BSNL cheapest recharge plan

BSNL cheapest recharge plan : BSNL ಬಳಕೆದಾರರಿಗೆ ಗುಡ್ ನ್ಯೂಸ್ ಕಡಿಮೆ ಬೆಲೆಯಲ್ಲಿ ಹೊಸ ರಿಚಾರ್ಜ್ ಪ್ಲಾನ್ ಮಾಡಿಕೊಳ್ಳಿ ! ಪಡೆಯಿರಿ ಉಚಿತ ಡೇಟಾ

BSNL cheapest recharge plan :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ, ಈ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ಕಡೆ ಬಿಎಸ್ಎನ್ಎಲ್ ಎಲ್ಲಾ ತನ್ನ ಅಸ್ತಿತ್ವ ಸ್ಥಾಪಿಸಿಕೊಳ್ಳುತ್ತಿದೆ ಎಲ್ಲಾ ಪ್ರವೇಟ್ ಟೆಲಿಕಾಂ ಸಂಸ್ಥೆಗಳು ಹಗ್ಗದ ಬೆಲೆಯಲ್ಲಿ ಜನರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದವು ಆಗ ಬಿಎಸ್ಎನ್ಎಲ್ ಹಲವು ಕಾರಣಕ್ಕೆ ಹಿಂದಿ ಬಿದ್ದಿತ್ತು ಈಗ ಮತ್ತೆ ಎಲ್ಲಾ ಗ್ರಹಕರ ಬಿಎಸ್ಎನ್ಎಲ್ ಕಡೆ ವಾಲುತ್ತಾ ಇದ್ದರೆ ಅಂತ ಹೇಳಬಹುದು ಪ್ರತಿ ತಿಂಗಳು ಅವನಿಗೆ ರಿಚಾರ್ಜ್ ಮಾಡಿಸಲು ಕಡಿಮೆ ಬೆಲೆಯು ರಿಚಾರ್ಜ್ ಪ್ಲಾನಗಳನ್ನು ಬಿಎಸ್ಎನ್ಎಲ್ ಇವಾಗ ನೀಡುತ್ತಿದೆ ಒಂದು ತಿಂಗಳಿಗೆ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ಗಳ ಮಾಹಿತಿ ನೀಡುತ್ತೇವೆ ಹಾಗಾದರೆ ಈ ಲೇಖನವನ್ನು ಕೊನೆಯವರೆಗೂ ನೋಡಿ.

 

(BSNL cheapest recharge plan ) ಕೇವಲ 108 ರೂಪಾಯಿಗೆ ಒಂದು ತಿಂಗಳ ವ್ಯಾಲಿಡಿಟಿ ಪ್ಲಾನ್ ನೀಡುತ್ತದೆ ಬಿಎಸ್ಎನ್ಎಲ್.

ಸ್ನೇಹಿತರೆ ಕೇವಲ 108 ಬಿಎಸ್ಎನ್ಎಲ್ 35 ದಿನಗಳ ಮಾನ್ಯತೆಯೊಂದಿಗೆ ಅನಿಮಿತವಾಗಿ ಕರೆಗಳು ಮತ್ತು ಪ್ರದರ್ಶಿಸುವ ಅದ್ಭುತ ಯೋಜನೆ ನೀಡುತ್ತಿದೆ ಈ ಯೋಜನೆ ಕೈಗೊಟುಕುವ ಬೆಲೆಯಲ್ಲಿ ಹನಿಯನ್ನುತ ಸಂವಾದನವನ್ನು ಬಯಸುವ ಗ್ರಾಹಕರು ಇದು ಉಚಿತ ಕರೆ ಮಾಡಲು ಕಡಿಮೆ ಬೆಲೆಯ ಉತ್ತಮ ರಿಚಾರ್ಜ್ ಪ್ಲಾನ್ ಆಗಿದೆ.

 ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ಕಾರ ಕಡೆಯಿಂದ ಉಚಿತ ಲ್ಯಾಪ್ಟಾಪ್ ಬಿಡುಗಡೆ ! ಹಿಂದಿ ಅರ್ಜಿ ಸಲ್ಲಿಸಿ ಪಡೆಯಿರಿ ಉಚಿತ ಲ್ಯಾಪ್ಟಾಪ್…

WhatsApp Group Join Now
Telegram Group Join Now       

 

BSNL cheapest recharge plan ಯೋಜನೆಯ ಪ್ರಯೋಜನಗಳು.

30 ದಿನಗಳ ಮಾನ್ಯತೆ :- 30ನೇ ದಿನಗಳವರೆಗೆ ಸಿಮ್ ಮಾನ್ಯತೆ ಹೊಂದಿರುತ್ತದೆ 30 ದಿನಗಳ ಬಳಿಕ ಮತ್ತು ರಿಚಾರ್ಜ್ ಮಾಡಬೇಕಾಗುತ್ತದೆ.

ಅನ್ಲಿಮಿಟೆಡ್ ಕರೆಗಳು :- ಯಾವುದೇ ನೆಟ್ವರ್ಕಿಗೆ ನೀವು ಉಚಿತವಾಗಿ ಕರೆ ಮಾಡಬಹುದಾಗಿದೆ ಕರೆ ಮಾಡಲು ಯಾವುದೇ ಮಿತಿ ಇರುವುದಿಲ್ಲ.

3 ಡೇಟಾ ಒಂದು ತಿಂಗಳಿಗೆ ಒಟ್ಟು 3GB ಇಂಟರ್ನೆಟ್ ಬಳಸುವ ಸಾಧ್ಯ ಇದು ಕಡಿಮೆ ಇಂಟರ್ನೆಟ್ ಬಳಸುವ ಜನರಿಗೆ ಉತ್ತಮ ರಿಚಾರ್ಜ್ ಪ್ಲಾನ್ ಆಗಿದೆ.

 

ಬಿಎಸ್ಏನ್ಎಲ್ 30 ದಿನಗಳ ಅನ್ಲಿಮಿಟೆಡ್ ಯೋಜನೆ

30 ದಿನಗಳ ಮಾನ್ಯತೆ :- ಯೋಜನೆಯಲ್ಲಿ ಒಂದು ತಿಂಗಳವರೆಗೆ ನಿಮ್ಮ ಸಿಮ್ ಮಾನ್ಯತೆ ಹೊಂದಿರುತ್ತದೆ.

WhatsApp Group Join Now
Telegram Group Join Now       

ಅನ್ಲಿಮಿಟೆಡ್ ಕರೆಗಳು :- ನೀವು ಒಂದು ತಿಂಗಳ ಕಾಲ ಉಚಿತವಾಗಿ ಭಾರತದದ್ಯಂತ ಯಾವದು ನೆಟ್ವರ್ಕ್ ಉಚಿತವಾಗಿ ಅನ್ಲಿಮಿಟೆಡ್ ಕರೆಗಳು ಮಾಡಬಹುದು.

ಒಟ್ಟು 60gb ಡೇಟಾ ಬಳಸಬಹುದಾಗಿದೆ

ಪ್ರತಿದಿನ ಎರಡು ಜಿಬಿ ಡೇಟಾ ಬಳಿಕ 40 kbph ನಲ್ಲಿ ಅನ್ಲಿಮಿಟೆಡ್ ಡೇಟಾ ಬಳಕೆ ಮಾಡಲಾಗುತ್ತದೆ. ನಿತ್ಯವೂ ಎರಡು ಜಿಪಿ ಡೇಟಾ ಬಳಸುವ ಸಾಧ್ಯತೆ ಇದರ ಬಳಿಕ ಇಂಟರ್ನೆಟ್ ಸ್ಪೀಡ್ ಕಡಿಮೆ ಆಗುತ್ತದೆ ನೀವು ಅನ್ಲಿಮಿಟೆಡ್ 40kbph ಸ್ಪೀಡ್ ನಲ್ಲಿ  ಇಂಟರ್ನೆಟ್ ಬಳಸಬಹುದಾಗಿದೆ.

BSNL cheapest recharge plan
BSNL cheapest recharge plan

 

ಸ್ನೇಹಿತರೆ ಬಿಎಸ್ಎನ್ಎಲ್ ಈಗ 30 ದಿನಗಳಿಂದ 360 ದಿನಗಳವರೆಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಯನ್ನು ನೀಡಲಾಗುತ್ತಿದೆ ಈಗಾಗಲೇ ದೇಶದಲ್ಲಿ 4G ಸೇವೆಯನ್ನು ನೀಡಲಾಗುತ್ತಿದ್ದು ಇನ್ನು ಸ್ವಲ್ಪ ತಿಂಗಳುಗಳಲ್ಲಿ ಬಿಎಸ್ಎನ್ಎಲ್ ತನ್ನ 5G  ನೆಟ್ವರ್ಕ್ ನಿಂದ  ಯೋಜನೆಯ ಮೂಲಕ ಜನರಿಗೆ ಇನ್ನಷ್ಟು ಹತ್ತಿರ ಆಗುವಂತೆ ಮಾಡುತ್ತಿದೆ.

 

WhatsApp Group Join Now
Telegram Group Join Now       

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರ ಎಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ದಿನನಿತ್ಯ ಇದೇ ರೀತಿಯ ಹೊಸ ಹೊಸ ಮಾಹಿತಿಗಳನ್ನು ತಿಳಿಯಲು ನಮ್ಮ ವಾಟ್ಸಾಪ್ ಗ್ರೂಪ್ಗಳಿಗೆ ಸೇರಿಕೊಳ್ಳಿ.

Leave a Reply

Your email address will not be published. Required fields are marked *

Back To Top