Ration card :- ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಮೂಲಕ ತಿಳಿಸುವ ವಿಷಯವೇನೆಂದರೆ. ಸ್ನೇಹಿತರೆ ನಿಮಗೆಲ್ಲ ತಿಳಿದಿರುವ ಹಾಗೆ ಪಡಿತರ ಚೀಟಿ ಒಂದು ಸರ್ಕಾರದ ಪ್ರಮುಖ ದಾಖಲೆಯಾಗಿದ್ದು ರಾಜ್ಯ ಹಾಕೋ ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಲಾಭವನ್ನು ಪಡೆದುಕೊಳ್ಳಲು ಮತ್ತು ಅರ್ಜಿ ಸಲ್ಲಿಸಲು ಒಂದು ಪ್ರಮುಖ ದಾಖಲೆಯಾಗಿದೆ. ಹಾಗಾಗಿ ಗೆಳೆಯರೇ ರೇಷನ್ ಕಾರ್ಡ್ ಬಗ್ಗೆ ಇರುವ ಒಂದು ಪ್ರಮುಖ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಲೇಖನವನ್ನು ಕೊನೆಯವರೆಗೂ ನೋಡಿ.
( Ration card ) ರೇಷನ್ ಕಾರ್ಡ್ ಲಾಭಗಳು
ಗೆಳೆಯರೇ ಸದ್ಯಕ್ಕೆ ಈಗ ರಾಜಸ್ಥಾನ ರಾಜ್ಯದಲ್ಲಿ ಜನರಿಗೆ ರೇಷನ್ ಕಾರ್ಡ್ ಮೂಲಕ ಅಕ್ಕಿ ಎಣ್ಣೆ ಗೋಧಿ ಹಾಗೂ ಇನ್ನಿತರ ವಸ್ತುಗಳನ್ನು ಉಚಿತವಾಗಿ ನೀಡುತ್ತಿದ್ದಾರೆ ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಇನ್ನಿತರ 9 ದಾನ್ಯಗಳನ್ನು ದೇಶದ ಎಲ್ಲ ರಾಜ್ಯಗಳಿಗೆ ದೊರಕುವಂತೆ ಮಾಡದಿದ್ದಾರೆ ರೇಷನ್ ಕಾರ್ಡ್ ಹೊಂದಿರುವ ಅಭ್ಯರ್ಥಿಗಳು ಒಂಬತ್ತು ವಸ್ತುಗಳನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
(Ration card) ರೇಷನ್ ಕಾರ್ಡ್ ಒಂದೇ ಬೇಕಾದರೆ ಇರಬೇಕಾದ ಅರ್ಹತೆಗಳು.
- ಮೊದಲು ಭಾರತದ ಪ್ರಜೆಯಾಗಿರಬೇಕು ಅಂತವರಿಗೆ ಮಾತ್ರ ಅನುಮತಿ ಇದೆ.
- ಬಡತನ ರೇಖೆಗಿಂತ ಕೆಳಗಿಳಿದವರ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ
- ಒಂದು ಕುಟುಂಬದ ಎಲ್ಲಾ ಸದಸ್ಯರು ಪ್ರಮುಖವಾಗಿ ಆಧಾರ ಕಾರ್ಡನ್ನು ಹೊಂದಿರಬೇಕಾಗಿದೆ.
- ಒಂದು ಕುಟುಂಬದ ಎಲ್ಲ ಸದಸ್ಯರು ರೇಷನ್ ಕಾರ್ಡ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದೆ.
ರೇಷನ್ ಕಾರ್ಡ್ ಪಡೆಯಲು ಇರಬೇಕಾದ ದಾಖಲೆಗಳು
- ಎಲ್ಲ ಸದಸ್ಯರ ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ನಿವಾಸದ ಪ್ರಮಾಣ ಪತ್ರ
- ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
ಗೆಳೆಯರೇ ಇಲ್ಲಿ ನೀಡಿರುವ ವೆಬ್ ಸೈಟಿಗೆ https://nfsa.gov.in/ ಭೇಟಿ ನೀಡುವ ಮುಖಾಂತರ ನೀವು ನಿಮ್ಮ ರೇಷನ್ ಕಾರ್ಡನ್ನು ಕೂಡ ಆಯ್ಕೆ ಮಾಡಿಕೊಂಡು ಹಾಗೂ ನಿಮ್ಮ ಸಂಪೂರ್ಣ ವಿವರಗಳು ಅಲ್ಲಿ ಬರ್ತಿ ಮಾಡುವ ಮುಖಾಂತರ ನೀವು ಇದ್ದ ಸ್ಥಳದಲ್ಲಿ ಈ ಯೋಜನೆಯ ಲಾಭ ಯಾರಿಗೆ ಸಿಗಲಿದೆ ಎಂದು ತಿಳಿಯಬಹುದಾಗಿದೆ.
ಯೋಜನೆಯ ಮುಖಾಂತರ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಯಾವುದೇ ರೀತಿಯ ಆಹಾರದ ಕೊರತೆ ಆಗದಂತೆ ನೋಡಿಕೊಳ್ಳುವುದು ಉದ್ದೇಶದಿಂದ ಯೋಜನೆಯನ್ನು ಜಾರಿಗೆ ಬಳಸಲಾಗಿದೆ ಎಂದು ಹೇಳಬಹುದು ಯಾರು ಆ ಪಟ್ಟಿಯಲ್ಲಿ ನಿಮ್ಮ ಹೆಸರು ಎಲ್ಲ ಎಂದು ನೋಡಿಕೊಂಡು ತಕ್ಷಣವೇ ನೀವು ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಿ.
ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಾಗೂ ನಿಮ್ಮ ಕುಟುಂಬದ ಸದಸ್ಯರ ಎಂದಿಗೂ ಹಂಚಿಕೊಳ್ಳಲು ಪ್ರಯತ್ನ ಮಾಡಿ ಹಾಗೂ ದಿನನಿತ್ಯ ಇದೇ ರೀತಿಯ ಹೊಸ ಹೊಸ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಗಳಿಗೆ ಜಾಯಿನ್ ಆಗಿ…