Canara Bank personal loan : ಕೆನರಾ ಬ್ಯಾಂಕ್ ಅಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ..! ವಾಹನ ಆಗು ವೈಯಕ್ತಿಕ ಸಾಲ ಪಡೆಯುವವರಿಗೆ ಉತ್ತಮ ಅವಕಾಶ.
ಸಾಮಾನ್ಯ ಗ್ರಾಹಕರಿಗೆ ಸುದ್ದಿ ನೀಡಿದ ಸರ್ಕಾರಿ ಕೆನರಾ ಬ್ಯಾಂಕ್ ಇದೀಗ ತನ್ನ ಸಾಲದ ಬಡ್ಡಿ ದರದಲ್ಲಿ ಶೇಕಡ 0.10 ರಷ್ಟು ಇಳಿಕೆ ಮಾಡಿದೆ ಎಂದು ಘೋಷಣೆ ಮಾಡಿದೆ ಈ ನಿರ್ಧಾರ ವಾಹನ ಆಗುವ ವಯಕ್ತಿಕ ಸಾಲ ಪಡೆಯುವವರಿಗೆ ಹೆಚ್ಚಿನ ಅನುಕೂಲ ಆಗಲಿದೆ ಸಾರ್ವಜನಿಕ ಬ್ಯಾಂಕುಗಳಿಂದ ಸಾಲ ಪಡೆಯುವವರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ದೊಡ್ಡ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ.
ಯಾವ ಬಡ್ಡಿ ದರಗಳ ಮೇಲೆ ಬದಲಾವಣೆ ಆಗಿದೆ.
ಕೆನರಾ ಬ್ಯಾಂಕ್ ನೀಡಿರುವ ಮಾಹಿತಿಯ ವಿವಿಧ ಅವಧಿಯ ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ ಆಧಾರಿತ ಸಾಲದ ಬಡ್ಡಿ ದರಗಳಲ್ಲಿ ಈ ಕೆಳಗಿನಂತೆ ಬದಲಾವಣೆ ನೋಡಬಹುದು.
ವಾಹನ ಮತ್ತು ವೈಯಕ್ತಿಕ ಸಾಲದ ಬಡ್ಡಿದರ :- ಇಂದಿನ ದರ ಶೇಕಡ 9.10 ರಷ್ಟು ಇತ್ತು ಆದರೆ ಇದೀಗ 9.00ಕ್ಕೆ ಇಳಿಸಲಾಗಿದೆ.
ಒಂದು ವರ್ಷದ ಎಂಸಿಎಲ್ಆರ್ ಬಡ್ಡಿದರ :- ಈಗಿನ ಬದಲಾವಣೆ ಅಂತ ಶೇಕಡ 8.30 ರಿಂದ ಶೇಕಡಾ 8.20ಕ್ಕೆ ಇಳಿಸಲಾಗಿದೆ.
ಒಂದು ಮೂರು ಮತ್ತು ಆರು ತಿಂಗಳ ಎಂಸಿಎಲ್ಲ ಬಡ್ಡಿ ದರಗಳು :- 8.25ರಿಂದ ಶೇಕಡ 8.80 ರವರೆಗೆ ಶ್ರೇಣಿಯಲ್ಲಿರಲಿದೆ.
ಈ ಬಡ್ಡಿ ದರಗಳು 2025 ರ ಮೇ 12 ರಿಂದ ಜಾರಿಗೆ ಬರುತ್ತದೆ ಎಂದು ಮಾಹಿತಿ ತಿಳಿಸಿ.
Canara Bank personal loan ಬಡ್ಡಿದರ ಕಡಿತದ ಹಿನ್ನೆಲೆ ಏನು ?
ಕಳೆದ ತಿಂಗಳಿನಿಂದ ಭಾರತೀಯರು ರಿಸರ್ವ್ ಬ್ಯಾಂಕ್ ದೇಶದ ಆರ್ಥಿಕ ಸ್ಥಿತಿಗತಿಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರೆಪೋ ದರವನ್ನು ಶೇಕಡ 0.25 ರಷ್ಟು ಇಳಿಸಲಾಗಿತ್ತು ರೆಪೋ ದರ ಹೇಳಿಕೆಯು ವಾಣಿಜ್ಯ ಬ್ಯಾಂಕುಗಳಿಗೆ ಹಾರ್ದಿಕ ಖರ್ಚು ಕಡಿಮೆಯಾಗಲು ಸಹಾಯವಾಗುತ್ತದೆ
ಅದರ ಪರಿಣಾಮವಾಗಿ ಬ್ಯಾಂಕುಗಳು ತಮ್ಮ ಸಾಲದ ಬಡ್ಡಿ ದರಗಳನ್ನು ಮರುಪರಿಶೀಲಿಸುತ್ತದೆ. ಕೆನರಾ ಬ್ಯಾಂಕ್ ಕೂಡ ಐ ಗ್ರಾಮವನ್ನು ಅನುಸರಿಸುತ್ತದೆ. ತಮ್ಮ ಗ್ರಾಹಕರಿಗೆ ಹೆಚ್ಚು ಆಕರ್ಷಕ ಸಾರ ಸೌಲಭ್ಯಗಳನ್ನು ನೀಡುವ ಸಲುವಾಗಿ ಈ ಬಡ್ಡಿ ದರಗಳ ಹೇಳಿಕೆ ಮಾಡಲಾಗಿದೆ.
