New ration card apply date : ನಮಸ್ಕಾರ ಸ್ನೇಹಿತರೇ ಕರ್ನಾಟಕದ ಸಮಸ್ತ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ ತುಂಬಾ ಜನರು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಕಾಯುತ್ತಿದ್ದಾರೆ. ಅಂತವರಿಗೆ ಸರ್ಕಾರ ಕಡೆಯಿಂದ ಈಗಾಗಲೇ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ದಿನಾಂಕ ನಿಗದಿ ಮಾಡಿದ್ದು ಹಾಗಾಗಿ ಯಾವ ದಿನಾಂಕದಂದು ಅರ್ಜಿ ಹಾಕಬಹುದು ಮತ್ತು ಅರ್ಜಿ ಹಾಕಲು ಬೇಕಾಗುವ ದಾಖಲೆಗಳು ಎಲ್ಲಾ ಸಂಪೂರ್ಣ ಮಾಹಿತಿ ಲೇಖನದಲ್ಲಿ ನೀಡಿರುತ್ತೇನೆ ಹಾಗಾಗಿ ಲೇಖನವನ್ನು ಕೊನೆಯವರೆಗೂ ನೋಡಿ.
ಈ ರೀತಿಯ ಹೊಸ ಹೊಸ ಸುದ್ದಿಗಳು ತಿಳಿಯಲು ಹಾಗೂ ಸರಕಾರಿ ನೌಕರಿಗಳು ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ ಅಥವಾ ನಮ್ಮ WhatsApp and telegram ಜಾಯಿನ್ ಆಗಿ ಇನ್ನಷ್ಟು ಮಾಹಿತಿಯನ್ನು ಕಂಡುಕೊಳ್ಳಿ. ದಿನಾಲು ಇದೇ ರೀತಿಯ ಸುದ್ದಿಗಳು ತಿಳಿಯದು ನಮ್ಮ ವೆಬ್ಸೈಟ್ಗೆ ಸಬ್ಸ್ಕ್ರೈಬ್ ಮಾಡಿಕೊಳ್ಳಿ
New ration card apply date ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನ.
ಹೌದು ಸ್ನೇಹಿತರೆ ತುಂಬಾ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಕಾಯುತ್ತಿದ್ದಾರೆ ಅಂತವರಿಗೆ ಸರಕಾರ un officially ಯಾಗಿ ಕೇವಲ ಒಂದು ದಿನಗಳ ಕಾಲಾವಕಾಶ ಮಾತ್ರ ನೀಡಲಾಗಿತ್ತು. ಅಂದರೆ ನಿನ್ನ ಅಷ್ಟೇ ಮೇ 21ನೇ ತಾರೀಕು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಆಗು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದರು. ಇದರ ಬಗ್ಗೆ ನಾವು ನಮ್ಮ ವಾಟ್ಸಪ್ ಗ್ರೂಪಿನಲ್ಲಿ ಅಪ್ಡೇಟ್ ಕೂಡ ಮಾಡಿದ್ದೇವು.
ಹೌದು ಸ್ನೇಹಿತರೆ ನಿನ್ನೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು ಅದು ಸರ್ಕಾರ ಅನ್ನ್ಷಿಸಲಾಗಿ ಸುಮಾರು ಸಲ ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಅವಕಾಶ ಬಿಡುತ್ತದೆ ಅದಕ್ಕಾಗಿ ಯಾವುದೇ ರೇಷನ್ ಕಾರ್ಡ್ ಅವಕಾಶ ಬಿಟ್ಟಾಗ ನಮ್ಮ ಗ್ರೂಪ್ ಗಳಲ್ಲಿ ಅಪ್ಡೇಟ್ ಮಾಡಲಾಗುತ್ತದೆ ಹಾಗಾಗಿ ಪ್ರತಿಯೊಬ್ಬರು ನಮ್ಮ ವಾಟ್ಸಾಪ್ ಅಂಡ್ ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಹಾಗಿ ಏಕೆಂದರೆ ಅವಾಗಾವಕಾಶ ಕೊಡುತ್ತೆ ಎಂಬ ಮಾಹಿತಿ ಸಿಕ್ಕ ತಕ್ಷಣ ವಾಟ್ಸಪ್ ಗ್ರೂಪ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ.
