Post office recruitment

Post office recruitment : 10ನೇ ತರಗತಿ ಪಾಸಾದವರಿಗೆ ಭಾರತೀಯ ಅಂಚೆ ಕಚೇರಿಯಲ್ಲಿ 44 ಸಾವಿರ ಹುದ್ದೆಗಳ ನೇಮಕಾತಿಗಳಿಗೆ ಅರ್ಜಿ ಆಹ್ವಾನ…

Post office recruitment :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ ಭಾರತೀಯ ಅಂಚೆ ಕಚೇರಿಯಲ್ಲಿ ಬೃಹತ್ ನೇಮಕಾತಿ ನಡೆಯಲಿದೆ ಅಂಚೆ ಇಲಾಖೆಗೆ ಒಟ್ಟು 44,000 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಪ್ರಾರಂಭಿಸಿದೆ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಆರಂಭಿಕ ಮಾಸಿಕ ವೇತನವು 29 ಸಾವಿರಗಳವರೆಗೆ ಇರುತ್ತದೆ. 10ನೇ ತರಗತಿ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದಾಗಿದೆ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಆಗಸ್ಟ್ 5  2024  ಕೊನೆಯ ದಿನಾಂಕವಾಗಿದೆ.

ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಸರ್ಕಾರ ಕಡೆಯಿಂದ ಗುಡ್ ನ್ಯೂಸ್! ಇಲ್ಲಿದೆ ಸಂಪೂರ್ಣ ಮಾಹಿತಿ…

 

(Post office recruitment) ಭಾರತೀಯ ಅಂಚೆ ಇಲಾಖೆಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

WhatsApp Group Join Now
Telegram Group Join Now       

ಸ್ನೇಹಿತರೆ ಕರ್ನಾಟಕ ಅಂಚೆ ಇರುತ್ತೆ ಇಲಾಖೆ ವತಿಯಿಂದ ಒಟ್ಟು 1940 ಹುದ್ದೆಗಳಿಗೆ ಅರ್ಜಿ ನೇಮಕಾತಿ ನಡೆಯಲಿದೆ ಅಧಿಸೂಚನೆಯ ಪ್ರಕಾರ ಕನಿಷ್ಠ 18 ವರ್ಷಗಳ ಮತ್ತು ಗರಿಷ್ಠ 40 ವರ್ಷಗಳ ಅವಳಗಿನ ವಯಸ್ಸಿನವರು ಅರ್ಜಿ ಸಲ್ಲಿಸಬಹುದಾಗಿದೆ. ಮೆರಿಟ್ ಪಟ್ಟಿ ಮತ್ತು ದಾಖಲೆ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ

Post office recruitment
Post office recruitment

 

ಹುದ್ದೆಯ ವಿವರಗಳು

  • ಒಟ್ಟು ಹುದ್ದೆಗಳ ಸಂಖ್ಯೆ :- 44,228
  • ಕರ್ನಾಟಕ ವಿಭಾಗದಲ್ಲಿ :- 1940
  • ಖಾಲಿ ಇರುವ ಹುದ್ದೆಗಳು :- ಶಾಕೆ ಪೋಸ್ಟ್ ಮಾಸ್ಟರ್ , ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್
  • ಅರ್ಜಿ ಸಲ್ಲಿಸುವ ವಿಧಾನ :- ಆನ್ಲೈನ್ ಮುಖಾಂತರ

ಶಾಕೆ ಪೋಸ್ಟ್ ಮಾಸ್ಟರ್ ಗೆ ಮಾಸ್ಕ ವೇತನ 12,000 ದಿಂದ 29 ಸಾವಿರದವರೆಗೆ ವೇತನ ಇರಲಿದೆ ಹಾಗೂ ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಹತ್ತು ಸಾವಿರ ದಿಂದ 24 ಸಾವಿರದವರೆಗೆ ವೇತನ ಇರಲಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

 

ಅರ್ಜಿ ಸಲ್ಲಿಸಲು ಇದರ ಮೇಲೆ ಒತ್ತಿ

ಅಧಿಸೂಚನೆಯ ಮಾಹಿತಿಯಂತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ವರು ಆಯಾ ರಾಜ್ಯದ ಅಧಿಕೃತ ಭಾಷೆಯನ್ನು ಓದುವ ಬರೆಯಲು ಮತ್ತು ಮಾತನಾಡಲು ಬರಬೇಕಿದೆ ಬೇಸಿಕ್ ಕಂಪ್ಯೂಟರ್ ಜ್ಞಾನದ ಪ್ರಮಾಣ ಪತ್ರ ಹೊಂದಿದವರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿದುಬಂದಿದೆ..

 

WhatsApp Group Join Now
Telegram Group Join Now       

ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ಇದೇ ರೀತಿಯ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ.

Leave a Reply

Your email address will not be published. Required fields are marked *

Back To Top