Free bus pass for student :- ನಮಸ್ಕಾರ ಸ್ನೇಹಿತರೇ„2024-25 ನೇ ಸಾಲಿನಿ ಎಲ್ಲಾ ಶೈಕ್ಷಣಿಕ ವರ್ಷದ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಪ್ರಾರಂಭವಾಗಿದೆ ಎಲ್ಲಾ ಸ್ಟೂಡೆಂಟ್ಸ್ ಗಳು ಶಾಲೆ ಮತ್ತು ಕಾಲೇಜುಗಳಿಗೆ ಹೆಜ್ಜೆಯನ್ನು ಇಡುತ್ತಿದ್ದಾರೆ. ಈಗಾಗಲೇ ತರಗತಿಗಳಲ್ಲಿ ಪ್ರಾರಂಭವಾದ ಹಿನ್ನೆಲೆಯಲ್ಲಿ ಸ್ಟೂಡೆಂಟ್ಸ್
ಬಸ್ ಪಾಸ್ ನೀಡುವುದರ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಕಟಣೆ ಮೂಡಿಸಿದೆ. ನಿಮಗೆ 10 ತಿಂಗಳ ಪಾಸ್ ದರ ನಿಗದಿ ಮಾಡಿಸಿದ್ದಾರೆ. ಹಾಗಾದರೆ ಈ ಬಾರಿಯ ಬಸ್ ಪಾಸ್ ದಾರ ಎಷ್ಟು? ಅರ್ಜಿಯನ್ನು ಸಲ್ಲಿಸುವುದು ಹೇಗೆ ಇಲ್ಲಿದೆ ನೋಡಿ
(Free bus pass for student) ಬಸ್ ದರ ಪಟ್ಟಿ
1. ಸರಕಾರಿ ಶಾಲೆಯ ಸ್ಟೂಡೆಂಟ್ ಗಳ ಬಸ್ ಪಾಸ್ ದರ-150ರೂ.
2. ಪ್ರೌಢ ಶಾಲೆಯ ಸ್ಟೂಡೆಂಟ್ ಗಳ ಬಸ್ ಪಾಸ್ ದರ-750ರೂ.
3. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ಟೂಡೆಂಟ್ ಗಳ ಬಸ್ ಪಾಸ್ ದರ-150ರೂ.
4. ಪ್ರೌಢಶಾಲೆಯ ವಿದ್ಯಾರ್ಥಿನಿಯರ ಬಸ್ ಪಾಸ್ ದರ( ಗಡಿ ಬಾಗದ ಆಚೆಗೆ)-150
5. ಕಾಲೇಜ್ ಮತ್ತು ಡಿಪ್ಲೋಮಾ ಸ್ಟೂಡೆಂಟ್ ಗಳ ಬಸ್ ಪಾಸ್ ದರ-1050ರೂ.
6. ಎಸ್ಸಿ ಮತ್ತು ಎಸ್ ಟಿ ಸ್ಟೂಡೆಂಟ್ಗಳ ಬಸ್ ಪಾಸ್ ದರ-150ರೂ.
7. ಐಟಿಐ ಹಾಗೂ ಡಿಪ್ಲೋಮಾ ಸ್ಟೂಡೆಂಟ್ ಗಳ ಬಾಸ್ ಬಾಸ್ ದರ( ಒಂದು ವರ್ಷದ ಅವಧಿ)1310ರೂ.
8. ಆಯ್ಕೆ ಮತ್ತು ಡಿಪ್ಲೋಮಾ ಹಾಗೂ ಎಸ್ ಸಿ ಮತ್ತು ಎಸ್ ಟಿ ಸ್ಟೂಡೆಂಟ್ ಗಳ ಬಸ್ ಪಾಸ್ ದರ-160ರೂ.
9. ವೃತ್ತಿಪರ ಕೋರ್ಸ್ ಸ್ಟೂಡೆಂಟ್ಗಳ ಬಸ್ ಪಾಸ್ ದರ-1550ರೂ.
10. ವೃತ್ತಿಪರ ಕೋರ್ಸ್ ಎಸ್ಸಿ ಮತ್ತು ಎಸ್ಟಿ ಸ್ಟೂಡೆಂಟ್ ಗಳ ಬಸ್ ಪಾಸ್ ದರ-150ರೂ.
in ( Free bus pass for student ) ಅಪ್ಲಿಕೇಶನ್ ಹಾಕುವ ವಿಧಾನ
- ಸ್ಟುಡೆಂಟ್ಗಳ ಸೇವಾ ಸಿಂಧು ಪೋರ್ಟಲ್ ಆನ್ಲೈನ್ ಮುಖಾಂತರ ಅರ್ಜಿಯನ್ನುಹಾಕಬೇಕು.ಸೇವಾ ಸಿಂಧುಪೋರ್ಟಲ್https://sevasindhuservics.karnataka.gov.in/buspassservices
- . ಸ್ಟೂಡೆಂಟ್ಗಳು ಮೇ 31ರ ನಂತರ ಸೇವಾ ಸಿಂಧು ಪೋರ್ಟಲ್ ಮುಖಾಂತರ ಬಸ್ ಪಾಸ್ ಅಪ್ಲಿಕೇಶನನ್ನು ಹಾಕಬಹುದು. ಆನ್ಲೈನ್ ಪೋರ್ಟಲ್ ನಲ್ಲಿ ಅರ್ಜಿಯನ್ನು ಸಲ್ಲಿಸಲು ಯಾವುದೇ ರೀತಿಯ ಹಣ ಇರುವುದಿಲ್ಲ
- . ಇದಲ್ಲದೆ” ಸ್ಟೂಡೆಂಟ್ಸ್ ಗಳು” ಕರ್ನಾಟಕ ಗ್ರಾಮ- ಒನ್ ಮತ್ತು ಬೆಂಗಳೂರು- ಒನ್ ಕೇಂದ್ರಗಳಿಗೆ ಮೀಟ್ ಮಾಡಿ ಅಲ್ಲಿನ ಅಧಿಕಾರಿಗಳ ಮೂಲಕ ಅಪ್ಲಿಕೇಶನ್ ಸಲ್ಲಿಸಬಹುದು. ಈ ಕೇಂದ್ರಗಳಲ್ಲಿ ಅಪ್ಲಿಕೇಶನ್ ಸಲ್ಲಿಸಲು ಕೇಂದ್ರದ ಆದೇಶದಂತೆ
- 30 ರೂಪಾಯಿ ಸೇವಾ ಶುಲ್ಕವನ್ನು ಕೇಂದ್ರಗಳ ಅಧಿಕಾರಿಗಳು ಪಡಿಯುತ್ತಾರೆ
- . ಸ್ಟೂಡೆಂಟ್ಗಳು ಬಸ್ ಪಾಸಿಗಾಗಿ ಅಪ್ಲಿಕೇಶನ್ ಸಲ್ಲಿಸಲು declaration formeನ್ನು ಸೇವಾ ಸಿಂಧು ಆನ್ಲೈನ್ ನಲ್ಲಿ ಹಾಗೂ ಕರಾರಸಾ ನಿಗಮದ ವೆಬ್ಸೈಟ್ನಲ್ಲಿ https://ksrtc.karnataka.gov.in/studentpas
- ಡೌನ್ಲೋಡ್ ಮಾಡಿ ಹಾಗೂ ಅದನ್ನು ಅಪ್ಲಿಕೇಶನ್ ಸಲ್ಲಿಸುವಾಗ Submit ಮಾಡಬೇಕು
- . ಅಪ್ಲಿಕೇಶನ್ ಅನುಮೋದನೆಯಾದ ಸ್ಟೂಡೆಂಟ್ ಗಳಿಗೆ ಬಸ್ ಪಾಸ್ ಅನ್ನು ಪಡೆಯಲು ಭೇಟಿಯಾದ ಕೊಡಬೇಕಿರುವ ಕೌಂಟರನ ಹೆಸರು ಮತ್ತು ವಿಳಾಸ ಮಾಹಿತಿಯನ್ನು ಅಪ್ಲಿಕೇಶನ್ ನಲ್ಲಿ ನೀಡಲಾದ ಮೊಬೈಲ್ ನಂಬರ್ಗೆ SMS ಮುಖಾಂತರ ಕಳಿಸಲಾಗುತ್ತದೆ.ಸ್ಟುಡೆಂಟ್ ಗಳ ಬಸ್ ಪಾಸುಗಳನ್ನು ಜೂನ್. 01ರಿಂದ ನಿಗದಿತ ಬಸ್ ಪಾಸ್ ಕೌಂಟರ್ ಗಳಲ್ಲಿ ಕೊಡಲಾಗುತ್ತದೆ
- . ಅದಾದ ನಂತರ ಸ್ಟೂಡೆಂಟ್ಸ್ ಗಳು ಮಾಡಿದ ಕೌಂಟರ್ಗೆ ಮರಳಿ ನಿಗದಿತ ಪಾಸಿನ ಶುಲ್ಕವನ್ನು ನಗದು ಕ್ರೆಡಿಟ್ ಕಾರ್ಡ್ ಅಥವಾ ಅಡೆಬಿಟ್ ಕಾರ್ಡ್/UPI ಮುಖಾಂತರ ಪಾವತಿಸಿದ ಪಾಸ್ ಅನ್ನು ಪಡೆದುಕೊಳ್ಳಬಹುದು
- . ಸರ್ಕಾರ ಕರ್ನಾಟಕ ರಾಜ್ಯದ ಮಹಿಳೆಯರಿಗೆ( ವಿದ್ಯಾರ್ಥಿನಿಯರ ಮತ್ತು ಅಂಗತ್ವ ಅಲ್ಪ ಸಂಖ್ಯಾತರ ಸೇರಿದಂತೆ) ಪ್ರತಿ ಯೋಜನೆಯಲ್ಲಿ ಕರ್ನಾಟಕ ರಾಜ್ಯದೊಳಗೆ ಫ್ರೀಯಾಗಿ ಪ್ರಯಾಣ ಸೌಲಭ್ಯವನ್ನು ಮಾಡಿಕೊಟ್ಟಿದೆ ವರ ರಾಜ್ಯದಲ್ಲಿ ವಾಸವಿದ್ದು ಕರ್ನಾಟಕ ರಾಜ್ಯದ ಶಾಲೆ/ ಕಾಲೇಜುಗಳಲ್ಲಿ ಓದುತ್ತಿರುವ ಹಾಗೂ ಕರ್ನಾಟಕ ರಾಜ್ಯದಲ್ಲಿ ವಾಸ ಮಾಡುವ ನೆರ ರಾಜ್ಯದ ಶಾಲೆಯ ಶಾಲೆ ಕಾಲೇಜುಗಳಲ್ಲಿ ಓದುತ್ತಿರುವ ಗಡಿಭಾಗದ ಮಾರ್ಗಗಳಲ್ಲಿನ ವಿದ್ಯಾರ್ಥಿನಿಯರು ಮತ್ತು ಸ್ಟೂಡೆಂಟ್ ಬಸ್ ಪಾಸ್ಪಡೆದುಕೊಳ್ಳಬಹುದು.ಮೇಲಿರುವ ಎಲ್ಲಾ ಕ್ರಮಗಳನ್ನು ಅನುಸರಿಸಿ ಗಡಿಭಾಗದ ಸ್ಟೂಡೆಂಟ್ ಗಳು ಬಸ್ ಪಾಸುಗಳನ್ನು ಪಡೆದುಕೊಳ್ಳಬಹುದು
ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್ ಗಳು ಈ ರೂಲ್ಸ್ ಗಳನ್ನು ಫಾಲೋ ಮಾಡದಿದ್ದರೆ ನಿಮಗೆ ಮುಂದಿನ ಕಂತಿನ ಹಣ ಬರುವುದಿಲ್ಲ.
- . ಕರಾರಸಾನಿಗಮ ವ್ಯಕ್ತಿಯ 129 ಬಸ್ ಪಾಸ್ ವಿತರಣಾ ಕೌಂಟರ್ಗಳ ವಿವರಗಳನ್ನು ಸ್ಟೂಡೆಂಟ್ಗಳ ಮಾಹಿತಿಗಾಗಿ ನಿಗಮದ ಆನ್ಲೈನ್ ನಲ್ಲಿ ಒದಗಿಸಲಾಗಿದೆ
ವಿಳಾಸ:-https://ksrtc.karnataka.gov.in
ಹಾಗಾಗಿ ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ಕುಟುಂಬದವರಿಂದ ಹಂಚಿಕೊಳ್ಳಲು ಪ್ರಯತ್ನ ಮಾಡಿ.