Compensation to formars whose crops where damaged by rain :- ನಮಸ್ಕಾರ ಸ್ನೇಹಿತರೆ ತಮಗೆಲ್ಲರಿಗೂ ಈ ಲೇಖನದ ಮೂಲಕ ತಿಳಿಸಿಕೊ ವಿಷಯವೇನೆಂದರೆ ಅತಿಯಾಗಿ ಮಳೆಯಾದ ಕಾರಣದಿಂದ ರಾಜ್ಯದಂತ 80000 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾಳಾಗಿದ್ದು ವಾರದೊಳಗಾಗಿ ಎಲ್ಲಾ ರೈತರಿಗೂ ಸಹ ಪರಿಹಾರ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಭರವಸೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಅಜಾತ ಕೃಷಿ ಬಳಿ 78679 ಹೆಕ್ಟೇರ್ ಹಾನಿಯಾಗಿದ್ದರೆ ತೋಟಗಾರಿಕಾದಲ್ಲಿ 2294 ಎಕ್ಟರ್ ಪ್ರದೇಶ ಆನೆಯಾಗಿದೆ ಎಂದು ವರದಿ ದೊರತಿದೆ ಎಂದು ಹೇಳಿದ್ದಾರೆ. ಅಂತವರಿಗೆ ವಾರದೊಳಗೆ ಬೆಳೆ ಪರಿಹಾರದ ಹಣ ಹಾಕುತ್ತೇವೆ ಎಂದು ಸಹ ಹೇಳಿದ್ದಾರೆ.
ಸ್ನೇಹಿತರೆ ಇನ್ನೂ 1 ವಾರದ ಒಳಗಾಗಿ ರೈತರಿಗೆ ಪರಿಹಾರ ನೀಡುವ ಕಾರ್ಯಕ್ಕೂ ತಕ್ಷಣ ಚಾಲನೆ ನೀಡುವುದಾಗಿ ಎಂದು ಹೇಳಿದ್ದಾರೆ. ಪ್ರಸ್ತುತ ರಾಜ್ಯ ಸರ್ಕಾರದ ಬೆಳೆ ಇರುವ ಸಂಪನ್ಮೂಲದಲ್ಲಿ ಪರಿಹಾರ ನೀಡಲಾಗುವುದು. ಇನ್ನು ಮಳೆಗಾಲ ಒಂದುವರೆ ತಿಂಗಳ ಬರುವ ಸಾಧ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳೆ ಹಾನಿಯಾಗುವ ಸಂದರ್ಭವಿದೆ. ಹಾಗಾಗಿ ಮುಂಗಾರಿನ ಸಂಪೂರ್ಣ ಅವಧಿ ಮುಗಿದ ನಂತರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಸ್ನೇಹಿತರೆ ಈ ವರ್ಷ ಬೆಳೆ ಹಾನಿ ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲಾಗಿದೆ 2020ರಲ್ಲಿ 2.21 ಲಕ್ಷ ಹೆಕ್ಟೇರ್ ಅಷ್ಟು ಬೆಳೆ ಹಾನಿಯಾಗಿತ್ತು. 2021 ರಲ್ಲಿ 2.12 ಲಕ್ಷ ಹೆಕ್ಟೇರ್ ಹಾಗೂ 2022ರಲ್ಲಿ 1.53 ಹೆಕ್ಟೇರ್ ಬೆಳೆ ಹಾನಿಯಾಗಿತ್ತು ಆದರೆ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ವರ್ಷ 80,000 ಹೆಕ್ಟೇರ್ ಮಾತ್ರ ಬೆಳೆ ಹಾನಿಯಾಗಿದೆ.
(Compensation to formars whose crops where damaged by rain ) ಇದುವರೆಗೆ ಸರ್ಕಾರ ನೀಡಿರುವ ಪರಿಹಾರ ಎಷ್ಟು.
ಸ್ನೇಹಿತರೆ ಈ ವರ್ಷದ ಮಳೆಗಾಲದಲ್ಲಿ 1,126 ಮನೆಗಳು ಸಂಪೂರ್ಣ ಕುಸಿದಿದ್ದರೆ. ಅನಧಿಕೃತವಾಗಿರುವ 75 ಮನೆಗಳು ಕುಸಿದಿವೆ. ಅದಲ್ಲದೆ 1,176 ಮನೆಗಳು ತಿರುವ ಹಾನಿಗೊಳಗಾಗಿವೆ. 2338 ಮನೆಗಳು ಸ್ವಲ್ಪ ಹಾನಿಯಾಗಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ 8000 ಮನೆಗಳು ಹಾನಿಗೆ ಒಳಗಾಗಿವೆ ಎಂದು ಹೇಳಬಹುದು.
ಸಂಪೂರ್ಣ ಮನೆಯ ಆದರೆ 1,20,000 ಜೊತೆಗೆ ಸರ್ಕಾರದಿಂದಲೇ ಒಂದು ಮನೆಯನ್ನು ನೀಡಲಾಗುತ್ತದೆ ಈ ಕಾರ್ಯಗಳಿಗೆ ಈವರೆಗೂ ಒಟ್ಟು 9.21 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಮನೆಗೆ ನೀರು ನುಗ್ಗಿ ತನ್ನಪುಟ್ಟ ಹಾನಿಯಾಗಿರುವ 2800 ಮನೆಗಳಿಗೆ 70ಲಕ್ಷ ಹಣ ಪರಿಹಾರವಾಗಿ ನೀಡಲಾಗಿದೆ.
ದಿನಬಳಕೆ ವಸ್ತುಗಳ ಖರೀದಿಗೆ 70 ಲಕ್ಷ ಪರಿಹಾರ ಸೇರಿ ಒಟ್ಟ 1.40 ಕೋಟಿ ರೂಪಾಯಿಗಳ ಪರಿಹಾರ ನೀಡಲಾಗಿದೆ ಹಾನಿಗೊಳಗಾದ ಅನಧಿಕೃತ ಮನೆಗಳಿಗೆ ಒಂದು ಲಕ್ಷ ರೂಪಾಯಿಗಳವರೆಗೆ ಪರಿಹಾರ ನೀಡುತ್ತಿವೆ ಎಂದು ತಿಳಿಸಿದ್ದಾರೆ. ಮನೆ ಸ್ವಲ್ಪಮಟ್ಟಿಗೆ ಆನೆಯಾಗಿದ್ದರೆ ಎಸ್ ಡಿ ಆರ್ ಎಫ್ ನಿಯಮದ ಅಡಿಯಲ್ಲಿ ಕೇವಲ 2500 ಮಾತ್ರ ನೀಡಲು ಸಾಧ್ಯ ಆದರೆ ರಾಜ್ಯ ಸರ್ಕಾರದ 50,000 ವರೆಗೆ ಪರಿಹಾರ ನೀಡಿದೆ..
ಸ್ನೇಹಿತರೆ ಈ ಲೇಖನ ನಿನಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ನಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ ದಿನನಿತ್ಯದ ಅಪ್ಡೇಟ್ಸ್ ಗಳನ್ನು ಪಡೆದುಕೊಳ್ಳಿ….