Bele vime status

Bele vime status :- ಮೊಬೈಲ್ ನಂಬರ್ ಹಾಕಿ ಬೆಳೆ ವಿಮೆ ಸ್ಟೇಟಸ್ ಮೊಬೈಲ್ ನಲ್ಲಿ ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ.

Bele vime status :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಮೂಲಕ ತಿಳಿಸುವ ಸೇವೆನೆಂದರೆ ರೈತರು ಕಳೆದ ಕಾಲಿನಲ್ಲಿ 2023-24ನೇ ಸಾಲನಲ್ಲಿ ಅಂದರೆ ಮುಂಗಾರು ಅಂಗಾಂಗೆ ಬೆಳೆವಿಮೆ ಮಾಡಿಸಿದ ರೈತರು ತಮಗೆ ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ಮೊಬೈಲ್ ನಲ್ಲಿ ಈ ರೀತಿಯಾಗಿ ಚೆಕ್ ಮಾಡಿಕೊಳ್ಳಬಹುದು. ನಿಮಗೂ ಸಹ ಬೆಳಗಿನ ಸ್ಟೇಟಸ್ ಚೆಕ್ ಮಾಡಲು ಬಯಸಿದರೆ ಈ ಲೇಖನವನ್ನು ಕೊನೆಯವರೆಗೂ ನೋಡಿ.

 

ಹೌದು ಸ್ನೇಹಿತರೆ ಕಳೆದ ಮುಂಗಾರು ಸಾಲಿನಲ್ಲಿ ಬೆಳೆವೆನು ಹಣ ಎನ್ನು ಕೆಲವು ರೈತರಿಗೆ ಜನ ಆಗಿಲ್ಲ. ಅಂತವರಿಗೆ ಸದ್ಯದಲ್ಲಿ ಜನ ಮಾಡಲಾಗುತ್ತದೆ ಕೆಲವು ರೈತರಿಗೆ ಜಮಯಾದರೆ ಕೆಲವರು ಇನ್ನೂ ಕೆಲವರಿಗೆ ಇನ್ನೂ ಜಮಾ ಆಗಿಲ್ಲ. ಏಕೆಂದರೆ ಕೆಲವು ರೈತರ ಎಫ್ ಐಡಿ ಇರದಿದ್ದರೆ ಇನ್ನು ಕೆಲವು ರೈತರಿಗೆ ಬೆಳೆ ಸಮೀಕ್ಷೆ ಮಾಡದಿದ್ದರೆ ಅಂತಹ ರೈತರ ಬೆಳೆಗೆ ಜಮಾ ಆಗಿಲ್ಲ. ಈಗ ಎಲ್ಲ ದಾಖಲೆಗಳನ್ನು ಪರಿಶೀಲಿಸಿ, ಯಾವ ಯಾವ ರೈತರು ದಾಖಲೆಗಳು ಸರಿ ಇದೆಯೋ ಅಂತವರಿಗೆ ಬೆಳೆವಿಮೆ ಹಣ ಜಮಾ ಮಾಡಲಾಗುತ್ತದೆ.

ಹೆಂಡತಿ ಹೆಸರಲ್ಲಿ ಬ್ಯಾಂಕ್ ನಲ್ಲಿ ಸಾಲ ಪಡೆದುಕೊಂಡವರಿಗೆ ಶುಭ ಸುದ್ದಿ ! ಇಲ್ಲಿದೆ ಸಂಪೂರ್ಣ ಮಾಹಿತಿ….

Bele vime status ನಿಮಗೆಷ್ಟು ಬೆಳೆ ವಿಮೆ ಹಣ ಜಮಾ ಆಗಿದೆ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿ

WhatsApp Group Join Now
Telegram Group Join Now       

ಸ್ನೇಹಿತರೆ ಕಳೆದ ಸಾಲಿನಲ್ಲಿ ನೂರಾರು ಅಂಗಾಮಿಗೆ ಬೆಳೆ ವಿ ಮಾಡಿಸಿದ ರೈತರ ಬೆಳೆ ವಿಮೆ ಆಗಲು ಯಾವ ಸುದ್ದಿಯಲ್ಲಿದೆ ಎಂಬ ಮಾಹಿತಿ ಯಾಕೆ ಮಾಡಲು ಈ ಕೆಳಗೆ ನೀಡಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.

https://samrakshane.karnataka.gov.in/

ಸ್ನೇಹಿತರೆ ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಆಗ ನಿಮಗೆ ಬೆಳೆ ವಿಮೆ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ವರ್ಷದ ಆಯ್ಕೆ 2023-2024 ಆಯ್ಕೆ ಮಾಡಿಕೊಳ್ಳಿ ನಂತರ ಮುಂದೆ GO ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಆಗ ನಿಮಗೆ ಇನ್ನೊಂದು ಪೇಜ್ ಓಪನ್ ಆಗಿದ್ದು ಕಾಣಿಸುತ್ತದೆ ಅಲ್ಲಿ ನೀವು CHECK STATUS ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ proposal mobile no and adhar ಹೀಗೆ ಮೂರು ಆಯ್ಕೆಗಳು ನಿಮ್ಮ ಮುಂದೆ ಕಾಣುತ್ತವೆ.

