Raita Vidyanidhi scholarship ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಿ ₹11,000 ನಿಮ್ಮ ಖಾತೆಗೆ ಪಕ್ಕ ಹಣ ಜಮಾ ಆಗುತ್ತದೆ

Raita Vidyanidhi scholarship : ನಮಸ್ಕಾರ ಕರ್ನಾಟಕದ ಜನತೆಗೆ ನಮ್ಮ ಮಾಹಿತಿ ಕಣಜ ಮಾಧ್ಯಮದ ವೀಕ್ಷಕರಿಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ 11,000 ಸಾವಿರ ರೂಪಾಯಿಗಳನ್ನು ಪಡೆಯಿರಿ ಸ್ನೇಹಿತರೆ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನವು ರಾಜ್ಯ ಸರ್ಕಾರ ಕೈಗೊಂಡ ಕಾರ್ಯಕ್ರಮ ಆಗಿದ್ದು. ಕರ್ನಾಟಕದಲ್ಲಿರುವ ರೈತರ ಮಕ್ಕಳಿಗೆ ಅವರ ಶೈಕ್ಷಣಿಕ ಬೆಂಬಲಕ್ಕೆ ಆರ್ಥಿಕ ನೆರವನ್ನು ನೀಡುತ್ತದೆ. ಈ ಸ್ಕಾಲರ್ ಶಿಪ್ ಗೆ ಅರ್ಜಿ ಹಾಕಲು ಸಂಪೂರ್ಣ ಮಾಹಿತಿ ಇಲ್ಲಿದೆ ಲೇಖನವನ್ನು ಕೊನೆಯವರೆಗೂ ನೋಡಿ.

 ಹೌದು ಸ್ನೇಹಿತರೆ ನಾವು ನಮ್ಮ ಮಾಧ್ಯಮದಲ್ಲಿ ದಿನನಿತ್ಯ ಇದೇ ರೀತಿಯ ಮಾಹಿತಿಗಳನ್ನು ಪರಿಚಯಿಸುತ್ತೇವೆ.  ಮತ್ತು ಸರ್ಕಾರಿ ಕೆಲಸಗಳಿಗೆ ಸಂಬಂಧ ಪಟ್ಟ ಲೇಖನವೂ ಸಹ ನಾವು ಬಿಡುತ್ತೇವೆ ಆದಕಾರಣ ತಾವುಗಳು ನಮ್ಮ WhatsApp and telegram ಗ್ರೂಪ್ಗಳಿಗೆ ಜಾಯಿನ್ ಆಗಿ ದಿನನಿತ್ಯ ನಡೆಯುವ ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಕಂಡುಕೊಳ್ಳಿ.

 ಸರ್ಕಾರದಿಂದ ಬರುವ ಉಚಿತ ಗ್ಯಾಸ್ ಸಿಲೆಂಡರ್ ಗೆ  ಈ ರೀತಿಯಾಗಿ ಅರ್ಜಿ ಸಲ್ಲಿಸಿ ! ಅರ್ಜಿ ಸಲ್ಲಿಸಲು ಎಲ್ಲ ಮಾಹಿತಿ ಇಲ್ಲಿದೆ 

Raita Vidyanidhi scholarship

 ಈ ಲೇಖನದಲ್ಲಿ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ನಿಮಗೆ ಬೇಕಾಗುವ ಎಲ್ಲಾ ಮಾಹಿತಿಗಳು ಸಿಗುತ್ತವೆ. ಅಂದರೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತು ಎಷ್ಟು ಹಣ ನಿಮ್ಮ ಖಾತೆಯಲ್ಲಿ ಜಮಾ ಆಗಲಿದೆ ಎನ್ನುವ ನಿಖರತೆ ನಿಮಗೆ ತಿಳಿಸಿಕೊಡುತ್ತೇವೆ. ಆದಕಾರಣ ತಾವುಗಳು ಲೇಖನವನ್ನು ಕೊನೆಯವರೆಗೂ ನೋಡಿ.

Raita Vidyanidhi scholarship
Raita Vidyanidhi scholarship
WhatsApp Group Join Now
Telegram Group Join Now       

 

(Raita Vidyanidhi scholarship) ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ.

 ಈ ಹಿಂದೆಯೂ ನಮ್ಮ ರಾಜ್ಯ ಸರ್ಕಾರವು ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನದ ಅಡಿಯಲ್ಲಿ ರೈತರ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಸಹಾಯಧನವನ್ನು ನೀಡಿದ್ದು. ಈ ವರ್ಷವೂ ಸಹ ಅರ್ಜಿ ಸಲ್ಲಿಕೆಯನ್ನು ಆರಂಭಗೊಳಿಸಿದೆ. ರೈತ ವಿದ್ಯಾನಿಥಿ ವಿದ್ಯಾರ್ಥಿ ವೇತನ ಅಡಿಯಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಒಟ್ಟು 11000 ರೂಪಾಯಿಗಳು ವಿದ್ಯಾರ್ಥಿಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಈ ಹಣವನ್ನು ವಿದ್ಯಾರ್ಥಿಗಳಿಗೆ ಶಿಕ್ಷಣದ ಚಟುವಟಿಕೆಗಳಲ್ಲಿ ಬಳಸಬೇಕಾಗುತ್ತದೆ.

( Raita Vidyanidhi scholarship ) ವಿದ್ಯಾರ್ಥಿ ವೇತನದ ಹಂಚಿಕೆ.

  • 8-10 ನೇ ತರಗತಿ ವಿದ್ಯಾರ್ಥಿಗಳೇ 2,000 ರೂಪಾಯಿಗಳು
  • PUC, ITI, DIPLOMA ವಿದ್ಯಾರ್ಥಿಗಳಿಗೆ 2500 ರೂಪಾಯಿಗಳು.
  • BA, BCOM, BSC ವಿದ್ಯಾರ್ಥಿಗಳಿಗೆ 5000 ರೂಪಾಯಿಗಳು
  • LLB ಫಾರ್ಮಸಿ ವಿದ್ಯಾರ್ಥಿಗಳಿಗೆ 7,000ಗಳು
  • MBBS ವಿದ್ಯಾರ್ಥಿಗಳಿಗೆ 11,000

 ಪ್ರಿಯ ವಿದ್ಯಾರ್ಥಿಗಳಿಗೆ ಈ ಮೇಲೆ ತಿಳಿಸಲಾದ ಕೋರ್ಸುಗಳು ಮಾಡಿದವರಿಗೆ ಈ ರೀತಿಯಾಗಿ ವಿದ್ಯಾರ್ಥಿ ವೇತನ ದೊರಕುತ್ತದೆ.

 ಕೇವಲ ರೈತರ ಮಕ್ಕಳಿಗೆ ಮಾತ್ರನಾ ?

 ಹೌದು ಸ್ನೇಹಿತರೆ ರಾಜ್ಯ ಸರ್ಕಾರ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ ಕೇವಲ ರೈತರ ಮಕ್ಕಳಿಗೆ ಮೀಸಲಾಗಿದ್ದು. ಇನ್ನುಳಿದ ವಿದ್ಯಾರ್ಥಿಗಳು ಈ ಯೋಜನೆಯಿಂದ ಹೊರಗೊಳಿಯುತ್ತಾರೆ ಅನ್ನಬಹುದು. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಗ್ರಾಮೀಣ ಪ್ರದೇಶದ ಎಲ್ಲಾ ವಿದ್ಯಾರ್ಥಿಗಳು ರೈತರ ಕುಟುಂಬದಿಂದಲೇ ಬರುವುದರಿಂದ ಭಾಗಷಾ ಇದು ಎಲ್ಲ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. ನಿಮ್ಮಲ್ಲಿ ನಿಮ್ಮ ಹೊಲದ ಫ್ರೂಟ್ಸ್ ಐಡಿ ಇದ್ದರೆ ಸಾಕು. ಈ ವಿದ್ಯಾರ್ಥಿ ವೇತನದಿಂದ ನೀವು ಸಹ 11,000ಗಳನ್ನು ಪಡೆಯಬಹುದು.

 ಎಸ್ ಎಸ್ ಎಲ್ ಸಿ ಪಾಸಾದ ವಿದ್ಯಾರ್ಥಿಗಳಿಗೆ ಭಾರತೀಯ ಅಂಚೆ ಇಲಾಖೆಯಲ್ಲಿ ಉತ್ತಮ ಉದ್ಯೋಗಾವಕಾಶ! ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ 

 ಈ ಕೆಳಗೆ ಕೊಟ್ಟಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಫ್ರೂಟ್ಸ್ ಐಡಿ ಮೂಲಕ ಲಾಗಿನ್ ಆಗಿ  ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

WhatsApp Group Join Now
Telegram Group Join Now       

 ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ.

 ಹಾಗಾಗಿ ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದವರೆಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ.

 ಈ ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕಾಗಿ ನಮ್ಮೆಲ್ಲರಿಗೂ ಧನ್ಯವಾದಗಳು…

Leave a Reply

Your email address will not be published. Required fields are marked *

Back To Top