Hsrp number plate : ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ನಮ್ಮ ಮಾಹಿತಿ ಕಣಜ ಮಾಧ್ಯಮಕ್ಕೆ ತಮಗೆಲ್ಲರಿಗೂ ಮತ್ತೊಮ್ಮೆ ಸ್ವಾಗತ, ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ, ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್ ಎನ್ನಬಹುದು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಕೊನೆಯ ದಿನಾಂಕ ವಿಸ್ತರಣೆ ಮಾಡಲಾಗಿದೆ. ಆದಕಾರಣ ವಾಹನ ಸವಾರರು ಬೇಗನೆ ಎಚ್ಎಸ್ಆರ್ಪಿ ನಂಬರ್ ಲೇಟ್ ರೆಡಿ ಮಾಡಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ನೋಡಿ.
ಸರ್ಕಾರವು ವಾಹನ ಸಾಗರ ಮತ್ತು ಮಾಲೀಕರ ದೃಷ್ಟಿಯಿಂದ ಬಿಡುಗಡೆ ಮಾಡಿರುವಂತಹ ಹೊಸದಾದ ಐ ಸೆಕ್ಯೂರಿಟಿ ನಂಬರ್ ಪ್ಲೇಟ್ ಅನ್ನು ವಾಹನಗಳಿಗೆ ಅಳವಡಿಸಿಕೊಳ್ಳಲು ಮತ್ತೊಂದು ಅವಕಾಶ ನೀಡಲಾಗಿದೆ. ಹಲವಾರು ಕಾರಣಗಳಿಂದ ಇಲ್ಲಿಯವರೆಗೆ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಇರುವ ಸವಾರರಿಗೆ ಮತ್ತು ಮಾಲೀಕರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
Hsrp number plate ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ದಿನಾಂಕ ವಿಸ್ತರಣೆ.
HSRP ನಂಬರ್ ಪ್ಲೇಟ್ ಈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅನ್ನು ವಾಹನಗಳಿಗೆ ಅಳವಡಿಸಿಕೊಳ್ಳಲು ಹೇಗೆ? ವಿಸ್ತರಣೆ ಮಾಡಲಾದ ದಿನಾಂಕ. ಯಾರು ಈ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಬೇಕು ಎಂಬ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದ್ದು. ಇಲ್ಲಿವರೆಗೂ ಯಾವೆಲ್ಲ ವಾಹನ ಮಾಲೀಕರು high security registration plate ಇಲ್ಲಿಯವರೆಗೂ ಅಳವಡಿಸಿಕೊಂಡಿರುವ ಅಂತವರು ಈಗಲೇ ಈ ಒಂದು ಮಾಹಿತಿಯನ್ನು ಅರ್ಥೈಸಿಕೊಂಡು ಊಟ ಮಾಡದೆ ಎಚ್ ಎಸ್ ಆರ್ ಪಿ ಈ ಪ್ಲೇಟ್ ಅನ್ನು ನಿಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಿ.
Hsrp number plate ಲವಡಿಸಿಕೊಳ್ಳಲು ಜೂನ್ 12ನೇ ತಾರೀಖಿನವರೆಗೆ ಕಾಲಾವಕಾಶ.
ವಾಹನದ ಸುರಕ್ಷತೆ ಮತ್ತು ವಾಹನ ಮಾಲೀಕರ ಸುರಕ್ಷತೆಗಳಿಗಾಗಿ ಬಿಡುಗಡೆ ಮಾಡಿರುವ ಅಂತ ಈ ಹೊಸ ಮಾದರಿಯ ಐ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲಟ್ ಅನ್ನು ಇಲ್ಲಿಯವರೆಗೂ ಯಾರು ಮಾಡಿಸಿಕೊಂಡಿಲ್ಲವೋ ಅಂತವರು ಜೂನ್ 12ನೇ ತಾರೀಕಿನ ಒಳಗಾಗಿ ಅಳವಡಿಸಿಕೊಳ್ಳಲು ಹೈಕೋರ್ಟ್ ಆದೇಶ ನೀಡಲಾಗಿದೆ. ಒಂದು ವೇಳೆ ನೀವು ಅಳವಡಿಸಿಕೊಳ್ಳದೆ ಇದ್ದಲ್ಲಿ ನೀವು ಬಾರಿ ದೊಡ್ಡ ದಂಡ ಬರಿಸಬೇಕಾಗುವುದು ಎಂದು ಸರ್ಕಾರ ಘೋಷಣೆ ಮಾಡಿದೆ.
Hsrp number plate ಅಳವಡಿಸಿಕೊಳ್ಳದಿದ್ದರೆ ಬರಿಸಬೇಕಾಗುವುದು ಬಾರಿ ದಂಡ..
ಹೌದು ಗೆಳೆಯರೇ ಸಾರಿಗೆ ಇಲಾಖೆಯ ಆದೇಶದ ಅನ್ವಯ ಜೂನ್ 12ನೇ ತಾರೀಕಿನ ಒಳಗಾಗಿ ಯಾವ ವಾಹನಗಳ ಹೊಸ ಮಾದರಿಯ ನಂಬರ್ ಪ್ಲೇಟ್ ಅನ್ನು ಮಾಡಿಸಿಕೊಳ್ಳುವುದಿಲ್ಲವೋ ಅಂಥವರು ಟ್ರಾಫಿಕ್ ಪೊಲೀಸ್ರ ಕೈಯಲ್ಲಿ ಸಿಕ್ಕಾಗ ಮೊದಲ ಬಾರಿಗೆ 500 ರೂಪಾಯಿ ದಂಡ ವಿಧಿಸಬೇಕಾಗುತ್ತದೆ. ನಂತರದ ಪ್ರತಿ ಬಾರಿಯೂ ₹1000 ರೂಪಾಯಿಗಳನ್ನು ತಂಡ ನೀವು ಓದಿಸಬೇಕಾಗುತ್ತದೆ.
HSRP ನಂಬರ್ ಪ್ಲೇಟ್ ಹೊಡೆಯುವುದು ಮಾಹಿತಿ
ಹೊಸ ಮಾದರಿಯ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಇರುವಂತ ವಾಹನ ಮಾಲೀಕರು ಕೂಡಲೇ HSRP ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ( ವೆಬ್ಸೈಟ್ನ ಲಿಂಕ್ ಕೆಳಗೆ ನೀಡಲಾಗಿರುತ್ತದೆ) ವೆಬ್ ಸೈಟಿಗೆ ಭೇಟಿ ನೀಡುವ ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರು ಇತಿಯವರೆಗೂ ಯಾರು ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿಲ್ಲವೂ ಅಂತವರಿಗೆ ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ಸಹಾಯ ಮಾಡಿ.
HSRP ನಂಬರ್ ಪ್ಲೇಟ್ ಅನ್ನು ನೊಂದಾಯಿಸಲು ಇದರ ಮೇಲೆ ಕ್ಲಿಕ್ ಮಾಡಿ
ಗಮನಿಸಿ : ಸ್ನೇಹಿತರೆ ನಾವು ನಮ್ಮ ಮಾಹಿತಿ ಕಣಜ ಮಾಧ್ಯಮದಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಸಾರ ಮಾಡುವುದಿಲ್ಲ, ನಿಖರ ಮತ್ತು ಖಚಿತ ಮಾಹಿತಿಯಾಗಿರುತ್ತದೆ, ಆದ್ದರಿಂದ ಇನ್ನಷ್ಟು ಮಾಹಿತಿಗಳನ್ನು ತಿಳಿಯಲು ನಮ್ಮ WhatsApp and telegram ಗ್ರೂಪುಗಳಿಗೆ ಜಾಯಿನ್ ಆಗಿ, ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ನೆರೆ ಹೊರೆ ಅವರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ.