gruhalakshmi Yojana update:- ನಮಸ್ಕಾರ ಸ್ನೇಹಿತರೆ ಈ ಲೇಖನ ಮೂಲಕ ಕರ್ನಾಟಕದ ಸಮಸ್ತ ಜನರಿಗೆ ತಿಳಿಸುವುದೇನೆಂದರೆ, ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತೆ & ಹಣ(money) ಬಂದಿಲ್ಲ ಅಂದರೆ ಏನು ಮಾಡಬೇಕು ಹಾಗೂ ಯಾವಾಗ ನಿಮ್ಮ ಖಾತೆಗೆ ಹಣ ಜಮಾ ಆಗುತ್ತೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡಲಾಗಿದೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗುವುದು
ಗೃಹಲಕ್ಷ್ಮಿ ಯೋಜನೆಯ (gruhalakshmi Yojana update) ಹಣ ನಿಮಗೆ ಪ್ರತಿ ತಿಂಗಳು ಬಂದಿಲ್ಲ ಅಂದರೆ ಏನು ಮಾಡಬೇಕೆಂಬುದು..? & ನಿಮಗೆ 7, 8, 9ನೇ ಕಂತಿನ ಹಣ ಬಂದಿಲ್ಲವಾ..? ಹಾಗಾದರೆ ಈ ಲೇಖನಿಯನ್ನು ಪೂರ್ತಿಯಾಗಿ ಓದಿ ಹಣ ಜಮಾ ಆಗಿಲ್ಲ ಅಂದರೆ ಏನು ಮಾಡಬೇಕು ಎಂದು ತಿಳಿಸಿಕೊಡಲಾಗಿದೆ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು ನಿಮ್ಮ ಖಾತೆಗೆ ಮೊದಲು ಬರಲು ಏನು ಮಾಡಬೇಕು ಎಂದು ಈ ಲೇಖನಿಯಲ್ಲಿ ತಿಳಿಸಿಕೊಡಲಾಗುತ್ತದೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ
10ನೇ ತರಗತಿ ಫಲಿತಾಂಶ ಈ ದಿನಾಂಕದಂದು ಪ್ರಕಟಣೆ ನಿಮ್ಮ ಮೊಬೈಲ್ ಮೂಲಕ ಹಾಗೂ ಎಸ್ಎಂಎಸ್ ಮೂಲಕ ಈ ರೀತಿ ಚೆಕ್ ಮಾಡಿ
ಇನ್ನು ತುಂಬಾ ಜನರು (gruhalakshmi Yojana update) ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿಲ್ಲ ಮತ್ತು ಗೃಹಲಕ್ಷ್ಮಿ ಯೋಜನೆ ಅರ್ಜಿ ಯಾವ ರೀತಿ ಹಾಕಬೇಕು..? ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳು..? ಏನು ಮತ್ತು ಅರ್ಜಿ ಹಾಕಿದ ನಂತರ ನಿಮ್ಮ ಖಾತೆಗೆ ಯಾವಾಗ ಹಣ ಜಮಾ ಆಗುತ್ತದೆ & ಈ ಹಿಂದೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ ಜನರಿಗೆ ಎಷ್ಟು ಕಂತಿನ ಹಣ ಬಿಡುಗಡೆ ಮಾಡುತ್ತಾರೆ & ಹೊಸದಾಗಿ ಅರ್ಜಿ ಹಾಕಿದ ಗೃಹಲಕ್ಷ್ಮಿಯರಿಗೆ ಎಷ್ಟು ಕಂತಿನ ಹಣ ಬಿಡುಗಡೆಯಾಗುತ್ತದೆ ಎಂಬ ಮಾಹಿತಿ ತಿಳಿಸಿಕೊಡುತ್ತಿದ್ದೇನೆ ಹಾಗಾಗಿ ಈ ಲೇಖನೆಯನ್ನು ಪೂರ್ತಿಯಾಗಿ ಓದಿ
ಗೃಹಲಕ್ಷ್ಮಿ ಯೋಜನೆ ಹಣ ಪ್ರತಿ ತಿಂಗಳು ನಿಮ್ಮ ಖಾತೆಗೆ ಮೊದಲು ಬರಬೇಕಾದರೆ ಕೆಲವೊಂದು ರೂಲ್ಸ್ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹಾಗಾಗಿ ಯಾವ ನಿಯಮ ಪಾಲನೆ ಮಾಡಬೇಕು ಎಂಬ ಮಾಹಿತಿ ಬೇಕಾದರೆ ಈ ಲೇಖನಿಯನ್ನು ಪೂರ್ತಿ ಹಾಗೂ ಈ ಲೇಖನೆಯನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದಂತ ಫಲಾನುಭವಿಗಳ ಕುಟುಂಬಗಳಿಗೆ ಶೇರ್ ಮಾಡಲು ಪ್ರಯತ್ನ ಮಾಡಿ
(gruhalakshmi Yojana update) ಏನಿದು ಗೃಹಲಕ್ಷ್ಮಿ ಯೋಜನೆ ?
ಗೃಹಲಕ್ಷ್ಮಿ ಯೋಜನೆ (gruhalakshmi Yojana) ಬಗ್ಗೆ ನಾವು ಸ್ವಲ್ಪ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ & ಗೃಹಲಕ್ಷ್ಮಿ ಯೋಜನೆ ಏನು..? & ಏಕೆ ಜಾರಿಗೆ ತರಲಾಯಿತು ಎಂಬ ಸಂಪೂರ್ಣ ಮಾಹಿತಿಯನ್ನು ಈ ಕೆಳಕಂಡಂತೆ ವಿವರಿಸಿದ್ದೇವೆ
ಈ ಗೃಹಲಕ್ಷ್ಮಿ ಯೋಜನೆಯ (grhalakshmi yojana) ಬಗ್ಗೆ ಮೊದಲು ಪ್ರಸ್ತಾವನೆ ಬಂದಿದ್ದು ವಿಧಾನಸಭೆ ಚುನಾವಣೆಗಳ ಮುಂಚೆ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಚುನಾವಣೆ ಗೆಲ್ಲಲು ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು ಈ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ (gruhalakshmi Yojana) ಯೋಜನೆ ಎಂಬುದು ಒಂದು ಗ್ಯಾರಂಟಿಯಾಗಿದೆ ಇದರ ಮೂಲಕ ಮಹಿಳೆಯರಿಗೆ ಕರ್ನಾಟಕ ಸರಕಾರ ಕಡೆಯಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ₹2000 ಹಣ ಜಮಾ ಮಾಡುವಂತ ಒಂದು ಯೋಜನೆಯಾಗಿದೆ
ಕಾಂಗ್ರೆಸ್ (Congress party) ಪಕ್ಷವು ತಾನು ಕೊಟ್ಟ 5 ಗ್ಯಾರಂಟಿಗಳ ಮೂಲಕ ಕರ್ನಾಟಕದಲ್ಲಿ ನಡೆದ (2023) ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಖಂಡಿತ ಎಂದು ಹೇಳಬಹುದು ಇದಕ್ಕೆ ಮೂಲ ಕಾರಣ ಕಾಂಗ್ರೆಸ್ ಪಕ್ಷವು ಮತದಾರರಿಗೆ ನೀಡಿದ 5 ಗ್ಯಾರಂಟಿಗಳೆ ಕಾರಣ ಎಂದು ಕೆಲವು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ ಎಂದು ಹೇಳಬಹುದು
ಗೃಹಲಕ್ಷ್ಮಿ ಯೋಜನೆ (gruhalalashmi yojana) ಎಂದರೆ ಮಹಿಳೆಯರಿಗೆ ಆರ್ಥಿಕವಾಗಿ ನೆರವು ನೀಡಲು ಸರಕಾರ ಪ್ರತಿ ತಿಂಗಳು ₹2000 ಹಣವನ್ನು ಮಹಿಳೆಯರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತಿದೆ. ಇದರಲ್ಲಿ ಯಾವುದೇ ಮಧ್ಯವರ್ತಿಗಳ(middle man) ನಡುವೆ ಇಲ್ಲದೆ ನೇರವಾಗಿ ಪರಾನುಭವಿಗಳ ಖಾತೆಗೆ DBT ಮೂಲಕ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಬಹುದು
(gruhalakshmi Yojana update) ಗೃಹಲಕ್ಷ್ಮಿ ಯೋಜನೆ ಯಾವಾಗ ಪ್ರಾರಂಭವಾಗಿದೆ ..?
ಕಾಂಗ್ರೆಸ್ ಪಕ್ಷವು (Congress party) ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ 100 ದಿನದ ಒಳಗಡೆಯಾಗಿ ತಾನು ನೀಡಿದ 5 ಗ್ಯಾರಂಟಿಗಳನ್ನು ಜಾರಿಗೆ ತಂದು ತೀರುತ್ತೇವೆ ಎಂದು ಚುನಾವಣೆಗಳ ಪೂರ್ವ ಆಶ್ವಾಸನೆ ನೀಡಿತ್ತು. ಆಶ್ವಾಸನೆ ನೀಡಿದಂತೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಜುಲೈ 19 2023 ರಲ್ಲಿ ಮೊದಲು ಪ್ರಾರಂಭ ಮಾಡಲಾಯಿತು ಎಂದು ಹೇಳಬಹುದು
ಗೃಹಲಕ್ಷ್ಮಿ ಯೋಜನೆಯನ್ನು (gruhalakshmi Yojana update) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ( WCD) ಇಲಾಖೆಯ ಅಡಿಯಲ್ಲಿ 19 ಜುಲೈ ರಂದು ಅನುಷ್ಠಾನಗೊಳಿಸಲಾಯಿತು ಎಂದು ಹೇಳಬಹುದು ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ (WCD) ಇಲಾಖೆ ಸಚಿವರಾದಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಉದ್ಘಾಟನೆ ಮಾಡಿದರು & CM ಸಿದ್ದರಾಮಯ್ಯ ಅವರು ಈ ಯೋಜನೆಗೆ ಚಾಲನೆ ನೀಡಿದರು ಎಂದು ಹೇಳಬಹುದು
ಗೃಹಲಕ್ಷ್ಮಿ ಯೋಜನೆಯ ಪ್ರಾರಂಭವಾದ ದಿನದಿಂದಲೂ ಅಂದರೆ ನಾವು ಈ ಲೇಖನ ಪ್ರಕಟ ಮಾಡುವ (01/05/2024) ದಿನಾಂಕದವರೆಗೆ ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದೆ ಅಂದರೆ ಇಲ್ಲಿವರೆಗೂ ಈ ಯೋಜನೆಯಲ್ಲಿ ಸುಮಾರು ₹18,000 ಸಾವಿರ ರೂಪಾಯಿ ಹಣವನ್ನು ಅರ್ಜಿ ಹಾಕಿದ ಮಹಿಳೆಯರ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದು ಕೆಲವು ವರದಿಗಳ ಮೂಲಕ ದೃಢಪಟ್ಟಿದೆ
(gruhalakshmi Yojana update) ಈ ಯೋಜನೆಗೆ ಅರ್ಜಿ ಹಾಕಲು ಇರಬೇಕಾದ ಅರ್ಹತೆಗಳು ಏನು..?
- ಗೃಹಲಕ್ಷ್ಮಿ ಯೋಜನೆಗೆ (gruhalakshmi Yojana) ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು (ladies) ಕರ್ನಾಟಕದಲ್ಲಿ ವಾಸ ಮಾಡುವ ನಿವಾಸಿ ಆಗಿರಬೇಕಾಗುತ್ತದೆ ಅಂದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
- ಗೃಹಲಕ್ಷ್ಮಿ ಯೋಜನೆಗೆ (gruhalakshmi Yojana) ಅರ್ಜಿ ಸಲ್ಲಿಸುವಂತಹ ಮಹಿಳೆಯರ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕೆಳಗಡೆ ಇರಬೇಕಾಗುತ್ತದೆ ಎಂಬ ನಿಯಮವಿದೆ
- ಗೃಹಲಕ್ಷ್ಮಿ ಅರ್ಜಿ (gruhalakshmi Yojana) ಸಲ್ಲಿಸಲು ಬಯಸುವಂತಹ ಮಹಿಳೆಯರು ಒಂದು ಕುಟುಂಬದ ಹಿರಿಯ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ ಎಂಬ ನಿಯಮವಿದೆ
- ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯರು ಆಧಾರ್ ಕಾರ್ಡ್ (Aadhar card) ನೊಂದಿಗೆ link ಆಗಿರುವ ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ ಅಂದರೆ ಮಾತ್ರ ಮಹಿಳೆಯರ ಖಾತೆಗೆ ಹಣ ಜಮೆ ಆಗುತ್ತೆ
BPL ರೇಷನ್ ಕಾರ್ಡ್:- ಗೃಹಲಕ್ಷ್ಮಿ ಯೋಜನೆಗೆ (gruhalakshmi Yojana) ಅರ್ಜಿ ಸಲ್ಲಿಸಲು ಬಯಸುವಂಥ ಮಹಿಳೆಯರು BpL ರೇಷನ್ ಕಾರ್ಡ್ ಹೊಂದಿರುವುದು ಅತಿ ಮುಖ್ಯವಾಗುತ್ತದೆ
ಬಡ ಕುಟುಂಬಗಳು (poor families) & ಆರ್ಥಿಕವಾಗಿ ಹಿಂದುಳಿದ ವರ್ಗದ (backward class) ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ
APL ರೇಷನ್ ಕಾರ್ಡ್ :- APL ರೇಷನ್ ಕಾರ್ಡ್ ಹೊಂದಿರುವಂತ ಕುಟುಂಬಗಳು ಕೂಡ ಈ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ₹2000 ಹಣವನ್ನು ಪಡೆಯಬಹುದು ಎಂದು ತಿಳಿಸಲಾಗಿದೆ
ಸಾಮಾನ್ಯವಾಗಿ BPL ಕಾರ್ಡನ್ನು ಹೊಂದಿದ ವ್ಯಕ್ತಿಗಳನ್ನು ಮಧ್ಯಮ ವರ್ಗ OR ಶ್ರೀಮಂತ ಕುಟುಂಬ ಎಂದು ಭಾವಿಸಲಾಗುತ್ತದೆ ಆದರೆ ಕೆಲವೊಮ್ಮೆ ಈ APL ರೇಷನ್ ಕಾರ್ಡನ್ನು ವೈದ್ಯಕೀಯ ಸಹಾಯಕ್ಕಾಗಿ ಬಳಸಲು ಜನರು ಈ ಕಾರ್ಡ್ ಅನ್ನು ಮಾಡಿಸುತ್ತಾರೆ
AAY ರೇಷನ್ ಕಾರ್ಡ್:- ಅಂತೋದಯ( AAY Ration Card) ರೇಷನ್ ಕಾರ್ಡ್ ಹೊಂದಿದ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ ಈ ಕಾರ್ಡು ಹೊಂದಿದ ಕುಟುಂಬವನ್ನು ಅತ್ಯಂತ ಬಡ ಕುಟುಂಬವೆಂದು ಗುರುತಿಸಲಾಗುತ್ತದೆ & ಈ ಕಾರ್ಡ್ ಹೊಂದಿದ ಕುಟುಂಬಗಳ ವಾರ್ಷಿಕ ಆದಾಯ ₹15,000 ಒಳಗಡೆ ಇರುತ್ತದೆ ಅಂಥವರಿಗೆ ಮಾತ್ರ ಈ Ration card ನೀಡುತ್ತಾರೆ
ಒಟ್ಟಿನಲ್ಲಿ ಹೇಳುವುದಾದರೆ ಗೃಹಲಕ್ಷ್ಮಿ ಯೋಜನೆಗೆ ರೇಷನ್ ಕಾರ್ಡ್ ಇದ್ದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಹಾಗಾಗಿ ಮಹಿಳೆಯರು ಕಡ್ಡಾಯವಾಗಿ ಒಂದು ರೇಷನ್ ಕಾರ್ಡನ್ನು ಹೊಂದಿರಬೇಕಾಗುತ್ತದೆ
(gruhalakshmi Yojana update) ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವಂತ ದಾಖಲಾತಿಗಳು ?
ರೇಷನ್ ಕಾರ್ಡ್:- ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಬಯಸುವಂತಹ ಮಹಿಳೆಯರು ಕಡ್ಡಾಯವಾಗಿ ಯಾವುದಾದರೂ ಒಂದು ಪಂಡಿತರ ಚೀಟಿ ಹೊಂದಿರಬೇಕಾಗುತ್ತದೆ ಅಂದರೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
ಉದಾಹರಣೆ:- ಬಿಪಿಎಲ್ ರೇಷನ್ ಕಾರ್ಡ್, ಎಪಿಎಲ್ ರೇಷನ್ ಕಾರ್ಡ್, ಅಂಥೋದಯ ರೇಷನ್ ಕಾರ್ಡ್, ಅಥವಾ ಯಾವುದಾದರೂ ಒಂದು ಕರ್ನಾಟಕ ಸರ್ಕಾರ ಕಡೆಯಿಂದ ಆದ್ಯತೆ ಪಡೆದ ರೇಷನ್ ಕಾರ್ಡ್ ಹೊಂದಿರಬೇಕಾಗುತ್ತದೆ
ಬ್ಯಾಂಕ್ ಖಾತೆ :- ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂಥ ಮಹಿಳೆಯರು ಕಡ್ಡಾಯವಾಗಿ ಒಂದು ಬ್ಯಾಂಕ್ (Bank passbook) ಖಾತೆ ಸಂಖ್ಯೆ ನೀಡಬೇಕಾಗುತ್ತದೆ ಇದರಿಂದ ಮಹಿಳೆಯರು ಅರ್ಜಿ ಸಲ್ಲಿಸಿದ ನಂತರ ನೇರವಾಗಿ ಹಣವನ್ನು ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಸಂಖ್ಯೆಗೆ ವರ್ಗಾವಣೆ ಮಾಡಲಾಗುತ್ತದೆ
ಗಮನಿಸಿ :-ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗೆ (bank account) ಕಡ್ಡಾಯವಾಗಿ E-kyc & ಆಧಾರ್ ಲಿಂಕ್ ಮಾಡಿರಬೇಕಾಗುತ್ತದೆ ಅಂದರೆ ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗುತ್ತದೆ ಎಂದು ತಿಳಿಸಲಾಗಿದೆ
ಆಧಾರ್ ಕಾರ್ಡ್:- ಗ್ರಹಲಕ್ಷ್ಮಿ ಯೋಜನೆಗೆಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಪ್ರತಿ ಅಥವಾ ಜೆರಾಕ್ಸ್ ನೀಡಬೇಕಾಗುತ್ತದೆ
ಮೊಬೈಲ್ ಸಂಖ್ಯೆ :- ಆಧಾರ್ ಕಾರ್ಡ್ ನೊಂದಿಗೆ link ಇರುವಂತ ಮೊಬೈಲ್ ಸಂಖ್ಯೆ ಬೇಕಾಗುತ್ತದೆ ಇದರಿಂದ ನೀವು ಅರ್ಜಿ ಸಲ್ಲಿಸಿದ ಸ್ಥಿತಿಯ ಅಪ್ಡೇಟ್ (updete) ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.
ಈ ಮೇಲಿನ ಎಲ್ಲಾ ದಾಖಲಾತಿಗಳು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವಂತ ಪ್ರಮುಖ ದಾಖಲಾತಿಗಳಾಗಿರುತ್ತವೆ
(gruhalakshmi Yojana update) ಗೃಹಲಕ್ಷ್ಮಿ ಯೋಜನೆಗೆ ಎಲ್ಲಿ ಅರ್ಜಿ ಸಲ್ಲಿಸಬೇಕು..?
ಗ್ರಾಮ ಒನ್:- ಪ್ರತಿಯೊಂದು ಹಳ್ಳಿಗಳಲ್ಲಿ ಗ್ರಾಮವನ್ ಆನ್ಲೈನ್ ಸೆಂಟರ್ ಗಳನ್ನು ನಾವು ನೋಡಬಹುದು ಸ್ನೇಹಿತರೆ ನೀವೇನಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡಿದ್ದರೆ ನಿಮ್ಮ ಹತ್ತಿರದ ಗ್ರಾಮವನ್ ಸೆಂಟರ್ ಗಳಿಗೆ ಭೇಟಿ ನೀಡಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಈ ಗ್ರಾಮವನ್ ಸೆಂಟರ್ಗಳು ಪ್ರತಿಯೊಂದು ಹಳ್ಳಿಗಳಲ್ಲಿ ಹಾಗೂ ಹೋಬಳಿ ಕೇಂದ್ರಗಳಲ್ಲಿ ನಮಗೆ ನೋಡಲು ಸಿಗುತ್ತವೆ
ಬಾಪೂಜಿ ಸೇವ ಕೇಂದ್ರ:- ಹೌದು ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಗೆ ಇನ್ನೊಂದು ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಹತ್ತಿರದ ಬಾಪೂಜಿ ಸೇವ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಈ ಬಾಪೂಜಿ ಸೇವ ಕೇಂದ್ರಗಳು ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಈ ಆನ್ಲೈನ್ ಸೆಂಟರ್ ನೋಡ ಸಿಗುತ್ತದೆ
ಕರ್ನಾಟಕ ಒನ್:- ಈ ಆನ್ಲೈನ್ ಪೋರ್ಟಲ್ ಸೇವಾ ಕೇಂದ್ರ ಕರ್ನಾಟಕದಲ್ಲಿರುವ ಪ್ರತಿಯೊಂದು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಈ ಆನ್ಲೈನ್ ಪೋರ್ಟಲ್ ಕೇಂದ್ರ ಸಿಗುತ್ತದೆ ಈ ಪೋರ್ಟಲ್ ಮೂಲಕ ನೀವು ಕೂಡ
ಬೆಂಗಳೂರು ಒನ್:- ಬೆಂಗಳೂರು ಪ್ರದೇಶದಲ್ಲಿ ವಾಸ ಮಾಡುವಂತ ಜನರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡಿದ್ದರೆ ನೀವು ನಿಮ್ಮ ಹತ್ತಿರದ ಬೆಂಗಳೂರು ಒನ್ ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು
ಈ ಮೇಲೆ ಕಾಣಿಸಿದ ಆನ್ಲೈನ್ ಪೋರ್ಟಲ್ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ
(gruhalakshmi Yojana update) ಈ ಯೋಜನೆಗೆ ಇಂಥವರು ಅರ್ಜಿ ಹಾಕಲು ಬರುವುದಿಲ್ಲ
1) ಟ್ಯಾಕ್ಸ್ ಪ್ಲೇಯರ್ :- ನೀವೇನಾದರೂ ಇನ್ಕಮ್ ಟ್ಯಾಕ್ಸ್ ಪ್ಲೇ ಮಾಡುತ್ತಿದ್ದರೆ ಅಂದರೆ ಆದಾಯ ತೆರಿಗೆ ಕಟ್ಟುತ್ತಿದ್ದರೆ ಅಂತವರಿಗೆ ಗಿರಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಲು ಅವಕಾಶವಿರುವುದಿಲ್ಲ.
2) ಸರಕಾರಿ ನೌಕರಿ ಮಾಡುವವರು:– ಹೌದು ಸ್ನೇಹಿತರೆ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಮನೆಯ ಕುಟುಂಬದವರು ಯಾರಾದರೂ ಸರಕಾರಿ ನೌಕರಿ ಮಾಡುತ್ತಿದ್ದರೆ ಅಂತವರು ಈ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ
3) ಸ್ವಂತ ಕಾರು ಹೊಂದಿದವರು:– ಹೌದು ಸ್ನೇಹಿತರೇ, ನೀವೇನಾದರೂ ಸ್ವಂತ ಕಾರು ಅಥವಾ ನಾಲ್ಕು ಚಕ್ರದ ವಾಹನ ಹೊಂದಿದ್ದರೆ ನಿಮಗೆ ಗುರುಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ
ಈ ಮೇಲೆ ನೀಡಲಾದ ಯಾವುದೇ ಒಂದು ಕಾರಣದಿಂದ ನೀವು ಗೃಹಲಕ್ಷ್ಮಿ ಯೋಜನೆ ಲಾಭ ಪಡೆಯಲು ವಂಚಿತರಾಗುತ್ತಿರಿ ಎಂದು ಹೇಳ ಬಯಸುತ್ತೇನೆ
(gruhalakshmi Yojana update) ಗೃಹಲಕ್ಷ್ಮಿ ಯೋಜನೆಯ ಯಾವುದೇ ಹಣ ಬಂದಿಲ್ಲ ಅಂದರೆ ಏನು ಮಾಡಬೇಕು ?
ಗೃಹಲಕ್ಷ್ಮಿ ಯೋಜನೆ ಯಾವುದೇ ಕಂತಿನ ಹಣ ಬಂದಿಲ್ಲ ಅಥವಾ ನೀವು ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಇಲ್ಲಿವರೆಗೂ ಯಾವುದೇ ರೀತಿ ಹಣ ಬಂದಿಲ್ಲ ಅಂದರೆ ಮೊದಲು ನಿಮ್ಮ ಹತ್ತಿರದ ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ನಂತರ ನಿಮ್ಮ ಅರ್ಜಿಯ ಸ್ಥಿತಿಯ ಏನು ಆಗಿದೆ ಎಂಬ ಮಾಹಿತಿ ತಿಳಿದುಕೊಳ್ಳಿ , ಹೌದು ಸ್ನೇಹಿತರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಧಿಕಾರಿಗಳು ನಿಮ್ಮ ಅರ್ಜಿ ಸ್ಥಿತಿ ಏನಾಗಿದೆ ಎಂಬ ಪಕ್ಕ ಮಾಹಿತಿ ನೀಡುತ್ತಾರೆ ಹಾಗೂ ಅಧಿಕಾರಿಗಳು ಯಾವ ಕಾರಣಕ್ಕೆ ನಿಮಗೆ ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂಬ ಮಾಹಿತಿ ನೀಡುತ್ತಾರೆ
ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದು ಅರ್ಜಿ ಸ್ಥಿತಿ ಅಪ್ರುವಲ್ ಆಗಿದ್ದರೂ ಕೂಡ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಅಂದರೆ ಈ ಕೆಳಗಡೆ ನೀಡುವಂತ ನಿಯಮಗಳು ಅಥವಾ ರೂಲ್ಸ್ ಗಳು ಕಾರಣವಾಗಿರುತ್ತದೆ
(gruhalakshmi Yojana update) ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇರಲು ಈ ಕೆಳಕಂಡ ರೂಲ್ಸ್ ಗಳು ಪ್ರಮುಖ ಕಾರಣವಾಗಿರುತ್ತದೆ ?
ಬ್ಯಾಂಕ್ ಖಾತೆ ಕೆವೈಸಿ :- ಹೌದು ಸ್ನೇಹಿತರೆ ನೀವೇನಾದರೂ ಗುಣಲಕ್ಷಣ ಯೋಜನೆಗೆ ಅರ್ಜಿ ಹಾಕಿದ್ದು ನಿಮಗೆ ಇಲ್ಲಿವರೆಗೂ ಯಾವುದೇ ಕಂತಿನ ಹಣ ಜಮಾ ಆಗದೇ ಇರಲು ಪ್ರಮುಖ ಕಾರಣ ಏನೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಮಾಡಿಸದೆ ಇರುವುದು ಒಂದು ಪ್ರಮುಖ ಕಾರಣವಾಗಿರುತ್ತದೆ ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಆಗಿ ಇಲ್ಲವೆಂದು ಮೊದಲು ತಿಳಿದುಕೊಳ್ಳಿ
- ನಂತರ ನಿಮ್ಮ ಬ್ಯಾಂಕ್ ಖಾತೆಗೆ ಕೆವೈಸಿ ಆಗಿಲ್ಲವೆಂದರೆ ನೀವು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಮಾಡಿಸಿಕೊಳ್ಳಿ
- ಹೌದು ಸ್ನೇಹಿತರೆ ನಿಮಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಹಣ ಬರಬೇಕೆಂದರೆ ಮೊದಲು ನೀವು ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿರುತ್ತದೆ
ಗಮನಿಸಿ:- ವೀಕ್ಷಕರೆ ಗಮನಿಸಬೇಕಾದಂತ ವಿಷಯವೇನೆಂದರೆ ನಿಮ್ಮ ಬ್ಯಾಂಕ್ ಖಾತೆಯ ಕೆವೈಸಿ ಆಗಿದ್ದರೂ ಕೂಡ ನಿಮಗೆ ಹಣ ಬಂದಿಲ್ಲವೆಂದರೆ ಸರಕಾರ ಒಂದು ಆದೇಶ ನೀಡಿದೆ ಏನೆಂದರೆ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ಒಂದು ಬ್ಯಾಂಕ್ ಖಾತೆಯನ್ನು ಓಪನ್ ಮಾಡಿ ನಂತರ ನಿಮಗೆ 20 ದಿನದ ಒಳಗಡೆಯಾಗಿ ಅಥವಾ ಒಂದು ತಿಂಗಳ ಒಳಗಡೆಯಾಗಿ ನಿಮ್ಮ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆ ಎಲ್ಲಾ ಪೆಂಡಿಂಗ್ ಹಣ ಆಗುತ್ತೆ
ರೇಷನ್ ಕಾರ್ಡ್:- ಹೌದು ಸ್ನೇಹಿತರೆ ನಿಮಗೆ ಗೃಹಲಕ್ಷ್ಮಿ ಯೋಜನೆ ಹಣ ಬರದೆ ಇರಲು ಪ್ರಮುಖ ಇನ್ನೊಂದು ಕಾರಣವೇನೆಂದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಎಲ್ಲಾ ಸದಸ್ಯರ ಕೆವೈಸಿ ಆಗದೆ ಇರೋದು ಪ್ರಮುಖ ಕಾರಣವಾಗಿರುತ್ತದೆ ಹಾಗಾಗಿ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತ ಎಲ್ಲಾ ಸದಸ್ಯರ ಕೆವೈಸಿ ಮಾಡಿಸಿ
- ಅತಿ ಮುಖ್ಯವಾಗಿ ನಿಮ್ಮ ರೇಷನ್ ಕಾರ್ಡ್ ನಲ್ಲಿರುವ ಕುಟುಂಬದ ಮುಖ್ಯಸ್ಥರ ಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಹಾಗಾಗಿ ಮೊದಲು ನಿಮ್ಮ ಕುಟುಂಬದ ಮುಖ್ಯಸ್ಥರಕ್ಕೆ ಕೆವೈಸಿ ಮಾಡಿಸಿ
- ಇನ್ನೊಂದು ಅತಿಮುಖ್ಯ ಕೆಲಸವೇನೆಂದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತ ಎಲ್ಲಾ ಸದಸ್ಯರ ಕೆವೈಸಿ ಮಾಡಿಸುವುದರ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕಾಗುತ್ತದೆ ಅಂದರೆ ಮಾತ್ರ ನಿಮಗೆ ಹಣ ಬರುತ್ತದೆ
ಗೃಹಲಕ್ಷ್ಮಿ e-KYC:- ಹೌದು ಸ್ನೇಹಿತರೆ ನಿಮಗೆ ಏನಾದರೂ ಲಕ್ಷ್ಮಿ ಯೋಜನೆ ಯಾವುದೇ ರೀತಿ ಹಣ ಬರುತ್ತಿಲ್ಲವೆಂದರೆ ಮೊದಲು ನಿಮ್ಮ ಹತ್ತಿರದ ಗ್ರಾಮವನ್ ಸೆಂಟರ್ ಗಳಿಗೆ ಭೇಟಿ ನೀಡಿ ನಿಮ್ಮ ಗ್ರಹಲಕ್ಷ್ಮಿ ಅರ್ಜಿಗೆ ಕೆವೈಸಿ ಮಾಡಿಸಿ
ಆಧಾರ್ ಕಾರ್ಡ್ ಅಪ್ಡೇಟ್:- ಹೌದು ಸ್ನೇಹಿತರೆ, ನೀವೇನಾದರೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದ್ದು ನಿಮಗೆ ಯಾವುದೇ ಕಂತಿನ ಹಣ ಬರದೆ ಇರಲು ಪ್ರಮುಖ ಕಾರಣವೆಂದರೆ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಇರುವುದು ಒಂದು ಕಾರಣವಾಗಿರುತ್ತದೆ
ನೀವು ಆಧಾರ್ ಕಾರ್ಡ್ ತೆಗೆಸಿ ಹತ್ತು ವರ್ಷಗಳ ಕಾಲ ಯಾವುದೇ ರೀತಿ ಅಪ್ಡೇಟ್ ಮಾಡಿಸಲಿಲ್ಲವೆಂದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ ಹಾಗೂ ನಿಮ್ಮ ಆಧಾರ್ ಕಾರ್ಡ್ ಕೂಡ ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ ಹಾಗಾಗಿ ಹತ್ತು ವರ್ಷಗಳ ಕಾಲ ಯಾವುದೇ ರೀತಿ ಅಪ್ಡೇಟ್ ಮಾಡಿಲ್ಲ ಎಂದರೆ ಮೊದಲು ನಿಮ್ಮ ಹತ್ತಿರದ ಆಧಾರ್ ಸೆಂಟರ್ ಗೆ ಹೋಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ
ಈ ಮೇಲೆ ನೀಡಲಾದ ಎಲ್ಲಾ ಕಾರಣಗಳಿಂದ ನಿಮಗೆ ಗೃಹಲಕ್ಷ್ಮಿ ಯೋಜನೆಗೆ 2000 ಹಣ ಬರದೇ ಇರಲು ಪ್ರಮುಖ ಕಾರಣಗಳಾಗಿರುತ್ತವೆ ಹಾಗಾಗಿ ಪ್ರತಿಯೊಬ್ಬರೂ ಮೇಲೆ ನೀಡಿದ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿ
(gruhalakshmi Yojana update) ಗೃಹಲಕ್ಷ್ಮಿ ಯೋಜನೆ 9ನೇ ಕಂತಿನ ಯಾವಾಗ ಬಿಡುಗಡೆ ?
ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದವರು 8 ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ ಅಂದರೆ ಸುಮಾರು 16,000 ರೂಪಾಯಿ ಹಣವನ್ನು ಪಡೆದುಕೊಂಡಿದ್ದಾರೆ
ಇವಾಗ ಗೃಹಲಕ್ಷ್ಮಿ ಯೋಜನೆಯ 9ನೇ ಕಂತಿನ ಹಣವನ್ನು ಏಪ್ರಿಲ್ 21 ನೇ ತಾರೀಖಿನಿಂದ ಬಿಡುಗಡೆ ಮಾಡಲು ಪ್ರಾರಂಭ ಮಾಡಿದ್ದು ಇಲ್ಲಿವರೆಗೂ ಸುಮಾರು 80 ಲಕ್ಷಕ್ಕಿಂತ ಹೆಚ್ಚು ಮಹಿಳೆಯರು 9ನೇ ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ ಹೌದು ಸ್ನೇಹಿತರೆ ಏಪ್ರಿಲ್ 21ನೇ ತಾರೀಖಿನಿಂದ ಗೃಹಲಕ್ಷ್ಮಿ ಯೋಜನೆ 9ನೇ ಕಂತಿನ ಜಮಾ ಮಾಡಲು ಪ್ರಾರಂಭ ಮಾಡಿದ್ದು ಮೇ 7ನೇ ತಾರೀಖಿನ ಒಳಗಡೆ ಪ್ರತಿಯೊಬ್ಬರ ಫಲಾನುಭವಿಗಳ ಖಾತೆಗೆ 9ನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ
ಒಂದು ವೇಳೆ ನಿಮಗೆ ಎರಡು ಮೂರು ಕಂತಿನ ಹಣ ಪೆಂಡಿಂಗ್ ಇದ್ದರೆ ನಿಮಗೆ 9ನೇ ಕಂತಿನ ಹಣದ ಜೊತೆಗೆ ಎಲ್ಲಾ ಪೆಂಡಿಂಗ್ ಇರುವಂತಹ ಹಣವು ಕೂಡ ವರ್ಗಾವಣೆ ಮಾಡಲಾಗುತ್ತೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ
ಹೌದು ಸ್ನೇಹಿತರೆ ಈ ಲೇಖನ ಮೂಲಕ ನೀವು ಗುರು ಲಕ್ಷ್ಮಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಹಣ ಬರದೆ ಇರಲು ಕಾರಣವೇನು ಮತ್ತು ಒಂಬತ್ತನೇ ಕಂಚಿನ ಹಣ ಯಾವಾಗ ಜಮಾ ಆಗಿದೆ ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಂಡಿದ್ದೀರ ಅಂದುಕೊಂಡಿದ್ದೆ
ಹಾಗಾಗಿ ಈ ಲೇಖನನ್ನು ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ ಈ ರೀತಿ ರೀತಿ ಮಾಹಿತಿ ಬೇಕಾದರೆ ಮತ್ತು ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಕುರಿತು ಮಾಹಿತಿ ಬೇಕಾದರೆ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಮ್ಮ WhatsApp & Telegram ಗ್ರೂಪಿಗೆ ಜೈನ್ ಆಗಿ ಇದರಿಂದ ಪ್ರಚಲಿತ ಘಟನೆಗಳ ಬಗ್ಗೆ ಬೇಗ ಅಪ್ಡೇಟ್ ಸಿಗುತ್ತದೆ