Gruhalakshmi pending payment released : ಗೃಹಲಕ್ಷ್ಮಿ ಯೋಜನೆಯ ಹಣ ಬಾರದೆ ಇದ್ದರೆ ಈ ಕೆಲಸ ಮಾಡಿ..! ಮೂರು ತಿಂಗಳ ಹಣ ಒಟ್ಟಿಗೆ ಜಮ.
ಗೃಹಲಕ್ಷ್ಮಿ ಯೋಜನೆಯ ಮೂಲಕ ರಾಜ್ಯ ಸರ್ಕಾರದಿಂದ ಬರುವ 2000 ಹಣ ಈ ನೆರವು ಕರ್ನಾಟಕ ರಾಜ್ಯದ ಜನರಿಗೆ ದೊಡ್ಡ ಆಶಾಕಿರಣವಾಗಿದೆ. ಆದರೆ ಕೆಲವರಿಗೆ ಹಣ ಇನ್ನೂ ಖಾತೆಗೆ ಜಮ ಆಗಿಲ್ಲ ಎನ್ನುವುದು ಬೇಸರದ ಸಂಗತಿಯಾಗಿದೆ. ಹಣ ಬಾರದವರು ಏನು ಮಾಡಬೇಕು ಎಂಬ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ ಲೇಖನವನ್ನು ಸಂಪೂರ್ಣವಾಗಿ ನೋಡಿ.
ಈ ಕುರಿತು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮುಂದಿನ 3 ದಿನಗಳಲ್ಲಿ ಮೂರು ತಿಂಗಳ ಬಾಕಿ ಹಣ ಒಟ್ಟಿಗೆ ಜಮಾ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ ಇಂದಿನ ಕಂತು ಲಭ್ಯವಾಗಿ ಇಲ್ಲದವರಿಗೆ ಕೆಲವು ಸೂಕ್ತ. ಕ್ರಮಗಳನ್ನು ಕೈಗೊಳ್ಳಲು ಅಗತ್ಯವಿದೆ ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣ ಬಾರದವರು ಈ ಕ್ರಮಗಳನ್ನು ಅನುಸರಿಸಿ.
- ಗೃಹಲಕ್ಷ್ಮಿ ಹಣಕ್ಕೆ ಈ ಕೆ ವೈ ಸಿ ಮತ್ತು ಆಧಾರ್ ಲಿಂಕ್ ಮಾಡಿಕೊಳ್ಳಿ.
- SMS ಇಲ್ಲದಿದ್ದರೂ ಬ್ಯಾಂಕ್ ಪಾಸ್ ಬುಕ್ ಪರಿಶೀಲನೆ ಮಾಡುವುದು ಅಗತ್ಯವಾಗಿದೆ.
- ಸಚಿ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ ಮೂರು ತಿಂಗಳ ಬಾಕಿ ಹಣ ಶೀಘ್ರವೇ ಜಮಾ.
ಹಣ ಬರದಿದ್ದರೆ ಈ ಕ್ರಮಗಳನ್ನು ಕೈಗೊಳ್ಳಿ.
ಪ್ರಮುಖವಾಗಿ ಗೃಹಲಕ್ಷ್ಮಿ ಯೋಜನೆಯ ನೋಂದಾಯಿಸಿದ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ ಈ ಕೆ ವೈ ಸಿ ಹಾಗು ಆಧರಿಸಿದೆ ಮಾಡಿಸಬೇಕಾಗುತ್ತದೆ ಮತ್ತು. NPCI ಕಡ್ಡಾಯಗೊಳಿಸಿದ್ದು ಈ ಪ್ರಕ್ರಿಯೆ ಇಲ್ಲದಿದ್ದರೆ ನಿಮಗೆ ಹಣ ಜಮಾ ಮಾಡಲು ಸಾಧ್ಯವಾಗುವುದಿಲ್ಲ.
ಹಣ ಬಾರದೆ ಇರುವವರು ತಮ್ಮ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡನ್ನು ಪರಸ್ಪರ ಲಿಂಕ್ ಮಾಡಿಕೊಳ್ಳಬೇಕು. ಇದರಿಂದ ಯೋಜನೆಗೆ ಸಂಬಂಧಪಟ್ಟ ಗುರುತಿನ ದೃಢೀಕರಣ ಸರಿಯಾಗಿ ಇರುತ್ತದೆ. ಹೆಚ್ಚಿನ ಬಾರಿ ಹಣ ಜಮಾ ಯಾಗಿದ್ದರು ಮಹಿಳೆಯರ ಮೊಬೈಲಿಗೆ SMS ಬಂದಿರುವುದಿಲ್ಲ ಈ ಸಂದರ್ಭದಲ್ಲಿ ಬ್ಯಾಂಕಿಗೆ ಹೋಗಿ ಪಾಸ್ ಬುಕ್ ಚೆಕ್ ಮಾಡಿಸುವುದು ಅಗತ್ಯವಾಗಿದೆ. ಅಲ್ಲಿ ನಿಖರವಾದ ವಿವರ ಲಭಿವಾಗುತ್ತದೆ.
ಅದಲ್ಲದೆ ನೀವು ಬ್ಯಾಂಕಿ ಗೆ ಹೋಗಿ ಅಥವಾ ಗ್ರಾಮ ವನ್ ಕೇಂದ್ರದಲ್ಲಿ ಈಕೆ ವೈ ಸಿ ಸಮಸ್ಯೆ ಪರಿಹರಿಸಿ ಉತ್ತಮ ಈ ಮೂಲಕ ಹಣ ಪಾವತಿ ವಿಳಂಬವಾಗದಂತೆ ನೋಡಿಕೊಳ್ಳಬಹುದು. ಇಂತಹ ಸಮಸ್ಯೆಗಳನ್ನು ಬಗೆಹರಿಸಿದಾಗ ಗೃಹಲಕ್ಷ್ಮಿ ಯೋಜನೆಯ ನಿಜವಾದ ಲಾಭ ಮಹಿಳೆಯರಿಗೆ ತಲುಪುತ್ತದೆ ಇನ್ನು ಕೆಲವು ಜಿಲ್ಲೆಯ ಮಹಿಳೆಯರಿಗೆ ನಾಲ್ಕು ತಿಂಗಳ ಹಣವು ಖಾತೆಗೆ ಜಮ ಆಗಿಲ್ಲ ಎಂಬುದಾಗಿ ದೂರು ನೀಡಿದ್ದಾರೆ ಒಟ್ಟಾರೆ ಈ ತಿಂಗಳ ಕೊನೆಯ ಒಳಗಾಗಿ ಮಹಿಳೆಯರಿಗೆ ಬಾಕಿ ಉಳಿದ ಎಲ್ಲಾ ಕಂಚಿನ ಹಣ ಜಮ ಮಾಡುವ ನಿರೀಕ್ಷೆ ಇದೆ.