Gram panchayat recruitment

Gram panchayat recruitment : 12ನೇ ತರಗತಿ ಪಾಸಾದವರಿಗೆ ಗ್ರಾಮ ಪಂಚಾಯಿತಿಯಲ್ಲಿ ಕಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ! ಇಂದೇ ಅರ್ಜಿ ಸಲ್ಲಿಸಿ

Gram panchayat recruitment :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ತಿಳಿಸಿಕೊಡಲಾಗುತ್ತದೆ ಈ ಹುದ್ದೆಗಳಿಗೆ ಆಸಕ್ತಿ ಇರುವವರು ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿ ನಂತರ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಲೇಖನವನ್ನು ನೀವು ಸಂಪೂರ್ಣವಾಗಿ ನೋಡಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಈ ಹುದ್ದೆಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ತಿಳಿಯಲು ಕೊನೆಯವರೆಗೂ ನೋಡಿ.

 

Gram panchayat recruitment ಗ್ರಾಮ ಪಂಚಾಯತಿಯಲ್ಲಿ ಕಾಲಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ನೇಹಿತರೆ ನೀವೇನಾದರೂ ಪಿಯು ಪದವಿದಾರರಾಗಿದ್ದು ಸಹಕಾರಿ ಉದ್ಯೋಗವನ್ನು ಹುಡುಕುತ್ತಿದ್ದೀರಾ ? ನಿಮಗೆ ಇದು ಒಳ್ಳೆಯ ಅವಕಾಶ ಏನೆಂದರೆ ಹಾವೇರಿ ಗ್ರಾಮ ಪಂಚಾಯತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತರಕಾರಿ ಉದ್ಯೋಗವನ್ನು ಪಡೆಯಲು ನಿಮ್ಮ ಅವಕಾಶ ಇಲ್ಲಿದೆ.

ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಮತ್ತು ತಿದ್ದುಪಡಿ ಮಾಡಿಕೊಳ್ಳಲು ಇನ್ನೂ ಎರಡು ದಿನ ಕಾಲ ಅವಕಾಶ ಇದೆ! ಅರ್ಹ ಫಲನುಭವಿಗಳು ಅರ್ಜಿ ಸಲ್ಲಿಸಿ….

WhatsApp Group Join Now
Telegram Group Join Now       

 

ಸ್ನೇಹಿತರೆ ಹಾವೇರಿ ಗ್ರಾಮ ಪಂಚಾಯತಿಯ ಹಾವೇರಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ 18 ಗ್ರಂಥಾಲಯ ಮೇಲ್ಚಾವಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳನ್ನು ಕೋರುತ್ತಿದೆ ನಿಮ್ಮ ಪಿಯುಸಿಯನ್ನು ನೀವು ಪೂರ್ಣಗೊಳಿಸಿದರೆ ಮತ್ತು ಅತ್ಯಾಕರ್ಷಕ ಅವಕಾಶದಲ್ಲಿ ಆಸಕ್ತಿ ಹೊಂದಿದವರು. ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ನಿಮ್ಮ ಸಮುದಾಯದಲ್ಲಿ ಬದಲಾವಣೆ ಮಾಡುವ ಅವಕಾಶವಿದೆ.

 

ಹುದ್ದೆಯ ವಿವರಗಳು

ಸಂಸ್ಥೆ :- ಗ್ರಾಮ ಪಂಚಾಯಿತಿ ಹಾವೇರಿ

ಹುದ್ದೆಯ ಹೆಸರು :- ಸೂಪರ್ ( library supervisor)

ಉದ್ಯೋಗದ ಸ್ಥಳ :- ಕರ್ನಾಟಕ ಹಾವೇರಿ

WhatsApp Group Join Now
Telegram Group Join Now       

ಒಟ್ಟು ಹುದ್ದೆಗಳ ಸಂಖ್ಯೆ :- 18

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- ಜುಲೈ 31 2024

ಅರ್ಜಿ ಸಲ್ಲಿಸುವ ಬಗೆ :- ಆನ್ಲೈನ್ ಮುಖಾಂತರ

 

(Gram panchayat recruitment) ಶೈಕ್ಷಣಿಕ  ಅರ್ಹತೆ

ಸ್ನೇಹಿತರೆ ನೇಮಕಾತಿ ಎನಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಪಿಯುಸಿ ಉತ್ತೀರ್ಣರಾಗಿರಬೇಕು ಮತ್ತು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಅಥವಾ ಮಂಡಳಿಯಿಂದ ಲೈಬ್ರರಿ ಸೈನ್ಸ್ ನಲ್ಲಿ ಪ್ರಮಾಣಿಕರಣ ಕೋರ್ಸ್ ಅನ್ನು ಮುಗಿಸಬೇಕು.

WhatsApp Group Join Now
Telegram Group Join Now       
Gram panchayat recruitment
Gram panchayat recruitment

 

ವಯಸ್ಸಿನ ಮಿತಿ.

ನೇಮಕಾತಿಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ಜುಲೈ 31-2024ರಂತೆ ಕನಿಷ್ಠ 18 ವರ್ಷದ ವಯಸ್ಸಿನವರು ಆಗಿರಬೇಕು ಮತ್ತು 35 ವರ್ಷಗಳಿಗಿಂತ ಹೆಚ್ಚಿನ ವಯಸ್ಸಿನವರ ಆಗಿರಬಾರದು. ಮೀಸಲಾತಿ ವರ್ಗಗಳಿಗೆ ಅನುಗುಣವಾಗಿ ಆಯಾ ವರ್ಗದವರಿಗೆ ವಯಸ್ಸಿನ ಸಲ್ಲಿಕೆ ಇರುತ್ತದೆ.

 

ಸಂಬಳ 

ಈ ಗ್ರಾಮ ಪಂಚಾಯತಿ ಉದ್ಯೋಗಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳ ವೇತನವು ಅವರ ಅನುಭವ ಮತ್ತು ಕಾರ್ಯಕ್ಷಮತೆಯನ್ನು ಆಧಾರಿಸುತ್ತದೆ.

 

ಅರ್ಜಿ ಶುಲ್ಕ 

PWD ಅಭ್ಯರ್ಥಿಗಳಿಗೆ :- 100 ರೂಪಾಯಿಗಳು

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಮಾಜಿ ಸೈನಿಕ ಅಭ್ಯರ್ಥಿಗಳಿಗೆ :- 200

2A/2B/3A/3B/ ಅಭ್ಯರ್ಥಿಗಳಿಗೆ :- 300

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ :- 500 ರೂಪಾಯಿಗಳನ್ನು ಚಲನ್ ಮೂಲಕ ಪಾವತಿಸಬೇಕು.

 

ಅರ್ಜಿ ಸಲ್ಲಿಸುವುದು ಹೇಗೆ ? 

ಈ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ ಅಪ್ಲಿಕೇಶನ್ ಪ್ರಕ್ರಿಯೆ ಜೂನ್ 15 2024ರಂದು ಪ್ರಾರಂಭವಾಗಿದೆ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31 2024 ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಸೇವಾ ಸಿಂಧು ಸೇವೆಗಳಲ್ಲಿ ಅಧಿಕೃತ ಸೇವಾ ಸಿಂಧು ಪೋಟಲಿಗೆ ಭೇಟಿ ನೀಡಿ.

 

ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಲು ಇಲ್ಲಿ ಒತ್ತಿ

 

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿ ಇನ್ನಷ್ಟು ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಬೇಕಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ…

                    ಧನ್ಯವಾದಗಳು…..

Leave a Reply

Your email address will not be published. Required fields are marked *

Back To Top