Karnataka SSLC Result 2024 | | 10ನೇ ತರಗತಿ ಫಲಿತಾಂಶ ಈ ದಿನಾಂಕದಂದು ಬಿಡುಗಡೆ @karresults.nic.in

Karnataka SSLC Result 2024 :- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕದ ಸಮಸ್ತ ಜನರಿಗೆ ತಿಳಿಸುವುದೇನೆಂದರೆ ನಿಮಗೆಲ್ಲರಿಗೂ ಗೊತ್ತಿರುವಂತೆ ಈಗಾಗಲೇ 10ನೇ ತರಗತಿ ಪರೀಕ್ಷೆ ನಡೆಸಲಾಗಿದ್ದು ವಿದ್ಯಾರ್ಥಿಗಳು ಇವಾಗ ಹತ್ತನೇ ತರಗತಿ ಪಲಿತಾಂಶ ಯಾವ ದಿನಾಂಕದಂದು ಬಿಡುಗಡೆಯಾಗುತ್ತ ಎಂಬ ಕಾತುರದಿಂದ ಎದುರು ನೋಡುತ್ತಿದ್ದಾರೆ ಅಂತವರಿಗೆ ಕರ್ನಾಟಕ ಸರಕಾರ ಕಡೆಯಿಂದ ಗುಡ್ ನ್ಯೂಸ್ ಎಂದು ಹೇಳಬಹುದು ಹೌದು ಸ್ನೇಹಿತರೆ ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಕುಟುಂಬದಲ್ಲಿ ಇರುವಂತ ಯಾರಾದರೂ ವಿದ್ಯಾರ್ಥಿಗಳು 10ನೇ ತರಗತಿ ಫಲಿತಾಂಶ ಕ್ಕಾಗಿ ಕಾಯುತ್ತಿದ್ದರೆ ಅಂತವರಿಗೆ ಈ ಲೇಖನೆಯನ್ನು ಶೇರ್ ಮಾಡಿ

ಏಕೆಂದರೆ ಈ ಲೇಖನಿಯಲ್ಲಿ 10ನೇ ತರಗತಿ ಫಲಿತಾಂಶ ಯಾವಾಗ ಬಿಡುತ್ತಾರೆ ಹಾಗೂ 10ನೇ ತರಗತಿ ಫಲಿತಾಂಶವನ್ನು ನಿಮ್ಮ ಮೊಬೈಲ್ ನಲ್ಲಿ ಯಾವ ರೀತಿ ಚೆಕ್ ಮಾಡಿಕೊಳ್ಳುವುದು ಮತ್ತು ಈ ಹಿಂದೆ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಯಾರು ಹಾಗೂ ಹತ್ತನೇ ತರಗತಿ ಪಾಸ್ ಆಗಲು ಬೇಕಾಗುವ ಕನಿಷ್ಠ ಅಂಕಗಳು ಎಷ್ಟು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನೆಯಲ್ಲಿ ನಾವು ತಿಳಿಸಿಕೊಡುತ್ತಿದ್ದೇವೆ ಹಾಗಾಗಿ ಈ ಲೇಖನಿಯನ್ನು ಪೂರ್ತಿಯಾಗಿ ಓದಿ ಅಂದರೆ ಮಾತ್ರ ನಿಮಗೆ ಅರ್ಥವಾಗುತ್ತದೆ

ಈ ತಿಂಗಳ ಅನ್ನ ಭಾಗ್ಯ ಯೋಜನೆ ಅಕ್ಕಿ ಹಣ ಜಮಾ ಆಗಿದೆ ಒಂದು ವೇಳೆ ನಿಮಗೆ ಅನ್ನ ಭಾಗ್ಯ ಯೋಜನೆ ಅಕ್ಕಿ ಅನಾ ಬಂದಿಲ್ಲ ಅಂದ್ರೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲಿದೆ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ ನಿಮಗೆ ಗೊತ್ತಿರುವಂತೆ ಹತ್ತನೇ ತರಗತಿ ಪರೀಕ್ಷೆಯನ್ನು ಮಾರ್ಚ್ 25ನೇ ತಾರೀಕಿನಿಂದ ಏಪ್ರಿಲ್ 7ನೇ ತಾರೀಖಿನವರೆಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲಾಗಿದ್ದು ಪರೀಕ್ಷೆ ಬರೆದಂತ ವಿದ್ಯಾರ್ಥಿಗಳು ಇವಾಗ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಅಂತವರಿಗೆ ಕರ್ನಾಟಕ ಶಿಕ್ಷಣ ಸಂಸ್ಥೆಯಿಂದ ಹಾಗೂ ಶಾಲಾ ಪರೀಕ್ಷೆ ಮಂಡಳಿ ಕಡೆಯಿಂದ ಪಲಿತಾಂಶ ಯಾವಾಗ ಪ್ರಕಟಣೆ ಆಗುತ್ತೆ ಎಂಬ ಮಾಹಿತಿ ದೊರೆತಿದೆ ಅದರ ಸಂಪೂರ್ಣ ವಿವರವನ್ನು ನಾವು (Karnataka SSLC Result 2024) ಕೆಳಗಡೆ ನೀಡಿದ್ದೇವೆ ಹಾಗಾಗಿ ಈ ಲೇಖನೆಯನ್ನು ಗಮನವಿಟ್ಟು ಓದಿಕೊಳ್ಳಿ ಅಂದರೆ ಮಾತ್ರ ನಿಮಗೆ ಅರ್ಥವಾಗುತ್ತದೆ

WhatsApp Group Join Now
Telegram Group Join Now       

ಈ ಒಂದು ಕೆಲಸ ಮಾಡಿದರೆ ಸಾಕು ನಿಮಗೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕೇಬಲ್ 500 ಸಿಗುತ್ತದೆ ಯಾವ ರೀತಿ ಐದು ನೂರು ರೂಪಾಯಿಗೆ ಗ್ಯಾಸ್ ಸಿಲಿಂಡರ್ ಪಡೆಯಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ

ಇದೇ ರೀತಿ ಸರಕಾರಿ ನೌಕರಿ ಹಾಗೂ ಸರಕಾರಿ ಯೋಜನೆಗಳ ಕುರಿತು ಮತ್ತು ಖಾಸಗಿ ಸಂಸ್ಥೆಯಲ್ಲಿ ಖಾಲಿ ಇರುವ ಉದ್ಯೋಗಗಳ ಕುರಿತು ಮಾಹಿತಿ ಬೇಕಾದರೆ ನಮ್ಮ ಕನ್ನಡ ಮಾಹಿತಿ ಕಣಜ ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ಹೆಚ್ಚಿನ ಮಾಹಿತಿಯನ್ನು ಬೇಗ ಪಡೆಯಲು ಮತ್ತು ಪ್ರತಿದಿನ ನಡೆಯುವಂತ ಟ್ರೆಂಡಿಂಗ್ ನ್ಯೂಸ್ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮತ್ತು ಕೃಷಿ ಚಟುವಟಿಕೆಗಳ ಬಗ್ಗೆ ಹಾಗೂ ಕೃಷಿ ಮಾರುಕಟ್ಟೆಯ ದರದ ಬಗ್ಗೆ ಮಾಹಿತಿಯನ್ನು ಬೇಗ ತಿಳಿಯಬೇಕೆಂದರೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp & Telegram ಗ್ರೂಪ್ಗಳಿಗೆ ಜಾಯಿನ್ ಆಗಿ ಇದರಿಂದ ನಿಮಗೆ ಪ್ರತಿಯೊಂದು ಮಾಹಿತಿ ಬೇಗ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜಾಯಿನ್ ಆಗಲು ಪ್ರಯತ್ನ ಮಾಡಿ

 

Karnataka SSLC Result 2024 ?

