Karnataka SSLC Result : ಇಂದು 11:30ಗೆ 10ನೇ ತರಗತಿ ಫಲಿತಾಂಶ ಬಿಡುಗಡೆ..! ಫಲಿತಾಂಶ ಚೆಕ್ ಮಾಡುವ ವಿಧಾನ ಇಲ್ಲಿದೆ.
ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ ಕರ್ನಾಟಕ ಎಸ್ ಎಲ್ ಸಿ ಪರೀಕ್ಷೆ ಒಂದರ ಫಲಿತಾಂಶ ಬಿಡುಗಡೆಯ ಬಗ್ಗೆ. ಸ್ನೇಹಿತರೆ ಮಾರ್ಚ್ 21ರಿಂದ ಏಪ್ರಿಲ್ 4ರ ವರೆಗೆ ನಡೆಸಲಾಗಿದ್ದ 10ನೇ ತರಗತಿ ಪರೀಕ್ಷೆಗೆ 8. 93 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಭಾಗವಾಗಿದ್ದರು. ವಿದ್ಯಾರ್ಥಿಗಳಿಗೆ ಇಂದು ಶುಭ ಶುದ್ಧಿ ಎನ್ನಬಹುದು ಏಕೆಂದರೆ ಇಂದು ಫಲಿತಾಂಶ ಬಿಡುಗಡೆಯಾಗುವ ಸಾಧ್ಯತೆ ಇದೆ.
Karnataka SSLC Result ಫಲಿತಾಂಶ ಬಿಡುಗಡೆಯಾಗುವ ಸಮಯ.
ಸ್ನೇಹಿತರೆ ಮೇ 2 ಅಂದರೆ ಇಂದು 10ನೇ ತರಗತಿಯ ಪಲಿತಾಂಶವನ್ನು 11:30ಗೆ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಶಾಲಾ ಶಿಕ್ಷಣ ಮೂಲ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ಫಲಿತಾಂಶ ನೋಡುವ ವಿಧಾನ. ಮತ್ತು ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ವೀಕ್ಷಿಸಿ.
ಸ್ನೇಹಿತರೆ 2025ರ ಸಾಲಿನ 10ನೇ ತರಗತಿ ಪರೀಕ್ಷೆಗೆ ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ನಡೆಸಲಾಗಿತ್ತು. ಈ ಪರೀಕ್ಷೆಗಳಿಗೆ 8. 93 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು ಎಲ್ಲ ವಿದ್ಯಾರ್ಥಿಗಳಿಗೆ ಇದು ಶುಭ ಶುದ್ದಿ ಎನ್ನಬಹುದು. ಹಾಗಾದರೆ ಪಲಿತಾಂಶವನ್ನು ಇಂದು ಈ ರೀತಿಯಾಗಿ ಚೆಕ್ ಮಾಡಿಕೊಳ್ಳಿ.
ಫಲಿತಾಂಶ ನೋಡುವ ವಿಧಾನ.
ಸ್ನೇಹಿತರೆ ಈ ಕೆಳಗೆ ನೀಡಲಾದ ಲಿಂಕ್ ನ ಉಪಯೋಗಿಸಿಕೊಂಡು ನಿಮ್ಮ ಪಲಿತಾಂಶವನ್ನು ನೋಡಿಕೊಳ್ಳಬಹುದು.
ಈ ಮೇಲಿನ ಲಿಂಕ್ ಗೆ ಭೇಟಿ ನೀಡಿ
ಅಲ್ಲಿ SSLC RESULT 2025 ಲಿಂಕ್ ನ ಮೇಲೆ ಕ್ಲಿಕ್ ಮಾಡಿ. ನಿಮ್ಮ ನೊಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
ನಂತರ ” SUBMIT “ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಮುಂದೆ ಫಲಿತಾಂಶದ ವಿವರ ಬರುತ್ತದೆ.