KARNATAKA SSLC RESULT 2025 : ಮೇ 2 ಅಥವಾ 3ನೇ ತಾರೀಖಿನಂದು ಎಸ್ ಎಸ್ ಎಲ್ ಸಿ ಫಲಿತಾಂಶ ಬಿಡುಗಡೆ..! ಇಲ್ಲಿದೆ ಡೈರೆಕ್ಟ್ ಲಿಂಕ್.
ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ ಒಂದರ ಫಲಿತಾಂಶ ಈ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ವರ್ಷ ಪರೀಕ್ಷೆಗಳು ಮಾರ್ಚ್ 21ರಿಂದ ಏಪ್ರಿಲ್ 4 ವರೆಗೆ ನಡೆಸಲಾಗಿತ್ತು ರಾಜ್ಜ್ಯಾದ್ಯಂತ ದಾಖಲೆಯ 8.93 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಭಾಗವಾಗಿದ್ದರು
ಸ್ನೇಹಿತರೆ ಈಗಾಗಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೆಲಸವು ಪೂರ್ಣಗೊಂಡಿದ್ದು ತಾಂತ್ರಿಕ ತಿದ್ದುಪಡಿ, ಡೇಟಾ ಎಂಟ್ರಿ, ಹಾಗೂ ಫಲಿತಾಂಶ ಪ್ರಕಟಣೆ ಅಂತಿಮ ಹಂತದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕರ್ನಾಟಕ ಶಾಲಾ ಹಾಗೂ ಪ್ರೌಢ ಶಿಕ್ಷಣ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
KARNATAKA SSLC RESULT 2025 ಫಲಿತಾಂಷ ದಿನಾಂಕ ಯಾವಾಗ .
ಮೇ ಒಂದರಂದು ಕಾರ್ಮಿಕರ ದಿನಾಚರಣೆ ಇರುವುದರಿಂದ ಸರ್ಕಾರಿ ರಜೆ ಇರುವ ಕಾರಣದಿಂದ ಫಲಿತಾಂಶವು ಮೇ ಎರಡನೇ ತಾರೀಖಿನಂದು ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ.
ಎಲ್ಲಾ ತಾಂತ್ರಿಕ ಹಂತಗಳು ಪೂರ್ಣಗೊಂಡ ನಂತರವೇ ಫಲಿತಾಂಶದ ಸಮಯ ಮತ್ತು ದಿನಾಂಕವು ಅಧಿಕೃತ ಅಧಿಸೂಚನೆ ಶಾಲಾ ಪರೀಕ್ಷೆ ಮಂಡಳಿ ಒರ ಹಾಕಲಿದೆ.
ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಈ ಕೆಳಗೆ ನೀಡಿರುವ ಲಿಂಕ್ ಗಳನ್ನು ಉಪಯೋಗಿಸಿಕೊಂಡು ಫಲಿತಾಂಶ ವೀಕ್ಷಣೆ ಮಾಡಬಹುದು.
https://karresults.nic.in/h
ttps://sslc.karnataka.gov.in/
KARNATAKA SSLC RESULT 2025 ಫಲಿತಾಂಶ ವೀಕ್ಷಿಸುವ ವಿಧಾನ.
ಈ ಮೇಲೆ ತಿಳಿಸಿರುವ ಯಾವುದೇ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ SSLC RESULT 2025 ಎಂಬ ಲಿಂಕಿನ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ನೊಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನೋಂದಾಯಿಸಿಕೊಳ್ಳಿ.
SUBMIT ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಫಲಿತಾಂಶದ ವಿವರ ಪರದೆಯ ಮೇಲೆ ಓಪನ್ ಆಗುತ್ತದೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳಿ…