Gruha Lakshmi money

Gruha Lakshmi money : ಗೃಹಲಕ್ಷ್ಮಿ ಹಣ ಬಂತಾ ಇಲ್ವಾ? ಈ ಮೂರು ಲಿಂಕ್ ಮೂಲಕ ಚೆಕ್ ಮಾಡಿಕೊಳ್ಳಿ! ಹೊಸ ನಿಯಮ ಜಾರಿ..

Gruha Lakshmi money : ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ನಮ್ಮ ಮಾಹಿತಿ ಕಣಜ ಮಾಧ್ಯಮದ ಮತ್ತೊಂದು ಹೊಸ ಪೋಸ್ಟಿಗೆ ತಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದ ಅಥವಾ ಇಲ್ಲ ಎಂದು ಚೆಕ್ ಮಾಡಿಕೊಳ್ಳುವುದು ಹೊಸ ನಿಯಮ ಜಾರಿ ಮಾಡಲಾಗಿದೆ ಮತ್ತು ಈ ಮೂರು ಲಿಂಕ್ಗಳಮೂಲಕ ಗೃಹಲಕ್ಷ್ಮಿ ಹಣ ಜಮಾ ಆಗಿದೆ ಎಂದು ನೋಡಿಕೊಳ್ಳಿ ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ನೋಡಿ.

ಈ ಬಾರಿ ಕಾಂಗ್ರೆಸ್ ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಗೃಹಲಕ್ಷ್ಮಿ ಯೋಜನೆ ಯನ್ನು ಜಾರಿಗೆ ತರಲಾಗಿದೆ ಈಗಾಗಲೇ 10 ಕಂತಿನವರೆಗೂ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡಲಾಗಿದೆ 11ನೇ ಕಂತಿನ ಹಣ ಇನ್ನು ಜಮಾ ಆಗಬೇಕಾಗಿದೆ. ಆಗಿದ್ದಲ್ಲಿ ನಿಮ್ಮ ಖಾತೆಯ ಹಣ ಬಂದಿದೆಯೇ, ಅಥವಾ ಇಲ್ಲವೋ ಎಂದು ನೋಡಲು ಈ ಸುಲಭ ವಿಧಾನ ಅನುಸರಿಸಿ. ಹೇಗೆ ಚೆಕ್ ಮಾಡಿಕೊಳ್ಳಬೇಕು ಎಂಬುವ ಮಾಹಿತಿ ಲೇಖನದಲ್ಲಿ ನೀಡಿರುತ್ತೇನೆ.

Gruha Lakshmi money
Gruha Lakshmi money

 

WhatsApp Group Join Now
Telegram Group Join Now       

ಸ್ನೇಹಿತರೆ ನೀವು ಮೊದಲನೆಯದಾಗಿ https://mahitikanaja.karnataka.gov.in/ಈ ವೆಬ್ ಸೈಟಿಗೆ ಭೇಟಿ ನೀಡಬೇಕಾಗುತ್ತದೆ ಇಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಂಬ ಆಪ್ಷನ್ ಸಿಗುತ್ತದೆ. ಇಲ್ಲಿ ಒಂದು ಹೊಸ ಪೇಜ್ ಓಪನ್ ಆಗುತ್ತೆ ಅಲ್ಲಿ ಗೃಹಲಕ್ಷ್ಮಿ ಅಪ್ಲಿಕೇಶನ ಶಕ್ತಿಯನ್ನು ಒಂದು ಆಪ್ಷನ್ ಇರದು ಅಲ್ಲಿ ರೇಷನ್ ಕಾರ್ಡ್ ನಂಬರ್ ಹಾಕಿ ಸಬ್ಮಿಟ್ (submit) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಪೇಮೆಂಟ್ ಡೇಟ್ ಮತ್ತು ಅಮೌಂಟ್ ಅಂತ ಆಪ್ಷನ್ ಸಿಗುತ್ತೆ ಇಲ್ಲಿ ಚೆಕ್ ಮಾಡು ಮಾಡಬಹುದಾಗಿದೆ.

 

Gruha Lakshmi money ಡಿ ಬಿ ಟಿ ಮೂಲಕ ಚೆಕ್ ಮಾಡಿಕೊಳ್ಳಿ.

ಸ್ನೇಹಿತರೆ ಮೊದಲಿಗೆ DBT KARNATAKA ಅಧಿಕೃತ APP ಡೌನ್ಲೋಡ್ ಮಾಡಿಕೊಳ್ಳಿ ನಂತರ, Enter adhar number ಎಂದು  ಇರಲಿದ್ದು ನಿಮ್ಮ ಆಧಾರ್ ಸಂಖ್ಯೆಯನ್ನು ಅಲ್ಲಿ ಎಂಟರ್ ಮಾಡಿ ಗೆಟ್ ಓಟಿಪಿ ಎಂಬುದರ ಮೇಲೆ ಕ್ಲಿಕ್ ಮಾಡಿ 6 ಸಂಖ್ಯೆಗಳ ಓಟಿಪಿ ಎಂಟರ್ ಮಾಡಿ ವೆರಿಫೈ ಓ ಟಿ ಪಿ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಮೊಬೈಲ್ ನಂಬರ್ ಎಂಟರ್ ಮಾಡಲು ತಿಳಿಸಲಾಗುತ್ತದೆ. ನಂತರ ಆದರಿಗೆ ಲಿಂಕ್ ಇರುವ ಮೊಬೈಲ್ ನಂಬರಿಗೆ ನಮೂದಿಸಿ. ಓಕೆ ಬಟನ್ ಮೇಲೆ ಕ್ಲಿಕ್ ಕೊಟ್ಟು creat mpin ನಾಲ್ಕು ಅಂಕಿಗಳ mpin ಎಂಟರ್ ಮಾಡಿ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಹಣ ಜಮಾ ಆಗಿರುವ ಮಾಹಿತಿ ತಿಳಿಯುತ್ತದೆ.

ಸರ್ಕಾರದಿಂದ ಉಚಿತ ಮನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ! ಬೇಗನೆ ಅರ್ಜಿ ಸಲ್ಲಿಸಿ ಉಚಿತ ಮನೆ ಪಡೆದುಕೊಳ್ಳಿ.ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Gruha Lakshmi money ಸೇವಾ ಸಿಂಧು ಮೂಲಕ ಚಕ್ ಮಾಡಿ :

ಮೊದಲನೆಯದಾಗಿ ಸರ್ಕಾರದ ಸೇವಾ ಸಿಂಧು ಲಿಂಕ್ ಆದ https://sevasindhu.karnataka.gov.in/ ಎಲ್ಲಿ ಭೇಟಿ ನೀಡಬೇಕಾಗುತ್ತದೆ, ನಿಮ್ಮ ರೇಷನ್ ಕಾರ್ಡ್ ನಂಬರ್ ಅಥವಾ ಆಧಾರ್ ಕಾರ್ಡ್ ನಂಬರ್ ನಮೂದಿಸಿ ಯಾವ ತಿಂಗಳು ಎಂದು ಸೆಲೆಕ್ಟ್ ಮಾಡಿ ಗೆಟ್ ಸ್ಟೇಟಸ್ ನೀಡಿದರೆ ಗೃಹಲಕ್ಷ್ಮಿ ಹಣದ ವಹಿವಾಟಿನ ವಿವರಗಳನ್ನು ನೋಡಿಕೊಳ್ಳಬಹುದು.

 

Gruha Lakshmi money ಹಣ ಯಾಕೆ ಜಮಾ ಆಗಿಲ್ಲ

ಕೆಲವು ಮಹಿಳೆಯರಿಗೆ ತಾಂತ್ರಿಕ ಸಮಸ್ಯೆಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ. ಇನ್ನು ಕೆಲವು ಫಲಾನುಭವಿಗಳ ಅಗತ್ಯ ದಾಖಲೆಗಳು ಸಲ್ಲಿಸಿದ ಕಾರಣ ಹಣ ಅವರ ಖಾತೆಗೆ ಜಮಾ ಆಗಿಲ್ಲ .ಕೆಲವರು ಅದರ ಅಪ್ಡೇಟ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಸಮಸ್ಯೆಯಿಂದ ಹಣ ಬಂದಿಲ್ಲ. ಗೃಹಲಕ್ಷ್ಮಿ ಯೋಜನೆಯ ಾಗಲು ಅಗತ್ಯ ಇರುವ ಮಾನದಂಡಗಳನ್ನು ಪೂರೈಸಿದಿದ್ದರೆ ಅವರ ಖಾತೆಗೆ ಹಣ ಜಮಾ ಆಗುವುದಿಲ್ಲ.

WhatsApp Group Join Now
Telegram Group Join Now       

ಗಮನಿಸಿ : ಸ್ನೇಹಿತರೆ ನಾವು ನಮ್ಮ ಮಾಹಿತಿ ಕಣಜ ಮಾಧ್ಯಮದಲ್ಲಿ ಯಾವುದೇ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿ ಯಾಗಿರುತ್ತದೆ ಅಲ್ಲವೇ ಸ್ನೇಹಿತರೆ ನೀವೇನಾದರೂ ಇನ್ನಷ್ಟು ಮಾಹಿತಿಗಳನ್ನು ತಿಳಿಯಬೇಕೆಂದರೆ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Leave a Reply

Your email address will not be published. Required fields are marked *

Back To Top