BPL Ration card : ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕಣಜ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ವಿಷಯವೇನೆಂದರೆ, ಮೋದಿಯವರು ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಬಿಪಿಎಲ್ ರೇಷನ್ ಕಾರ್ಡ್ ದಾರಿಗೆ ಬಂಪರ್ ಆಫರ್ ಕೊಡಲಿದ್ದಾರೆ. ಅದು ಏನೆಂದರೆ ಎಲ್ಲಾ ಮಾಹಿತಿ ಕೆಳಗೆ ನೀಡಿದ್ದೇನೆ ಲೇಖನವನ್ನು ಪೂರ್ತಿಯಾಗಿ ನೋಡಿ.
ಈ ತರ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಕುಟುಂಬದ ಮಹಿಳೆಯರು ಅಡಿಗೆ ಮಾಡಲು ಗ್ಯಾಸ್ ಅನ್ನು ಬಳಸುತ್ತಿದ್ದಾರೆ. ಕಟ್ಟಿಗೆಯ ಹೊಲೆಯಿಂದ ಅಡುಗೆ ಮಾಡುವುದು ಬಹಳ ಕಡಿಮೆಯಾಗಿದೆ. ಅದರಿಂದ ಕೆಲವೊಂದು ಬಡ ಕುಟುಂಬಗಳಿಗೆ ಖಾಸಗಿ ಮೂಲಗಳಿಂದ ಗ್ಯಾಸ್ ಸಿಲೆಂಡರ್ ಅನ್ನು ಖರೀದಿಸಲು ಸಾಧ್ಯವಾಗಿಲ್ಲ ಇಂಥವರಿಗೆ ಆರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದ ಜಾರಿಗೆ ತಂದ ಉಜ್ವಲ್ ಯೋಜನೆಯನ್ನು ಪ್ರಧಾನಿ ಮೋದಿ ಅವರು ಈಗ ದೇಶದ ಜನರಿಗೆ ಈ ಯೋಜನೆಗೆ ಅರ್ಜಿ ಸಲ್ಲಿಸಿ ಗ್ಯಾಸ್ ಸಿಲೆಂಡರ್ ಮೇಲೆ ಸಬ್ಸಿಡಿ ಪಡೆಯಲು ತಿಳಿಸಿದ್ದಾರೆ .
ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ದಿನಾಂಕ ಫಿಕ್ಸ್ | ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ ಇಲ್ಲಿದೆ ಸಂಪೂರ್ಣ ಮಾಹಿತಿ
(BPL Ration card) ಉಜ್ವಲ್ ಯೋಜನೆ
ಈ ಒಂದು ಉಜ್ವಲ ಯೋಜನೆಯನ್ನು ಪ್ರಧಾನಮಂತ್ರಿ ಉಜ್ವಲ ಯೋಜನೆ ಎಂಬ ಹೆಸರಿನಿಂದ 2016ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದರು. ಬಡ ಕುಟುಂಬದ ಮಹಿಳೆಯರು ಕಟ್ಟಿಗೆಯ ಒಲೆಯಲ್ಲಿ ಅಡಿಗೆ ಮಾಡುವುದರಿಂದ ಅವರಿಗೆ ಬಹಳ ಕಷ್ಟವಾಗುತ್ತಿತ್ತು ಆದ್ದರಿಂದ ಮಹಿಳೆಯರಿಗೆ ಆಗುವ ಕಷ್ಟಗಳಿಂದ ಅವರನ್ನು ಪರಿಹರಿಸಬೇಕು ಎಂಬ ಕಾರಣದಿಂದ ಈ ಯೋಜನೆಯನ್ನು ಜಾರಿಗೆ ತಂದರು ಈ ಯೋಜನೆಯ ಮೂಲಕ ಸಬ್ಸಿಡಿಯಲ್ಲಿ ಕಡಿಮೆ ಬೆಲೆಗೆ ಗ್ಯಾಸ್ ಸಿಲೆಂಡರನ್ನು ನೀಡಲಾಗುತ್ತದೆ.
BPL Ration card ಮಹಿಳೆಯರಿಗಾಗಿ ಈ ಯೋಜನೆ
ಈ ಯೋಜನೆಯನ್ನು ಕೇಂದ್ರ ಸರ್ಕಾರವು 2016ರಲ್ಲಿ ಮಹಿಳೆಯರಿಗಾಗಿಯೇ ಜಾರಿಗೆ ತಂದಿದೆ ಎಂದು ಹೇಳಬಹುದು. ಮಹಿಳೆಯರಿಗೆ ಅಡುಗೆ ಮಾಡುವ ಸಂದರ್ಭದಲ್ಲಿ ಆಗುವ ಕಷ್ಟಗಳಿಂದ ಪರಿಹಾರ ಒದಗಿಸಬೇಕು ಎನ್ನುವ ಉದ್ದೇಶದಿಂದ ಬಡ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಅನ್ನು ಉಚಿತವಾಗಿ ನೀಡುವುದಲ್ಲದೆ ಪ್ರತಿ ತಿಂಗಳು ಗ್ಯಾಸ್ ತುಂಬಿಸಿದಾಗ ಅವರಿಗೆ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ.

( BPL Ration card ) ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಮೋದಿ ಸರ್ಕಾರದ ಗಿಫ್ಟ್.
ಗೆಳೆಯರೇ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೆ ತಂದ ಉಜ್ವಲ್ ಯೋಜನೆಯ ಮೂಲಕ ಪ್ರತಿ ಭಾರಿ ಗ್ಯಾಸ್ ತುಂಬಿಸಿದಾಗ 300 ರೂಪಾಯಿಗಳ ಸಬ್ಸಿಡಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಇದರಿಂದ ಕೇವಲ 500 ರೂಪಾಯಿಯಲ್ಲಿ ಗ್ಯಾಸ್ ಸಿಲೆಂಡರ್ ಪಡೆಯಬಹುದಾಗಿದೆ. ಈ ವರ್ಷ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಸಬ್ಸಿಡಿ ಹಣವನ್ನು ಇನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಹೇಳುತ್ತಿದ್ದಾರೆ.ಅದರಿಂದ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಬೇಗ ಯೋಜನೆಗೆ ಅರ್ಜಿ, ನೋಂದಣಿ ಮಾಡಿಸಿ.
BPL Ration card ಯೋಜನೆಗೆ ಅರ್ಜಿ ಹಾಕುವುದು ಹೇಗೆ ?
ಈ ಪ್ರಧಾನಮಂತ್ರಿ ಉಜ್ವಲ್ ಯೋಜನೆಗೆ ನೀವು ಅರ್ಜಿ ಹಾಕಲು ಕೆಳಗೆ ಕೊಟ್ಟಿರುವ ವೆಬ್ಸೈಟ್(website) ಲಿಂಕ್ ಮೇಲೆ ಒತ್ತಿ ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್(online center )ಗಳಿಗೆ ಭೇಟಿ ನೀಡುವ ಮೂಲಕ ಅರ್ಜಿ ಹಾಕಬಹುದು ನೀವು ಈ ಯೋಜನೆಗೆ ಅರ್ಜಿ ಹಾಕಲು BPL ರೇಷನ್ ಕಾರ್ಡ್ ಇತ್ತೀಚಿನ ಫೋಟೋ ಚಿತ್ರ, ವಾಸ ಸ್ಥಳ ಪ್ರಮಾಣ ಪತ್ರ, ಬ್ಯಾಂಕ್ ಖಾತೆ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಈ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ.
ಸ್ನೇಹಿತರೆ ಈ ಯೋಜನೆಯ 18 ವರ್ಷ ಮೇಲ್ಪಟ್ಟ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಮತ್ತು ಹಿಂದುಳಿದ ಪಡೆ ಕುಟುಂಬಗಳ ಮಹಿಳೆಯರಿಗೆ ಮಾತ್ರ ಅವಕಾಶವಿರುತ್ತದೆ.
ಯೋಜನೆಗೆ ಅರ್ಜಿ ಸಲ್ಲಿಸಲು ಇಲ್ಲಿ ಒತ್ತಿ.
ಈ ಯೋಜನೆಗೆ ಅರ್ಜಿ ಹಾಕಲು ಬೇಕಾದ ಎಲ್ಲಾ ಮಾಹಿತಿ ನಿಮಗೆ ನೀಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಕೊನೆಯವರೆಗೂ ನಮ್ಮ ಲೇಖನವನ್ನು ಓದಿದ್ದಕ್ಕೆ ತಮಗೆಲ್ಲರಿಗೂ ಆತ್ಮೀಯವಾದ ಧನ್ಯವಾದಗಳು.
ಗಮನಿಸಿ : ಸ್ನೇಹಿತರೆ ಪ್ರತಿದಿನ ಇದೇ ರೀತಿಯ ಹೊಸ ಹೊಸ ಮಾಹಿತಿಗಳು, ಸರ್ಕಾರದ ಯೋಜನೆಗಳು, ಸರ್ಕಾರಿ ನೌಕರಿಗಳು, ರೈತರಿಗಾಗಿ ತಂದ ಯೋಜನೆಗಳ, ರೇಷನ್ ಕಾರ್ಡ್ ಅಪ್ಡೇಟ್ಸ್, ಗ್ಯಾರೆಂಟಿ ಸ್ಕೀಮ್ ಗಳ, ಮಾಹಿತಿ ಇಲ್ಲಿ ನೀಡಲಾಗುತ್ತದೆ ಈ ಮಾಹಿತಿಗಳನ್ನು ಡೈರೆಕ್ಟಾಗಿ ಪಡೆಯಲು ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ಕಂಡುಕೊಳ್ಳಿ.