ಹೌದು ಸ್ನೇಹಿತರೆ ತುಂಬಾ ವಿದ್ಯಾರ್ಥಿಗಳು ಈಗ ಎಸ್ ಎಸ್ ಎಲ್ ಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದು ಅನೇಕ ಸುದ್ದಿ ವಾಹಿನಿಗಳಲ್ಲಿ 10ನೇ ತರಗತಿ ಫಲಿತಾಂಶ ಇವತ್ತು ನಾಳೆ ಬಿಡುತ್ತಾರೆ ಎಂಬ ಮಾಹಿತಿ ಹರದಾಡುತ್ತಿದ್ದು ಇದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನಮ್ಮ ಈ ಲೇಖನದಲ್ಲಿ ನಿಮಗೆ ದೊರೆಯುತ್ತದೆ ಹಾಗಾಗಿ ಈ ಲೇಖನನ್ನು ಪೂರ್ತಿಯಾಗಿ ಓದಿ

ನಿಮಗೆಲ್ಲರಿಗೂ ಗೊತ್ತಿರುವಂತೆ ಹತ್ತನೇ ತರಗತಿ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯಮಾಪನ ಮಂಡಳಿ ಪ್ರಕಟಣೆ ಮಾಡುತ್ತದೆ ಹಾಗಾಗಿ ಅಧಿಕೃತ ಮಾಹಿತಿ ಪಡೆಯಬೇಕಾದರೆ ನಾವು ಕರ್ನಾಟಕ ಶಿಕ್ಷಣ ಇಲಾಖೆಯಿಂದ (Karnataka SSLC Result 2024) ಪಡೆಯಬಹುದಾಗಿರುತ್ತದೆ ಈಗ ವಿಷಯವೇನೆಂದರೆ ಕರ್ನಾಟಕ ಶಿಕ್ಷಣ ಇಲಾಖೆ ಕಡೆಯಿಂದ ನಾಳೆ ಅಂದರೆ ಏಪ್ರಿಲ್ 30 ನೇ ತಾರೀಖಿನಂದು ಅಧಿಕೃತ ಪ್ರೆಸ್ ಮೀಟ್ ಕರೆದು 10ನೇ ತರಗತಿ ಫಲಿತಾಂಶವನ್ನು ಬಿಡಲಾಗುತ್ತೆ ಎಂಬ ಮಾಹಿತಿ ನಮಗೆ ಇತರ ಖಾಸಗಿ ಮಾಧ್ಯಮಗಳ ಮೂಲಕ ಗೊತ್ತಾಗಿದೆ ಹಾಗಾಗಿ ಯಾವುದೇ ಮಾಹಿತಿ ನಿಮಗೆ ಸಿಕ್ಕರೆ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಅಪ್ಡೇಟ್ ಮಾಡಲಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜೈನ್ ಆಗಲು ಪ್ರಯತ್ನ ಮಾಡಿ

ಮನೆ ಇಲ್ಲದವರು ಉಚಿತ ಮನೆ ಹಂಚಿಕೆ ಮಾಡುತ್ತಿದ್ದಾರೆ ಹೊಸ ಅರ್ಜಿ ಕರೆಯಲಾಗಿದ್ದು ಇದಕ್ಕೆ ಈ ರೀತಿ ನಿಮ್ಮ ಮೊಬೈಲ್ ಮೂಲಕ ಅರ್ಜಿ ಸಲ್ಲಿಸಬಹುದು ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

(Karnataka SSLC Result 2024) 10ನೇ ತರಗತಿ ಫಲಿತಾಂಶ ದಿನಾಂಕ ಯಾವಾಗ ?

