E Shram card:- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ಈ ಲೇಖನೆಯ ಮೂಲಕ ತಿಳಿಸುವುದೇನೆಂದರೆ ಈ ಒಂದು ಕಾರ್ಡ್ ನಿಮ್ಮತ್ರ ಇದ್ರೆ ಪ್ರತಿ ತಿಂಗಳು 3000 ಹಣ ಸಿಗುತ್ತೆ.. ಯಾವ ಕಾರ್ಡ್..? ಹೇಗೆ ಮಾಡಿಸುವುದು..? ಯಾರಿಗೆಲ್ಲ ಸಿಗುತ್ತೆ..? ಯಾವ ರೀತಿ ಪ್ರತಿ ತಿಂಗಳು 3000 ಹಣ ಬರುತ್ತೆ..? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನಿಯಲ್ಲಿ ವಿವರಣೆ ಮಾಡಿದ್ದೇವೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ
ಎಸ್ ಎಸ್ ಎಲ್ ಸಿ ರಿಸಲ್ಟ್ ಬಿಡುಗಡೆ | ಈ ರೀತಿ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿ
ಹೌದು ಸ್ನೇಹಿತರೆ ನಿಮ್ಮ ಹತ್ತಿರ ಈ (E Shram card) ಒಂದು ಕಾರ್ಡ್ ಇದ್ರೆ ಸಾಕು ಪ್ರತಿ ತಿಂಗಳು 3000 ಹಣ ನಿಮಗೆ ಸಿಗುತ್ತದೆ ಇದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯಾಗಿದ್ದು ಈ ಯೋಜನೆ ಯಾರಿಗೆಲ್ಲ ಉಪಯೋಗವಿದೆ ಹಾಗೂ ಈ ಯೋಜನೆ ಲಾಭ ಪಡೆಯುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ನೀವು ಈ ಲೇಖನವನ್ನು ಗಮನವಿಟ್ಟು ಓದುವರ ಮೂಲಕ ಪಡೆಯಬಹುದು
ಗೃಹಲಕ್ಷ್ಮಿ 9 ಮತ್ತು 10ನೇ ತರಗತಿ ಬೇಕಾದರೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲಿದೆ ಸಂಪೂರ್ಣ ಮಾಹಿತಿ
ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಕುರಿತು ಮಾಹಿತಿ ಬೇಕಾದರೆ ಹಾಗೂ ಸರಕಾರಿ ನೌಕರಿಗೆ ಯಾವ ರೀತಿ ಅರ್ಜಿ ಹಾಕಬೇಕು ಮತ್ತು ಸರಕಾರಿ ನೌಕರಿಗೆ ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳನ್ನು ಹಾಗೂ ಸರ್ಕಾರಿ ನೌಕರಿ ಯಲ್ಲಿ ಖಾಲಿ ಇರುವಂತ ಹುದ್ದೆಗಳ ಸಂಖ್ಯೆ ಎಷ್ಟು ಮತ್ತು ಸರ್ಕಾರಿ ಯೋಜನೆಗಳಿಗೆ ಯಾವ ರೀತಿ ಅರ್ಜಿ ಹಾಕಬೇಕು ಮತ್ತು ಯಾವ ದಾಖಲಾತಿಗಳು ಬೇಕು ಇದೇ ರೀತಿ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನೆಯಲ್ಲಿ ವಿವರಿಸಲಾಗುತ್ತದೆ ಹಾಗಾಗಿ ಹೆಚ್ಚಿನ ಲೇಖನೆಯನ್ನು ಓದಬೇಕು ಅಂದುಕೊಂಡಿದ್ದರೆ ನೀವು ನಮ್ಮ ಕನ್ನಡ ಮಾಹಿತಿ ಕಣಜ ವೆಬ್ ಸೈಟಿಗೆ ಭೇಟಿ ನೀಡಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು
ಮತ್ತು ಇದೇ ರೀತಿ ನೀವು ಸರಕಾರಿ ನೌಕರಿಯಲ್ಲಿ ಕಾಲಿ ಇರುವಂತ ಹುದ್ದೆಗಳು ಬಗ್ಗೆ ಮಾಹಿತಿ ಬೇಕಾದರೆ ಹಾಗೂ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ಬೇಗ ಬೇಕಾದರೆ ನೀವು ನಮ್ಮ ವೆಬ್ಸೈಟ್ ಗೆ ಭೇಟಿ ನೀಡಬಹುದು ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟಿಗಳಾದ WhatsApp & Telegram ಗ್ರೂಪ್ಗಳಿಗೆ ಜಾಯಿನ್ ಆಗಬಹುದು ಇದರಿಂದ ನಿಮಗೆ ಪ್ರತಿಯೊಂದು ಮಾಹಿತಿ ಬೇಗ ಸಿಗುತ್ತದೆ ಹಾಗೆ ಪ್ರತಿದಿನವೂ ನಡೆಯುವಂತ ಪ್ರಚಲಿತ ಘಟನೆಗಳು ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಅಪ್ಡೇಟ್ ಕೂಡ ಮಾಡಲಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ನಮ್ಮ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ ಮಾತ್ರ ಮರೆಯಕ್ಕೆ ಹೋಗಬೇಡಿ
ಹೌದು ಸ್ನೇಹಿತರೆ ಈ ಲೇಖನಿಯಲ್ಲಿ ನಾವು ಯಾವ ರೀತಿ (E Shram card) ಈಶ್ರಮ ಕಾರ್ಡು ಗೆ ಅರ್ಜಿ ಹಾಕುವುದು ಹಾಗೂ ಈ ಶ್ರಮ ಕಾರ್ಡ್ ಅಂದರೆ ಏನು..? ಹಾಗೂ ಈ ಕಾರ್ಡ್ ಗೆ ಅರ್ಜಿ ಹಾಕಲು ಬೇಕಾಗುವಂತಹ ದಾಖಲಾತಿಗಳನ್ನು..? ಮತ್ತು ಈ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನೆಯಲ್ಲಿ ನೀಡಲಾಗಿದೆ ಹಾಗಾಗಿ ದಯವಿಟ್ಟು ಈ ಲೆಕ್ಕವನ್ನು ಪೂರ್ತಿಯಾಗಿ ಹೋಗಿ ಹಾಗೂ ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಈ ಲೇಖನೆಯನ್ನು ಶೇರ್ ಮಾಡಿಕೊಳ್ಳಿ
(E Shram card) ಏನಿದು ಈ ಶ್ರಮ ಕಾರ್ಡ್ ?
ನಮ್ಮ ಭಾರತ ಸರಕಾರವು ಅಸಂಘಟಿತ ವಲಯದಲ್ಲಿ ಇರುವಂತ ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಸಲುವಾಗಿ ಈ ಕಾರ್ಡನ್ನು ಅಥವಾ (E Shram card) ಈ ಶ್ರಮ ಕಾರ್ಡನ್ನು ಜಾರಿಗೆ ತರಲಾಯಿತು ಈ ಯೋಜನೆಗೆ ಅರ್ಜಿ ಹಾಕಿದವರಿಗೆ ಕೇಂದ್ರ ಸರ್ಕಾರ ಕಡೆಯಿಂದ ಪ್ರತಿ ತಿಂಗಳು 3000 ಹಣ ಪಡೆಯಬಹುದಾಗಿದೆ
ಹೌದು ಸ್ನೇಹಿತರೆ ನಮ್ಮ ಭಾರತ ಸರ್ಕಾರ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ಈ ನಮ್ಮ ಈ ಶ್ರಮ ಕಾರ್ಡ್ ಮೂಲಕ ಅಥವಾ (E Shram card) ಈ ಶ್ರಮ ಪೋರ್ಟಲ್ ಮೂಲಕ ವಿವಿಧ ರೀತಿಯ ಸರಕಾರಿ ಯೋಜನೆಗಳು ಹಾಗೂ ಸರಕಾರಿ ಸೌಲಭ್ಯಗಳನ್ನು ಕೂಲಿ ಕಾರ್ಮಿಕರಿಗೆ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಯಿತು
ಅಸಂಘಟಿತ ಹೊಲದಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರು (E Shram card) ಈ ಶ್ರಮ ಕಾರ್ಡ್ ಗೆ ಅಥವಾ ಶ್ರಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ಹಣವನ್ನು ಪಡೆಯಬಹುದು ಹೌದು ಸ್ನೇಹಿತರೆ ಈ ಶ್ರಮ ಅಥವಾ ಸಮಿಕ ಕಾಡಿಗೆ ಅರ್ಜಿ ಸಲ್ಲಿಸುವಂತಹ ಕೂಲಿ ಕಾರ್ಮಿಕರಿಗೆ 60 ವರ್ಷ ದಾಟಿದ ನಂತರ ಅವರಿಗೆ ಆರ್ಥಿಕ ನೆರವು ನೀಡುವ ಸಲುವಾಗಿ ಅಥವಾ ವಯಸ್ಸು ಆದ ಸಂದರ್ಭದಲ್ಲಿ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ತಮ್ಮ ಜೀವನವನ್ನು ಸಾಗಿಸಲು ಸರ್ಕಾರ ಕಡೆಯಿಂದ ಈ ಯೋಜನೆ ಮೂಲಕ 60 ವರ್ಷ ದಾಟಿದ ಕೂಲಿ ಕಾರ್ಮಿಕರಿಗೆ ಪ್ರತಿ ತಿಂಗಳು ₹3000 ಹಣವನ್ನು ಪಿಂಚಣಿ ರೂಪದಲ್ಲಿ ನೀಡಲಾಗುತ್ತದೆ.
(E Shram card) ಅಸಂಘಟಿತ ವಲಯದ ಕಾರ್ಮಿಕರು ಅಂದರೆ ಯಾರು ?
ವಸ್ತುಗಳ ಸರಕು ಮತ್ತು ಸೇವೆಗಳ ಉತ್ಪಾದನೆ ಹಾಗೂ ಮಾರಾಟ ಮಾಡುವಂತಹ ಸಂಸ್ಥೆಗಳು ಅಥವಾ 10 ಕಾರ್ಮಿಕರಿಗಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿದಂತ ಅಸಂಘಟಿತ ವಲಯದ ಸಂಸ್ಥೆಗಳಲ್ಲಿ ದಿನಗೂಲಿಗೆ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರನ್ನು ಅಸಂಘಟಿತ ವಲಯದ ಕಾರ್ಮಿಕರು ಎಂದು ಕರೆಯುತ್ತಾರೆ.
ಉದಾಹರಣೆ:-
ಬೀದಿ ವ್ಯಾಪಾರಿಗಳು:- ಹೌದು ಸ್ನೇಹಿತರೆ ತಮ್ಮ ಜೀವನ ಉಪಯೋಗಕ್ಕಾಗಿ ಬೀದಿ ಬಳಿ ವ್ಯಾಪಾರ ಮಾಡಿ ತಮ್ಮ ಜೀವನವನ್ನು ನಡೆಸುತ್ತಿರುವಂತಹ ವ್ಯಾಪಾರಿಗಳು ಅಥವಾ ಕೂಲಿ ಕಾರ್ಮಿಕರನ್ನು ನಾವು ಅಸಂಘಟಿತ ವಲಯದ ಕಾರ್ಮಿಕರ ಎಂದು ಕರೆಯಬಹುದು ಇಂಥವರು (E Shram card) ಈ ಶ್ರಮ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ
ತರಕಾರಿ ಮಾರುವವರು:- ಹೌದು ಸ್ನೇಹಿತರೆ (E Shram card) ಈ ಶ್ರಮ ಕಾರ್ಡ್ ಗೆ ತರಕಾರಿ ಮಾರುವವರು ಕೂಡ ಅರ್ಜಿ ಸಲ್ಲಿಸಬಹುದು ಏಕೆಂದರೆ ಇವರನ್ನು ಕೂಡ ಅಸಂಘಟಿತ ವಲಯದ ಕಾರ್ಮಿಕರೆಂದು ಗುರುತಿಸಲಾಗುತ್ತದೆ ಹೌದು ಸ್ನೇಹಿತರೆ ತಮ್ಮ ಜೀವನ ನಡೆಸುವ ಸಲವಾಗಿ ಮಾರುಕಟ್ಟೆಯಲ್ಲಿ ಇತರರಿಂದ ವಸ್ತುಗಳನ್ನು ಖರೀದಿ ಮಾಡಿ ಗ್ರಾಹಕರಿಗೆ ಮಾರುತ್ತಾರೆ
ಗಾರೆ ಕೆಲಸ ಮಾಡುವವರು:- ಹೌದು ಸ್ನೇಹಿತರೆ ಈ ಶ್ರಮ ಕಾಡಿಗೆ (E Shram card) ಗಾರೆ ಕೆಲಸ ಮಾಡುವವರು ಕೂಡ ಅರ್ಜಿ ಸಲ್ಲಿಸಬಹುದು ಏಕೆಂದರೆ ಇವರನ್ನು ಅಸಂಘಟಿತ ವಲಯದ ಕಾರ್ಮಿಕರಂದು ಗುರುತಿಸಲಾಗುತ್ತದೆ ಹೌದು ಸ್ನೇಹಿತರೆ ತಮ್ಮ ಜೀವನ ಸಾಗಿಸಲು ಪ್ರತಿನಿತ್ಯದ ದಿನಗೂಲಿಗಾಗಿ ಕೆಲಸ ಮಾಡುವಂತಹ ಯಾವುದೇ ಕಾರ್ಮಿಕರನ್ನು ಅಸಂಘಟಿತ ವಲಯದ ಕಾರ್ಮಿಕರೆಂದು ಗುರುತಿಸಲಾಗುತ್ತದೆ ಹಾಗಾಗಿ ಅಂತವರು ಕೂಡ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಿ ತಮ್ಮ ವಯಸ್ಸಾದ ಕಾಲದಲ್ಲಿ ಪ್ರತಿ ತಿಂಗಳು 3000 ಹಣವನ್ನು ಪಡೆಯಬಹುದು
ರಿಕ್ಷಾ ಚಾಲಕರು:- ಹೌದು ಸ್ನೇಹಿತರೆ ರಿಕ್ಷಾ ಚಾಲಕರು ಅಥವಾ ಆಟೋ ಚಾಲಕರು (E Shram card) ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ ಹೌದು ಸ್ನೇಹಿತರೆ ರಿಕ್ಷಾ ಚಾಲಕರನ್ನು ಆಸಂಗಿತ ವಲಯದ ಕಾರ್ಮಿಕರನ್ನು ಗುರುತಿಸಲಾಗುತ್ತದೆ
ಕೂಲಿ ಕಾರ್ಮಿಕರು:- ಹೌದು ಸ್ನೇಹಿತರೆ ಪ್ರತಿದಿನವೂ ತಮ್ಮ ಜೀವನವನ್ನು ಸಾಗಿಸುವ ಸಲುವಾಗಿ ದಿನನಿತ್ಯ ಕೂಲಿಗಾಗಿ ಅಥವಾ ಯಾವುದೇ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಾ ಪ್ರತಿದಿನ ಕೂಲಿಗಾಗಿ ದುಡಿಯುವಂತ ಯಾವುದೇ ಕೂಲಿ ಕಾರ್ಮಿಕರು ಕೂಡ (E Shram card) ಈ ಯೋಜನೆಯ ಲಾಭ ಪಡೆಯಬಹುದು ಅಥವಾ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ
ಕೃಷಿ ಕಾರ್ಮಿಕರು:- ಹೌದು ಸ್ನೇಹಿತರೆ ಕೃಷಿ ಕಾರ್ಮಿಕರು ಅಥವಾ ರೈತರು ಹಾಗೂ ರೈತರ ಕೃಷಿ ಚಟುವಟಿಕೆಯಲ್ಲಿ (E Shram card) ಕೆಲಸ ಮಾಡುವಂತಹ ಯಾವುದೇ ಕೂಲಿ ಕಾರ್ಮಿಕರು ಕೂಡ ಹಾಗೂ ರೈತರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಹೌದು ಸ್ನೇಹಿತರೆ ರೈತರು ಹಾಗೂ ಕೃಷಿ ಕಾರ್ಮಿಕರನ್ನು ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಲಾಗುತ್ತದೆ
ಇತರೆ ವ್ಯಕ್ತಿಗಳು:- ಹೌದು ಸ್ನೇಹಿತರೆ ಯಾರಾದರೂ ಈ ಯೋಜನೆಯ ಲಾಭ ಪಡೆಯಬೇಕೆಂದರೆ ನೀವು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರು ಆಗಿರಬೇಕಾಗುತ್ತದೆ ಅಥವಾ ನೀವು ದಿನನಿತ್ಯ ಜೀವನ ನಡೆಸಲು ಕೂಲಿ ಮಾಡುತ್ತಿದ್ದರೆ ಅಂತವರು ಕೂಡ ಈ ಯೋಜನೆ ಅರ್ಜಿ ಸಲ್ಲಿಸಬಹುದು ಮತ್ತು ಹೆಚ್ಚಿನ ಮಾಹಿತಿಯನ್ನು ಪಡೆಯಬೇಕಾದರೆ ನೀವು (E Shram card) ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಬಹುದು
(E Shram card) ಶ್ರಮಿಕ ಕಾರ್ಡಿನ ವಿವರಗಳು..?
ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡನ್ನು ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಉಪಯೋಗವಾಗಲು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮೂಲಕ ಈ ಯೋಜನೆಯನ್ನು ಜಾರಿಗೆ ತರಲಾಯಿತು
ಈ ಶ್ರಮ ಪೋರ್ಟನ್ನು 2021 ಆಗಸ್ಟ್ ತಿಂಗಳಲ್ಲಿ ಪ್ರಾರಂಭ ಮಾಡಲಾಯಿತು ಈ ಪೋರ್ಟಲ್ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ತಮ್ಮ ವೃದ್ಧಾಪ್ಯ ಅಥವಾ 60 ವರ್ಷ ವಯಸ್ಸಾದ ನಂತರ ಪಿಂಚಣಿ ಮೂಲಕ ಪ್ರತಿ ತಿಂಗಳು 3000 ಹಣ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ನರೇಂದ್ರ ಮೋದಿಯವರು ಪ್ರಾರಂಭ ಮಾಡಿದ್ದಾರೆ
ಉದ್ದೇಶ:- ಅಸಂಘಟಿತ ವಲಯದಲ್ಲಿ ಕೆಲಸ ಮಾಡುವಂತಹ ಕೂಲಿ ಕಾರ್ಮಿಕರಿಗೆ 60 ವರ್ಷ ವಯಸ್ಸಾದ ನಂತರ ಅಥವಾ ತಮ್ಮ ವೃದ್ಯಾಪ್ಯದಲ್ಲಿ ಜೀವನ ನಡೆಸುವ ಸಲುವಾಗಿ ಪಿಂಚಣಿ ರೂಪದಲ್ಲಿ 3000 ಹಣವನ್ನು ಪ್ರತಿ ತಿಂಗಳು ನೀಡುವುದು ಹಾಗೂ ಯಾವುದೇ ಅನಿವಾರ್ಯ ಸಂದರ್ಭದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಿದಂತ ಕೂಲಿ ಕಾರ್ಮಿಕ ಮೃತಪಟ್ಟರೆ ಅಂತ ಕುಟುಂಬದ ನಾಮಿನಿಗೆ ಎರಡು ಲಕ್ಷ ರೂಪಾಯಿ ಹಣ ನೀಡುವುದು ಹಾಗೂ ಅನಿವಾರ್ಯ ಸಂದರ್ಭದಲ್ಲಿ ಅಥವಾ ಅಪಘಾತದಲ್ಲಿ ಅಂಗವಿಕಲ ಉಂಟಾದರೆ ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಿದಂತ ಕೂಲಿ ಕಾರ್ಮಿಕರಿಗೆ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವನ್ನು ನೀಡಲಾಗುತ್ತದೆ
ಈ ಶ್ರಮ ಕಾರ್ಡಿನ ಸಹಾಯವಾಣಿ ಸಂಖ್ಯೆ:- 14434
(E Shram card) ಈ ಶ್ರಮ ಕಾರ್ಡಿನ ಉಪಯೋಗಗಳು ಏನು…?
ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಗೆ ಅಥವಾ ಶ್ರಮಿಕ ಕಾರ್ಡ್ ಗೆ ಆರ್ಜಿ ಹಾಕಿದ್ರೆ ಏನೆಲ್ಲಾ ಉಪಯೋಗಗಳಿವೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ ಹಾಗಾಗಿ ಗಮನವಿಟ್ಟು ಓದಿ
- 1) ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಪಡೆದಂತ ವ್ಯಕ್ತಿಗೆ ಅಥವಾ ಕೂಲಿ ಕಾರ್ಮಿಕರಿಗೆ ತನಗೆ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಪಿಂಚಣಿಯನ್ನು ಕೇಂದ್ರ ಸರ್ಕಾರ ಕಡೆಯಿಂದ ಪಡೆಯಬಹುದು
- 2) ಈಶ್ರಮ ಕಾರ್ಡ್ ಹೊಂದಿದಂತಹ ವ್ಯಕ್ತಿಗೆ ಯಾವುದೇ ಅನಿವಾರ್ಯ ಸಂದರ್ಭದಲ್ಲಿ ಮರಣ ಸಂಭವಿಸಿದರೆ ಈ ಶ್ರಮ ಕಾರ್ಡ್ ಹೊಂದಿದಂತ ವ್ಯಕ್ತಿಯ ನಾಮಿನಿ ಅಥವಾ ಪತ್ನಿಗೆ ಎರಡು ಲಕ್ಷ ರೂಪಾಯಿ ಮರಣ ವೀಮೆ ನೀಡಲಾಗುತ್ತದೆ ಹೌದು ಸ್ನೇಹಿತರೆ ಈ ಶ್ರಮ ಕಾಡಿಗೆ ಅರ್ಜಿ ಹಾಕಿದಂತ ವ್ಯಕ್ತಿಗೆ ಎರಡು ಲಕ್ಷ ರೂಪಾಯಿ ಮರಣ ವಿಮೆಯನ್ನು ನೀಡಲಾಗುತ್ತದೆ
- 3) ಈ ಶ್ರಮ ಕಾರ್ಡ್ ಗೆ ಅರ್ಜಿ ಹಾಕಿದಂತ ವ್ಯಕ್ತಿ ಅನಿವಾರ್ಯ ಸಂದರ್ಭಗಳಲ್ಲಿ ಅಂದರೆ ಯಾವುದೇ ಅಪಘಾತದಲ್ಲಿ ಅಥವಾ ಕೆಲಸ ಮಾಡುವಂತಹ ಸಂದರ್ಭದಲ್ಲಿ ಅಂಗವಿಕಲ ಉಂಟಾದರೆ ಅಂತ ವ್ಯಕ್ತಿಗೆ ಸರ್ಕಾರ ಕಡೆಯಿಂದ 1 ಲಕ್ಷ ರೂಪಾಯಿ ಆರ್ಥಿಕ ನೆರವನ್ನು ನೀಡಲಾಗುತ್ತದೆ
- 4) ಹೌದು ಸ್ನೇಹಿತರೆ ಈ ಶ್ರಮ ಕಾರ್ಡ್ ಹೊಂದಿದಂತಹ ವ್ಯಕ್ತಿಗಳಿಗೆ ಭಾರತದ ಅತ್ಯಂತ 12 ಅಂಕೆಯ ಯೂನಿಟ್ ನಂಬರನ್ನು ನೀಡಲಾಗುತ್ತದೆ
(E Shram card) ಇಶ್ರಮ ಕಾರ್ಡ್ ಪಡೆಯಲು ಇರಬೇಕಾದ ಅರ್ಹತೆಗಳೇನು ?
- ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡಿನ ಲಾಭ ಪಡೆಯಬೇಕೆಂದರೆ ನೀವು ಅಸಂಘಟಿತ ವಲಯದ ಕೂಲಿ ಕಾರ್ಮಿಕರಾಗಿರಬೇಕಾಗುತ್ತದೆ ಅಂದರೆ ಮಾತ್ರ ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ
- ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡಿಗೆ ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಯು ಅಥವಾ ಉದ್ಯೋಗಿಯು 18 ವರ್ಷ ಮೇಲ್ಪಟ್ಟು ಹಾಗೂ 59 ವರ್ಷದ ಒಳಗಿನ ವ್ಯಕ್ತಿಗಳು ಅಥವಾ ಕೂಲಿ ಕಾರ್ಮಿಕರು ಅರ್ಜಿ ಸಲ್ಲಿಸಬಹುದು
- ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸುವಂತಹ ವ್ಯಕ್ತಿಗಳು ಅಥವಾ ಕೂಲಿ ಕಾರ್ಮಿಕರು ತಮ್ಮ ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಲಿಂಕ್ ಮಾಡಿರಬೇಕಾಗುತ್ತದೆ ಅಂದರೆ ಮಾತ್ರ ಈ ಯೋಜನೆ ಅರ್ಜಿ ಸಲ್ಲಿಸಲು ಅವಕಾಶವಿದೆ
(E Shram card) ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ?
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ವೋಟರ್ ಐಡಿ
- ರೇಷನ್ ಕಾರ್ಡ್
(E Shram card) ಈ ಶ್ರಮ್ ಕಾರ್ಡಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ?
ಹೌದು ಸ್ನೇಹಿತರೇ, ನೀವೇನಾದರೂ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡಿಗೆ ಅರ್ಜಿ ಸಲ್ಲಿಸಬೇಕೆಂದರೆ ನೀವು ಮೊದಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ ಆ ವೆಬ್ ಸೈಟ್ ಲಿಂಕನ್ನು ನಾವು ಕೆಳಗಡೆ ನೀಡಿರುತ್ತೇವೆ
- ಹೌದು ಸ್ನೇಹಿತರೆ ನೀವು ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ನಾವು ಮೇಲೆ ನೀಡಿದಂಥ ಲಿಂಕಿನ ಮೇಲೆ ಕ್ಲಿಕ್ ಮಾಡಿದ ನಂತರ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುತ್ತೀರಿ ನಂತರ ನಿಮಗೆ ಅಲ್ಲಿ ಅಪ್ಲಿಕೇಶನ್ ಹಾಕಲು ಒಂದು ಆಯ್ಕೆ ಕಾಣುತ್ತದೆ
- ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಿದಂತ ಎಲ್ಲಾ ದಾಖಲಾತಿಗಳು ಅಪ್ಲೋಡ್ ಮಾಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ
- ಅಥವಾ ಈ ಯೋಜನೆ ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಶ್ರಮ ಕಾರ್ಡ್ ಅಥವಾ ಶ್ರಮಿಕ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
ಈ ಲೇಖನ ನಿಮಗೆ ಈ ಶ್ರಮ ಕಾರ್ಡ್ ಗೆ ಯಾವ ರೀತಿ ಹಾಕಬೇಕು ಮತ್ತು ಈ ಶ್ರಮ ಕಾರ್ಡ್ ಗೆ ಬೇಕಾಗುವಂತ ದಾಖಲಾತಿಗಳು ಯಾವುವು ಮತ್ತು ನೀವು ಯಾವ ರೀತಿ ಪ್ರತಿ ತಿಂಗಳು ಮೂರು ಸಾವಿರ ಹಣವನ್ನು ಕೊಡಬೇಕು ಎಂಬ ಸಂಪೂರ್ಣ ಮಾಹಿತಿ ನಿಮಗೆ ಸಿಕ್ಕಿದೆ ಎಂದು ಅಂದುಕೊಂಡಿದ್ದೇನೆ ಹಾಗಾಗಿ ಈ ಲೇಖನಿಯನ್ನು ಆದಷ್ಟು ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ
ಮತ್ತು ಇದೇ ರೀತಿ ಸರ್ಕಾರಿ ನೌಕರಿ ಮತ್ತು ಸರ್ಕಾರಿ ಯೋಜನೆಗಳ ಕುರಿತು ಮಾಹಿತಿಗಾಗಿ ನಮ್ಮ ಕನ್ನಡ ಮಾಹಿತಿ ಕಣಜ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪ್ಗಳಿಗೆ ಜಾಯಿನ್ ಆಗಿ ಇದರಿಂದ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಮತ್ತು ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಸುದ್ದಿ ಸಿಗುತ್ತದೆ