 

ಅದರಲ್ಲಿ ನೀವು mobile no ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಮೊಬೈಲ್ ನಂಬರ್ ಬರೆಯಬೇಕು ನಂತರ ಅಲ್ಲಿ ಕಾಣುವ ಕ್ಯಾಪ್ಚರ್ ಕೋಡ್ ಅನ್ನು ಸಲ್ಲಿಸಿ ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಿ ಆಗ ನಿಮ್ಮ ಇನ್ನೊಂದು ಪೇಜ್ ತೆರೆಯುತ್ತದೆ. ಅಲ್ಲಿ ನಿಮ್ಮ ಅರ್ಜಿ ವಿಮಾ ಕಂಪನಿಯಿಂದ ಸ್ವೀಕೃತವಾಗಿರುವ ಮಾಹಿತಿ ಕನಿಸುತ್ತದೆ. ನಂತರ ಅಲ್ಲಿ ಕಾಣುವ ಸೆಲೆಕ್ಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು ಇದಾದ ನಂತರ view detail ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಆಗ ತೆಗೆದುಕೊಳ್ಳುವ ಪೇಜ್ ನಲ್ಲಿ ನೀವು ಯಾವ ಸರ್ವೇ ನಂಬರ್ ವಿಮೆ ಮಾಡಿಸಿದ್ದೀರಿ ಮಾಡಿಸಿದ್ದೀರಿ. ಬೆಳೆ ಸಂಪೂರ್ಣ ನಾಶವಾದರೆ ಎಷ್ಟು ಆಗಬಹುದು ಎಂಬ ಮಾಹಿತಿ ಕಾಣಿಸುತ್ತದೆ.

 

WhatsApp Group Join Now
Telegram Group Join Now       

Bele vime status ಬೆಳೆ ವಿಮೆ ಹಣ ಯಾವಾಗ ಜಮಾ ಆಗುತ್ತದೆ.

ಮಳೆ ಅಬಾಬ ಅಥವಾ ಇತರ ಪ್ರತಿಕೂಲ ಅವಮಾನ ಪರಿಸ್ಥಿತಿಗಳಿಂದ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಮಳೆಗೂ ಬೆಳೆ ಮುಳುಗಡೆ ಉಂಟಾಗುವ ಬೆಂಕಿ ಅವಗಡ ಸಂದರ್ಭದಲ್ಲಿ ಆಗಿರುವವರಿಗೆ ಮಾತ್ರ ಅಂತ ರೈತರಿಗೆ ಬೆಳೆ ಜನ ಮಾಡಲಾಗುತ್ತದೆ ಪ್ರಾಕೃತಿಕ ವಿಕೋಪಗಳಿಂದಾಗಿ ಬೆಳೆಹಾನಿಯಾದಾಗ 72 ಗುಂಪಿಯೊಳಗೆ ಆಯಾ ವಿಮಾ ಕಂಪನಿಗೆ ತಿಳಿಸಬೇಕು ಆಗ ವಿಮಾ ಕಂಪನಿಯ ಸಿಬ್ಬಂದಿಗಳು ಬಂದು ಬೆಳೆ ಹಾನಿಯಾಗಿರುವ ಕುರಿತು ವರದಿ ಮಾಡುತ್ತಿದ್ದಾರೆ.

Bele vime status
Bele vime status

 

Bele vime status ಬೆಳೆ ವಿಮೆ ಹೀಗೆ ನಿರ್ಧರಿಸುತ್ತಾರೆ.

ಸ್ನೇಹಿತರೆ ವಿಮಾ ಘಟಕದಲ್ಲಿ ಶೇಕಡ 75 ಕ್ಕಿಂತ ಹೆಚ್ಚಿನ  ಶೇಕಡ 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ  ಬೆತ್ತಲೆ ವಿಫಲಗೊಂಡರೆ ಅಥವಾ ಬಿತ್ತನೆಯಾದ ನಂತರ ಕಟಾವಿಗೆ ಮೊದಲು ಸಕಲಕ್ಕೆ ಮಳೆಬಾರದೆಂದು ನಿರೀಕ್ಷಿತ ಇಳುವರಿಗಿಂತ ಶೇಕಡ 50 ಕ್ಕಿಂತ ಹೆಚ್ಚು ಇಳುವರಿ ನಷ್ಟ ಆದರೆ ಅಥವಾ ಕಾಲಿಕ ಮಳೆಯಿಂದ ಬೆಳೆ ಮುಳುಗಡೆ ಅಥವಾ ಕಟಾವಿನ ನಂತರ 14 ದಿನದೊಳಗೆ ಅಕಾಲಿಕ ಮಳೆಯಿಂದ ಬೆಳೆ ನಾಶವಾದರೆ ವಿಮಾಸಂಸ್ಥೆ ವೈಯಕ್ತಿಕವಾಗಿ ನಷ್ಟವನ್ನು ನಿರ್ಧರಿಸುತ್ತದೆ ಹಾಗೂ ಪರಿಹಾರ ನೀಡಲು ಅವಕಾಶವಿರುತ್ತದೆ.

 

ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರೆಂದು ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿ ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ಗಳಿಗೆ ಸೇರಿಕೊಳ್ಳಿ ಇದರ ಮೂಲಕ ಪಡೆದುಕೊಳ್ಳಿ

WhatsApp Group Join Now
Telegram Group Join Now       

Leave a Reply

Your email address will not be published. Required fields are marked *

Back To Top