Kisan credit card benifit : ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯ ಏನೆಂದರೆ, ಸ್ನೇಹಿತರೆ ಸರ್ಕಾರದಿಂದ ಕಾಲಕಾಲಕ್ಕೆ ರೈತರಿಗಾಗಿ ಅನೇಕ ರೀತಿಯ ಕಲ್ಯಾಣ ಯೋಜನೆಗಳನ್ನು ಆರಂಭಿಸಲಾಗುತ್ತಿತ್ತು ಇವುಗಳಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಒಂದು ಭಾರತದ ರೈತರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕಿಸಾನ್ ಕ್ರೆಡಿಟ್ ಕಾರ್ಡನ್ನು ರೈತರಿಗೆ ಅವರ ಖುಷಿ ಅಗತ್ಯಗಳಿಗಾಗಿ ಸಕಾಲಿಕ ಮತ್ತು ಸಾಕಷ್ಟು ಸಾಲದ ನೆರವು ನೀಡಲು ಪ್ರಾರಂಭಿಸಲಾಗಿದೆ. ಹಾಗೂ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ 3 ಲಕ್ಷಗಳ ತ್ವರಿತ ಸಾಲ ಸಿಗುತ್ತದೆ ಈ ಕುರಿತು ಮಾಹಿತಿ ಇಲ್ಲಿದೆ ಸಂಪೂರ್ಣ ನೋಡಿ..
ಕಿಶನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ರಸಗೊಬ್ಬರಗಳು, ಬೀಜಗಳು, ಕೃಷಿ ಉಪಕರಣಗಳು, ಮೀನು ಸಾಕಾಣಿಕೆ, ಪಶುಪಾಲನೆ ಸೇರಿದಂತೆ ಅನೇಕ ರೀತಿಯ ಸಂಬಂಧಿತ ಕೆಲಸಗಳಿಗೆ ಸಾಲ ನೀಡುತ್ತಿದೆ. ಫಾರ್ಮರ್ ಕೆಸಿಸಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿ ಗರಿಷ್ಠ 3 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಬಹುದು ಆದರೆ ಸಾಲದೇ ಮಿತಿಯು ಕಾಲ ನಂತರದಲ್ಲಿ ಎಷ್ಟಾಗುತ್ತದೆ.
ರೇಷನ್ ಕಾರ್ಡ್ ಅಲ್ಲಿ ನಿಮ್ಮ ಮಕ್ಕಳ ಹೆಸರು ಸೇರಿಸಬೇಕಾ ? ಆಗಿದ್ದಲ್ಲಿ ಈ ಮಾಹಿತಿ ಕೊನೆಯವರೆಗೂ ನೋಡಿ.
Kisan credit card benifit ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಯೋಜನೆ.
ಸ್ನೇಹಿತರೆ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಗೆ ಮೂಲಕ ರೈತರಿಗೆ ಗರಿಷ್ಠ ಶೇಕಡ 7 ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ರೈತರಿಗೆ ಬಡ್ಡಿ ದರದಲ್ಲಿ 3 ರಷ್ಟು ರಿಯಾಯಿತಿಯನ್ನು ಸರ್ಕಾರ ನೀಡಲಾಗುತ್ತದೆ ಅಂದರೆ ಅವರು ಸಾಲದ ಮೇಲೆ ಕೇವಲ ನಾಲ್ಕು ಪ್ರತಿಶತ ಕಟ್ಟಿದರವನ್ನು ಪಾವತಿಸಬೇಕಾಗುತ್ತದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಪ್ರಧಾನಮಂತ್ರಿ ಕಿಸಾನ್ ಯೋಜನೆಗೆ ಲಿಂಕ್ ಮಾಡಲಾಗಿದೆ ಕಿಸಾನ್ ಕ್ರೆಡಿಟ್ ಕಾರ್ಡ್ ಫಾರ್ಮ್ ಪಿಎಂ ಕಿಸನ್ ಅವರ ವೆಬ್ಸೈಟ್ನಲ್ಲಿ ಲಭ್ಯವಿರುತ್ತದೆ. ಅದನ್ನು ಡೌನ್ಲೋಡ್ ಮಾಡಿ ಭರ್ತಿ ಮಾಡಿ ಯಾವುದೇ ಬ್ಯಾಂಕ್ ನಲ್ಲಿ ಠೇವಣಿ ಮಾಡಿದರೆ ನೀವು ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯನ್ನು ತೆರೆಯಬಹುದಾಗಿದೆ ಮತ್ತು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಅರ್ಜಿದಾರರು ಯಾವುದೇ ಸರ್ಕಾರ ಅಥವಾ ಖಾಸಗಿ ಬ್ಯಾಂಕಿನಿಂದ ಈ ಫಾರ್ಮನ್ನು ಪಡೆಯುವ ಮುಖಾಂತರ ಕೆಸಿಸಿ ಖಾತೆಯನ್ನು ತೆರೆಬಹುದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೇರಿದಂತ ಹಲವು ಬ್ಯಾಂಕುಗಳು ಕಿಸಾನ್ ಕ್ರೆಡಿಟ್ ಕಾರ್ಡ್ ಸ್ಕೀಮ್ ಖಾತೆ ತೆಗೆಯುವ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಸ್ನೇಹಿತರೆ ಈ ಸುದ್ದಿ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಸುದ್ದಿ ಮಾಹಿತಿಗಳಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಸೇರಿಕೊಳ್ಳಿ..