Ration card :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನರಿಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ ರಾಜ್ಯದಲ್ಲಿ ಬಡವರಿಗಾಗಿ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು. ಪಡಿತರ ವಿತರಣೆಯೂ ಸಹ ಒಂದು. ಈಗಾಗಲೇ ಪಡಿತರ ಚೀಟಿ ಹೊಂದಿದವರಿಗೆ ಪಡಿತರ ಚೀಟಿಗೆ ಆಹಾರ ಧಾನ್ಯಗಳನ್ನು ಉತ್ತರಿಸಲಾಗುತ್ತಿದೆ ಇವಾಗ ಜೂನ್ ತಿಂಗಳ ಪಡಿತರ ವಿತರಣೆ ಕುರಿತು ಇಲ್ಲಿದೆ ಮಾಹಿತಿ ಲೇಖನವನ್ನು ಕೊನೆಯವರೆಗೂ ತಪ್ಪದೆ ನೋಡಿ.
ಗೆಳೆಯರೇ ಈಗ ಅನ್ನಭಾಗ್ಯ ಯೋಜನೆಯ ಮೂಲಕ ಆಹಾರ ಧಾನ್ಯಗಳ ವಿತರಣೆಗೆ ಜೂನ್ ತಿಂಗಳ ನಿಗದಿ ಮಾಡಲಾಗಿದ್ದು. ಪಡಿತರ ಚೀಟಿ ಗ್ರಾಹಕರಿಗೆ ಪಡಿತರ ಸಿಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಇದರ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಎಲ್ಲ ಸಂಪೂರ್ಣ ಮಾಹಿತಿ ನೋಡಲು ಈ ಲೇಖನವನ್ನು ಕೆಳಗೆ ನೋಡಿ.
( Ration card ) ಅನ್ನಭಾಗ್ಯ ದನ.
ಅನ್ನಭಾಗ್ಯ ಯೋಜನೆಯ ಮೂಲಕ ಪ್ರತಿಫಲನಭವಿಗಳಿಗೆ ಕೆಜಿಗೆ 34 ಮತ್ತು 5 ಕೆಜಿ 170 ರೂಪಾಯಿಗಳು ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿದ ಪಡಿತರ ದಾರಿಗೆ ಮೂರು ತಿಂಗಳ ಗಳಿಂದ ನನ್ನ ಬಗ್ಗೆ ಹಣ ಬಂದಿಲ್ಲ ಇದೀಗ ಈ ತಿಂಗಳು ಸರ್ಕಾರ ಅನ್ನ ಭಾಗ್ಯ ಧನ ಬಿಡುಗಡೆ ಮಾಡಲಿದೆ ಜುಲೈ ತಿಂಗಳೊಳಗೆ ಶೀಘ್ರವೇ ಹಣ ಬಿಡುಗಡೆ ಮಾಡಲಾಗುವುದು ಎಂದು ಹಾರ ಸಚಿವರು ಮಾಹಿತಿ ತಿಳಿಸಿದ್ದಾರೆ.
(Ration card) ಪಡಿತರ ವಿತರಣೆ
ಅಂತ್ಯೋದಯ ಪಡಿತರ ಚೀಟಿಗೆ 14 ಕೆಜಿ ಚೋಳ ಹಾಗೂ ಪಿಎಚ್ ಫಲಾನುಭವಿಗಳಿಗೆ 2 ಕೆಜಿ ಜೋಳ ಹಾಗೂ AAY ಪಡಿತರ ಚೀಟಿಗೆ 21 ಕೆ.ಜಿ ಹಾಕಿ ಹಾಗೂ ಪಿಎಚ್ ಫಲಾನುಭವಿಗಳಿಗೆ 3 ಕೆಜಿ ಅಕ್ಕಿಯನ್ನು ವಿತರಿಸುವ ಕುರಿತು ಮಾಹಿತಿ ನೀಡಿದ್ದಾರೆ.
(Ration card) ಹೊಸ ಪಡಿತರ ಚೀಟಿ ವಿತರಣೆ ಬಗ್ಗೆ.
ಸ್ನೇಹಿತರೆ ಅದೇ ರೀತಿ ಈಗ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹೆಚ್ಚಿನ ಜನರು ಕಾಯುತ್ತಿದ್ದಾರೆ ಅವಕಾಶ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದ್ದಾರೆ. ಇದೀಗ ಜೂನ್ನಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಸರಕಾರ ಅವಕಾಶ ಮಾಡಿಕೊಡಲಿದೆ ಎಂದು ಹೇಳಲಾಗಿತ್ತು. ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಹಳೆಯ ಅರ್ಜಿಗಳು ವಿಲೇವಾರಿ ಮಾಡಿದ ನಂತರ ಹೊಸ ಕಾರ್ಡ್ ಗೆ ಅವಕಾಶ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಈ ಷರತ್ತು ಗಳು ಅನ್ವಯಿಸುವಿಕೆ.
ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಕೆಲವು ಶರತ್ತುಗಳಿವೆ ಒಬ್ಬ ವ್ಯಕ್ತಿಯು ಕರ್ನಾಟಕದ ಕಾಯಂ ನಿವಾಸಿ ಮತ್ತು ಅವರ ಕರ್ನಾಟಕದಲ್ಲಿ ವಾಸಿಸುತ್ತಿದ್ದರೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಬರುತ್ತದೆ ಅದೇ ರೀತಿ ಪಡಿತರ ಚೀಟಿ ಮತ್ತು ಹೊಸದಾಗಿ ಮನೆ ನಿರ್ಮಿಸಿಕೊಳ್ಳದವರ ಮಂದಿ ಸಲ್ಲಿಸಬಹುದು ಈ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.
ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಿ ಹಾಗೂ ಇದೇ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ” WHATSAPP ” ಗ್ರೂಪ್ ಗಳಿಗೆ ಜಾಯಿನ್ ಆಗಿ.