Personal loan 2024 :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಸಮಸ್ತ ಜನರಿಗೆ ತಿಳಿಸುವ ವಿಷಯವೇನೆಂದರೆ. ಅಂಚೆ ಕಚೇರಿಯಲ್ಲಿ ಆರ್ ಡಿ ಹೊಂದಿರುವ ಮತ್ತೊಂದು ಸೌಲಭ್ಯವನ್ನು ಪಡೆಯುತ್ತಿದ್ದಾರೆ ಇನ್ನು ಮುಂದೆ ನೀನು ವೈಯಕ್ತಿಕ ಸಾಲವನ್ನು ಸಹ ಇದರ ಮೂಲಕ ಪಡೆಯಬಹುದಾಗಿದೆ. ಈ ಸಾಲವನ್ನು ಪಡೆಯಲು ಬೇಕಾಗುವ ದಾಖಲೆಗಳೇನು ? ಹೇಗೆ ಸಾಲ ತೆಗೆದುಕೊಳ್ಳಬಹುದು ? ಎಲ್ಲ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.
ಸ್ನೇಹಿತರೆ ಬ್ಯಾಂಕ್ ಸಾಲವನ್ನು ಪಡೆಯಲಿ ಬ್ಯಾಂಕ್ ಹತ್ತಿರವೇ ಅವಲಂಬಿತರಾಗಿದ್ದರು ಆದರೆ ಈಗ ಆಗಲ್ಲ ಬ್ಯಾಂಕ್ ಮಾತ್ರವಲ್ಲ ಅಂಚೆ ಕಚೇರಿಯಲ್ಲಿ ಸಹ ಹಲವು ಸೌಲಭ್ಯಗಳು ಸಿಗುತ್ತದೆ ಆರಂಭದಲ್ಲಿ ಅಂಚೆ ಕಚೇರಿಯಲ್ಲಿ ಕೆಲವೇ ಸೇವೆಗಳು ಲಭ್ಯವಿದ್ದವು. ಪತ್ರಗಳ ಬಟವಾಡಿ ಕಚೇರಿ ಅಥವಾ ನ್ಯಾಯಾಲಯಗಳು ಅಥವಾ ಸರ್ಕಾರಿ ಇಲಾಖೆಯ ಸೂಚನೆಗಳನ್ನು ತಲುಪಿಸುವುದು ಸಣ್ಣ ಉಳಿತಾಯ ಖಾತೆಯನ್ನು ಹೊಂದಿರುವುದು ಮನಿ ಆರ್ಡರ್ ಕಳುಹಿಸುವುದು ಮಾತ್ರ ಅಂಚೆ ಕಚೇರಿಯಲ್ಲಿ ಲಭ್ಯವಿರುವ ಸೌಲಭ್ಯಗಳಾಗಿದ್ದು.
ಆದರೆ ಈ ಸಮಯದಲ್ಲಿ ಅಂಚೆ ಕಚೇರಿಯಲ್ಲಿ ಹಲವು ಸೌಲಭ್ಯಗಳು ಲಭ್ಯವಿದೆ. ಇಲ್ಲಿ ನೀವು ಹೆಚ್ಚು ಉಳಿಸಬಹುದು ಖಾತೆ ತೆರೆಯಬಹುದು ಅನೇಕ ಯೋಜನೆಗಳನ್ನು ಪಡೆಯಬಹುದಾಗಿದೆ ATM ಹಾಗೆ ಬಳಸಬಹುದಾಗಿದೆ.
Personal loan 2024 90,000 ವರೆಗೂ ಸಾಲ ಪಡೆಯಬಹುದು.
ಯಾವುದೇ ಬ್ಯಾಂಕ್ ನಿಂದ ಸಾಲ ಪಡೆಯಲು ಪಾವತಿಸಲು ಸಾಧ್ಯವಾಗದವರಿಗೆ ಹಲವು ಸೇವೆಗಳು ಇಲ್ಲಿವೆ. ಪೋಸ್ಟ್ ಆಫೀಸ್ ಸೇವೆಗಳು ವ್ಯಾಪಕವಾಗಿದ್ದು ಹೆಚ್ಚಿನ ಜನರು ಬ್ರಾಂಚಿಗೆ ಹೋಗುವ ಬದಲು ಪೋಸ್ಟ್ ಆಫೀಸ್ ಸೇವೆಗಳನ್ನು ಬಳಸಲು ಬಯಸುತ್ತಾರೆ ಎಂದರೆ ತಪ್ಪಿಲ್ಲ. ಈಗ ಅಂಚೆ ಇಲಾಖೆ ಆರ್ ಡಿ ಯೋಜನೆ ಸಂಬಂಧಿಸಿದಂತೆ ಸರ್ಕಾರದಿಂದ ಒಳ್ಳೆಯ ಸುದ್ದಿ ಬಂದಿದೆ ಸಾಮಾನ್ಯವಾಗಿ ಪೋಸ್ಟ್ ಆಫೀಸ್ ಉಳಿತಾಯ ಖಾತೆದಾರರು RD ಖಾತೆಯನ್ನು ಹೊಂದಿದ್ದರೆ RD ಪಾರ್ಟಿ ಎಂದರೆ ಮರುಕಳಿಸು ಠೇವಣಿ.
ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಆರ್‌ಡಿಯಲ್ಲಿ ಠೇವಣಿ ಮಾಡುವುದರಿಂದ ಐದು ವರ್ಷಗಳ ನಂತರ ನಿಮಗೆ ರಿಟರ್ನ್ಸ್ ಸಿಗುತ್ತದೆ. ನೀವು ಐದು ವರ್ಷಗಳನ್ನು ಪೂರ್ಣಗೊಳಿಸುವ ಬದಲು ಆರ್ ಡಿ ಪಾವತಿಸುವುದರಲ್ಲಿ ನಿಲ್ಲಿಸಿದರು ನೀವು ಐದು ವರ್ಷಗಳ ನಂತರ ಮಾತ್ರ ಯೋಜನೆಗೆ ಹಣ ಪಡೆಯುತ್ತೀರಿ. ಸ್ನೇಹಿತರೆ ಈ ಒಂದು ವಿಷಯದಲ್ಲಿ ಜನಗಳು ಬಹಳಷ್ಟು ಇದೆ ಆರ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು ಯಾವುದೇ ವಯಸ್ಸಿನ ಗತಿಯಿಲ್ಲ ಯಾವುದೇ ವಯಸ್ಸಿನ ವರ್ಷ ಯಾವುದೇ ಮೊತ್ತದ ಹಣವನ್ನು ಹೂಡಿಕೆ ಮಾಡಬಹುದಾಗಿದೆ.
ಸ್ನೇಹಿತರೆ ಹಾಗಾಗಿ ಇದೊಂದು ಉತ್ತಮ ಯೋಜನೆಯಾಗಿದೆ ಬಡ ಮತ್ತು ಮಾಧ್ಯಮ ವರ್ಗದ ಜನರಿಗೆ ಆರ್ ಡಿ ಖಾತೆ ತುಂಬಾ ಉಪಯುಕ್ತವಾಗುತ್ತದೆ ಈ ಸೌಲಭ್ಯಗಳ ಜೊತೆಗೆ RD ಕಾಟಿದಾರರು ಮತ್ತೊಂದು ಸೌಲಭ್ಯವನ್ನು ಪಡೆಯುತ್ತೀರಿ ಮತ್ತು ಇನ್ನು ಮುಂದೆ ನೀವು ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ.RD ಖಾತೆಯನ್ನು ತೆರೆದ ಒಂದು ವರ್ಷದ ನಂತರ ನೀವು ಪರ್ಸನಲ್ ಲೋನ್ (personal loan 2024) ಅರ್ಹರಾಗುತ್ತೀರಿ ಇದರಲ್ಲಿ ನೀವು ಒಂದೇ ಖಾತೆಯನ್ನು ಹೊಂದಿದ್ದರೆ ನೀವು ರುಪಾಯಿ ₹45,000 ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. ಅದರ ಜಂಟಿ ಖಾತೆಯಾದರೂ ರೂಪಾಯಿ 90,000 ವ್ಯಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ.
ಅದಲ್ಲದೆ ಈ ಸಾಲಗಳ ಬಡ್ಡಿದರವು ತುಂಬಾ ಕಡಿಮೆಯಾಗಿರುತ್ತದೆ. ಆದ್ದರಿಂದ ಈ ವಿಷಯಗಳು RD ಖಾತೆದಾರರಿಗೆ ಪ್ರಯೋಜನಕಾರಿಯಾಗುತ್ತವೆ ಮತ್ತು ಈ ಸೌಲಭ್ಯಗಳು ಪಡೆಯಬಹುದಾಗಿದೆ.
ಹೌದು ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ದಿನನಿತ್ಯದ ಇದೇ ರೀತಿಯ ಅಪ್ಡೇಟ್ಸ್ಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗಿ…