pm vishwakarma yojana

pm vishwakarma yojana | ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಸಿಗುತ್ತದೆ

pm vishwakarma yojana:- ನಮಸ್ಕಾರ ಸ್ನೇಹಿತರೆ ಈ ಮೂಲಕ ಕರ್ನಾಟಕ ಸಮಸ್ತ ಜನರಿಗೆ ತಿಳಿಸುವುದೇನೆಂದರೆ ನೀವು ಉಚಿತ ಹೊಲಿಗೆ ಯಂತ್ರ ಪಡೆಯಬೇಕೆಂದರೆ ಈ ಯೋಜನೆಗೆ ಅರ್ಜಿ ಹಾಕಿ ನಿಮಗೆ ಉಚಿತ ಹೊಲಿಗೆ ಯಂತ್ರ ಸಿಗುತ್ತದೆ ಹಾಗೂ ಐದು ದಿನ ಟ್ರೈನಿಂಗ್ ನೀಡಲಾಗುತ್ತದೆ ಮತ್ತು ಈ ಟ್ರೈನಿಂಗ್ಗಾಗಿ ನಿಮಗೆ ಪ್ರತಿದಿನ 500 ರೂಪಾಯಿ ಕೂಲಿ ನೀಡಲಾಗುತ್ತದೆ ಮತ್ತು ಸಬ್ಸಿಡಿ ದರದಲ್ಲಿ ಮೂರು ಲಕ್ಷದವರೆಗೆ ಲೋನ್ ನೀಡಲಾಗುತ್ತದೆ ಈ ಯೋಜನೆ ಯಾವುದು ಹಾಗೂ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಈ ಯೋಜನೆ ಕುರಿತು ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಈ ಲೇಖನಿಯಲ್ಲಿ ತಿಳಿಸುತ್ತೇವೆ

10ನೇ ತರಗತಿ ಫಲಿತಾಂಶ ಪ್ರಕಟಣೆ ಈ ರೀತಿ ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿ ಮತ್ತು ಡೈರೆಕ್ಟ್ ಲಿಂಕ್ ಇಲ್ಲಿದೆ

ಹೌದು ಸ್ನೇಹಿತರೆ ಇದೇ ರೀತಿ ನಿಮಗೆ ಸರಕಾರಿ ನೌಕರಿಗಳ ಕುರಿತು ಮತ್ತು ಅವುಗಳಿಗೆ ಯಾವ ರೀತಿ ಅಪ್ಲೈ ಮಾಡಬೇಕು ಹಾಗೂ ಖಾಲಿ ಇರುವ ಸರ್ಕಾರಿ ಹುದ್ದೆಗಳ ಸಂಖ್ಯೆ ಎಷ್ಟು ಮತ್ತು ಅವುಗಳಿಗೆ ಅಪ್ಲೈ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿ ಬಗ್ಗೆ ನಾವು ಪ್ರತಿದಿನ ಪೋಸ್ಟ್ ಮಾಡುತ್ತೇನೆ ಹಾಗೂ ವಿವಿಧ ರೀತಿಯ ಸರ್ಕಾರಿ ಯೋಜನೆಗಳಿಗೆ ಯಾವ ರೀತಿ ಅಪ್ಲೈ ಮಾಡಬೇಕು ಮತ್ತು ಸರ್ಕಾರಿ ಯೋಜನೆಗಳಿಗೆ ಅಪ್ಲೈ ಮಾಡುವಂಥ ದಾಖಲಾತಿಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನಿಯಲ್ಲಿ ಪ್ರತಿದಿನವೂ ಪೋಸ್ಟ್ ಮಾಡುತ್ತೇವೆ ಮತ್ತು ಖಾಸಗಿ ಕಂಪನಿಯಲ್ಲಿ ಅಥವಾ ಸಂಸ್ಥೆಯಲ್ಲಿ ಖಾಲಿ ಇರುವ ಉದ್ಯೋಗಗಳ ಕುರಿತು ಹಾಗೂ ಅವುಗಳಿಗೆ ಯಾವ ರೀತಿ ಅಪ್ಲೈ ಮಾಡಬೇಕು ಮತ್ತು ಅವುಗಳಿಗೆ ಬೇಕಾಗುವ ಪ್ರತಿಯೊಂದು ಮಾಹಿತಿ ನಮ್ಮ ಲೇಖನಿಯಲ್ಲಿ ಪ್ರತಿದಿನಲೂ ಪೋಸ್ಟ್ ಮಾಡುತ್ತೇವೆ ಹಾಗಾಗಿ ಪ್ರತಿಯೊಬ್ಬರೂ ಈ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಲು ಪ್ರಯತ್ನ ಮಾಡಿ

ಮೋದಿ ಸರ್ಕಾರದ ಹೊಸ ಯೋಜನೆ ಈ ಕಾರ್ಡ್ ನಿಮ್ಮ ಮನೆಯಲ್ಲಿದ್ದರೆ ಪ್ರತಿ ತಿಂಗಳು 3000 ಹಣ ಸಿಗುತ್ತೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

WhatsApp Group Join Now
Telegram Group Join Now       

ಅಷ್ಟೇ ಅಲ್ಲ ನೀವು ಪ್ರತಿದಿನವೂ ಪ್ರಚಲಿತ ಘಟನೆಗಳ ಬಗ್ಗೆ ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಅಪ್ಡೇಟ್ ಬೇಕಾದರೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp Telegram ಗ್ರೂಪ್ಗಳಿಗೆ ಜಾಯಿನ್ ಆಗಿ ಇದರಿಂದ ನಿಮಗೆ ಟ್ರೆಂಡಿಂಗ್ ನ್ಯೂಸ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಬೇಗ ಮಾಹಿತಿ ಸಿಗುತ್ತದೆ

ಗೃಹಲಕ್ಷ್ಮಿ 9 ಮತ್ತು 10ನೇ ಕಂತಿನ ಹಣ ಬೇಕಾದರೆ ಕಡ್ಡಾಯವಾಗಿ ಈ ಕೆಲಸ ಮಾಡಬೇಕು ಇಲ್ಲಿದೆ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ ಈ ಯೋಜನೆಯ ಅರ್ಜಿ ಹಾಕಿ ನೀವು ಉಚಿತ ಹೊಲಿಗೆ ಯಂತ್ರ ಪಡೆಯಬಹುದು ಹಾಗೂ ಮೂರು ಲಕ್ಷದವರೆಗೆ ಸಬ್ಸಿಡಿ ದರದಲ್ಲಿ ಲೋನ್ ಪಡೆಯಬಹುದಾಗಿದೆ ಯಾವ ಯೋಜನೆ ಹಾಗೂ ಈ ಯೋಜನೆ ಅರ್ಜಿ ಹಾಕಲು ಬೇಕಾಗುವ ದಾಖಲಾತಿಗಳು ಎಂಬ ಸಂಪೂರ್ಣ ಮಾಹಿತಿಯನ್ನು ನಾನು ಈ ಕೆಳಕಂಡಂತೆ ವಿವರಿಸಿದ್ದೇನೆ

 

(pm vishwakarma yojana) ಪಿಎಂ ವಿಶ್ವಕರ್ಮ ಯೋಜನೆ ?

ಹೌದು ಸ್ನೇಹಿತರೆ ಕೇಂದ್ರ ಸರಕಾರ ಜಾರಿಗೆ ತಂದಿರುವಂತ ಬಿ ಎಂ ವಿಶ್ವಕರ್ಮ ಯೋಜನೆಯಲ್ಲಿ ಸಣ್ಣ ವ್ಯಾಪಾರಿಗಳು ಹಾಗೂ ಗುಡಿ ಕೈಗಾರಿಕೆಗಳು ಮತ್ತು ಕುಶಲ ಕಾರ್ಮಿಕರು ಹಾಗೂ ವಂಶಪರಂಬರಿ ಕ ವೃತ್ತಿಗಳಿಗೆ ಮಾಡುತ್ತಿರುವಂತಹ ವ್ಯಕ್ತಿಗಳಿಗೆ ಈ ಯೋಜನೆ ಮೂಲಕ ಕಡಿಮೆ ಬಡ್ಡಿ ದರದಲ್ಲಿ ಅಥವಾ ಸಬ್ಸಿಡಿ ಬಡ್ಡಿ ದರದಲ್ಲಿ ಮೂರು ಲಕ್ಷದವರೆಗೆ ಸಾಲ ನೀಡುವಂತೆ ಒಂದು ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ

ಈ ಯೋಜನೆ ಮೂಲಕ ಸಾಂಪ್ರದಾಯಿಕ ವೃತ್ತಿಗಳನ್ನು ಮಾಡುತ್ತಿರುವಂತವರಿಗೆ ಉತ್ತೇಜನ ನೀಡುವುದು ಹಾಗೂ ಗುಡಿ ಕೈಗಾರಿಕೆಗಳನ್ನು ಕಾಪಾಡುವುದು ಈ ಯೋಜನೆ ಮೂಲ ಉದ್ದೇಶವಾಗಿದ್ದು ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದಂತ ವ್ಯಕ್ತಿಗಳಿಗೆ ಹೊಲಿಗೆ ಯಂತ್ರ ಖರೀದಿ ಮಾಡಲು ಅಥವಾ ತಮ್ಮ ವೃತ್ತಿಗೆ ಸಂಬಂಧಿಸಿದ ಯಾವುದೇ ತರದ ಯಂತ್ರೋಪಕರಣ ಖರೀದಿಗಾಗಿ ಈ ಯೋಜನೆಯಲ್ಲಿ 15,000 ಉಚಿತವಾಗಿ ನೀಡಲಾಗುತ್ತದೆ ಮತ್ತು 5 ದಿನ ಟ್ರೈನಿಂಗ್ ನೀಡಲಾಗುತ್ತದೆ ಮತ್ತು ಈ ಟ್ರೈನಿಂಗ್ ನಲ್ಲಿ ನಿಮಗೆ ಪ್ರತಿದಿನ 500 ಕೂಲಿ ಕೊಡಲಾಗುತ್ತದೆ ಹಾಗೂ ಈ ಯೋಜನೆ ಟ್ರೈನಿಂಗ್ ಮುಗಿದ ನಂತರ ನಿಮಗೆ ಒಂದು ಸರ್ಟಿಫಿಕೇಟ್ ನೀಡಲಾಗುತ್ತದೆ

WhatsApp Group Join Now
Telegram Group Join Now       

ಈ ಸರ್ಟಿಫಿಕೇಟ್ ಮೂಲಕ ನೀವು ರಾಷ್ಟ್ರಕೃತ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಸಬ್ಸಿಡಿ ದರದಲ್ಲಿ ಮೂರು ಲಕ್ಷದವರೆಗೆ ಲೋನ್ ಅಥವಾ ಸಾಲ ಪಡೆಯಬಹುದು ಈ ಸಾಲದಲ್ಲಿ ಕೇಂದ್ರ ಸರ್ಕಾರ ಕಡೆಯಿಂದ ಸಬ್ಸಿಡಿ ಸಿಗುತ್ತದೆ ಮತ್ತು ನಿಮಗೆ ಟೂಲ್ ಕಿಟ್ ಖರೀದಿಗಾಗಿ 15000 ಗೋಚರನ್ನು ನೀಡಲಾಗುತ್ತದೆ

pm vishwakarma yojana
pm vishwakarma yojana

 

(pm vishwakarma yojana) ಯಾರು ಉಚಿತ ಹೊಲೆಗೆ ಯಂತ್ರ ಪಡೆಯಬಹುದು ?

ಹೌದು ಸ್ನೇಹಿತರೆ, ನೀವೇನಾದರೂ ಉಚಿತ ಹೊಲಿಗೆ ಯಂತ್ರ ಪಡೆಯಬೇಕೆಂದರೆ ನೀವು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವಂತ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಈ ಯೋಜನೆ ಅಡಿಯಲ್ಲಿ ನಿಮಗೆ ಹೊಲಿಗೆ ಯಂತ್ರ ಖರೀದಿ ಮಾಡಲು 15,000 ಉಚಿತವಾಗಿ ನೀಡಲಾಗುತ್ತದೆ ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗಡೆ ವಿವರಿಸಿದ್ದೇವೆ