Canara Bank personal loan ಈ ಬಡ್ಡಿದರಗಳ ಇಳಿಕೆ ಇಂದ ಯಾರಿಗೆಲ್ಲ ಲಾಭ
ವಾಹನ ಸಾಲ : ಹೊಸ ಬೈಕ್ ಅಥವಾ ಕಾರ್ ಖರೀದಿ ಖರೀದಿ ಮಾಡಲು ಇಚ್ಚಿಸುವವರು ಈಗ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದಾಗಿದೆ.
ವೈಯಕ್ತಿಕ ಸಾಲ : ಮದುವೆ ,ವೈದ್ಯಕೀಯ ಚಿಕಿತ್ಸೆ, ವಿದ್ಯಾಭ್ಯಾಸ ಅಗತ್ಯಗಳಿಗೆ ಸಾಲ ಬೇಕಾದವರು ಕಡಿಮೆ ಬಡ್ಡಿ ದರದ ಲಾಭ ಪಡೆಯಬಹುದಾಗಿದೆ.
ಮಾಸಿಕ ಕಂತು : ತಿಂಗಳ ಕಾಂತು ಪಾವತಿಸುವ ಸಾಮರ್ಥ್ಯ ಹೊಂದಿರುವವರಿಗೆ ಈ ಬದಲಾವಣೆ ತುಂಬಾ ಉಪಯೋಗ ಪಡೆಯುತ್ತಾರೆ.
Canara Bank personal loan ಸಾಲ ಪಡೆಯುವವರಿಗೆ ಸಲಹೆಗಳು.
- ಹೊಸ ಕಾಲಕ್ಕೆ ಅರ್ಜಿ ನೀಡುವ ಮೊದಲು ವಿವಿಧ ಬ್ಯಾಂಕುಗಳ ಬಡ್ಡಿ ದರವನ್ನು ಹೋಲಿಕೆ ಮಾಡಿ ನೋಡಿ.
- ಕೊನೆಗೆ ಬಡ್ಡಿದರ ರೆಪೋ ಅಥವಾ ಎಂಸಿಎಲ್ಆರ್ ಆಡಳಿತವಾಗಿದೆ ಎಂಬುದನ್ನು ನೋಡಿಕೊಳ್ಳಿ.
- ಇಎಂಐ ಲೆಕ್ಕಾಚಾರ ಮಾಡಿ ನಿಮ್ಮ ಪಾವತಿಸಬಲ್ಲ ಶಕ್ತಿಗೆ ತಕ್ಕ ಸಾಲ ಮಾತ್ರ ತೆಗೆದುಕೊಳ್ಳಿ.
- ಬ್ಯಾಂಕಿನ ವಿಧಿ ನಿಯಮಗಳನ್ನು ಸರಿಯಾಗಿ ಓದಿ ಒಪ್ಪಿಗೆ ನೀಡಿ.
ಕೆನರಾ ಬ್ಯಾಂಕ್ ಇತ್ತೀಚಿಗಷ್ಟೇ ಕೈಗೊಂಡಿರುವ ಬಡ್ಡಿ ದರಗಳ ಇಳಿಕೆ ಕ್ರಮವು ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಜನ ಸಾಮಾನ್ಯರಿಗೆ ತಾತ್ಕಾಲಿಕವಾಗಿ ಸಹಾಯವಾಗಿದೆ. ಈ ಬದಲಾವಣೆ ಸಾಲ ತೆಗೆದುಕೊಳ್ಳಲು ಯೋಜನೆ ಮಾಡಿಕೊಂಡಿರುವವರು ಒಂದಿಷ್ಟು ಉತ್ಸಾಹ ನೀಡಲಿದೆ ಅದರಲ್ಲಿ ವಿಶಿಷ್ಟವಾಗಿ ವಾಹನ ಮತ್ತು ವೈಯಕ್ತಿಕ ಸಾಲ ಬೇಕಾದವರಿಗೆ ಈಗ ಒಳ್ಳೆಯ ಸಮಯವಾಗಿದೆ. ಅರ್ಜಿ ಸಲ್ಲಿಸಬಹುದಾಗಿದೆ.