Indain post office recruitment :- ಭಾರತೀಯ ಅಂಚೆ ಇಲಾಖೆ ದೇಶಾದಂತ ಕಾಲಿ ಇರುವ ಬರೋಬ್ಬರಿ 44,228 ಹುದ್ದೆಗಳ ಬರ್ತಿಗೆ ಅಧಿಸೂಚನೆ ಹೊರಡಿಸಿದೆ. ಗ್ರಾಮೀಣ ಡಾಕ್ ಸೇವಕ, ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಅವನ ಕೈ ಕೆಳಗೆ ಇರುವ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆ ಖಾಲಿ ಇದೆ ಆಸಕ್ತರು ಆನ್ಲೈನ್ ಮುಖಾಂತರ ಅಪ್ಲಿಕೇಶನ್ ಸಲ್ಲಿಸಬೇಕು. 10ನೇ ತರಗತಿ ಪಾಸಾದರು ಅಪ್ಲಿಕೇಶನ್ ಹಾಕಬಹುದು. ಅಪ್ಲಿಕೇಶನ್ ಹಾಕುಲು ಕೊನೆಯ ದಿನ ಆಗಸ್ಟ್ 5. ಇವತ್ತಿನಿಂದಲೇ (ಜುಲೈ16) ರಂದು ಅಪ್ಲಿಕೇಶನ್ ಹಾಕಬಹುದು
ನವದೆಹಲಿ: ಒಂದೊಳ್ಳೆ ಉದ್ಯೋಗ ಹುಡುಕುತ್ತಿದ್ದವರಿಗೆ ಭಾರತೀಯ ಅಂಚೆ ಇಲಾಖೆ ( Indian post office)ಯಿಂದ ಗುಡ್ ನ್ಯೂಸ್ ಬಂದಿದೆ. ದೇಶದಾದ್ಯಂತ ಕಾಲಿರುವ ಬರೋಬ್ಬರಿ 44,228 ಹುದ್ದೆಗಳಿಗೆ ಬರ್ತೀಗೆ ಅವಕಾಶ ಕೊಟ್ಟಿದೆ (Indian post GDS Recruitment 2024). ಗ್ರಾಮೀಣ ಡಾಕ್ ಸೇವಕ್, ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಅವನ ಕೈ ಕೆಳಗೆ ಇರುವ ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆ ಇದೆ ಇದರಲ್ಲಿ ಆಸಕ್ತಿ ಇದ್ದವರು ಆನ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಬೇಕು. ಹತ್ತನೇ ತರಗತಿ ಪಾಸಾದವರು ಕೂಡ ಅಪ್ಲಿಕೇಶನ್ ಹಾಕಬಹುದು ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕಆಗಸ್ಟ್ 5.ಇಂದಿನಿಂದಲೇ (ಜುಲೈ 16) ರಂದು ಅಪ್ಲಿಕೇಶನ್ ಸಲ್ಲಿಸಿ.
ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಯಾವೆಲ್ಲ ತಿದ್ದುಪಡಿ ಮಾಡಬಹುದು ! ಇಲ್ಲಿದೆ ಸಂಪೂರ್ಣ ಮಾಹಿತಿ
(Indain post office recruitment) ಕರ್ನಾಟಕದಲ್ಲಿಯೂ ಇದೆ ಹುದ್ದೆ
ಕರ್ನಾಟಕ ಜೊತೆಗೆ ಆಂಧ್ರ ಪ್ರದೇಶ್, ಅಸ್ಸಾಂ, ಬಿಹಾರ್, ಚರ್ಚಿಸಬೇಡ, ದೆಹಲಿ, ಗುಜರಾತ್,ಹರಿಯಾಣ,ಹಿಮಾಚಲ ಪ್ರದೇಶ,ಜಮ್ಮು ಕಾಶ್ಮಿರಾ, ಜಾರ್ಖಂಡ್, ಕೇರಳ,ಮಧ್ಯಪ್ರದೇಶ, ಮಹಾರಾಷ್ಟ್ರ, ಈಶಾನ್ಯ, ಓಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಖಂಡ, ಮತ್ತು ಪಕ್ಷಿಮ್ ಬಂಗಾಳದಲ್ಲಿ ಈ ನೇಮಕಾತಿ ನಡೆಯಲಿದೆ.
(Indain post office recruitment)ವಿದ್ಯಾರ್ಹತೆ ಮತ್ತು ವಯೋಮಿತಿ.
ಭಾರತದ ಯಾವುದೇ ಶಿಕ್ಷಣ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ಪಾಸಾದವರು ಅಪ್ಲಿಕೇಶನ್ ಸಲ್ಲಿಸಬಹುದು ಅಥವಾ ಹಾಕಬಹುದು. ಇಂಗ್ಲಿಷ್ ಮತ್ತು ಗಣಿತ ವಿಷಯವನ್ನು ಒಳಗೊಂಡಿರುವುದು ಕಡ್ಡಾಯ. ಅಪ್ಲಿಕೇಶನ್ ಹಾಕುವ ಅಭ್ಯರ್ಥಿಗಳು ಕನಿಷ್ಠ ವಯಸ್ಸು 18 ವರ್ಷದ ಇರಬೇಕು ಮತ್ತು ಗರಿಷ್ಠ ವಯಸ್ಸು ನಲವತ್ತು ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಬ್ಬೆಯೆಂದು ಪ್ರಕಟಣೆತಿಳಿಸಲಾಗಿದೆ.
ಅರ್ಜಿ ಶುಲ್ಕ
ಅಪ್ಲಿಕೇಶನ್ ಶುಲ್ಕವಾಗಿ ಸಾಮಾನ್ಯ / ಓಬಿಸಿ ವಿಭಾಗದ ವಿದ್ಯಾರ್ಥಿಗಳು100 ರೂ. ಕೊಡಬೇಕು ಮತ್ತು ಎಸ್ ಟಿ/ ಎಸ್ಸಿ/ ಅಂಗವಿಕಲರ ವಿಭಾಗದ ಮತ್ತು ಎಲ್ಲ ವರ್ಗದ ಮಹಿಳಾ ವಿದ್ಯಾರ್ಥಿಗಳಿಗೆ ಅಪ್ಲಿಕೇಶನ್ ಹಾಕಲು ಶುಲ್ಕವನ್ನು ಕೊಡುವಂತಿಲ್ಲ.
ಆಯ್ಕೆ ವಿಧಾನ
10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 10,000 ರೂ ಇಂದ 29,380 ರೂ. ಮಾಸಿಕ ವೇತನವೆಂದು ಅಧಿಸುಚನೆಯಲ್ಲಿ ವಿವರಿಸಲಾಗಿದೆ.
(Indain post office recruitment) ಅರ್ಜಿ ಸಲ್ಲಿಸುವ ವಿಧಾನ
1.ಇಮೇಲ್ ಐಡಿ, ಮತ್ತು ಫೋನ್ ನಂಬರ್ ನೀಡಿ ಹೆಸರು ಕೊಡಬೇಕು
2.ರಚಿಸಲಾದ ಪಾಸ್ವರ್ಡ್ ಬಳಸಿ ಲಾಗಿನ್ ಆಗಬೇಕು.
3. ಈಗ ಅಪ್ಲಿಕೇಶನ್ ಫಾರಂನಲ್ಲಿ ಕಂಡು ಬರುತ್ತದೆ.
4.ಅಗತ್ಯ ಮಾಹಿತಿ ನೀಡಿ ಅಪ್ಲಿಕೇಶನ್ ಫಾರಂಭರ್ತಿ ಮಾಡಿ.
5.ಆನ್ಲೈನ್ ಮೂಲಕ ಅಪ್ಲಿಕೇಶನ್ ಶುಲ್ಕ ಪಾವತಿಸಿ.(ಅಗತ್ಯವಿದ್ದವರು ಮಾತ್ರ ಪಾವತಿಸಬೇಕು)
6.ನಿಮ್ಮ ಇತ್ತೀಚಿನ ಫೋಟೋ ಮತ್ತು ಸಹಿಯನ್ನು ಸೂಕ್ತ ಅಳತೆಯಲ್ಲಿ ಅಪ್ಲೋಡ್ ಮಾಡಬೇಕು.
7.ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ ಸಬ್ಮಿಟ್ ಬಟನ್ ಕ್ಲಿಕ್ ಮಾಡಬೇಕು..
ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ…