Post office recruitment 2024:
ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ನಮ್ಮ ಮಾಹಿತಿ ಕಣಜ ಮಾಧ್ಯಮದ ವೀಕ್ಷಕರಿಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ, ಭಾರತದ ಅಂಚೆ ಇಲಾಖೆಯಲ್ಲಿ 40,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಮತ್ತು ಬೇಕಾಗುವ ದಾಖಲೆಗಳು, ಏಕೆ ಅರ್ಜಿ ಸಲ್ಲಿಸಬೇಕು, ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ನೋಡಿ.
ಹೌದು ಸ್ನೇಹಿತರೆ ದಿನನಿತ್ಯ ಇದೇ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡಲಾಗುತ್ತದೆ. ಇದರಲ್ಲಿ ಸರ್ಕಾರಿ ಕೆಲಸಗಳ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸಿಕೊಡಲಾಗುತ್ತದೆ. ಸ್ನೇಹಿತರೆ ಇನ್ನಷ್ಟು ಮಾಹಿತಿ ತಿಳಿದಿಕೊಳ್ಳಲು ನಮ್ಮ WhatsApp and Telegram ಗ್ರೂಪ್ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
Post office recruitment 2024
ಭಾರತದ ಪೋಸ್ಟ್ ಆಫೀಸ್ ನೇಮಕಾತಿ 2024ಕ್ಕೆ ಗೆಳೆಯರೇ ರೂ.40,000 ಹುದ್ದೆಗಳಿಗೆ ಅರ್ಜಿ ಆವರಿಸಲಾಗಿದೆ. ಇದು ಭಾರತದಾತ್ಯಂತ ಪೋಸ್ಟ್ ಪ್ರಕಟಿಸಲಾಗಿದೆ. ಸದ್ಯದಲ್ಲಿಯೇ ಈಗ ಈ ಪೋಸ್ಟಿಗೆ ಅಜ್ಜಾವನಿಸಲಾಗುತ್ತದೆ ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ನಿರುದ್ಯೋಗಿಗಳು ಈ ಅವಕಾಶವನ್ನು ಸದು ಉಪಯೋಗ ಮಾಡಿಕೊಳ್ಳಿ. ಇನ್ನೂ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ನೋಡಿ.
(Post office recruitment 2024 ) ಹುದ್ದೆಯ ವಿವರಗಳು.
- ಗ್ರಾಮೀಣ ಡಾಕ್ ಸೇವಕ
- ಅಂಚೆ ಸಹಾಯಕ
- ಮಲ್ಟಿ ಟಾಕಿಂಗ್ ಸ್ಟಾಪ್
- ಪೋಸ್ಟ್ ಮ್ಯಾನ್
- ವಿಂಗಡನೆ ಸಹಾಯಕ
- ಮೇಲ್ ಗಾರ್ಡ್
ಸ್ನೇಹಿತರೆ ಇಷ್ಟು ವಿಧದ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಬೇಗನೆ ಹೋಗಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ವಿದ್ಯಾರ್ಹತೆ.
ಗ್ರಾಮೀಣ ಡಾಟ್ ಸೇವಕ / ಮಲ್ಟಿ ಟಾಕಿಂಗ್ ಸ್ಟಾಪ್.
ಬಹು ಕಾರ್ಯಕ ಸಿಬ್ಬಂದಿಗೆ ಅರ್ಜಿದಾರರು ಮಾನ್ಯತೆ ಪಡೆದಿರುವ ಯಾವುದೇ ವಿಶ್ವವಿದ್ಯಾಲಯದಿಂದ 10ನೇ ತರಗತಿ ತೇರ್ಗಡೆ ಯಾಗಿರಬೇಕು. ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯೂಲೇಷನ್ ಆಗಿರಬೇಕು.
ಅಂಚೆ ಮತ್ತು ವಿಂಗಡಣೆ ಸಹಾಯಕ.
ಇಲಾಖೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿದಾರರಾಗಿರಬೇಕು.
ಪೋಸ್ಟ್ ಮ್ಯಾನ್ & ಮೇಲ್ ಗಾರ್ಡ್
ಈ ಇಲಾಖೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪೋಸ್ಟ್ ಮ್ಯಾನ್ ಮತ್ತು ಮೇಲ್ ಗಾರ್ಡ್ ಅರ್ಜಿದಾರರು ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿಯಲ್ಲಿ ಪಾಸಾಗಿರಬೇಕು.
ವಯಸ್ಸಿನ ಮಿತಿ.
ಗ್ರಾಮೀಣ ಡಾಕ್ ಸೇವಕ :- ಈ ಇಲಾಖೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷ ದಾಟಿರಬಾರದು.
ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ :- ಈ ಇಲಾಖೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 25 ವರ್ಷಗಳು ದಾಟಿರಬಾರದು.
ಪೋಸ್ಟ್ ಮ್ಯಾನ್ :- ಈ ಇಲಾಖೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಕನಿಷ್ಠ 18 ವರ್ಷದಿಂದ ಗರಿಷ್ಠ 25 ವರ್ಷಗಳು ದಾಟಿರಬಾರದು.
ಅಂಚೆ ಮತ್ತು ವಿಂಗಡನೆ ಸಹಾಯಕ :- ಇಲಾಖೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಕನಿಷ್ಠ 18 ವರ್ಷದಿಂದ ಗರಿಷ್ಠ 27 ವರ್ಷ ದಾಟಿರಬಾರದು.
ಪೋಸ್ಟ್ ಆಫೀಸ್ ನೇಮಕಾತಿಗೆ ಅರ್ಜಿ ಶುಲ್ಕ
- UR/OBC/EWS ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹100 ರೂಪಾಯಿ ಇರುತ್ತದೆ.
- (SC, ST) ಎಸ್ ಸಿ ಎಸ್ ಟಿ ವರ್ಗದವರಿಗೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ.
Post office recruitment 2024 ಹೀಗೆ ಅರ್ಜಿ ಸಲ್ಲಿಸಿ.
- ಸ್ನೇಹಿತರೆ ಮೊದಲು India Post GDS online gov. in ಅಧಿಕೃತ ವೆಬ್ ಸೈಟಿಗೆ ( ವೆಬ್ಸೈಟ್ನ ಲಿಂಕ್ ಕೆಳಗೆ ನೀಡಿರುತ್ತೇನೆ)
- ಅಧಿಕೃತ ಸೂಚನೆಯಲ್ಲಿ ನಮೂದಿಸಲಾದ ವಿವರಗಳನ್ನು ಪರಿಶೀಲಿಸಿ.
- ಅರ್ಹತೆ ಇದ್ದರೆ ನಂತರ ನೋಂದಣಿ ಲಿಂಕ್ ಮಾಡಿಕೊಳ್ಳಿ.
- ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ.
- ಅರ್ಜಿ ನಮೂನೆಯ ಅಂತಿಮ ಸಲ್ಲಿಕೆಗೆ ಮೊದಲು ಎಲ್ಲಾ ವಿವರಗಳನ್ನು ಒಮ್ಮೆ ಪರಿಶೀಲಿಸಿ
- ಅಂತಿಮವಾಗಿ ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
ಸ್ನೇಹಿತರೆ ಈ ಇಲಾಖೆಗಳಿಗೆ ಈ ರೀತಿಯಾಗಿ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಕೆಯ ದಿನಾಂಕ
ಸ್ನೇಹಿತರೆ ಈ ಹುದ್ದೆಗಳಿಗೆ ಇನ್ನು ಯಾವುದೇ ದಿನಾಂಕ ಪ್ರಕಟಣೆ ಮಾಡಿಲ್ಲ, ಮುಂದಿನ ತಿಂಗಳು ಅಂದರೆ ಜೂನ್ ತಿಂಗಳಲ್ಲಿ ಈ ಹುದ್ದೆಗಳಿಗೆ ಅರ್ಜಿ ಆವನಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ.
ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೆಂದಿಗೂ ಸಹ ಹಂಚಿಕೊಳ್ಳಲು ಪ್ರಯತ್ನ ಮಾಡಿ. ಇನ್ನೂ ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ವಾಟ್ಸಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಜಾಯಿನ್ ಆಗಿ.