Jio 749 recharge plan : ನಮಸ್ಕಾರ ಗೆಳೆಯರೇ, ನಾಡಿನ ಸಮಸ್ತ ಜನರಿಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ ಜಿಯೋ ಕಂಪನಿ ಅವರು ಅತಿ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಯೋಜನೆ ಪರಿಚಯ ಮಾಡಲಾಗಿದೆ. ಈ ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡರೆ ಯಾವೆಲ್ಲಾ ಲಾಭ ಪಡೆಯಬಹುದು, ಮತ್ತು ಇದು ಯಾವ ರಿಚಾರ್ಜ್ ಪ್ಲಾನ್ ಎಂದು ನೋಡೋಣ ಈ ಲೇಖನವನ್ನು ಕೊನೆಯವರೆಗೂ ನೋಡಿ.
ಆದಕಾರಣ ನೀವೂಗಳು ಲೇಖನವನ್ನು ಕೊನೆಯವೆರೆಗೂ ಓದಿ ಇದರಲ್ಲಿ ಇರುವಂತ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದರ ಮುಖಾಂತರ ನೀವು ಕೊಡ ಈ ಬೆಲೆಯೊಂದಿಗೆ ರಿಚಾರ್ಜ್ ಅನ್ನು ಮಾಡಿಸಿಕೊಂಡು ಆಕರ್ಷಕ ಲಾಭಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ನೋಡಿ.
Jio 749 recharge plan ಹೊಸ ರಿಚಾರ್ಜ್ ಪ್ಲಾನ್.
ಗೆಳೆಯರೇ ಜಿಯೋ ಒಂದು ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ್ದು. ನೀವೇನಾದರೂ ಈ ಯೋಜನೆಯನ್ನು ರಿಚಾರ್ಜ್ ಮಾಡಿಸಿದರೆ ನಿಮಗೆ 72 ದಿನಗಳ ವ್ಯಾಲಿಡಿಟಿ ದೊರಕುತ್ತದೆ ಜೊತೆಗೆ ಪ್ರತಿದಿನ 2gb ಡೇಟಾ ಮತ್ತು ಇದರ ಜೊತೆಗೆ ನಿಮಗೆ 20 gb ಡೇಟಾ ಫ್ರೀಯಾಗಿ ದೊರಕುತ್ತದೆ. ಆದಕಾರಣ ತಾವುಗಳು ಯೋಜನೆಯ ಲಾಭವನ್ನು ಪಡೆದುಕೊಳ್ಳಿ.
ಹಾಗೂ ಈ ರಿಚಾರ್ಜ್ ಪ್ಲಾನ್ ಮಾಡಿಸಿಕೊಂಡರೆ ಅನ್ಲಿಮಿಟೆಡ್ ಕರೆಗಳು ಮತ್ತು ದಿನನಿತ್ಯ 100 ಎಸ್ಎಂಎಸ್ ಗಳು ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಹಾಗೂ ಜಿಯೋ ಕ್ಲೌಡ ಅಂತಹ ಸಬ್ಬಸ್ಕ್ರಿಪ್ಷನ್ ಸಹ ಸಿಗುತ್ತದೆ. ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಆಕರ್ಷಿಕ ಲಾವಗಳು ಹಾಗೂ ಹೆಚ್ಚು ಡೇಟಾ ನೀಡುವಂತ ಪ್ಲಾನ್ ಇದಾಗಿದ್ದು. ಯಾರು ಎರಡುವರೆ ತಿಂಗಳು ರಿಚಾರ್ಜ್ ಯೋಜನೆಯನ್ನು ಮಾಡಲು ಬಯಸುವವರು ಅವರಿಗೆ ಈ ಪ್ಲಾನ್ ಸೂಕ್ತವಾಗಿದೆ ಎಂದು ನೋಡಬಹುದು..
ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾಗಿದ್ದಲ್ಲಿ ನಿಮ್ಮ ಹತ್ತಿರದ ಸ್ನೇಹಿತರು ಎಂದಿಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರ ಎಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿ ಇನ್ನಷ್ಟು ಸುದ್ದಿ ಮಾಹಿತಿಗಳಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ಗಳಿಗೆ ಸೇರಿಕೊಳ್ಳಿ..