Google pay personal loan : ಗೂಗಲ್ ಪೇ ಮುಖಾಂತರ ಪಡೆಯಿರಿ 10 ಲಕ್ಷದವರೆಗೆ ಸಾಲ ಸೌಲಭ್ಯ..! ಇಂದೇ ಅರ್ಜಿ ಸಲ್ಲಿಸಿ.
ಗೂಗಲ್ ಪೇ(google pay) ಒಂದು ಜನಪ್ರಿಯ ಡಿಜಿಟಲ್ ವಾಲೆಟ್ ಮಾತ್ರವಾಗಿಲ್ಲ ಈಗ ವೈಯಕ್ತಿಕ ಸಾಲಗಳನ್ನು ಒದಗಿಸುವ ವೇದಿಕೆ ಮುನ್ನಡೆಯನ್ನು ಕಾಯ್ದುಕೊಂಡಿದೆ ಗೂಗಲ್ ಪೇ ( google pay ) ಮುಖಾಂತರ 30,000 ದಿಂದ 10 ಲಕ್ಷದವರೆಗೆ ಸಾಲವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಈ ಲೇಖನದಲ್ಲಿ ಸುಲಭವಾಗಿ ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದ ನಿಯಮಗಳು, ಬಡ್ಡಿದರ, ಅರ್ಜಿ ಸಲ್ಲಿಕೆ, ಈ ಎಂ ಐ ಮರುಪಾವತಿ, ಮತ್ತು ಮುಂತಾದ ಮುಖ್ಯ ಮಾಹಿತಿಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.
ಗೂಗಲ್ ಪೇ ವೈಯಕ್ತಿಕ ಸಾಲ ಒಂದು ಅವಲೋಕನ.
ಸ್ನೇಹಿತರೆ ಗೂಗಲ್ ಪೇ ಭಾರತ ಹಲವು ಪ್ರಮುಖ ಹಣಕಾಸು ಸಂಸ್ಥೆಗಳಾದ ಡಿಎಂಐ ಫೈನಾನ್ಸ್ ಆದಿತ್ಯ ಬಿರ್ಲಾ ಫೈನಾನ್ಸ್ ಲಿಮಿಟೆಡ್ ಮತ್ತು ಅನೇಕ ಬ್ಯಾಂಕುಗಳೊಂದಿಗೆ ಸಹಭಾಗಿತ್ವ ಬಂದಿದ್ದು ಗ್ರಾಹಕರಿಗೆ ತ್ವರಿತ ಸಾಲ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಸಾಲವನ್ನು ಸಂಪೂರ್ಣ ಡಿಜಿಟಲ್ ಪ್ರಕ್ರಿಯೆ ಮುಖಾಂತರ ಪಡೆಯಬಹುದಾಗಿದೆ ಯಾವುದೇ ಭೌತಿಕ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಸಾಲದ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಮಾಡಲಾಗುತ್ತದೆ.
( Google pay personal loan )ಗೂಗಲ್ ಪೇ ಸಾಲದ ಮುಖ್ಯ ಲಕ್ಷಣಗಳು.
- ಸಾಲದ ಮೊತ್ತ 30000 ದಿಂದ 10 ಲಕ್ಷದವರೆಗೆ.
- ಸಾಲದ ಅವಧಿ ಆರು ತಿಂಗಳಿಂದ 60 ತಿಂಗಳಿನವರೆಗೆ.
- ಬಡ್ಡಿದರ ವಾರ್ಷಿಕ ಶೇಕಡ 10.5% ದಿಂದ 15% ( ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಇರುತ್ತದೆ)
- ಪ್ರಕ್ರಿಯೆ ಸಂಪೂರ್ಣ ಡಿಜಿಟಲ್, ಕಾಗದರಹಿತ ಪ್ರಕ್ರಿಯೆವಾಗಿದೆ.
- ಪೂರ್ವಪಾವತಿ ಸೌಲಭ್ಯ ಕೆಲವು ಸಂದರ್ಭಗಳಲ್ಲಿ ಸಾಲವನ್ನು ಮುಂಚಿತವಾಗಿ ಮುಚ್ಚಲು ಅವಕಾಶವಿರುತ್ತದೆ.
Google pay personal loan ಗೂಗಲ್ ಪೇ ಸಾಲಕ್ಕೆ ಅರ್ಹತೆ ಮಾನದಂಡಗಳು.
- ಈ ಸಾಲಕ್ಕೆ ಅರ್ಜಿ ಸಲ್ಲಿಸಲು ಕನಿಷ್ಟ 21 ವರ್ಷ ಮತ್ತು ಗರಿಷ್ಠ 59 ವರ್ಷ ಇರಬೇಕು
- ಭಾರತೀಯ ನಗರೀಕರಾಗರಬೇಕು
- ಸ್ಥಿರ ಮತ್ತು ನಿಯಮಿತ ಆದಾಯದ ಮೂಲವನ್ನು ಹೊಂದಿರಬೇಕು
- ಉತ್ತಮ ಸಿಬಿಲ್ ಸ್ಕೋರ್ ಇರಬೇಕು
- ಸಕ್ರಿಯ ಭಾರತೀಯ ಬ್ಯಾಂಕ್ ಖಾತೆಯನ್ನು google pay ಗೆ ಲಿಂಕ್ ಮಾಡಬೇಕು
- ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವಿಳಾಸದ ಪುರಾದ, ಮತ್ತು ಆದಾಯದ ದಾಖಲೆಗಳು ಇರಬೇಕು.
Google pay personal loan ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.
- ಗೂಗಲ್ ಪೇ ಆಪ್ ತೆಗೆದು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಆಪ್ ನಿಂದ ಇತ್ತೀಚಿನ ಆವೃತ್ತಿಯನ್ನು ತೆರೆಯಿರಿ
- ಮನಿ ವಿಭಾಗಕ್ಕೆ ಭೇಟಿ ಮಾಡಿ ಹೋಂ ಪೇಜ್ ನಲ್ಲಿ ಮನಿ ಟ್ಯಾಬ್ಗೆ ಹೋಗಿ.
- ಸಾಲದ ಆಯ್ಕೆಯನ್ನು ಆಯ್ಕೆ ಮಾಡಿ ಲೋನ್ ವಿಭಾಗದಲ್ಲಿ ಲಭ್ಯ ಇರುವ ಸಾಲದ ಆಫರ್ ಗಳನ್ನು ಪರಿಶೀಲಿಸಿ.
- ಸಾಲದ ವಿವರಗಳನ್ನು ಆಯ್ಕೆ ಮಾಡಿ ನಿಮಗೆ ಬೇಕಾದ ಮೊತ್ತ ಅವಧಿಯನ್ನು ಆಯ್ಕೆ ಮಾಡಿ.
- KYC ಪೂರ್ಣಗೊಳಿಸಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತ್ತು ಮುಂತಾದ ದಾಖಲೆಗಳನ್ನು ಡಿಜಿಟಲ್ ಆಗಿ ಅಪ್ಲೋಡ್ ಮಾಡಿ.
- ಸಾಲ ಒಪ್ಪಂದಕ್ಕೆ ಈ – ಸಹಿ ಸಾಲದ ಒಪ್ಪಂದವನ್ನು ಪರಿಶೀಲಿಸಿ ಮತ್ತು ಈ ಸಹಿ ಮಾಡಿ
- ಬಿಎಂಐ ಸೆಟ್ ಅಪ್ ಸ್ವಯಂ ಚಾಲಿತ ಇಎಂಐ ಕಡಿತಕ್ಕಾಗಿ e – mandate or NACH ಸೈಟ್ ಮಾಡಿ
- ಅನುಮೋದನೆ ಮತ್ತು ವಿಸ್ತರಣೆ :- ಅರ್ಹತೆ ಇದ್ದರೆ ಸಾಲವನ್ನು 24 ಅಥವಾ 48 ಗಂಟೆಗಳ ಒಳಗೆ ನೀಡಲಾಗುತ್ತದೆ ಮತ್ತು ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.