ಹೌದು ಸ್ನೇಹಿತರೆ ಈ ಯೋಜನೆಗೆ ಯಾರು ಅರ್ಜಿ ಹಾಕಬಹುದು ಮತ್ತು ಉಚಿತ ಹೊಲಿಗೆ ಯಂತ್ರ ಯಾರು ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ಈ ಕೆಳಗಡೆ ನೀಡಿದ್ದೇವೆ ಅಂತವರಿಗೆ ಮಾತ್ರ ಈ ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಹಾಕಲು ಅವಕಾಶವಿರುತ್ತದೆ

pm ವಿಶ್ವಕರ್ಮ ಯೋಜನೆಯಲ್ಲಿ ಉಚಿತ ಹೊಲಿಗೆ ಯಂತ್ರ ಪಡೆಯಬೇಕಾದರೆ ಕೆಲವೊಂದು ಅರ್ಹತೆಗಳನ್ನು ಅರ್ಜಿ ಹಾಕುವವರು ಹೊಂದಿರಬೇಕಾಗುತ್ತದೆ ಯಾವ ಅರ್ಹತೆಗಳು ಎಂದು ಈ ಲೇಖನೆಯಲ್ಲಿ ನೋಡೋಣ

WhatsApp Group Join Now
Telegram Group Join Now       

 

(pm vishwakarma yojana) ಪಿಎಂ ವಿಶ್ವಕರ್ಮ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?

  • ಕುಲುಮೆ ಮಾಡುವವರು
  • ಮೀನುಗಾರರು
  • ಕೈಯಿಂದ ಪಾದರಕ್ಷೆ ಮಾಡುವವರು
  • ಬಟ್ಟೆ ತೊಳೆಯುವವರು(ಮಡಿವಾಳರು)
  • ಹೂ ಮಾಲೆ ಕಟ್ಟುವವರು
  • ಬೊಂಬೆ ತಯಾರು ಮಾಡುವವರು
  • ಬುಟ್ಟಿ ಎಣೆಯುವವರು
  • ಟೈಲರಿಂಗ್ ಮಾಡುವವರು
  • ಕಲ್ಲು ಕುಟಿಗರು
  • ಖ್ಸೌರಿಕರು
  • ಶಿಲ್ಪಿಗಳು
  • ಅಕ್ಕಸಾಲಿಗರು
  • ಕುಂಬಾರರು
  • ದೋಣಿ ತಯಾರಕರು
  • ಬಡಿಗರು

ಈ ಮೇಲೆ ನೀಡಲಾದಂತ ಎಲ್ಲಾ ವರ್ಗದವರು ಈ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಇತರ ಕುಶಲ ಕಾರ್ಮಿಕರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆಯಬಹುದು

ಹೌದು ಸ್ನೇಹಿತರೇ, ಈ ಯೋಜನೆಗೆ ಅರ್ಜಿ ಸಲ್ಲಿಸಬೇಕೆಂದರೆ ನೀವು ವಂಶ ಪಾರಂಪಾರಿಕ ವೃತ್ತಿಯನ್ನು ಅವಲಂಬಿಸಿದರೆ ಹಾಗೂ ಸಣ್ಣ ಗುಡಿ ಕೈಗಾರಿಕೆಗಳು ಹಾಗೂ ಕುಶಲ ಕಾರ್ಮಿಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಈ ಯೋಜನೆಗೆ ಅರ್ಜಿ ಸಲ್ಲಿಸಿ ನೀವು ಉಚಿತ 15,000 ಹಾಗೂ 3 ಲಕ್ಷದವರೆಗೆ ಸಬ್ಸಿಡಿ ದರದಲ್ಲಿ ಲೋನ್ ಪಡೆಯಬಹುದಾಗಿದೆ

 

(pm vishwakarma yojana) ಪಿಎಂ ವಿಶ್ವಕರ್ಮ ಯೋಜನೆಯ ಲಾಭಗಳೇನು ?

ಉಚಿತ ಹೊಲಗೆ ಯಂತ್ರ:- ಹೌದು ಸ್ನೇಹಿತರೆ ಈ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಟ್ರೈನಿಂಗ್ ನೀಡಿದ ಬಳಿಕ ತಮ್ಮ ವೃತ್ತಿಗೆ ಸಂಬಂಧಿಸಿದಂತ ಟೋಲ್ ಕಿಟ್ ಖರೀದಿಗಾಗಿ 15000 ಉಚಿತವಾಗಿ ನೀಡಲಾಗುತ್ತದೆ. ಈ 15 ಸಾವಿರ ರೂಪಾಯಿಯಲ್ಲಿ ನೀವು ಸುಲಭವಾಗಿ ಉಚಿತ ಹೊಲಗೆ ಯಂತ್ರವನ್ನು ಪಡೆದುಕೊಳ್ಳಬಹುದು.

ಟ್ರೈನಿಂಗ್:- ಹೌದು ಸ್ನೇಹಿತರೆ ಈ ಯೋಜನೆಗೆ ಅರ್ಜಿ ಸಲ್ಲಿಸಿದಂತ ಅಭ್ಯರ್ಥಿಗಳಿಗೆ ಅಥವಾ ಫಲಾನುಭವಿಗಳಿಗೆ ಐದರಿಂದ ಏಳು ದಿನದವರೆಗೆ ಟ್ರೈನಿಂಗ್ ನೀಡಲಾಗುತ್ತದೆ ಈ ಟ್ರೈನಿಂಗೆ ಹೋದಂತ ಫಲಾನುಭವಿಗಳಿಗೆ ಪ್ರತಿದಿನ 500 ಕೂಲಿಯನ್ನು ನೀಡಲಾಗುತ್ತದೆ ಹಾಗೂ ತಮ್ಮ ವೃತ್ತಿಯನ್ನು ಅಥವಾ ತಮ್ಮ ಉದ್ಯೋಗವನ್ನು ಯಾವ ರೀತಿ ಇನ್ನಷ್ಟು ಹೆಚ್ಚು ಲಾಭದಾಯಕ ಮಾಡಿಕೊಳ್ಳಬೇಕೆಂಬ ಮಾಹಿತಿ ಈ ಟ್ರೈನಿಂಗ್ ನಲ್ಲಿ ನೀಡಲಾಗುತ್ತದೆ

ಲೋನ್ ಸೌಲಭ್ಯ:- ಹೌದು ಸ್ನೇಹಿತರೆ ಈ ಯೋಜನೆಗೆ ಅರ್ಜಿ ಹಾಕಿದಂತ ಫಲಾನುಭವಿಗಳಿಗೆ ಮೂರು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಹಾಗೂ 25% ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯ ಒದಗಿಸಿ ಕೊಡಲಾಗುತ್ತದೆ ಇದರಿಂದ ಅವರು ತಮ್ಮ ಉದ್ಯೋಗವನ್ನು ಹಾಗೂ ತಮ್ಮ ವೃತ್ತಿಯನ್ನು ಆಧುನಿಕರಣ ಮಾಡಿಕೊಳ್ಳಬಹುದು ಹಾಗೂ ಹೆಚ್ಚಿನ ಮಟ್ಟದಲ್ಲಿ ತಮ್ಮ ಉದ್ಯೋಗವನ್ನು ಬೆಳೆಸಬಹುದು ಆದ್ದರಿಂದ ಈ ಯೋಜನೆ ಲಾಭವನ್ನು ಪ್ರತಿಯೊಬ್ಬರೂ ಪಡಿಯಬೇಕೆಂಬ ನಮ್ಮ ಅಮ್ಮನದ ಬಯಕೆ

 

(pm vishwakarma yojana) ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಹಾಕಲು ಇರಬೇಕಾದ ಅರ್ಹತೆಗಳೇನು ..?

ಹೌದು ಸ್ನೇಹಿತರೆ ಈ ಯೋಜನೆಗೆ ಅರ್ಜಿ ಹಾಕಲು ಕೆಲವೊಂದು ಅರ್ಹತೆಗಳನ್ನು ನಿಗದಿ ಮಾಡಲಾಗಿದ್ದು ಈ ಅರ್ಹತೆಗಳನ್ನು ನೀವು ಹೊಂದಿದ್ದರೆ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಆ ಅರ್ಹತೆಗಳ ಬಗ್ಗೆ ಈ ಕೆಳಕಂಡಂತೆ ವಿವರಿಸಲಾಗಿದೆ

  • ಮೊದಲು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟು ಹಾಗೂ 59 ವರ್ಷ ಒಳಗಿನವರ ಆಗಿರಬೇಕಾಗುತ್ತದೆ
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅರ್ಜಿದಾರರು ತಮ್ಮ ಟ್ರೈಲರ್ ಉದ್ಯೋಗ ಅಥವಾ ತಮ್ಮ ಸಾಂಪ್ರದಾಯಕ ಕುಟುಂಬದ ಉದ್ಯೋಗದ ಕುರಿತು ಮಾಹಿತಿ ನೀಡಬೇಕಾಗುತ್ತದೆ
  • ಈ ಯೋಜನೆಯ ಲಾಭವನ್ನು ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಈ ಹಿಂದೆ ಕೇಂದ್ರ ಸರ್ಕಾರದಿಂದಾಗಲಿ ಅಥವಾ ರಾಜ್ಯ ಸರ್ಕಾರದಿಂದಾಗಲಿ ಸ್ವಂತ ಉದ್ಯೋಗಕ್ಕಾಗಿ ಯಾವುದೇ ರೀತಿ ಸಾಲ ಸೌಲಭ್ಯ ಪಡೆದುಕೊಂಡಿರಬಾರದು
  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಕುಟುಂಬದವರು ಯಾರಾದರೂ ಸರಕಾರಿ ನೌಕರಿಯಲ್ಲಿ ಕೆಲಸ ಮಾಡುತ್ತಿದ್ದರೆ ಅಂತವರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ

ಈ ಮೇಲೆ ನೀಡಿದ ಎಲ್ಲಾ ಅರ್ಹತೆಗಳು ನೀವು ಒಂದಿದ್ದರೆ ಪಿಎಂ ವಿಶ್ವಕರ್ಮ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ ಹಾಗಾಗಿ ಈ ಯೋಜನೆ ಇನ್ನಷ್ಟು ಮಾಹಿತಿಯನ್ನು ನಾವು ಕೆಳಗಡೆ ನೀಡಿದ್ದೇವೆ

pm vishwakarma yojana
pm vishwakarma yojana

 

(pm vishwakarma yojana) ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ?

ಆಧಾರ್ ಕಾರ್ಡ್:- ಹೌದು ಸ್ನೇಹಿತರೆ ಭಾರತದಲ್ಲಿರುವಂತ ಪ್ರತಿಯೊಬ್ಬ ಪ್ರಜನು ಆಧಾರ್ ಕಾರ್ಡನ್ನು ಹೊಂದಿರುತ್ತಾನೆ. ಇದನ್ನು ಭಾರತದ ಪ್ರಜೆ ಎಂದು ಗುರುತಿಸಲು ಈ ಆಧಾರ್ ಕಾರ್ಡನ್ನು ಬಳಸಲಾಗುತ್ತದೆ ಈ ಆಧಾರ್ ಕಾರ್ಡ್ ಗುರುತಿನ ಜೆರಾಕ್ಸ್ ಅನ್ನು ನೀಡಬೇಕಾಗುತ್ತದೆ

ರೇಷನ್ ಕಾರ್ಡ್:- ನೀವು ರಾಜ್ಯ ಸರ್ಕಾರ ಕಡೆಯಿಂದಾಗಲಿ ಅಥವಾ ಕೇಂದ್ರ ಸರ್ಕಾರ ಕಡೆಯಿಂದಾಗಲಿ ಒಂದು ರೇಷನ್ ಕಾರ್ಡ್ ಪಡೆದಿರುತ್ತೀರಿ ಈ ರೇಷನ್ ಕಾರ್ಡ್ ನ ಒಂದು ಜೆರಾಕ್ಸ್ ಅನ್ನು ನೀವು ನೀಡುವುದು ಕಡ್ಡಾಯವಾಗಿದೆ

ಜಾತಿ ಮತ್ತು ಆದಾಯ ಪ್ರಮಾಣ ಪತ್ರ:- ಹೌದು ಸ್ನೇಹಿತರೆ ಭಾರತದಲ್ಲಿ ವಾಸ ಮಾಡುವಂತ ಪ್ರತಿಯೊಬ್ಬ ಪ್ರಜನು ತಮ್ಮ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ತೆಗೆಸಿರುತ್ತಾನೆ. ಆದ್ದರಿಂದ ನೀವು ಒಂದು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಜೆರಾಕ್ಸ್ ಅನ್ನು ನೀಡಬೇಕಾಗುತ್ತದೆ

ಲೇಬರ್ ಕಾರ್ಡ್ ( ಇದ್ದರೆ ಮಾತ್ರ) :- ಹೌದು ಸ್ನೇಹಿತರೆ ನಿಮ್ಮತ್ರ ಲೇಬರ್ ಕಾರ್ಡ್ ಇದ್ದರೆ ನೀವು ಈ ಡಾಕ್ಯುಮೆಂಟ್ಸ್ ಅನ್ನು ಕೂಡ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ನೀಡಬೇಕಾಗುತ್ತದೆ

ಬ್ಯಾಂಕ್ ಖಾತೆ:- ಹೌದು ಸ್ನೇಹಿತರೆ, ನೀವೇನಾದರೂ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸಿದರೆ ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆ ಅಥವಾ ಬ್ಯಾಂಕ್ ಅಕೌಂಟ್ ಅನ್ನು ಒಂದು ಜೆರಾಕ್ಸ್ ನೀಡಬೇಕಾಗುತ್ತದೆ ಏಕೆಂದರೆ ನಿಮಗೆ ಈ ಯೋಜನೆ ಯಾವುದೇ ಹಣವನ್ನು ನಿಮ್ಮ ಖಾತೆಗೆ ಮಾತ್ರ ವರ್ಗಾವಣೆ ಮಾಡಲು ಅವಕಾಶವಿರುತ್ತದೆ ಹಾಗಾಗಿ ಕಡ್ಡಾಯವಾಗಿ ನೀವು ಬ್ಯಾಂಕ್ ಖಾತೆಯನ್ನು ನೀಡಬೇಕಾಗುತ್ತದೆ

ಮೊಬೈಲ್ ಸಂಖ್ಯೆ:- ಹೌದು ಸ್ನೇಹಿತರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ಒಂದು ಮೊಬೈಲ್ ನಂಬರ್ ನೀಡಬೇಕಾಗುತ್ತದೆ ಈ ಮೊಬೈಲ್ ನಂಬರ್ ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಇರುವಂತ ಮೊಬೈಲ್ ನಂಬರ್ ಆಗಿದ್ದರೆ ಇನ್ನೂ ಉತ್ತಮ

ಭಾವಚಿತ್ರ:- ಭಾವಚಿತ್ರ ಎಂದರೆ ನೀವು ಇತ್ತೀಚಿಗೆ ತೆಗೆಸಿದಂತ ಒಂದು ಫೋಟೋ ನೀಡಬೇಕಾಗುತ್ತದೆ

ವೃತ್ತಿಪಾರವಾನಿ ಪತ್ರ:- ಹೌದು ಸ್ನೇಹಿತರೆ ನೀವು ವಂಶ ಪಾರಂಪಾರಿಕ ಅಥವಾ ಕರಕುಶಲ ಕಾರ್ಮಿಕರು ಆಗಿದ್ದರೆ ಎಂಬ ಒಂದು ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ ಈ ಪ್ರಮಾಣ ಪತ್ರಕ್ಕಾಗಿ ನೀವು ನಿಮ್ಮ ಹತ್ತಿರದ ಗ್ರಾಮ ಪಂಚಾಯತಿಯಲ್ಲಿ ಪಡೆದುಕೊಳ್ಳಬಹುದು ಅಥವಾ ನೀವು ಟೈಲರಿಂಗ್ ಮಾಡುತ್ತಿದ್ದಾರೆ ನಿಮ್ಮ ನಗರ ಪ್ರದೇಶದಲ್ಲಿ ಇರುವಂತಹ ಟೈಲರಿಂಗ್ ಸೆಂಟರ್ ಗಳ ಮೂಲಕ ಪಡೆದುಕೊಳ್ಳಬಹುದು

ಈ ಎಲ್ಲಾ ದಾಖಲಾತಿಗಳು ನಿಮ್ಮ ಹತ್ತಿರ ಇದ್ದರೆ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಅಂತ ಕೆಳಗಡೆ ವಿವರಿಸಲಾಗಿದೆ

 

(pm vishwakarma yojana) ಪಿಎಂ ವಿಶ್ವಕರ್ಮ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ?

ಹೌದು ಸ್ನೇಹಿತರೇ, ನೀವೇನಾದರೂ ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಂದುಕೊಂಡಿದ್ದರೆ ಎರಡು ರೀತಿಯಲ್ಲಿ ನೀವು ಅರ್ಜಿ ಸಲ್ಲಿಸಬಹುದಾಗಿದೆ ಯಾವ ವಿಧಾನವೆಂದು ಈ ಕೆಳಗಡೆ ವಿವರಿಸಲಾಗಿದೆ

ಸಿಎಂ ವಿಶ್ವಕರ್ಮ ಯೋಜನೆ ಗೆ ಆನ್ಲೈನ್ ಮೂಲಕ ಅರ್ಜಿ ಹಾಕಲು ನಾವು ಕೆಳಗಡೆ ಒಂದು ಲಿಂಕ್ ನೀಡಿದ್ದೇವೆ ಈ ಲಿಂಕ್ ನ ಮೂಲಕ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು

https://pmvishwakarma.gov.in/

ಮೇಲೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನೀವು ನಿಮ್ಮಲ್ಲಿರುವ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು

ಅಥವಾ ಈ ಯೋಜನೆಗೆ ಅರ್ಜಿ ಸಲ್ಲಿಸಲು ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಬೇಕಾಗುತ್ತದೆ ಅವುಗಳನ್ನು ನಾವು ಈ ಕೆಳಕಂಡಂತೆ ವಿವರಿಸಿದ್ದೇವೆ

  • ಗ್ರಾಮವನ್
  • ಕರ್ನಾಟಕವನ್ನು
  • ಬೆಂಗಳೂರು ಒನ್
  • ಸಿ ಎಸ್ ಸಿ ಕೇಂದ್ರ
  • ಇತರ ಆನ್ಲೈನ್ ಸೆಂಟರ್ ಗಳು

 

ಈ ಮೇಲೆ ನೀಡಿದ ಎಲ್ಲಾ ಆನ್ಲೈನ್ ಸೆಂಟರ್ ಗಳಿಗೆ ಅಥವಾ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು

 

ಸ್ನೇಹಿತರೆ ಈ ಲೇಖನ ಮೂಲಕ ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಹಾಗೂ ಅರ್ಜಿ ಸಲ್ಲಿಸಿದ ನಂತರ ಈ ಯೋಜನೆಯ ಲಾಭ ಏನಿದೆ ಎಂಬ ಸಂಪೂರ್ಣ ಮಾಹಿತಿ ನಿಮಗೆ ದೊರೆತಿದೆ ಎಂದು ಅಂದುಕೊಂಡಿದ್ದೇನೆ ಹಾಗಾಗಿ ಈ ಲೇಖನೆಯನ್ನು ಆದಷ್ಟು ನಿಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರೊಂದಿಗೆ ಶೇರ್ ಮಾಡಿಕೊಳ್ಳಿ

 

ವಿಶೇಷ ಸೂಚನೆ:- ಈ ನಮ್ಮ ಮಾಧ್ಯಮದಲ್ಲಿ ಪ್ರಕಟಣೆಗೊಳ್ಳುವಂತ ಪ್ರತಿಯೊಂದು ವಿಷಯವು ಖಚಿತ ಮತ್ತು ನಿಖರ ಮಾಹಿತಿಯಾಗಿರುತ್ತೆ ಎಂದು ನಿಮ್ಮ ಗಮನದಲ್ಲಿರಲಿ ಹಾಗೂ ಈ ಮಾಧ್ಯಮದಲ್ಲಿ ಯಾವುದೇ ರೀತಿ ಸುಳ್ಳು ಸುದ್ದಿಗಳನ್ನು ಪ್ರಕಟಣೆ ಮಾಡಲಾಗುವುದಿಲ್ಲ ಎಂಬ ಮಾಹಿತಿ ಕೂಡ ಗಮನದಲ್ಲಿರಲಿ ಹಾಗಾಗಿ ಪ್ರತಿದಿನವೂ ನಮ್ಮ ಹೊಸ ಹೊಸ ಅಪ್ಡೇಟ್ ಬೇಕಾದರೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ಗಳಾದ WhatsApp Telegram ಗ್ರೂಪಿಗೆ ಜೈನ್ ಆಗಿ ಇದರಿಂದ ಪ್ರತಿದಿನವೂ ನಿಮಗೆ ಪ್ರಚಲಿತ ಘಟನೆಗಳ ಬಗ್ಗೆ ಅಪ್ಡೇಟ್ ಸಿಗುತ್ತದೆ

Leave a Reply

Your email address will not be published. Required fields are marked *

Back To Top