Ganga kalyana free borewell scheme

Ganga kalyana free borewell scheme : ಗಂಗಾ ಕಲ್ಯಾಣ ಉಚಿತ ಬೋರೆವೆಲ್ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನ..!

Ganga kalyana free borewell scheme :- ನಮಸ್ಕಾರ ಸ್ನೇಹಿತರೆ , ಕರ್ನಾಟಕದ ಸಮಸ್ತ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸಬಹುದೇನಂದರೆ. ರೈತರಿಗೆ ಅನುಕೂಲ ಆಗುವಂತೆ ಉಚಿತ ಬೋರ್ವೆಲ್ ಕೊರಿಸಲು ರಾಜ್ಯ ಸರ್ಕಾರ ಅರ್ಹ ರೈತರಿಂದ ಅರ್ಜಿ ಪ್ರಾರಂಭ ಮಾಡಲಾಗಿದೆ. ಉಪಯೋಗವನ್ನು ಗ್ರಾಮೀಣ ಭಾಗದ ರೈತರು ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲಿ ಎಂದು ಯೋಜನೆಯ ಮುಖ್ಯ ಗುರಿಯಾಗಿದೆ. ಆದ್ದರಿಂದ ರೈತರು ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಿ. ಅರ್ಜಿ ಸಲ್ಲಿಸಲು ಈ ಲೇಖನವನ್ನು ಕೊನೆಯವರೆಗೂ ನೋಡಿ.

Ganga kalyana free borewell scheme ಉಚಿತ ಬೋರ್ವೆಲ್

ಗೆಳೆಯರೇ ಗ್ರಾಮೀಣ ಹಾಗೂ ನಗರದ ಕೆಲವು ಪ್ರದೇಶಗಳಲ್ಲಿ ಬೋರ್ವೆಲ್ ಗಳು ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ. ಅದಲ್ಲದೆ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗೆ ಕೆಲ ರೈತರು ಬೋರ್ವೆಲ್ ಅನ್ನೇ ಅವಲಂಬಿಸಿದ್ದಾರೆ. ಆದ್ದರಿಂದ ಈ ಯೋಜನೆಯ ಮೂಲಕ ಬೋರ್ವೆಲ್ ಕೊರೆಸಲು ಸಾಲ ಕೂಡ ನೀಡಲಾಗುತ್ತಿದೆ. ಯಾವ ಯೋಜನೆ ಎಷ್ಟು ಸಾಲ ಹಾಗೂ ಯೋಜನೆಗೆ ಯಾರು ಅರ್ಹರು ಎಂಬುದರ ಮಾಹಿತಿ ಈ ಕೆಳಗೆ ನೀಡಲಾಗಿದೆ.

 

 Ganga kalyana free borewell scheme ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು.

  • ಹಿಂದುಳಿದ ವರ್ಗದವರು ಪ್ರವರ್ಗ 1, 2B, 3A, ಮತ್ತು 3ಬB ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು.
  • ಅಲ್ಲದೆ ಕನಿಷ್ಠ 2 ಎಕರೆಯಿಂದ ಗರಿಷ್ಠ 5 ಎಕರೆ ಭೂಮಿಯನ್ನು ಹೊಂದಿರಬೇಕಾಗುತ್ತದೆ.

Ganga kalyana free borewell scheme ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಪಹಣಿ ಹಾಗೂ ಫ್ರೂಟ್ಸ್ ಐಡಿ
  • ರೇಷನ್ ಕಾರ್ಡ್
  • ಸಣ್ಣ ಮತ್ತು ಅತಿ ಸಣ್ಣ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  •  ಮೊಬೈಲ್ ಸಂಖ್ಯೆ.

 

Ganga kalyana free borewell scheme
Ganga kalyana free borewell scheme
WhatsApp Group Join Now
Telegram Group Join Now       

 

 ಉಚಿತ ಗಂಗಾಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಈ ಕೆಳಗೆ ನೀಡಲಾದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡುವ ಮೂಲಕ ಅರ್ಜಿ ಹಾಕಬಹುದಾಗಿದೆ.

  • ಗ್ರಾಮ್ ಒನ್ 
  • ಬೆಂಗಳೂರು ಒನ್ 
  • ಕರ್ನಾಟಕ ಒನ್
  • CSC ಸೇವ ಕೇಂದ್ರ

 

ಸ್ನೇಹಿತರೆ ಈ ಮೇಲೆ ನೀಡಲಾದ ಆನ್ಲೈನ್(online ) ಸೆಂಟರ್ಗಳಿಗೆ ಭೇಟಿ ನೀಡುವ ಮುಖಾಂತರ ಮೇಲೆ ನೀಡಲಾದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡು ಅರ್ಜಿ ಸಲ್ಲಿಸಿ..

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ನಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ.

Leave a Reply

Your email address will not be published. Required fields are marked *

Back To Top