Indian railway recruitment

Indian railway recruitment : ಭಾರತೀಯ ರೈಲ್ವೆ ಇಲಾಖೆಯಲ್ಲಿ 18,799 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ! ಇಲ್ಲಿದೆ ಸಂಪೂರ್ಣ ಮಾಹಿತಿ.

Indian railway recruitment :- ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕಣಜ ಮಾಧ್ಯಮದ ಈ ಪೋಸ್ಟಿಗೆ ತಮ್ಮೆಲ್ಲರಿಗೂ ಆತ್ಮೀಯವಾದ ಸ್ವಾಗತ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ ಭಾರತೀಯ ರೈಲ್ವೆ ಇಲಾಖೆ ಬರೋಬ್ಬರಿ 18,799 ಕಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿ ಈ ಲೇಖನದ ಕೆಳಭಾಗದಲ್ಲಿ ತಿಳಿಯೋಣ.

 

ಸ್ನೇಹಿತರೆ ನೀವು ಉತ್ತಮ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ ಹಾಗಿದ್ದರೆ ಇಲ್ಲಿದೆ ಒಳ್ಳೆಯ ಚಾನ್ಸ್ ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 18,799 ಹುದ್ದೆಗಳ ಭರ್ತಿ ಮಾಡಿಕೊಳ್ಳಲು ರೈಲ್ವೆ ಇಲಾಖೆಯು ಅರ್ಜಿ ಕರೆಯಲಾಗಿದೆ. ಅಸಿಸ್ಟೆಂಟ್ ಲೋಕೋ ಪೈಲೆಟ್ ಹುದ್ದೆ ಇದಾಗಿದ್ದು 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು ಮೊದಲ ಅಂತದಲ್ಲಿ 5696 ನೇಮಕಾತಿಗಳನ್ನು ನಡೆಸಲಾಗುತ್ತಿದ್ದು ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.

ಸರ್ಕಾರದಿಂದ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಪ್ರಾರಂಭವಾಗಿದೆ ! ಅರ್ಹ ವಿದ್ಯಾರ್ಥಿಗಳು ಈ ಲಿಂಕ್ ನ ಮೂಲಕ ಅರ್ಜಿ ಸಲ್ಲಿಸಿ 

(Indian railway recruitment) ಹುದ್ದೆಯ ವಿವರ

WhatsApp Group Join Now
Telegram Group Join Now       

ಯಾವ ಸ್ಥಳದಲ್ಲಿ ಎಷ್ಟು ಖಾಲಿ ಹುದ್ದೆಗಳಿವೆ ಖಾಲಿ ಇವೆ ಎಂಬ ಮಾಹಿತಿ ಎಂಬ ಮಾಹಿತಿ ಈ ರೀತಿಯಾಗಿ ತಿಳಿಯೋಣ.

ಅಹಮದಾಬಾದ್ – 238, ಅಜ್ಮೀರ್ – 228, ಬೆಂಗಳೂರು – 473, ಭೂಪಾಲ್-284, ಭುವನೇಶ್ವರ್ – 280, ಬಿಲಾಸ್ ಪುರ್ – 1, 316, ಚಂಡಿಗಡ್_66, ಚೆನ್ನೈ-148, ಗೋರಕ್ಪುರ್ -43, ಗುವಾಹಟಿ – ಜಮ್ಮು- ಶ್ರೀನಗರ – 39, ಕಲ್ಕತ್ತಾ – 345, ಮುಂಬೈ-547, ಪಾಟ್ನಾ- 38. ಮುಂತಾದವು.

ಸ್ನೇಹಿತರೆ ಇದೇ ರೀತಿಯ ಇನ್ನು ಹಲವಾರು ರಾಜ್ಯಗಳಲ್ಲಿ ಈ ಉದ್ಯೋಗಗಳು ಖಾಲಿ ಇವೆ ಹಾಸಕ್ತ ಅಭ್ಯರ್ಥಿಗಳು ಬೇಗನೆ ಅರ್ಜಿ ಸಲ್ಲಿಸಿ.

ವಿದ್ಯಾರ್ಥಿ ಮತ್ತು ಅರ್ಜಿ ಶುಲ್ಕ

ಮೆಟ್ರಿಕ್ಯುಲೇಶನ್ 10ನೇ ತರಗತಿ ಮತ್ತು ಐಟಿಐ ಶಿಕ್ಷಣವನ್ನು ಅಂಜಿಕೃತ ಸಂಸ್ಥೆಗಳಲ್ಲಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ. ಸಾಮಾನ್ಯ ವಿಭಾಗ ಇತರ ಹಿಂದುಳಿದ ವರ್ಗದವರು ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಹಾಗೂ ಪರಿಶಿಷ್ಟ ಜಾತಿಯ ಪರಿಶಿಷ್ಟ ಪಂಗಡದವರು ಹಾಗೂ ಪ್ರವರ್ಗ 1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 250ಗಳನ್ನು ಆನ್ಲೈನ್ ಮುಖಾಂತರ ಪಾವತಿಸಬೇಕು.

Indian railway recruitment
Indian railway recruitment

 

ವಯೋಮಿತಿ

ಅಸಿಸ್ಟೆಂಟ್ ಲೋಕೋ ಪೈಲೆಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 18 ಮತ್ತು ಗರಿಷ್ಠ 30 ವರ್ಷದ ಒಳಗೆ ಇರಬೇಕು ಹಾಗೂ ಮೀಸಲಾತಿ ವರ್ಗದವರಿಗೆ ಅವರ ಅನುಗುಣವಾಗಿ ವಯೋಮಿತಿಯಲ್ಲಿ ವಯಸ್ಸಿನ ಸಡಲಿಕ್ಕೆ ಇರುತ್ತದೆ.

WhatsApp Group Join Now
Telegram Group Join Now       

 

ಆಯ್ಕೆ ವಿಧಾನ

ಸ್ನೇಹಿತರೆ ಆಯ್ಕೆ ವಿಧಾನದಲ್ಲಿ ಐದು ಹಂತಗಳು ನಡೆಯಲಿವೆ. ಮೊದಲ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆ CBT 1, ಎರಡನೇ ಹಂತದಲ್ಲಿ CBT 2 ಬಳಿಕ ಕಂಪ್ಯೂಟರ್ ಬೆಸ್ಟ್ ಆಪ್ಟಿಟ್ಯೂಡ್ ಟೆಸ್ಟ್, ನಂತರ ಡಾಕ್ಯುಮೆಂಟ್ ಪರಿಸ್ಥಿತಿ ಮತ್ತು ಕೊನೆಯ ಹಂತದಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿದೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 19,900 ರಿಂದ 63,200 ರೂಪಾಯಿಗಳನ್ನು ಮಾಜಿಕ ವೇತನವಾಗಿ ನೀಡಲಾಗಿದೆ.

 

(Indian railway recruitment) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

  • ಅಭ್ಯರ್ಥಿಗೆ ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಇತ್ತೀಚಿನ ಭಾವ ಫೋಟೋ
  • ಸಹಿ ಮತ್ತು ಸ್ಕ್ಯಾನ್ 
  • ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

 

(Indian railway recruitment) ಅರ್ಜಿ ಸಲ್ಲಿಸುವ ವಿಧಾನ.

  • ಸ್ನೇಹಿತರೆ ಅರ್ಜಿ ಸಲ್ಲಿಸಲು ನೀವು ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.(ವೆಬ್ ಸೈಟ್ ನಲ್ಲಿ ಕೆಳಗೆ ನೀಡಿರುತ್ತೇವೆ)
  • ಅಗತ್ಯ ಮಾಹಿತಿ ನೀಡಿ ನಿಮ್ಮ ಹೆಸರು ನೊಂದಾಯಿಸಿ ಲಾಗಿನ್ ಮಾಡಬೇಕು.
  • ವೈಯಕ್ತಿಕ ಶೈಕ್ಷಣಿಕ ಮಾಹಿತಿ ನೀಡಿ ಅಪ್ಲಿಕೇಶನ್ ಫಾರಂ ಫುಲ್ ಮಾಡಿ.
  • ಅಗತ್ಯವಾದ ದಾಖಲೆಗಳನ್ನು ಫೋಟೋಗಳನ್ನು ನಿರ್ದಿಷ್ಟ ಅಳತೆಯಲ್ಲಿ ಅಪ್ಲೋಡ್ ಮಾಡಬೇಕು.
  • ಆನ್ಲೈನ್ ಮೂಲಕ ಅರ್ಜಿ ಶುಲ್ಕ ತುಂಬಿ
  • ಮತ್ತೊಮ್ಮೆ ವಿವರಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.

 

WhatsApp Group Join Now
Telegram Group Join Now       

👉ಅರ್ಜಿ ಸಲ್ಲಿಸಲು ಇದರ ಮೇಲೆ ಒತ್ತಿ 👈

 

ಗಮನಿಸಿ :- ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ಇದೇ ರೀತಿಯ ಮಾಹಿತಿಗಳನ್ನು ಪ್ರಸಾರ ಮಾಡುತ್ತೇವೆ ಹಾಗೂ ಸರ್ಕಾರಿ ನೌಕರಿಗಳ ಬಗ್ಗೆ, ಸರ್ಕಾರಿ ಯೋಜನೆಗಳ ಬಗ್ಗೆ, ವಿದ್ಯಾರ್ಥಿಗಳಿಗೆ ಸರ್ಕಾರದಿಂದ ನೀಡುವ ವಿದ್ಯಾರ್ಥಿ ವೇತನದ ಬಗ್ಗೆ, ರೈತರಿಗೆ ನೀಡುವ ಯೋಜನೆಗಳ ಬಗ್ಗೆ ಈ ಎಲ್ಲ ಮಾಹಿತಿಗಳನ್ನು ದಿನನಿತ್ಯ ನಾವು ನಮ್ಮ ವೆಬ್ಸೈಟ್ನಲ್ಲಿ ಅಪ್ಡೇಟ್ ಮಾಡುತ್ತೇವೆ ಆದ ಕಾರಣ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ದಿನನಿತ್ಯದ ಅಪ್ಡೇಟ್ಗಳನ್ನು ಕಂಡುಕೊಳ್ಳಿ.

Leave a Reply

Your email address will not be published. Required fields are marked *

Back To Top