Personal loan :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೇನೆಂದರೆ ಆಕ್ಸಿಸ್ ಬ್ಯಾಂಕ್ ತನ್ನ ಗ್ರಹಕರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಸ್ನೇಹಿತರೆ ಬಹಳಷ್ಟು ಜನರಿಗೆ ಕೆಲವೊಂದು ತುರ್ತು ಪರಿಸ್ಥಿತಿಗಳಲ್ಲಿ ಹಣಕಾಸಿನ ಅಗತ್ಯತೆ ತುಂಬಾ ಇರುತ್ತದೆ ಅಂತಹ ಸಮಯದಲ್ಲಿ ಸಾಲ ಪಡೆದುಕೊಳ್ಳುವುದು ಮತ್ತು ಸೂಕ್ತವಾದ ಆಯ್ಕೆ ಅನಿಸುತ್ತದೆ. ಆದಕಾರಣ ನೀವು ಈ ಆಕ್ಸಿಸ್ ಬ್ಯಾಂಕ್ ಅಲ್ಲಿ ಸಾಲ ಪಡೆದುಕೊಳ್ಳಬೇಕಾದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನೀಡಿದ್ದೇವೆ. ಲೇಖನವನ್ನು ಕೊನೆಯವರೆಗೂ ನೋಡಿ ಸರಳವಾಗಿ ಸಾಲ ಪಡೆದುಕೊಳ್ಳಿ..
ಗೆಳೆಯರೇ ನೀವೇನಾದರೂ ಆಕ್ಸಿಸ್ ಬ್ಯಾಂಕ್ ಮುಖಾಂತರ ಪರ್ಸನಲ್ ಲೋನ್ ಪಡೆದುಕೊಳ್ಳಲು ಬಯಸಿದರೆ ಆಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಹಾಗೂ ಹಣದ ಅವಶ್ಯಕತೆ ಇರುವ ಅಂತವರಿಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತಿದೆ ಎಂದು ನೋಡಬಹುದು. ಈ ಲೇಖನದಲ್ಲಿ ಆಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲವನ್ನು ಹೇಗೆ ಪಡೆದುಕೊಳ್ಳಬೇಕು, ಬೇಕಾಗುವ ಪ್ರಮುಖ ದಾಖಲೆಗಳೇನು, ಅರ್ಹತೆಗಳೇನಿರಬೇಕು ಸಂಪೂರ್ಣ ಮಾಹಿತಿ ಈ ಕೆಳಗೆ ವಿವರಿಸಲಾಗಿದೆ.
Personal loan ವೈಯಕ್ತಿಕ ಸಾಲದ ವಿವರಗಳು.
- ಸಂಸ್ಥೆ : ಆಕ್ಸಿಸ್ ಬ್ಯಾಂಕ್
- ಸಾಲದ ವಿಧ : ವೈಯಕ್ತಿಕ ಸಾಲ
- ಸಾಲದ ಮೊತ್ತ : 10000 ದಿಂದ 40 ಲಕ್ಷದವರೆಗೆ
- ಬಡ್ಡಿದರ : 10.50% ನಿಂದ 33% ವರೆಗೆ.
- ಸಂಸ್ಕರಣ ಶುಲ್ಕ : ಸಾಲದ ಮೊತ್ತದ ಆಧಾರದ ಮೇಲೆ ಇರುತ್ತದೆ.
- ಮರುಪಾವತಿ ಅವಧಿ : 6 ರಿಂದ 84 ತಿಂಗಳವರೆಗೆ.
- ಸಾಲ ಪಡೆಯುವ ಬಗೆ : ಆನ್ಲೈನ್ ಮುಖಾಂತರ ಮತ್ತು ಆಫ್ಲೈನ್ ಮುಖಾಂತರ.
Personal loan ಸಾಲ ಪಡೆಯಲು ಇರಬೇಕಾದ ಅರ್ಹತೆಗಳು.
ಸ್ನೇಹಿತರೆ ಆಕ್ಸಿಸ್ ಬ್ಯಾಂಕ್ ಮುಖಾಂತರ ನೀವೇನಾದರೂ ವಯಕ್ತಿಕ ಸಾಲವನ್ನು ತೆಗೆದುಕೊಳ್ಳಬೇಕಾದರೆ ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕಾಗುತ್ತದೆ ಅಥವಾ ಯಾವುದಾದರೂ ಒಂದು ಉದ್ಯೋಗದಲ್ಲಿ ತೊಡಗಿರಬೇಕು ಪ್ರತಿ ತಿಂಗಳೂ ಸಹ ಆದಾಯ ನಿಮಗೆ ಬರುತ್ತಿರಬೇಕು ಅಂತವರಿಗೆ ಈ ಬ್ಯಾಂಕ್ ಸಾಲ ನೀಡುತ್ತದೆ.
ಸ್ನೇಹಿತರೆ ನೀವೇನಾದರೂ ಆಕ್ಸಿಸ್ ಬ್ಯಾಂಕ್ ಮುಖಾಂತರ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ನಿಮ್ಮ ಹತ್ತಿರದ ನಿಮ್ಮ ವಯಕ್ತಿಕ ದಾಖಲೆಗಳು ಇರಬೇಕಾಗಿರುತ್ತದೆ ಹಾಗೂ ನೀವು ವಯಸ್ಕರ ಆಗಿರಬೇಕಾಗುತ್ತದೆ ಉತ್ತಮವಾದ ಎಡಿಟ್ ಸ್ಕೋರನ್ನು ಕೂಡ ನೀವು ಹೊಂದಿರಬೇಕು ಅಥವಾ ನಿಮ್ಮ ಸಿವಿಲ್ ಸ್ಕೋರ್ 750ಕ್ಕಿಂತ ಹೆಚ್ಚು ಹೊಂದಿದ್ದರೆ ಸುಲಭವಾಗಿ ಇಂತಹ ಬ್ಯಾಂಕ್ನಲ್ಲಿ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ತೆಗೆದುಕೊಳ್ಳಬಹುದು.
ಸ್ನೇಹಿತರೆ ಆಕ್ಸಿಸ್ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಬಯಸಿದರೆ ಆ ವ್ಯಕ್ತಿಯು 18 ವರ್ಷದಿಂದ ಗರಿಷ್ಠ 40 ವರ್ಷದ ಒಳಗೆ ಇರಬೇಕಾಗುತ್ತದೆ ಎಂದು ವೈಯಕ್ತಿಕ ಸಾಲಕ್ಕೆ ಕಂಡೀಶನ್ ಹಾಕಲಾಗಿದೆ.
Personal loan ಸಾಲಕ್ಕೆ ಅಗತ್ಯ ದಾಖಲೆಗಳು
- ಅಭ್ಯರ್ಥಿಯ ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಉದ್ಯೋಗದ ಪ್ರಮಾಣ ಪತ್ರ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ವಿಳಾಸದ ಪುರಾವೆ
- ಅಲ್ಲಿಯ ಬ್ಯಾಂಕ್ ಪಾಸ್ ಬುಕ್
- ಚಾಲ್ತಿಯಲ್ಲಿರುವ ಮೊಬೈಲ್ ನಂಬರ್
- ಮುಂತಾದವುಗಳು…
ಸ್ನೇಹಿತರೆ ಈ ಮೇಲೆ ನೀಡಿರುವ ದಾಖಲೆಗಳನ್ನು ತೆಗೆದುಕೊಂಡು ನೀವು ನಿಮ್ಮ ಹತ್ತಿರ ಆಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸಾಲವನ್ನು ತೆಗೆದುಕೊಳ್ಳಬಹುದಾಗಿರುತ್ತದೆ. ಆಕ್ಸಿಸ್ ಬ್ಯಾಂಕ್ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮುಖಾಂತರ ನೀವು ಆನ್ಲೈನ್ ನಲ್ಲಿಯೂ ಸಹ ಈ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಆದರೆ ನಿಮ್ಮ ಹತ್ತಿರದ ಶಾಖೆಗೆ ಭೇಟಿ ನೀಡಿ ಬೇಕಾದ ದಾಖಲೆಗಳನ್ನು ಒದಗಿಸುವ ಮುಖಾಂತರ ವೈಯಕ್ತಿಕ ಸಾಲವನ್ನು ಅವಶ್ಯಕತೆ ಇದ್ದಲ್ಲಿ ಬೆಳೆಯುವುದು ಹೇಳಬಹುದಾಗಿದೆ.
ಸ್ನೇಹಿತರೆ ಈ ಒಂದು ಲೇಖನ ನಿಮಗೆ ಇಷ್ಟವಾದಲ್ಲಿ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ ಮಾಡಿ. ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಸುದ್ದಿ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗಳಿಗೆ ಜೋಯಿನ್ ಆಗಿರಿ….