ಹೌದು ಸ್ನೇಹಿತರೆ ಮೇ 21ನೇ ತಾರೀಕು ಹೊಸ ರೇಷನ್ ಕಾರ್ಡ್ ಗೆ ಹಾಕಲು ಅವಕಾಶ ಮಾಡಿಕೊಡುತ್ತಿದ್ದರು ಮತ ತಿದ್ದುಪಡಿ ಅವಕಾಶ ಮಾಡಿಕೊಳ್ಳಲಾಗಿತ್ತು. ಆದರೆ ಸರ್ವ ಸಮಸ್ಯೆ ಮತ್ತೆ ಕಾಡುತ್ತದೆ ಮೇ 21ನೇ ತಾರೀಕು ಅವಕಾಶ ಮಾಡಿ ಕೊಟ್ಟಿದ್ದು ತೀವ್ರ ತುರ್ತು ಪರಿಸ್ಥಿತಿಗಾಗಿ ರೇಷನ್ ಕಾರ್ಡ್ ಮಾಡಿಸುವವರಿಗೆ ಅವಕಾಶ ಕಲ್ಪಿಸಲಾಗಿತ್ತು ಆದ್ದರಿಂದ ಮತ್ತೆ ರೇಷನ್ ಕಾರ್ಡ್ ಅವಕಾಶ ಕೊಟ್ಟ ನಂತರ ನಾವು ವಾಟ್ಸಪ್ ಗ್ರೂಪ್ ಗಳಿಗೆ ಅಪ್ಡೇಟ್ ಮಾಡುತ್ತೇವೆ.
New ration card apply date ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಯಾವಾಗ ಅವಕಾಶ ?
ಹೌದು ಸ್ನೇಹಿತರೆ ತುಂಬಾ ಜನರು ಅರ್ಥ ರೇಷನ್ ಕಾರ್ಡ್ ಇದ್ರೆ ಅಜ್ಜ ಹಾಕಲು ಯಾವಾಗ ಅವಕಾಶ ಮಾಡಿಕೊಡುತ್ತಾರೆ ಪೂರ್ತಿಯಾಗಿ ಯಾವುದೇ ಸಮಸ್ಯೆ ಇಲ್ಲದೆ ಅಂತ ಜನರು ಕಾಯುತ್ತಿದ್ದಾರೆ ಅಂತವರಿಗೆಲ್ಲ ನಮ್ಮ ರಾಜ್ಯ ಸರ್ಕಾರ ಕಡೆಯಿಂದ ಗುಡ್ ನ್ಯೂಸ್ ಅಂತ ಹೇಳಬಹುದು ಏನಪ್ಪಾ ಅಂದರೆ ಇದೇ ಜೂನ್ 6ನೇ ತಾರೀಕು ಅಥವಾ 10ನೇ ತಾರೀಕು ಅಂದರೆ ಜೂನ್ ತಿಂಗಳಿನಲ್ಲಿ ನಿಮಗೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕಲು ಹಾಗೂ ತಿದ್ದುಪಡಿ ಮಾಡಿಕೊಳ್ಳದ ಅವಕಾಶ ಕಲ್ಪಿಸಲಾಗುತ್ತದೆ. ಎಂಬ ಮಾಹಿತಿ ಇಷ್ಟಾದ ಖಾಸಗಿ ಮಾಹಿತಿಗಳ ವರೆಗೆ ಮಾಡುತ್ತಿದೆ ಅದರಂತೆ ನಿಮಗೆ ನಾವು ಬೇಕಾದರೆ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ಗಳಿಗೆ ಜಾಯಿನ್ ಆಗಿ ಬೇಗ ಅಪ್ಡೇಟ್ ಇರುತ್ತದೆ.
ಹೌದು ಸ್ನೇಹಿತರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಮತ್ತೆ ತಿದ್ದುಪಡಿ ಜೂನ್ ತಿಂಗಳಿನಲ್ಲಿ ಅವಕಾಶ ಮಾಡಿಕೊಡುತ್ತಾರೆ. ಅವರ ಸರ್ವರ್ ಸಮಸ್ಯೆ ಇರಲಾರದು ಎಂದು ಅವಕಾಶ ಬರುತ್ತೆ ಎಂದು ಆಹಾರ ಇಲಾಖೆ ಸಚಿವರಾದ ಕೆಎಚ್ ಮುನಿಯಪ್ಪನವರು ಘೋಷಣೆ ಮಾಡಿದ್ದಾರೆ.
New rationc card apply date ಅರ್ಜಿ ಹಾಕಲು ಬೇಕಾಗುವ ದಾಖಲೆಗಳು.
- ಅಭ್ಯರ್ಥಿಯ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಜನನ ಪ್ರಮಾಣ ಪತ್ರ ( ಆರು ವರ್ಷದ ಒಳಗಿನ ಮಕ್ಕಳಿಗೆ)
- ಇತ್ತೀಚಿನ ಫೋಟೋ
- ಮೊಬೈಲ್ ನಂಬರ್
ಈ ಮೇಲೆ ನೀಡಲಾದ ಎಲ್ಲ ದಾಖಲೆಗಳನ್ನು ರೆಡಿ ಮಾಡಿ ಇಟ್ಟುಕೊಂಡು ನಂತರದಲ್ಲಿ ನೀವು ಹೊಸ ರೇಷನ್ ಕಾರ್ಡಿಗೆ ಅರ್ಜಿ ಹಾಕಲು ಬಿಟ್ಟದಿನ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
10ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಪೋಸ್ಟ್ ಆಫೀಸ್ನಲ್ಲಿ ಉದ್ಯೋಗಾವಕಾಶ ಅರ್ಜಿ ಹಾಕಲು ಇದರ ಮೇಲೆ ಕ್ಲಿಕ್ ಮಾಡಿ .
ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, CSC ಕೇಂದ್ರ, ಇವುಗಳಿಗೆ ಹೊಸ ರೇಷನ್ ಕಾರ್ಡ್ ಅರ್ಜಿ ಬಿಟ್ಟ ದಿನಾಂಕದಂದು ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ ಅಥವಾ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಿಟ್ಟ ದಿನಾಂಕ ದಂದು ಕೆಳಗಡೆ ಒಂದು ಲಿಂಕ್ ನೀಡುತ್ತೇವೆ ಅದರ ಮೂಲಕ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ
ಈ ಲೇಖನೆಯ ಮೂಲಕ ನೀವು ಹೊಸ ರೇಷನ್ ಕಾರ್ಡ್ ಗೆ ಅರ್ಜಿಗಳು ಯಾವಾಗ ಅವಕಾಶ ಬಿಡುತ್ತಾರೆ ಎಂಬ ಮಾಹಿತಿ ತಿಳಿದುಕೊಂಡಿದ್ದೀರಿ ಅಂದುಕೊಂಡಿದ್ದೇನೆ ಹಾಗಾಗಿ ಈ ಲೇಖನ ಆದಷ್ಟು ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಸುಖ ಹಾಗೂ ನಿಮ್ಮ ಕುಟುಂಬದವರೊಂದಿಗೆ ಹಂಚಿಕೊಳ್ಳಿ ಮತ್ತು ಹೊಸ ರೇಷನ್ ಕಾರ್ಡ್ ಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿ ನಮ್ಮ ವಾಟ್ಸಾಪ್ನಲ್ಲಿ ಸಿಗುತ್ತದೆ ಹಾಗಾಗಿ ಬೇಗ ವಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ.