗಳಿಗೆ ರೈತರು ಪಾವತಿಸಿದಂತ ಬೆಳೆವಿಮೆ ಪ್ರೀಮಿಯಂ ಹಣಕ್ಕೆ ಸರ್ಕಾರ ಕಡೆಯಿಂದ ಸುಮಾರು 19.14 ಲಕ್ಷ ರೈತರಿಗೆ ಒಟ್ಟು 1,791 ಕೋಟಿ ರೂಪಾಯಿಗಳನ್ನು ಸರ್ಕಾರ ಕಡೆಯಿಂದ ಬಿಡುಗಡೆ ಮಾಡಲಾಗಿದೆ ಮತ್ತು ಇನ್ನುಳಿದ ಬಾಕಿ ಹಣವನ್ನು ರೈತರ ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಕೃಷಿ ಇಲಾಖೆ ಸಚಿವರು ತಿಳಿಸಿದ್ದಾರೆ.

 

2024 25ರ ಸಾಲಿನ (Bele vime status) ಮುಂಗಾರು ಬೆಳೆ ವಿಮೆ ಜಮಾ.

ಹೌದು ಗೆಳೆಯರೇ ಮುಂಗಾರು ಮಳೆ ಪ್ರಾರಂಭವಾಗಿದ್ದು ಹಾಗಾಗಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿಯಲ್ಲಿ ರಜಿಸ್ಟರ್ ಆದಂತ ಎಲ್ಲಾ ರೈತರ ಪರಂಪರೆಗಳು ತಮ್ಮ ಹತ್ತಿರದ ಗ್ರಾಮ್ ಒನ್ ಸೇವ ಕೇಂದ್ರಗಳಿಗೆ ಭೇಟಿ ನೀಡುವ ಮುಖಾಂತರ ನೀವು ಬೆಳೆದಿರುವಂತಹ ಎಲ್ಲಾ ಬೆಳೆಗಳ ಬೆಳೆ ವಿಮೆ ಹಣವನ್ನು ಪಾವತಿಸಿ ಇದರಿಂದ ನೀವು ಪ್ರಕೃತಿ ವಿಕೋಪಗಳಿಂದ ಆಗುವಂತೆ ನಷ್ಟದ ಅಂದರೆ ಅತಿಯಾದ ಮಳೆಯಿಂದ ಆಶಯ ವಾದರೆ ಅಥವಾ ಮಳೆಬಾರದೇ ನಿಮ್ಮ ಬೆಳೆಗಳು ನಾಶವಾದರೆ ಅಂತಹ ಸಂದರ್ಭದಲ್ಲಿ ರೈತರಿಗೆ ಬೆಲೆ ನಷ್ಟ ಹಣ ಈ ಯೋಜನೆ ಅಡಿಯಲ್ಲಿ ಸಿಗುತ್ತದೆ.

 

WhatsApp Group Join Now
Telegram Group Join Now       

ಎಷ್ಟು ಬೆಳೆ ವಿಮೆ (Bele vime status) ಹಣ ಜಮಾ ಆಗುತ್ತೆ ?

ಹೌದು ಗೆಳೆಯರೇ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ವಿಧಿಯಲ್ಲಿ ರಜಿಸ್ಟರ್ ಮಾಡಿಕೊಂಡ ರೈತರಿಗೆ ವಿವಿಧ ಬೆಳೆಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿ ಮೊತ್ತವನ್ನು ನಿಗದಿ ಮಾಡಲಾಗಿದೆ ಈ ಇಂದಿನ ವರ್ಷ ಬೆಳೆ ವಿಮೆ ಪ್ರೀಮಿಯಂ ಹಣದ ಮೊತ್ತವನ್ನು ರೈತರಿಗೆ ಪ್ರತಿ ಎಕ್ಕರಿಗೆ ಭೂಮಿಗೆ ₹29,000 ರಿಂದ 86,000 ರೂಪಾಯಿಗಳ ವರೆಗೆ ರೈತರ ಬೆಳೆದ ಬೆಳೆಗಳಿಗೆ ಅನುಗುಣವಾಗಿ ಬೆಳೆಯ ವಿಮೆಯ ಮತ್ತವನ್ನು ನಿಗದಿ ಮಾಡಲಾಗಿತ್ತು.

ನಮ್ಮ ಕರ್ನಾಟಕ ರಾಜ್ಯದಲ್ಲಿ ವಿಜಯನಗರ ಜಿಲ್ಲೆಯ ರೈತರಿಗೆ ಬೆಳೆವಿಮೆ ಹಣವನ್ನು ನೀಡಲು ಸುಮಾರು 85.76 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗಿದೆ ಹಾಗಾಗಿ ಮುಂದಿನ ದಿನಗಳಲ್ಲಿ ಉಳಿದ ಎಲ್ಲಾ ರೈತರಿಗೆ ಮಾಡುತ್ತಿದೆ ಎಂದು ಸಚಿವರು ಘೋಷಣೆ ಮಾಡಿದ್ದಾರೆ.

 

ಬೆಳೆ ವಿಮೆ ಹಣ (Bele vime status) ಸ್ಟೇಟಸ್ ಚೆಕ್ ಮಾಡುವುದು ಹೇಗೆ ?

ರೈತ ಮಿತ್ರರೇ ನೀವು ಬೆಳೆ ವಿಮೆಯ ಹಣದ ಸ್ಟೇಟಸ್ ಚೆಕ್ ಮಾಡಬೇಕೆಂದರೆ ನೀವು ನಿಮ್ಮ ಮೊಬೈಲ್ ಮೂಲಕ ಸುಲಭವಾಗಿ ಚೆಕ್ ಮಾಡಿಕೊಳ್ಳಲು ಅದು ಹೇಗೆ ಅಂದರೆ ನೀವು ಸರ್ಕಾರ ಕಡೆಯಿಂದ ಬಿಡುಗಡೆಯಾದ ಅಧಿಕೃತ ವೆಬ್ಸೈಟ್ ಆದಂತ ಸುರಕ್ಷಾ ಪೋರ್ಟಲ್ ಗೆ ಭೇಟಿ ನೀಡಿ ನಿಮ್ಮ ಆಧಾರ್ ನಂಬರ್ ಅಥವಾ ಮೊಬೈಲ್ ನಂಬರ್ ಎಂಟರ್ ಮಾಡುವುದರ ಮುಖಾಂತರ ನಿಮ್ಮ ಬೆಳೆ ವಿಮೆ ಹಣದ ಬಗ್ಗೆ ಮಾಹಿತಿ ಸಿಗುತ್ತದೆ.

 

WhatsApp Group Join Now
Telegram Group Join Now       

ಬೆಳೆ ವಿಮೆ ಚೆಕ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 

 

👉 ಇದರ ಮೇಲೆ ಕ್ಲಿಕ್ ಮಾಡಿ 👈

ಗಮನಿಸಿ :- ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿಯಲು ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಮ್ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Leave a Comment