Post office job 2024 :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ, ಉದ್ಯೋಗವಿಲ್ಲದಂತಹ ಜನರಿಗೆ ಒಳ್ಳೆಯ ಸುದ್ದಿ ಅಂತಾನೆ ಹೇಳಬಹುದಾಗಿದೆ. ಭಾರತೀಯ ಅಂತ್ಯ ಕಚೇರಿ ಗೆದ್ದಿದ್ದೇಶ ದಂತ್ಯ ಸುಮಾರು 5,000 ಗ್ರಾಮೀಣ ನೇಮಿಸಿಕೊಳ್ಳಲು ಇಲಾಖೆ ಮುಂದಾಗಿದೆ ಈ ಉದ್ಯೋಗಗಳನ್ನು ಪಡೆಯಲು ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಹೊಂದಿರಬೇಕು ಯಾವುದೇ ಲಿಖಿತ ಪರೀಕ್ಷೆಗಳು ಅಥವಾ ಸಂದರ್ಶನಗಳು ಕೂಡ ಅಗತ್ಯವಿಲ್ಲ ಎಂದು ಹೇಳಬಹುದು. ಹೆಚ್ಚಿನ ಮಾಹಿತಿಗಾಗಿ ಲೇಖನ ಪೂರ್ತಿಯಾಗಿ ಓದಿ.
( Post office job 2024 ) ಅಂಚೆ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳು.
ಸ್ನೇಹಿತರೆ ಕಳೆದ ವರ್ಷದಲ್ಲಿ ಸರ್ಕಾರವು ಸುಮಾರು 40 ಸಾವಿರ ಜನರನ್ನು ಉದ್ಯೋಗಕ್ಕಾಗಿ. ನೇಮಿಸಿಕೊಳ್ಳಲು ನೋಡಿತ್ತು. ಎಂದು ಹೇಳಬಹುದು ಈ ವರ್ಷಗಳಲ್ಲಿ ಅವರು ಇನ್ನು ಹೆಚ್ಚಿನ ಜನರನ್ನು ನೇಮಿಸಿಕೊಳ್ಳಲು ಮುಂದಾಗಿದ್ದಾರೆ ಆದರೆ ಅವರು ಚುನಾವಣೆಯ ಕಾರಣಕ್ಕೆ ಅದನ್ನು ಇನ್ನು ಘೋಷಿಸಿಲ್ಲ . ಸಧ್ಯಮಟ್ಟಿಗೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆ ಆಗಿರುವುದರಿಂದ ಅಥವಾ ಪ್ರಧಾನ ಮೋದಿಯವರು ಪ್ರಮಾಣವಚನ ಸ್ವೀಕರಿಸಿದ ನಂತರ ಮುಂದಿನ ದಿನಗಳಲ್ಲಿ ಅರ್ಜಿ ಗಳನ್ನೂ ಕರೆಯಲಾಗುತ್ತದೆ.
ಯುದ್ಯೋಗಗಳಿಗೆ ಅರ್ಜಿ ಸಲ್ಲಿಸಿರುವ ಬಯಸಿದವರು ನೀವು 18 ವರ್ಷದಿಂದ 40 ವರ್ಷಗಳ ವಯಸ್ಸಾಗಿರಬೇಕು ವಿಶೇಷ ಪರಿಮಳನೇ ಅರ್ಹತೆಗಳನ್ನು ಪಡೆದರೆ ಕಿರಿಯ ಅಥವಾ ವಯಸ್ಸಾದ ಜನರು ಇನ್ನೂ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತದೆ ಲಭ್ಯವಿರುವಂತಹ ಉದ್ಯೋಗಗಳು ಗ್ರಾಮೀಣ ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಸಹಾಯಕ ಬ್ರಾಂಚ್ ಪೋಸ್ಟ್ ಮಾರ್ಕ್ಸ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಇಲಾಖೆ ಅರ್ಜಿಗಳನ್ನು ಆಹ್ವಾನಿಸಿದೆ.
(Post office job 2024) ಸಂಬಳದ ವಿವರ ಇಲ್ಲಿದೆ.
ಸ್ನೇಹಿತರೆ ಈ ಉದ್ಯೋಗಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಆರಂಭದಲ್ಲಿ 10,000 ದಿಂದ 12000 ವರೆಗೆ ಗಳಿಸುತ್ತಾರೆ. ಅವರ ಬಡಚಿಗಳೊಂದಿಗೆ ಉನ್ನತ ಸ್ಥಾನಗಳಿಗೆ ಮುಂದಕ್ಕೆ ಹೋಗಬಹುದು. ಮತ್ತು ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಸೇವೆಗಳ ಮೂಲಕ ಬೋನಸ್ ಗಳನ್ನು ಪಡೆಯಬಹುದಾಗಿದೆ. ಕಳೆದ ವರ್ಷದಲ್ಲಿ 48 89 ಹುದ್ದೆಗಳ ಬರ್ತಿಯನ್ನು ಮಾಡಿಕೊಳ್ಳಲಾಗಿದೆ.
ಈ ವರ್ಷದಲ್ಲಿ ಸಹ 50,000 ಹೆಚ್ಚಿನ ಹುದ್ದೆಗಳು ಖಾಲಿ ಇದ್ದು 10ನೇ ತರಗತಿ ಪಾಸಾದ ನಿಮ್ಮ ಪ್ರದೇಶದಲ್ಲಿ ಅಂಚೆ ಇಲಾಖೆಗಳಲ್ಲಿ ಕೆಲಸವನ್ನು ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅವರ ವಿದ್ಯಾರ್ಹತೆಯು ಆಧಾರದ ಮೇಲೆ ಅವರನ್ನು ಹತ್ತಿರದ ಅಂತ್ಯ ಕಚೇರಿಗೆ ನೇಮಿಸಲಾಗುತ್ತದೆ. ಅಂಚೆ ಇಲಾಖೆ ಕೇಂದ್ರ ಸರ್ಕಾರದಿಂದ ಭಾಗವಾಗಿದೆ ಆದ್ದರಿಂದ ಅಲ್ಲಿನವರು ಕೇಂದ್ರ ಸರ್ಕಾರದ ಉದ್ಯೋಗಗಳು ಎಂದು ಪರಿಗಣಿಸಲಾಗುತ್ತದೆ ಹತ್ತನೇ ತರಗತಿಯ ಅಂಕಗಳು ಮತ್ತು ಮೀಸಲಾತಿಯ ನಿಯಮಗಳು ಆಧಾರದ ಮೇಲೆ ಹಂತಗಳಲ್ಲಿ ಫಲಿತಾಂಶವನ್ನು ಪ್ರಕಟಣೆ ಮಾಡಲಾಗುತ್ತದೆ ಒಮ್ಮೆ ಈ ವೆಬ್ ಸೈಟನ್ನು ಪರಿಶೀಲಿಸಿ.
ಪೋಸ್ಟ್ ಆಫೀಸ್ ವೆಬ್ಸೈಟ್ ಗಾಗಿ ಇದರ ಮೇಲೆ ಒತ್ತಿ
ಗಮನಿಸಿ :- ಸ್ನೇಹಿತರೆ ನಾವು ದಿನಲೂ ಇದೇ ರೀತಿಯ ಹೊಸ ಹೊಸ ವಿಚಾರಗಳನ್ನು ಪರಿಚಯಿಸುತ್ತೇವೆ ಹಾಗೂ ಸರಕಾರಿ ನೌಕರಿಗಳ ಬಗ್ಗೆ, ಸರ್ಕಾರಿ ಯೋಜನೆಗಳ ಬಗ್ಗೆ, ಇನ್ನು ಮುಂತಾದ ವಿಷಯದ ಬಗ್ಗೆ ದಿನಾಲು ಮಾಹಿತಿ ನೀಡುತ್ತೇವೆ ಆದ ಕಾರಣ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಜಾಯಿನ್ ಆಗುವ ಮೂಲಕ ದಿನಾಲು ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.