ಹೌದು ಸ್ನೇಹಿತರೆ ಈಗಾಗಲೇ ನಿಮಗೆ ಗೊತ್ತಿರುವಂತೆ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಏಪ್ರಿಲ್ 7ನೇ ತಾರೀಕಿನಂದು ಕೊನೆಗೊಂಡಿದ್ದು ಇನ್ನು ಮೌಲ್ಯಮಾಪನ ಪ್ರಕ್ರಿಯೆ ಏಪ್ರಿಲ್ 15ನೇ ತಾರೀಖಿನಿಂದ ಆರಂಭ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದ್ದು ಮತ್ತು ಹತ್ತನೇ ತರಗತಿ ಫಲಿತಾಂಶ ಪ್ರಕಟಣೆಯ ದಿನಾಂಕ ಕೂಡ ಬಿಡುಗಡೆಯ ಬಗ್ಗೆ ಮಾಹಿತಿ ಸಿಕ್ಕಿದೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ

ಹೌದು ಸ್ನೇಹಿತರೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇವತ್ತು ಅಂದರೆ ಏಪ್ರಿಲ್ 30ನೇ ತಾರೀಕಿನಂದು ಪ್ರೆಸ್ ಮೀಟ್ ಕರೆದು ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಸುದ್ದಿ ತಿಳಿದು ಬಂದಿದೆ ನಮಗೆ ಸಿಕ್ಕ ಮಾಹಿತಿ ಪ್ರಕಾರ ಮೇ 10ನೇ ತಾರೀಖಿನಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡುವಂತಹ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ

ಹೌದು ಸ್ನೇಹಿತರೆ ಹತ್ತನೇ ತರಗತಿ ಫಲಿತಾಂಶವನ್ನು ಮೇ 10ನೇ ತಾರೀಕಿನಂದು ಫಲಿತಾಂಶ ಪ್ರಕಟಣೆ ಮಾಡಲಾಗುತ್ತದೆ ಎಂಬ ಮಾಹಿತಿ ಹರಿದಾಡುತ್ತಿದ್ದು ಈ ದಿನಾಂಕ ಮುಂದೆ ಹೋಗಬಹುದು ಅಥವಾ ಈ ದಿನಾಂಕದ ಒಳಗಡೆಯೂ ಕೂಡ 10ನೇ ತರಗತಿ ಫಲಿತಾಂಶವನ್ನು ಪ್ರಕಟಣೆ ಮಾಡಬಹುದು ಹಾಗಾಗಿ ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಅಪ್ಡೇಟ್ ಸಿಕ್ಕರೆ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಲ್ಲಿ ಅಪ್ಡೇಟ್ ಮಾಡಲಾಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜೈನ್ ಆಗಲು ಪ್ರಯತ್ನ ಮಾಡಿ

 

(Karnataka SSLC Result 2024) ಫಲಿತಾಂಶ ದಿನಾಂಕ ಮತ್ತು ಸಮಯ ಯಾವಾಗ ?

ಹೌದು ಸ್ನೇಹಿತರೆ ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ 10ನೇ ತರಗತಿ ಫಲಿತಾಂಶವನ್ನು 10ನೇ ತಾರೀಖಿನಂದು ಹನ್ನೊಂದು ಗಂಟೆಗಳ ಮೇಲೆ ಅಧಿಕೃತ ವೆಬ್ಸೈಟ್ ಗಳಲ್ಲಿ ಪ್ರಕಟಣೆ ಮಾಡಲಾಗುತ್ತೆ ಎಂದು ತಿಳಿದುಬಂದಿದೆ ಹೌದು ಸ್ನೇಹಿತರೆ ಇವತ್ತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧಿಕೃತ ಪತ್ರಿಕಾಗೋಷ್ಠಿ ಕರೆದು ಈ ದಿನಾಂಕವನ್ನು ನಿಗದಿ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ ಹಾಗಾಗಿ ಇದು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಎಂದು ಹೇಳಬಹುದು

WhatsApp Group Join Now
Telegram Group Join Now       

 

(Karnataka SSLC Result 2024) ಯಾವ ರೀತಿ ಚೆಕ್ ಮಾಡಬೇಕು ?

ಹೌದು ಸ್ನೇಹಿತರೆ ನಿಮ್ಮ ಮನೆಯ ಕುಟುಂಬದ ಸದಸ್ಯರು ಅಥವಾ ನಿಮ್ಮ ಮನೆಯ ಮಕ್ಕಳು ಅಥವಾ ವಿದ್ಯಾರ್ಥಿಗಳಾಗಲಿ ಈ ಲೇಖನನ್ನು ಓದುತ್ತಿದ್ದರೆ ನೀವು ಹತ್ತನೇ ತರಗತಿ ಫಲಿತಾಂಶವನ್ನು ಸುಲಭವಾಗಿ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಬಹುದು ಅದು ಯಾವ ರೀತಿ ಚೆಕ್ ಮಾಡಬೇಕೆಂಬ ಮಾಹಿತಿ ಸಂಪೂರ್ಣವಾಗಿ ಹಂತ ಹಂತವಾಗಿ ವಿವರಿಸಲಾಗಿದೆ ಹಾಗಾಗಿ ಈ ಲೇಖನನ್ನು ಗಮನವಿಟ್ಟು ಓದಿ

ನೀವು ಹತ್ತನೇ ತರಗತಿ ಫಲಿತಾಂಶವನ್ನು ಚೆಕ್ ಮಾಡಲು ಬಯಸಿದರೆ ಫಲಿತಾಂಶ ಬಿಟ್ಟ ದಿನ ಈ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಈ ಲೇಖನವನ್ನು ಎಲ್ಲಾದರೂ ಒಂದಲ್ಲಿ ಶೇರ್ ಮಾಡಿ ಇಟ್ಟುಕೊಳ್ಳಿ. ಏಕೆಂದರೆ ಇದರಲ್ಲಿ ನಿಮಗೆ 10ನೇ ತರಗತಿ ಫಲಿತಾಂಶ ಚೆಕ್ ಮಾಡಲು ಡೈರೆಕ್ಟ್ ಲಿಂಕನ್ನು ನಾವು ನೀಡಿದ್ದೇವೆ

ಹೌದು ಸ್ನೇಹಿತರೆ, ನೀವೇನಾದ್ರೂ ಹತ್ತನೇ ತರಗತಿ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳುವುದು ನಾವು ಕೆಳಗಡೆ ನೀಡಿರುವಂತಹ ಎರಡು ಲಿಂಕಿನ ಮೂಲಕ ಹತ್ತನೇ ತರಗತಿ ಫಲಿತಾಂಶವನ್ನು ತುಂಬಾ ಸುಲಭವಾಗಿ ನಿಮ್ಮ ಮೊಬೈಲ್ ಮೂಲಕ ಚೆಕ್ ಮಾಡಬಹುದು

https://karresults.nic.in/

http://kseeb.kar.nic.in/

ಈ ಮೇಲೆ ನೀಡಿದ ಯಾವುದಾದರು ಒಂದು ಲಿಂಕಿನ ಮೇಲೆ ಕ್ಲಿಕ್ ಮಾಡಿದ ನಂತರ ನೀವು ಹತ್ತನೇ ತರಗತಿ ಫಲಿತಾಂಶ ಚೆಕ್ ಮಾಡಲು ಕರ್ನಾಟಕ ಶಿಕ್ಷಣ ಇಲಾಖೆ ಕಡೆಯಿಂದ ನಿಗದಿ ಮಾಡಿರುವಂತ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುತ್ತಿರಿ

Karnataka SSLC Result 2024
Karnataka SSLC Result 2024

 

ನಂತರ ನಿಮಗೆ ಅಲ್ಲಿ ನಿಮ್ಮ SSLC ಹಾಲ್ ಟಿಕೆಟ್ ನಂಬರ್ ಎಂಟರ್ ಮಾಡಬೇಕಾಗುತ್ತದೆ ನಂತರ ಅಲ್ಲಿ ನಿಮ್ಮ ಜನ್ಮ ದಿನಾಂಕ ಅಂದರೆ ಹುಟ್ಟಿದ ದಿನಾಂಕವನ್ನು ಎಂಟರ್ ಮಾಡಬೇಕಾಗುತ್ತದೆ

Karnataka SSLC Result 2024
Karnataka SSLC Result 2024

 

ನಂತರ ನಿಮಗೆ ಅಲ್ಲಿ ಸಬ್ಮಿಟ್ ಎಂಬ ಬಟನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ 10 ನೇ ತರಗತಿ ಅಥವಾ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ನೋಡಲು ನಿಮಗೆ ಸಿಗುತ್ತದೆ

 

(Karnataka SSLC Result 2024) SSLC ಫಲಿತಾಂಶವನ್ನು SMS ಮೂಲಕ ಯಾವ ರೀತಿ ಚೆಕ್ ಮಾಡಬೇಕು ?

ಹೌದು ಸ್ನೇಹಿತರೆ, ನೀವೇನಾದರೂ ಹತ್ತನೇ ತರಗತಿ ಫಲಿತಾಂಶವನ್ನು ನಿಮ್ಮ ಮೊಬೈಲ್ ನಲ್ಲಿ ಎಸ್ಎಂಎಸ್ ಮೂಲಕ ಚೆಕ್ ಮಾಡಿಕೊಳ್ಳಬೇಕಂದಿದ್ದರೆ ಈ ಕೆಳಗಡೆ ನೀಡಿರುವ ವಿಧಾನವನ್ನು ಅನುಸರಿಸಿ ಸುಲಭವಾಗಿ ಹತ್ತನೇ ತರಗತಿ ಫಲಿತಾಂಶವನ್ನು ನೋಡಬಹುದು

ಮೊದಲನೇದಾಗಿ ನೀವು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಎಸ್ಎಂಎಸ್ ಮೂಲಕ ಪಡೆಯಬೇಕೆಂದುಕೊಂಡಿದ್ದರೆ ಮೊದಲು ನಿಮ್ಮ ಫೋನ್ನಲ್ಲಿರುವಂತ ಮೆಸೇಜ್ ಬಾಕ್ಸ್ ಅನ್ನು ಓಪನ್ ಮಾಡಿಕೊಳ್ಳಿ

ನಂತರ ಅಲ್ಲಿ ನೀವು KSEEB10 ಎಂದು ಟೈಪ್ ಮಾಡಿ ನಿಮ್ಮ ರೂಲ್ ನಂಬರ್ ಸಂಖ್ಯೆಯನ್ನು ಎಂಟರ್ ಮಾಡಬೇಕಾಗುತ್ತದೆ ಅಂದರೆ ಉದಾಹರಣೆ :- KSEEB10 (202406896) ಈ ತರಹ ಎಸ್ಎಂಎಸ್ ನಲ್ಲಿ ಟೈಪ್ ಮಾಡಿ ಮುಂದೆ ನೀಡಿದಂತ ನಂಬರ್ಗೆ (56263)

56263 ಈ ನಂಬರಿಗೆ ಎಸ್ಎಂಎಸ್ ಮಾಡಬೇಕಾಗುತ್ತದೆ

ಮಾಡಿದ ತಕ್ಷಣ ನಿಮಗೆ 10ನೇ ತರಗತಿ ಫಲಿತಾಂಶ ಎಸ್ಎಂಎಸ್ ಮೂಲಕ ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ನೋಡಲು ಸಿಗುತ್ತದೆ

 

(Karnataka SSLC Result 2024) ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ?

ಹೌದು ಸ್ನೇಹಿತರೆ, ನಿಮಗೆಲ್ಲರಿಗೂ ಗೊತ್ತಿರುವಂತೆ ಮಾರ್ಚ್ 25ನೇ ತಾರೀಖಿನಿಂದ ಹಾಗೂ ಏಪ್ರಿಲ್ ಏಳನೇ ತಾರೀಖಿನವರೆಗೆ 10ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲಾಯಿತು ಇದರಲ್ಲಿ ಸರಿಸುಮಾರು 8.9 ಲಕ್ಷ ವಿದ್ಯಾರ್ಥಿಗಳು ‍ಎಸ್‍ಎಲ್‍ಸಿ ಪರೀಕ್ಷೆಯನ್ನು ಬರೆದಿದ್ದಾರೆ ಎಂಬ ಮಾಹಿತಿ ಹೊರಬಂದಿದೆ

ಹೌದು ಸ್ನೇಹಿತರೆ ಹತ್ತನೇ ತರಗತಿ ಪರೀಕ್ಷೆಯನ್ನು ಸುಮಾರು 8.9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ ಈ ಪರೀಕ್ಷೆಯನ್ನು ಸುಮಾರು 2747 ಪರೀಕ್ಷಾ ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲಾಯಿತು ಎಂಬ ಮಾಹಿತಿ ಹೊರಬಂದಿದೆ

 

(Karnataka SSLC Result 2024) ಇಂದಿನ ವರ್ಷ ಯಾವಾಗ ಪಲಿತಾಂಶ ಪ್ರಕಟಣೆ ಮಾಡಲಾಯಿತು ?

ಹೌದು ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವಂತೆ 2022 ಮತ್ತು 2023ರಲ್ಲಿ ಹತ್ತನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಕಳೆದ ವರ್ಷ 31 ಮಾರ್ಚ್ ರಿಂದ 19 ಜೂನ್ ವರೆಗೆ ನಡೆಸಲಾಯಿತು ಅಂದರೆ 31/03/2023 ರಿಂದ 19/06/203 ರತನಕ 10ನೇ ತರಗತಿ ಪರೀಕ್ಷೆಯನ್ನು ನಡೆಸಲಾಯಿತು

ಮತ್ತು 10ನೇ ತರಗತಿ ಫಲಿತಾಂಶವನ್ನು ಮೇ ತಿಂಗಳಲ್ಲಿ ಪ್ರಕಟಣೆ ಮಾಡಲಾಯಿತು ಇದರಲ್ಲಿ ಸುಮಾರು ನೂರಕ್ಕೆ 83% ವಿದ್ಯಾರ್ಥಿಗಳು ಕಳೆದ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ ಎಂದು ಹೇಳಬಹುದು

SSLC ಫಲಿತಾಂಶ ಗ್ರೇಡ್ ?

563+565 ಅಂಕಗಳಿಗೆ A++ ಗ್ರೇಡ್
500-562 ಅಂಕಗಳಿಗೆ A ಗ್ರೇಡ್
438-499 ಅಂಕಗಳಿಗೆ B++ ಗ್ರೇಡ್
375-437 ಅಂಕಗಳಿಗೆ B ಗ್ರೇಡ್
313-374 ಅಂಕಗಳಿಗೆ C++ ಗ್ರೇಡ್
219-312 ಅಂಕಗಳಿಗೆ C ಗ್ರೇಡ್

 

(Karnataka SSLC Result 2024) 10ನೇ ತರಗತಿ ಫೇಲ್ ಆದರೆ ಏನು ಮಾಡಬೇಕು ?

ಹೌದು ಸ್ನೇಹಿತರೆ ವಿದ್ಯಾರ್ಥಿಗಳು ಹತ್ತನೇ ತರಗತಿ ವಿದ್ಯಾರ್ಥಿಗಳು ಒಂದು ವೇಳೆ ಅನ್ನು ತಿರಣನಾದರೆ ಅಂದರೆ ಹತ್ತನೇ ತರಗತಿ ಫೇಲ್ ಆದರೆ ವಿದ್ಯಾರ್ಥಿಗಳು ಭಯ ಪಡುವಂತ ಅವಶ್ಯಕತೆ ಇಲ್ಲ ಏಕೆಂದರೆ ಈ ಶೈಕ್ಷಣಿಕ ವರ್ಷದಿಂದ ಹತ್ತನೇ ತರಗತಿ ವಿದ್ಯಾರ್ಥಿಗಳು ಮೂರು ಸಲ ಪೂರಕ ಪರೀಕ್ಷೆಯನ್ನು ಬರೆಯಬಹುದಾಗಿದೆ ಅಂದರೆ

ಈ ಹಿಂದೆ ಹತ್ತನೇ ತರಗತಿ ವಿದ್ಯಾರ್ಥಿಗಳು ಫೇಲ್ ಆದರೆ ಒಂದು ಸಲ ಮಾತ್ರ ಪರೀಕ್ಷೆ ಬರೆಯಲು ಅವಕಾಶವಿತ್ತು ಆದರೆ ಈ ಶೈಕ್ಷಣಿಕ ವರ್ಷದಿಂದ ಹತ್ತನೇ ತರಗತಿ ಪರೀಕ್ಷೆಯನ್ನು ಮೂರು ಸಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿದ್ದು ಇದರಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರೆಶರ್ ಸ್ಟೂಡೆಂಟ್ ಎಂದು ತಮ್ಮ ಮಾರ್ಕ್ಸ್ ಕಾರ್ಡ್ ನಲ್ಲಿ ಪ್ರಿಂಟ್ ಮಾಡಲಾಗುತ್ತದೆ

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು ನಿಮ್ಮ ಹತ್ತಿರದ ಕುಟುಂಬದ ಸದಸ್ಯರೊಂದಿಗೆ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಮತ್ತು ಈ ಶೈಕ್ಷಣಿಕ ವರ್ಷದಂದು ಯಾವ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರ್ತಿದ್ದಾರೆ ಅಂತವರಿಗೆ ಈ ಲೇಖನಿಯನ್ನು ಶೇರ್ ಮಾಡುವುದು ಮಾತ್ರ ಮರೆಯಕ್ಕೆ ಹೋಗಬೇಡಿ ಹಾಗಾಗಿ ಪ್ರತಿಯೊಬ್ಬರೂ ಈ ಲೇಖನನ್ನು ಶೇರ್ ಮಾಡಲು ಪ್ರಯತ್ನ ಮಾಡಿ

ವಿಶೇಷ ಸೂಚನೆ:- ಸ್ನೇಹಿತರೆ ಈ ನಮ್ಮ ಮಾಧ್ಯಮದಲ್ಲಿ ಪ್ರಕಟಣೆಯಾಗುವಂತ ಪ್ರತಿಯೊಂದು ಸುದ್ದಿಯು ಖಚಿತ ಮತ್ತು ನಿಖರವಾದ ಮಾಹಿತಿ ಆಗಿರುವುದರಿಂದ ನಿಮಗೆ ತಿಳಿಸಲು ಇಷ್ಟಪಡುತ್ತಿದ್ದೇನೆ ಹಾಗೂ ಈ ಮಾಧ್ಯಮದಲ್ಲಿ ಪ್ರಕಟಣೆ ಆಗುವಂತ ಸುದ್ದಿಗಳು ನಿಖರ ಹಾಗೂ ಖಚಿತ ಮಾಹಿತಿ ಮತ್ತು ಈ ಮಾಧ್ಯಮದಲ್ಲಿ ಯಾವುದೇ ಸುಳ್ಳು ಸುದ್ದಿಗಳನ್ನು ಪ್ರಕಟಣೆ ಮಾಡಲಾಗುವುದಿಲ್ಲ ಎಂದು ನಿಮಗೆ ತಿಳಿದಿರಲಿ

ಸ್ನೇಹಿತರೆ ಇದೇ ತರ ಹೊಸ ಹೊಸ ಮಾಹಿತಿಗಳಿಗಾಗಿ ಮತ್ತು ಹತ್ತನೇ ತರಗತಿ ಪರೀಕ್ಷೆ ಫಲಿತಾಂಶಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳಾದ WhatsApp ಮತ್ತು Telegram ಗ್ರೂಪ್ ಜಾಯಿನ್ ಆಗುವ ಮೂಲಕ ಪ್ರತಿಯೊಂದು ಅಪ್ಡೇಟ್ ನಿಮಗೆ ಸಿಗುತ್ತೆ ಹಾಗಾಗಿ ಪ್ರತಿಯೊಬ್ಬರೂ ಜೈನ್ ಆಗಲು ಪ್ರಯತ್ನ ಮಾಡಿ

Leave a Comment