New BPL Ration Card Apply : ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಆರಂಭ ! ಈ 12 ಜಿಲ್ಲೆಗಳಿಗೆ ಸಹಿಸುದ್ದಿ

New BPL Ration Card Apply :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ ಸ್ನೇಹಿತರೆ ರಾಜ್ಯದ ಅನೇಕ ಜನರಿಗೆ ಪಡಿತರ ಚೀಟಿ ಬೇಕು ಎಂಬ ಕಾರಣಕ್ಕೆ ರಾಜ್ಯ ಸರ್ಕಾರವು ಕಳೆದ ಒಂದುವರೆ ವರ್ಷಗಳಿಂದ ಈ ತಪ್ಪನ್ನು ಮಾಡಿದೆ ಹೇಳಬಹುದು. ಆದರೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಉತ್ತರಿಸುವ ಎರಡು ಕೆಲಸಗಳನ್ನು ಸರಕಾರ ಮಾಡದಿರುವುದು ಅತ್ಯಂತ ವಿಷಯವಾಗಿದೆ. ಅದರಲ್ಲೂ ರಾಜ್ಯದಲ್ಲಿ ಈಗಲೇ ಜಾರಿಯಲ್ಲಿರುವ ಯೋಜನೆಗಳಿಗೆ ಪಡಿತರ ಚೀಟಿ ಅಗತ್ಯವಾಗಿದೆ ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಷಯ ಅದರಲ್ಲೂ ಆರ್ಥಿಕವಾಗಿ ಹಿಂದುಳಿದವರಿಗೆ ಬಿಪಿಎಲ್ ಪಡಿತರ ಚೀಟಿ ತುಂಬಾ ಅಗತ್ಯವಿದೆ.

 

ಸ್ನೇಹಿತರೆ ಆದರೆ ರಾಜ್ಯ ಸರ್ಕಾರವು ಕಳೆದ ಒಂದುವರೆ ವರ್ಷದಿಂದ ಪಡಿತರ ಚೀಟಿ ವಿತರಣೆಯಂತಹ ಯಾವುದೇ ರೀತಿಯ ಕೆಲಸ ಮಾಡದ ಕಾರಣಕ್ಕಾಗಿ  ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಗೊತ್ತಾಗಿದೆ ಸರಿಯಾದ ಅದರಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ವಿತರಿಸುವುದು ರಾಜ್ಯ ಸರ್ಕಾರ ಜವಾಬ್ದಾರಿಯಾಗಿದೆ ಎಂದು ಹೇಳಬಹುದು .

ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನ! ಇಲ್ಲಿದೆ ಸಂಪೂರ್ಣ ಮಾಹಿತಿ….

WhatsApp Group Join Now
Telegram Group Join Now       

 

New BPL Ration Card Apply ಹೊಸ ಬಿಪಿಎಲ್ ರೇಷನ್ ಕಾರ್ಡ್

ಇದೀಗ ಗೆಳೆಯರೇ ರಾಜ್ಯದ ಜನತೆಗೆ ಸಂತೋಷದ ಸುದ್ದಿ ಎಂದು ಹೇಳಬಹುದು ಈಗಾಗಲೇ ಅರ್ಜಿ ಸಲ್ಲಿಸಿರುವ ಬಿಪಿಎಲ್ ಪಡಿತರ ಚೀಟಿಗಾರರಿಗೆ ಪಡಿತರ ಚೀಟಿ ವಿತರಣೆ ಅತಿ ಶೀಘ್ರದಲ್ಲಿ ಆರಂಭವಾಗಲಿದ್ದು ಅದರಲ್ಲೂ ಮೊದಲ ಅಂತವಾಗಿ 12 ಜಿಲ್ಲೆಗಳಿಗೆ ಮೊದಲು ಬಿಪಿಎಲ್ ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು ಹಾಗಾದರೆ ಈ 12 ಜಿಲ್ಲೆಗಳ ಯಾವ್ಯಾವು ಎಂದು ಕೆಳಗೆ ನೋಡೋಣ.

New BPL Ration Card Apply
New BPL Ration Card Apply

 

ಮೊದಲ ಹಂತದಲ್ಲಿ ಈ 12 ಜಿಲ್ಲೆಯವರಿಗೆ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ.

  • ಬೆಂಗಳೂರು ನಗರ 
  • ಬೆಂಗಳೂರು ಗ್ರಾಮಾಂತರ 
  • ಮೈಸೂರು 
  • ಮಂಡ್ಯ 
  • ಕೊಡಗು 
  • ಉಡುಪಿ 
  • ಚಿತ್ರದುರ್ಗ 
  • ದಾವಣಗೆರೆ 
  • ಚಿಕ್ಕಮಗಳೂರು 
  • ದಕ್ಷಿಣ ಕನ್ನಡ 
  • ಬಾಗಲಕೋಟೆ 

ಈ ಮೇಲೆ ನೀಡಿದ ಈ ಜಿಲ್ಲೆಗಳಿಗೆ ರಾಜ್ಯ ಸರ್ಕಾರವು ಮೊದಲ ಹಂತದ ಬಿಪಿಎಲ್ ಪಡಿತರ ಚೀಟಿಯನ್ನು ವಿತರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಆಹಾರ ಇಲಾಖೆ ಸಿದ್ಧತೆ ನಡೆಸಿದೆ ಎಂದು ಮಾಹಿತಿ ತಿಳಿಸಿದೆ ನೀವು ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಆದಷ್ಟು ಬೇಗ ಈ ಬಗ್ಗೆ ಒಳ್ಳೆಯ ಸುದ್ದಿ ಸಿಗುತ್ತದೆ.

 

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬ ಸದಸ್ಯರೊಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ದಿನನಿತ್ಯ ಇದೇ ರೀತಿಯ  ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ಗಳಿಗೆ ಜಾಯಿನ್ ಆಗಿ…

WhatsApp Group Join Now
Telegram Group Join Now       

Leave a Comment